Poornima bhat's kitchen and creativities
Contact information, map and directions, contact form, opening hours, services, ratings, photos, videos and announcements from Poornima bhat's kitchen and creativities, Kitchen/Cooking, Bangalore.
Poornima bhat's kitchen and creativities will deliver the innovative, tasty, healthy, Ayurvedic, traditional, modern recipes as well as crafts, handmade jewellery works, knitting, many more innovative ideas and health tips for Healthy body and mind
VIPUSHA Home Products
ವಿಪುಶ ಗ್ರುಹೋದ್ಯಮ
5 ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಹೊಂದಿದೆ.
1) Keshaamrutha Herbal Hair Oil : It's Prepared by Cold compressed coconut oil and Ayurvedic Herbs by Traditional method
Regular use of Keshaamrutha Herbal Hair Oil has so many benefits such as,Hair fall control ,decreases Dandruff, reduces Scalp itching, removes Eye burning, reduces Maigraine, decreases Head ache, Promotes deep relaxed sleep and overcomes sleeplessness problem, Aids Long, Black,Shiny,Thick Healthy Hair with Healthy Scalp🎉
ಕೇಶಾಮೃತ ಹರ್ಬಲ್ ಹೇರ್ ಆಯಿಲ್:
ಇದನ್ನು ಕೋಲ್ಡ್ ಕಂಪ್ರೆಸ್ಡ್ ತೆಂಗಿನೆಣ್ಣೆ ಮತ್ತು 7 ವಿಧವಾದ ಗಿಡಮೂಲಿಕೆಗಳನ್ನು ಹಾಕಿ ಸಾಂಪ್ರದಾಯಿಕ ವಿಧಾನದಿಂದ ತಯಾರಿಸಲಾಗುತ್ತದೆ.
ಕೇಶಾಮೃತ ಹರ್ಬಲ್ ಹೇರ್ ಆಯಿಲ್ನ ನಿಯಮಿತ ಬಳಕೆಯು ಕೂದಲು ಉದುರುವಿಕೆ ನಿಯಂತ್ರಣ, ತಲೆಹೊಟ್ಟು ಕಡಿಮೆ ಮಾಡುತ್ತದೆ, ನೆತ್ತಿಯ ತುರಿಕೆ ಕಡಿಮೆ ಮಾಡುತ್ತದೆ, ಕಣ್ಣು ಉರಿಯುವುದನ್ನು ನಿವಾರಿಸುತ್ತದೆ, ಮೈಗ್ರೇನ್ ಅನ್ನು ಕಡಿಮೆ ಮಾಡುತ್ತದೆ, ತಲೆ ನೋವನ್ನು ಕಡಿಮೆ ಮಾಡುತ್ತದೆ, ಶಾಂತ ಸುಖ ನಿದ್ರೆಯನ್ನು ಉತ್ತೇಜಿಸುತ್ತದೆ ಮತ್ತು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ,ಕಪ್ಪು,ದಟ್ಟವಾದ ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಕಾರಿ.
2) Soundarya Face and Body Scrub : Regular use Will heve so many benefits like, Decreases Pimples and it's Scars, pimples, Removes black heads, Reduces dark eye circles, Decreases pigmentation, Removes sun tan, Aids clear glowing wrinkle free skin and it's an good Anti-Aging product. It can also use instead of soap as bathing powder
ಸೌಂದರ್ಯ ಮುಖ ಮತ್ತು ದೇಹ ಸ್ಕ್ರಬ್:
ನಮ್ಮಲ್ಲೇ ಬೆಳೆದಿರುವ ಸಾವಯವ ಅರಿಶಿನ ಹಾಗೂ 5 ಬಗೆಯ ರಾಸಾಯನಿಕ ಮುಕ್ತ ಪದಾರ್ಥಗಳಿಂದ ತಯಾರಿಸಲಾಗಿದೆ.
ನಿಯಮಿತವಾದ ಬಳಕೆಯು ಮೊಡವೆಗಳನ್ನು ಕಡಿಮೆ ಮಾಡಿ ಕಲೆಗಳನ್ನು ತೆಗೆಯುತ್ತದೆ, ಕಪ್ಪು ಚುಕ್ಕೆ ಅಥವಾ pigmentation ಅನ್ನು ಹೋಗಲಾಡಿಸುತ್ತದೆ, ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ಹೋಗುತ್ತದೆ, ಬ್ಲಾಕ್ ಹೆಡ್ಸ್ ಮಾಯವಾಗುತ್ತದೆ,ಬಿಸಿಲಿಗೆ ಓಡಾಡಿ ಕಪ್ಪಾಗಿರುವುದನ್ನು ಸರಿ ಪಡಿಸುತ್ತದೆ,ಹೊಳೆಯುವ ಸುಕ್ಕು ಮುಕ್ತ ಚರ್ಮಕ್ಕೆ ಸಹಾಯ ಮಾಡುತ್ತದೆ ಇದನ್ನು ಸೋಪಿನ ಬದಲಿಗೆ ಸ್ನಾನದ ಪುಡಿಯಾಗಿಯೂ ಬಳಸಬಹುದು.
3) Swaasthya Herbal Kashaya powder :
Regular use of Swaasthya Herbal Kashaya is an best alternative for tea or coffee which act as best Immune booster, Improves digestion, Increases metabolism, Cools body, Aids proper Urination etc
ಸ್ವಾಸ್ಥ್ಯ ಗಿಡಮೂಲಿಕೆ ಕಷಾಯ ಪುಡಿ:
ರಾಸಾಯನಿಕ ಮುಕ್ತ
ಸ್ವಾಸ್ಥ್ಯ ಹರ್ಬಲ್ ಕಷಾಯವನ್ನು ನಿಯಮಿತವಾಗಿ ಬಳಸುವುದು ಚಹಾ ಅಥವಾ ಕಾಫಿಗೆ ಉತ್ತಮ ಪರ್ಯಾಯವಾಗಿದೆ, ಇದು ಅತ್ಯುತ್ತಮ ರೋಗನಿರೋಧಕ ಉತ್ಪನ್ನ, ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ, ದೇಹವನ್ನು ತಂಪಾಗಿಸುತ್ತದೆ, ಸರಿಯಾದ ಮೂತ್ರ ವಿಸರ್ಜನೆಗೆ ಸಹಾಯ ಮಾಡುತ್ತದೆ.
4) Dantharakshaka tooth powder :
It's made up of Coconut Shell Charcoal Base along with 11 Ayurvedic Herbs and Spices.Brushing twice a day will give following benefits
Benefits :
# Antibacterial, Antimicrobial,Anti inflammatory,Prevents plaque formation,Prevents Tooth decay
# Dark, yellow teeth instantly naturally whitens
# Natural Detoxificant,Removes Impurities
# Fights against tooth Ache,Sore gums, Mouth ulcers
# Removes bad mouth odour
ದಂತರಕ್ಷಕ ಹಲ್ಲಿನ ಪುಡಿ:
ಇದು 11 ಆಯುರ್ವೇದ ಗಿಡಮೂಲಿಕೆಗಳು ಮತ್ತು ತೆಂಗಿನ ಚಿಪ್ಪಿನ ಚಾರ್ಕೋಲ್ ಬೇಸ್ನಿಂದ ಮಾಡಲ್ಪಟ್ಟಿದೆ. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಈ ಕೆಳಗಿನ ಪ್ರಯೋಜನಗಳನ್ನು ನೀಡುತ್ತದೆ.
ಪ್ರಯೋಜನಗಳು:
ಉತ್ತಮ ಆಂಟಿಮೈಕ್ರೊಬಿಯಲ್,ಒಸಡು ನೋವು ಹಾಗೂ ವಸಡಿನ ರಕ್ತ ಬರುವಿಕೆಯನ್ನು ತಡೆಯುತ್ತದೆ, ದಂತಕ್ಷಯವನ್ನು ತಡೆಯುತ್ತದೆh
ಹಳದಿ ಹಲ್ಲುಗಳು ನೈಸರ್ಗಿಕವಾಗಿ ಬಿಳಿಯಾಗುತ್ತವೆ,
ಹಲ್ಲಿನ ನೋವು, ವಸಡು ಹುಣ್ಣು, ಬಾಯಿ ಹುಣ್ಣುಗಳ ವಿರುದ್ಧ ಹೋರಾಡುತ್ತದೆ,ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ.
