Kriya Madhyama .pvt
ಪುಸ್ತಕ ಮಳಿಗೆ
ಕ್ರಿಯಾ ಪುಸ್ತಕ ಬಳಗ ಸೇರಿ ನೀವು ಸದಸ್ಯತ್ವವನ್ನು ಪಡೆಯಿರಿ
#ಹೊಸ #ಪುಸ್ತಕ
ಪುಸ್ತಕ : ನಿನಗಾಗಿ ಬರೆದ ಕವಿತೆಗಳು
ಲೇಖಕರು : ಎಚ್.ಎಸ್.ಮುಕ್ತಾಯಕ್ಕ
ಪ್ರಕಾಶನ : ಸಂಗಾತ ಪುಸ್ತಕ
ಮುಖ ಬೆಲೆ : 200/-
ನಾನು ಕಾಯುತ್ತೇನೆ
ನಿನ್ನ ಎರಡು ಮಾತಿಗಾಗಿ,
ನನ್ನ ತುಟಿಯಂಚಿನ
ಅರಳ ಬಹುದಾದ
ಕಿರು ನಗೆಗಾಗಿ.
ಮತ್ತೆ,
ನೀನು ನನ್ನ ಹೆಸರ
ಕರೆದಾಗ,
ನಿನಗಾಗಿ
ಬರೆದ
ಕವಿತೆಗಳು
ಇಡೀ ಸೃಷ್ಠಿಯೆ,
ಒಂದು ಕ್ಷಣ ನಿಂತು
ಬಿಡುವ
ಅನುಭೂತಿಗಾಗಿ !
************************
ಮುಖಬೆಲೆ - 200/-
ಅಂಚೆ ವೆಚ್ಚ - 25/-
ಪಾವತಿಸುವ ಹಣ - 225/-
ಆಸಕ್ತರು ಪ್ರತಿಗಳಿಗಾಗಿ ಸಂಪರ್ಕಿಸಿ - 9741613073
ಇಂದು ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮ ದಿನಾಚರಣೆಯ ಅಂಗವಾಗಿ ಈಗ ಭಗತ್ ಸಿಂಗ್ ಪುಸ್ತಕದ ಪ್ರತಿಗಳು ನಮಲ್ಲಿ ಲಭ್ಯವಿವೆ
ಪುಸ್ತಕದ ಹೆಸರು : ಹುತಾತ್ಮ ಭಗತ್ ಸಿಂಗ್
ಮೂಲ ಲೇಖಕರು : ಕುಲದೀಪ ನಯ್ಯರ್
ಅನುವಾದ : ಜೆ. ಪಿ. ಬಸವರಾಜು
ಪುಟಗಳ ಸಂಖ್ಯೆ : 148
ಪ್ರಕಾಶಕರು : ಪರಿವರ್ತನ ಪ್ರಕಾಶನ
*******************
ಕ್ರಾಂತಿಕಾರಿ ' ಭಗತ್ ಸಿಂಗ್ ತನ್ನ 23 ನೇ ವಯಸ್ಸಿನಲ್ಲೇ ಧರ್ಮಾತೀತ , ಜಾತ್ಯಾತೀತ ಹೋರಾಟ ಗಳನ್ನು ನಡೆಸಿ ದೇಶಕ್ಕಾಗಿ , ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಮಹಾನ್ ಚೇತನ ಅಂದು ' ಭಗತ್‌ಸಿಂಗ್ ' ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ನಮ್ಮೆಲ್ಲರಿಗು ಮಾದರಿಯಾಗಿದ್ದಾರೆ , ಇಡೀ ದೇಶದ ಯುವಜನತೆಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ . ಜಾತಿ ಧರ್ಮಗಳ ಹಂಗಿಲ್ಲದೆ , ಸ್ವಾರ್ಥ ಬದುಕಿಗೆ ಕೊಂಚವೂ ಒಳಗಾಗದೆ ತನ್ನ ಜೀವನವನ್ನು ದೇಶಕ್ಕಾಗಿ , ದೇಶದ ರೈತ Parivartana Publication ಕಾರ್ಮಿಕರಿಗಾಗಿ , ವಿದ್ಯಾರ್ಥಿ ಯುವಜನರಿಗಾಗಿ ಪ್ರೀತಿಯಿಂದ ಅರ್ಪಿಸಿದ್ದಾರೆ . ಅವರ ಆದರ್ಶಗಳನ್ನು ನಮ್ಮ ನಾಡಿನ ಯುವ ಪೀಳಿಗೆ ಅನುಸರಿಸಲಿ ಎಂದು ಆಶಿಸುತ್ತ , ಈ ಪುಸ್ತಕವನ್ನು ಪ್ರಕಟಿಸುತ್ತಿರುವ ' ಪರಿವರ್ತನ ' ಸಂಸ್ಥೆಯವರಿಗೆ ಶುಭಕೋರುತ್ತ , ಇಂತಹ ಇನ್ನು ಅನೇಕ ಮಹಾನ್ ವ್ಯಕ್ತಿಗಳ ಬಗ್ಗೆ ಪುಸ್ತಕಗಳನ್ನು ಹೊರತರಲು ತಾಯಿ ಭುವನೇಶ್ವರಿ ಜ್ಞಾನ ಮತ್ತು ಶಕ್ತಿಯನ್ನು ನೀಡಲಿ ಎಂದು ಆಶಿಸುತ್ತೇನೆ.
(ಬೆನ್ನುಡಿಯಿಂದ)
*ಪುನಿತರಾಜ್ ಕುಮಾರ್*
********************
ಮುಖಬೆಲೆ = 120/-
ಅಂಚೆ ವೆಚ್ಚ = 20/-
ಪಾವತಿಸುವ ಹಣ = 140/-
ಆಸಕ್ತರು ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ - 9741613073 /9036082005
ಕ್ರಿಯಾ ಮಾಧ್ಯಮ ಪ್ರೈ.ಲಿ. ಘಟಕ ಬಸವನಗುಡಿ - 560004 ಬೆಂಗಳೂರು.
*ಇಂದು ಹುತಾತ್ಮ ಭಗತ್ ಸಿಂಗ್ ರವರ ಹುಟ್ಟು ಹಬ್ಬದ ಶುಭಾಶಯಗಳು*
28 - 09 - 2022
ಜನ್ಮದಿನದ ಅಂಗವಾಗಿ ಈ ಕೆಳಗಿನ ಪುಸ್ತಕ ಮಾಲಿಕೆಗಳು ನಮ್ಮಲ್ಲಿ ಲಭ್ಯವಿವೆ.
ಕ್ರಾಂತಿಕಾರಿ ಭಗತ್ ಸಿಂಗ್ ನ ವಿಚಾರ, ಬದುಕು, ಹೋರಾಟ ಪರಿಚಯಿಸುವ ಪ್ರಯತ್ನ ಒಂದು ಕಡೆಯಾದರೆ, ನೇರವಾಗಿ ಭಗತ್ ಸಿಂಗ್ ನ ಲೇಖನಗಳು, ಜೈಲ್ ಡೈರಿ ಕನ್ನಡಿಗರ ಓದಿಗೆ ದಕ್ಕುವಂತೆ ಮಾಡಿದ ಪುಸ್ತಕಗಳು ಇನ್ನೊಂದು ಕಡೆ..
ಇಲ್ಲಿರುವ ಎಳು ಪುಸ್ತಕಗಳು ಭಗತ್ ಸಿಂಗ್ ಕುರಿತು ಇವೆ.