5) Kesha Sanjeevini Herbal Shampoo :
It's Prepared by Using 11 Ayurvedic Herbs and preserved by using Natural Homemade Bioenzyme and Lavancha gives Fragrance to the Shampoo. Regular use will give many benefits such as It cleanses hair and Removes oil and also acts as good Hair Conditioner, Decreases Hair Fall and Dandruff, Removes Fungal or Bacterial infection from the Scalp, Aids Long Thick Black hair growth.
ಕೇಶ ಸಂಜೀವಿನಿ ಹರ್ಬಲ್ ಶಾಂಪೂ:
ಇದನ್ನು 11 ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ನೈಸರ್ಗಿಕ ಮನೆಯಲ್ಲಿ ತಯಾರಿಸಿದ ಬಯೋಎಂಜೈಮ್ ಅನ್ನು ಬಳಸಿಕೊಂಡು ಸಂರಕ್ಷಿಸಲಾಗಿದೆ ಮತ್ತು ಲಾವಂಚವು ಶಾಂಪೂಗೆ ಪರಿಮಳವನ್ನು ನೀಡುತ್ತದೆ. ನಿಯಮಿತವಾದ ಬಳಕೆಯು ಕೂದಲನ್ನು ಸ್ವಚ್ಛಗೊಳಿಸುತ್ತದೆ ಮತ್ತು ಎಣ್ಣೆಯನ್ನು ತೆಗೆದುಹಾಕುತ್ತದೆ ಹಾಗೂ ಉತ್ತಮ ಹೇರ್ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ, ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಕಡಿಮೆ ಮಾಡುತ್ತದೆ, ನೆತ್ತಿಯಿಂದ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕನ್ನು ತೆಗೆದುಹಾಕುತ್ತದೆ, ಉದ್ದನೆಯ ದಪ್ಪ ಕಪ್ಪು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
For ordering contact us on wa.me/+919743705298
Vipusha Home products Has 5 Chemical free products.
1) Keshaamrutha Herbal Hair Oil : It's Prepared by Cold compressed coconut oil and Ayurvedic Herbs by Traditional method
Regular use of Keshaamrutha Herbal Hair Oil has so many benefits such as,Hair fall control ,decreases Dandruff, reduces Scalp itching, removes Eye burning, reduces Maigraine, decreases Head ache, Promotes deep relaxed sleep and overcomes sleeplessness problem, Aids Long, Black,Shiny,Thick Healthy Hair with Healthy Scalp🎉
2) Soundarya Face and Body Ubtan : Regular use Will heve so many benefits like, Decreases Pimples and it's Scars, pimples, Removes black heads, Reduces dark eye circles, Decreases pigmentation, Removes sun tan, Aids clear glowing wrinkle free skin and it's an good Anti-Aging product. It can also use instead of soap as bathing powder
3) Swaasthya Herbal Kashaya powder :
Regular use of Swaasthya Herbal Kashaya is an best alternative for tea or coffee which act as best Immune booster, Improves digestion, Increases metabolism, Cools body, Aids proper Urination etc
4) Dantharakshaka tooth powder :
It's made up of Coconut Shell Charcoal Base along with 11 Ayurvedic Herbs and Spices.Brushing twice a day will give following benefits
Benefits :
# Antibacterial, Antimicrobial,Anti inflammatory,Prevents plaque formation,Prevents Tooth decay
# Dark, yellow teeth instantly naturally whitens
# Natural Detoxificant,Removes Impurities
# Fights against tooth Ache,Sore gums, Mouth ulcers
# Removes bad mouth odour
5) Kesha Sanjeevini Herbal Shampoo :
It's Prepared by Using 11 Ayurvedic Herbs and preserved by using Natural Homemade Bioenzyme and Lavancha gives Fragrance to the Shampoo. Regular use will give many benefits such as It cleanses hair and Removes oil and also acts as good Hair Conditioner, Decreases Hair Fall and Dandruff, Removes Fungal or Bacterial infection from the Scalp, Aids Long Thick Black hair growth.
For ordering contact us on wa.me/+919743705298
https://m.facebook.com/story.php?story_fbid=6599372903462002&id=100001680726945&mibextid=ZbWKwL
Wishing you and your family A very Healthy Wealthy Prosperous New Year 2022 🎉🎉🌹
Best wishes from Vipusha Home Products 🙏🎉
https://youtu.be/U9C7Yi9oDRg
Pickle Just with 2 ingredients
#2 varieties with Masala and Without Masala
#ನಿಂಬೆ"ಹುಳಿ" ಉಪ್ಪಿನಕಾಯಿ
#ನಿಂಬೆ ಮಸಾಲ ಹುಳಿ ಉಪ್ಪಿನಕಾಯಿ
store for many years
preservative
remedy for Indigestion
remedy for Nausea
How to make Lemon Pickle with 2 ingredients| Lemon Masala Pickle | ನಿಂಬೆ"ಹುಳಿ" ಹಾಗೂ ಮಸಾಲ ಉಪ್ಪಿನಕಾಯಿ Pickle and Lemon Masala PickleThis pickle is very good home remedy for indigestion,stomach ache,nausea etc.Rich in vitamin c,Prevents many health issues
Fresh Batch of Keshaamrutha Herbal Hair Oil is ready.. Combo offer Keshaamrutha Herbal Hair Oil + Soundarya Face and Body Scrub at just 140rs instead of 150rs....
https://youtu.be/Hra5-HGTO6g
Weds Shamantha Krishna ❤️
Havyaka wedding
Sneha Weds Shamantha Krishna ❤️ | Havyaka wedding | ಹವ್ಯಕ ಮದುವೆ | Havyaka Brahmin Marriage
Homemade Keshaamrutha Herbal Hair Oil
Place 1st order and get free Soundarya Face and Body Scrub sample with oil 🙏
ನಾನು ಮನೆಯಲ್ಲೇ ತಯಾರಿಸಿದ ಕೇಶಾಮೃತ ತೈಲವನ್ನು ಪರಿಚೈಸುತ್ತಿದ್ದೇನೆ.ಗಾಣದ ಕೊಬ್ಬರಿ ಎಣ್ಣೆ,ಭೃಂಗರಾಜ,ಒಂದೆಲಗ,ಬೇವಿನ ಎಲೆ,ಮೆಹಂದಿ ಸೊಪ್ಪು,ಬೆಟ್ಟದ ನೆಲ್ಲಿಕಾಯಿ,ಗರಿಕೆ ಹುಲ್ಲು,ಮೆಂತ್ಯ ಹಾಕಿ ಆಯುರ್ವೇದದ ಪ್ರಕಾರ ಮಾಡಿರುವ ಎಣ್ಣೆಯನ್ನು ವಾರಕ್ಕೆ 2-3 ಬಾರಿ ಬಳಸುವುದರಿಂದ ಸುಂದರವಾದ ದಟ್ಟ ಕಪ್ಪು ಆರೋಗ್ಯಪೂರ್ಣ ಕೂದಲಿನೊಂದಿಗೆ ತಲೆಹೊಟ್ಟು ನಿವಾರಣೆ ಆಗುವುದಲ್ಲದೆ ನಿದ್ರಾಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕೇಶಾಮೃತ ತೈಲ ಬಳಸಿ ಅಭಿಪ್ರಾಯ ತಿಳಿಸಿ 🙏
100ml 95rs ಹಾಗೂ courier charge will be applicable 🙏
Keshaamrutha Hair Oil ಕೇಶಾಮೃತ ತೈಲ with Cold compressed coconut oil, Bringaraj,Sweet Neem leaves, Henna leaves,Indian Gooseberry,Brahmi leaves, Dhoorva leaves and Fenugreek seeds
Applying Keshaamrutha Hair Oil weekly 2 or 3 times will result in Long Shiny Black Silky Thick Hair with Dandruff free scalp
Friends if you would like to purchase keshaamrutha Hair Oil please contact me

https://youtu.be/mlT4Rc7WLcU
#ನಿದ್ರಾಹೀನತೆಗೆ ಅತ್ಯುತ್ತಮ ಪರಿಹಾರ ಸುಲಭವಾಗಿ ಮಾಡಬಹುದಾದ ಗಸಗಸೆ ಪಾಯಸ Healthy Poppy seed Payasa Khus Dessert
ಗಸಗಸೆ ಪಾಯಸ | Khus Khus Payasa | Poppy seed Dessert | No sugar | Healthy Simple Dessert #ಗಸಗಸೆ #ಪಾಯಸPoppy seed has many health benefits such as it reduces Insomnia or sleeplessness problem,natural Analgesic, contains calcium,and...