1) ಪುಸ್ತಕದ ಹೆಸರು : ಹುತಾತ್ಮ ಭಗತ್ ಸಿಂಗ್
ಲೇಖಕರು :
ಕುಲದೀಪ್ ನೆಯರ್
ಬೆಲೆ : 120/-
2) ಪುಸ್ತಕದ ಹೆಸರು : ನಿರ್ಭಯ
ಲೇಖಕರು :
ಕುಲದೀಪ್ ನೆಯರ್
ಬೆಲೆ : 150/-
3) ಪುಸ್ತಕದ ಹೆಸರು : ಜೈಲ್ ಡೈರಿ
ಲೇಖಕರು : ಡಾ. ಎಚ್.ಎಸ್. ಅನುಪಮಾ
ಬೆಲೆ : 180/-
4) ಪುಸ್ತಕದ ಹೆಸರು : ಜನ ಸಂಗಾತಿ ಭಗತ್
ಲೇಖಕರು : ಡಾ. ಎಚ್ ಎಸ್ ಅನುಪಮಾ
ಬೆಲೆ : 150/-
5) ಪುಸ್ತಕದ ಹೆಸರು : ಭಗತ್ ಸಿಂಗ್ ಇಂಕ್ವಿಲಬ್ ಜಿಂದಾಭಾದ್
ಕನ್ನಡಕ್ಕೆ :
ಜ್ಯೋತಿ. ಎ
ಬೆಲೆ : 110/-
6) ಪುಸ್ತಕದ ಹೆಸರು : ಭಗತ್ ಸಿಂಗ್
ಲೇಖಕರು : ಡಾ. ಜಿ. ರಾಮಕೃಷ್ಣ
ಬೆಲೆ : 125/-
7) ಪುಸ್ತಕದ ಹೆಸರು : ಅಮರ ಹುತಾತ್ಮ ಭಗತ್ ಸಿಂಗ್
ಲೇಖಕರು : ಜಿತೇಂದ್ರನಾಥ ಸಾನ್ಯಾಲ್
ಬೆಲೆ 175/-
8) ಪುಸ್ತಕದ ಹೆಸರು : ಭಗತ್ ಸಿಂಗ್- ವೀರ ಸಾವರ್ಕರ್ : ಕ್ರಾಂತಿಯ ಕಹಳೆಯೂ ಶರಣಾಗತಿಯ ಸ್ವರವೂ, ! ಅನು : ನಾ ದಿವಾಕರ
ಬೆಲೆ : 60/-
ಒಟ್ಟು ಪುಸ್ತಕದ ಮುಖಬೆಲೆ = 1070/-
ರಿಯಾಯಿತಿ ದರದಲ್ಲಿ = 950/-
ಅಂಚೆ ವೆಚ್ಚ = 45/-
ಪಾವತಿಸುವ ಹಣ = 995/-
ಆಸಕ್ತರು ಪ್ರತಿಗಳಿಗಾಗಿ ಸಂಪರ್ಕಿಸಿ - 9741613073
ಕ್ರಿಯಾ ಮಾಧ್ಯಮ ಬೆಂಗಳೂರು.
#ಭಾರತದಲ್ಲಿ ಜಾತಿ ಏಕೆ,ಹೇಗೆ ಬಂತು?
#ಕರ್ನಾಟಕದೊಳಕ್ಕೆ ಹೇಗೆ,ಯಾವಾಗ ತೂರಿತು ?
#ಅಸ್ಪೃಶ್ಯತೆಯ ಉಗಮ ಏಕಾಯ್ತು, ಹೇಗಾಯ್ತು ? ಆಹಾರ, ಮನೆ, ನೀರು ವಂಚನೆ ಮಾಡಿ ಅಸ್ಪೃಶ್ಯತೆಗೆ ಹೇಗೆ ನೂಕಿದರು? #ವೇದ, #ಉಪನಿಷತ್, #ಮನುಸ್ಮೃತಿ ಏನು ಹೇಳುತ್ತವೆ ?
ಬ್ರಾಹ್ಮಣರಲ್ಲಿ ಹಲವು ಜಾತಿ,ಉಪಜಾತಿಗಳು ಅವುಗಳಲ್ಲೇ ಮೇಲು ಕೀಳು ಹೇಗಾಯ್ತು ?
ಅಂದು ನಮಗೆ #ಬೌದ್ಧ, #ಜೈನ, #ಲೋಕಾಯತ ಮಾದರಿಗಳು ಲಭ್ಯವಿದ್ದರೂ ಅಂದಿನ ರಾಜರು #ವೈದಿಕ #ವರ್ಣವ್ಯವಸ್ಥೆ ಯನ್ನೇಕೆ ಆರಿಸಿಕೊಂಡರು ?
" #ಕರ್ನಾಟಕದಲ್ಲಿ #ಜಾತಿ_ವ್ಯವಸ್ಥೆ ಮತ್ತು #ಅಸ್ಪೃಶ್ಯತೆ ಯ #ಉಗಮ"
ಸಂಶೋಧನಾ ಪ್ರಬಂಧಗಳ ಪುಸ್ತಕ.
ಕುವೆಂಪು ಭಾಷಾ ಭಾರತಿಯ ಮಹತ್ವದ ಯೋಜನೆ- ಕರ್ನಾಟಕದ ಸಾಮಾಜಿಕ- ಆರ್ಥಿಕ ಚರಿತ್ರೆಯ ನೆಲೆಗಳು ಸಂಪುಟಗಳಿಗಾಗಿ ಬರೆದ , ಮತ್ತಷ್ಟು ಮಾರ್ಪಾಡು, ಸೇರ್ಪಡೆ ಮಾಡಿದ ಎರಡು ಪ್ರಬಂಧಗಳು, ಹೊಸದಾಗಿ ಬರೆದ ಅಸ್ಪೃಶ್ಯತೆಯ ಉಗಮದ ಬಗೆಗಿನ ಪ್ರಬಂಧ ಇವುಗಳಲ್ಲಿ ಸೇರಿದೆ.
ವರ್ಷ ಕಾಲದಿಂದ ಈ ಪ್ರಬಂಧಗಳ ಹಲವು ತುಣುಕುಗಳನ್ನು ಹಾಕಿ ಪುಸ್ತಕ ಈಗ ಬರುತ್ತೆ, ಆಗ ಬರುತ್ತೆ ಎಂದು ನಿಮ್ಮನ್ನೆಲ್ಲ ಹೆದರಿಸುತ್ತಾ ಬಂದಿದ್ದೆ. ನೀವು ಫೇಸ್‌ಬುಕ್ ತುಣುಕುಗಳನ್ನು ಮೆಚ್ಚಿದ್ದೀರಿ. ಈಗ ಅವುಗಳ ವಿವರಗಳು ಮತ್ತು ವಿಶ್ಲೇಷಣೆಗಳಿಗಾಗಿ ಈ ಪುಸ್ತಕ ಕೊಂಡು ಓದಲೇ ಬೇಕಾದ ಪರಿಸ್ಥಿತಿ ಒದಗಿದೆ.
ಮುಖಬೆಲೆ = 300/- ಅಂಚೆ ವೆಚ್ಚ = ಉಚಿತ
ಪಾವತಿಸುವ ಹಣ = 300/-
ಆಸಕ್ತರು ಪ್ರತಿಗಳಿಗಾಗಿ - 9741613073
Click here to claim your Sponsored Listing.
Category
Telephone
Website
Address
Bangalore
Opening Hours
Monday | 11am - 7pm |
Tuesday | 11am - 7pm |
Wednesday | 11am - 7pm |
Friday | 11am - 7pm |
Saturday | 11am - 7pm |
11 Church Street
Bangalore, 560001
Goobes Book Republic, avant-garde indie bookstore in Bangalore.
Roohani Shifa Khana Hazrat Babu Sha Wali Dargah Dommasandra
Bangalore, 562125
A'hamdulillah We Treat Black Magic,Bad Spirits,Ghost & Bad Omen,House or Shop Bandish & Marriage Or
3rd Cross, 1st Block, Opp. ESAF Bank, HRBR Layout, Nr. Sri Shakthikalyana Mahaganapathi Temple, Kalyan Nagar
Bangalore, 560043
Christian Book Store
Internet World
Bangalore, 560008
BestBooksMustRead exists in this internet world to help you find the best books that you must read, because in a world filled with many, many books - the ones that are the best are...
Balepete Main Road
Bangalore, 560023
Janata Bookhouse is a place where you can find a variety of categories of kannada and other books li
4th Cross, No. 11
Bangalore, 560020
We help parents raise readers with world-class reading books for kids (0-12 yrs)
#113 LIG, 2nd Stage, 6th Cross, KHB Colony, Bsaveshwarnagar
Bangalore, 560079
We are from Vishwa Trading Corp we are persons deals with all kinds of stationary materials, Drawing
Shop No. 4, 2nd Floor (L2), Whitefield Main Road, Mahadevpura
Bangalore, 560048