https://youtube.com/shorts/9zQkwqoc5D8?feature=share
#ಶ್ರೀಕೃಷ್ಣ #ಜನ್ಮಾಷ್ಟಮಿ
Shri Krishna Janmashtami | ಕೃಷ್ಣ ಜನ್ಮಾಷ್ಟಮಿ | Krishna Yashodha Fancy Dress Shree Krishna Janmashtami
https://youtu.be/1daXIuKHkjY
#1 ಕಪ್ ಗೋಧಿ ಹಿಟ್ಟಿನಿಂದ ರುಚಿಯಾದ ಸಿಹಿತಿಂಡಿ ಕೇವಲ 10 ನಿಮಿಷದಲ್ಲಿ ಸಿದ್ಧ 😍
flour dessert in 10 minutes
Delicious Dessert
simple sweet
Sugar
ghee
https://youtu.be/gBwDzlSaT08
#ತಗತೆ/ತೊಗಟೆ ಸೊಪ್ಪಿನ ಔಷಧೀಯ ಗುಣಗಳು ಹಾಗೂ ತಗತೆ ಸೊಪ್ಪಿನ ಪರಾಟ ರೆಸಿಪಿ ಕನ್ನಡದಲ್ಲಿ
/Sickle senna/Cassia Tora/Senna Tora Medicinal properties and Paratha recipe
breakfast
recipe
If you like my Innovative recipe please share with your friends and family 🙏
https://youtu.be/G5Lo9V5RGAA
Gana Mana
Anthem
#ರಾಷ್ಟ್ರಗೀತೆ
My Nation My Pride
Jana Gana Mana | ರಾಷ್ಟ್ರಗೀತೆ | National Anthem | My Nation My Pride Independence Day 🎉🎉
https://youtu.be/7qbtGkk6R68
Aati Tingalu Mahatva,Visheaha Aacharanegalu,Vibhinna Aarogyakara Aati Tindi Tinasugalu
#ಆಟಿ ಕಳೆಂಜ ಕುಣಿತ
#ಆಟಿ ತಿಂಗಳ ತುಳುನಾಡ ವಿಶೇಷ
#ಪಚ್ಚೆ ಹಸರು ಗಂಜಿ ರೆಸಿಪಿ ಕನ್ನಡದಲ್ಲಿ
open YouTube link for detailed video
information about Tulunaadu Aati Tingalu
you like my video please subscribe to my YouTube channel friends 🙏🙏
https://youtu.be/dge7PX9fEFU
#ಪುನರ್ನವ ಔಷಧೀಯ ಗುಣಗಳು ಕನ್ನಡದಲ್ಲಿ
medicinal uses
#ತಂಬುಳಿ ರೆಸಿಪಿ
#ದೇಹದ toxins ತೆಗೆದು ಪುನಶ್ಚೇತನಗೊಳಿಸಬಲ್ಲ ಸಸ್ಯ
#ರಕ್ತಹೀನತೆ,ಮಲಬದ್ಧತೆ,diabetes control,kidney ಸಮಸ್ಯೆಗಳಿಗೆ ಹೀಗೆ ಹಲವು ರೋಗಗಳ ಹತೋಟಿ
ಸಂಪೂರ್ಣ ಮಾಹಿತಿಗೆ ವಿಡಿಯೋ ನೋಡಿ,ಇಷ್ಟವಾದಲ್ಲಿ ನಿಮ್ಮ friends & family ಜೊತೆ share ಮಾಡಿ 🙏🙏
Punarnava Medicinal properties and Thambuli recipe | ಪುನರ್ನವ ಔಷಧೀಯ ಗುಣಗಳು ಮತ್ತು ತಂಬುಳಿ ರೆಸಿಪಿ #ಪುನರ್ನವ ಔಷಧೀಯ ಗುಣಗಳು ಮತ್ತು ತಂಬುಳಿ ರೆಸಿಪಿ ಕನ್ನಡದಲ್ಲಿPunarnava is an God gifted medicinal plant with plenty of medicinal properties
#ನೆಲನೆಲ್ಲಿ ಉಪಯೋಗ ಮತ್ತು ತಂಬುಳಿ ರೆಸಿಪಿ ಕನ್ನಡದಲ್ಲಿ
Amlaki uses and Thambuli recipe
Amarus benefits and Thambuli recipe
https://youtu.be/PKTdOzYT59A
#ನೆಲನೆಲ್ಲಿ ಉಪಯೋಗ ಮತ್ತು ತಂಬುಳಿ ರೆಸಿಪಿ ಕನ್ನಡದಲ್ಲಿ
Amlaki uses and Thambuli recipe
Amarus benefits and Thambuli recipe
Please open YouTube link for detailed recipe
If you like my recipe please subscribe to my YouTube channel for more and more healthy recipes and creativities
ನೆಲನೆಲ್ಲಿ ಭೂಮಿ ಆಮ್ಲಕಿ ಉಪಯೋಗ ಹಾಗೂ ನೆಲನೆಲ್ಲಿ ತಂಬುಳಿ ರೆಸಿಪಿ ಕನ್ನಡದಲ್ಲಿ | Phyllanthus Amarus Thambuli recipe ThambuliNelanelli is an God gifted medicinal plant which is best home remedy for virus control,for controlling jaundice,skin ...
https://youtu.be/QpoxwyqfmLI
#14 Kannada Tongue Twisters
#14 ಕನ್ನಡ ನಾಲಿಗೆ ನುಲಿಗಳು
#ಮಕ್ಕಳಿಗೂ ದೊಡ್ಡವರಿಗೂ ಹೇಳಲು ಕೇಳಲು ಹಿತವಾದ ಮಜವಾದ ನಾಲಿಗೆ ನುಲಿ,ಕೇಳಿ,ಮಕ್ಕಳಿಗೂ ಹೇಳಿ ಕೊಡಿ. ಬುದ್ಧಿ ಚುರುಕಾಗುತ್ತದೆ ಹಾಗೂ ಮನಸ್ಸಿಗೆ ಉಲ್ಲಾಸ ನೀಡುತ್ತದೆ
Activity
Tongue Twisters
Please open YouTube link for detailed video
If you like my video please subscribe to my YouTube channel friends 🙏🙏
Kannada Tongue Twisters | ನಾಲಿಗೆ ನುಲಿಗಳು | 14 Tongue Twisters | Best kids activity 14TonguetwisterskannadaTongue twisters are good for brain development and very good funny game
https://youtu.be/04Yicbxjc1U
South Indian Healthy breakfast using Jackfruit
#ಹಲಸಿನ ಹಣ್ಣಿನ ಕಡುಬು ಈ ರೀತಿ ಮಾಡಿ ಅಭಿಪ್ರಾಯ ತಿಳಿಸಿ 🙏
breakfast
#ಹಲಸಿನ ಹಣ್ಣಿನ ಗಟ್ಟಿ
ಗಟ್ಟಿ
healthy food
recipe
Please open YouTube link for detailed recipe
https://youtu.be/KJx4JEJp3hI
Mango pickle recipe in Kannada with English subtitles
#ಅಮ್ಮನ ರೆಸಿಪಿ
#ಮಾವಿನ ಕಾಯಿ ಉಪ್ಪಿನಕಾಯಿ
delicious Mango pickle
oil
Vinegar
Please open YouTube link for detailed recipe
Mango Pickle | ಮಾವಿನ ಕಾಯಿ ಉಪ್ಪಿನಕಾಯಿ | ಅಮ್ಮನ ರೆಸಿಪಿ ಕನ್ನಡದಲ್ಲಿ | Aam ka Achaar | No oil | No Vinegar Mango pickle is prepared without oil and vinegar.This can be stored for long time
https://youtu.be/qP_XKhsVZ5s
paneer
#ಪಾಲಾಕ್ ಪನೀರ್ ರೆಸಿಪಿ ಕನ್ನಡದಲ್ಲಿ
benefits of palak leaves
#ಪಾಲಾಕ್ ಸೊಪ್ಪಿನ ಔಷಧೀಯ ಗುಣಗಳು
recipe with very few ingredients
Open YouTube link for detailed recipe
Palak paneer recipe & palak leaves health benefits| ಪಾಲಾಕ್ ಪನೀರ್ ಕನ್ನಡದಲ್ಲಿ ರೆಸಿಪಿ | पालक पनीर leaves are rich in vitamins,fibers, protein etc,it's very good for healthy skin and hairHomemade paneer recipe click below linkhttps://yout...
https://youtu.be/exlN4JLNXJo
Kerala House in the middle of the beautiful Nature
ಹುಟ್ಟಿ ಬೆಳೆದ ಮನೆಯಲ್ಲಿ ಬಾಲ್ಯದ ಸವಿ ನೆನಪುಗಳು ಹಾಗೂ ಸುಂದರ ಕ್ಷಣಗಳು ತುಂಬಿರುತ್ತದೆ
Traditional Kerala House | Beautiful Greenery and Kerala Home and brought up home is rich with beautiful childhood memories
https://youtu.be/KLHMx7ASjsQ
Paneer pakora #ಹಸಿರು ಚಟ್ನಿ ತುಂಬಿಸಿದ ಪನೀರ್ ಪಕೋಡ paneer pakoda
Please open YouTube link for detailed recipe
If you like my recipe please subscribe to my YouTube channel friends 🙏
Stuffed Paneer Pakora | Pakoda | ಹಸಿರು ಚಟ್ನಿ ತುಂಬಿಸಿದ ಪನೀರ್ ಪಕೋಡ|Green chutney filled Paneer Pakora paneer recipe linkhttps://youtu.be/KLHMx7ASjsQGreen chutney linkhttps://youtu.be/PE9t0HmFmc0Tomato ketchup linkhttps://...
https://youtu.be/F50mMfOe5aA
Paneer to make paneer using only 2 ingredients #ಮನೆಯಲ್ಲೇ ಸುಲಭವಾಗಿ ಪನೀರ್ ಮಾಡುವ ವಿಧಾನ
Please open YouTube link for detailed recipe
If you like my recipe please subscribe to my YouTube channel friends
How to make Homemade Paneer | ಮನೆಯಲ್ಲೇ ಸುಲಭವಾಗಿ ಪನೀರ್ ಮಾಡುವ ವಿಧಾನ PaneerOnly with 2 ingredients very easily we can prepare paneer
https://youtu.be/bStntTnykVg
#ಹಲಸಿನ ಬೀಜದ ಸಮೋಸ #ಹೊಸ ರುಚಿ ವಿಡಿಯೋ ಕನ್ನಡದಲ್ಲಿ seed Samosa #ಹೊಸ ಆರೋಗ್ಯಕರ ರೀತಿಯಲ್ಲಿ ಸಮೋಸ ಮಾಡಿ ಹೇಗಿದೆ ತಿಳಿಸಿ ಸ್ನೇಹಿತರೆ...
https://youtu.be/bStntTnykVg
seed Samosa in Kannada with English subtitles #ಹಲಸಿನ ಬೀಜದ ಸಮೋಸ snack recipe samosa
Please open YouTube link for detailed recipe
If you like my Innovative Healthy recipe please subscribe to my YouTube channel friends
https://youtu.be/EMzZy14ALqM
Kochhalu #ಹಲಸಿನ ಹಣ್ಣಿನ ಕೊಚ್ಚಲು preserving technique recipe
Please open YouTube link for detailed recipe
If you like my recipe please subscribe to my YouTube channel friends
Jackfruit Kochhalu | ಹವ್ಯಕರ ಹಲಸಿನ ಹಣ್ಣಿನ ಕೊಚ್ಚಲು | Traditional Jackfruit preservation method Natural easy way of jackfruit preservation with only 2 ingredientsPerfect desert and base for many recipes
Click here to claim your Sponsored Listing.
Videos (show all)
Category
Contact the business
Address
Whitefield Road, Mahadevapura
Bangalore, 560048
Cutting EDGE is an innovator of Full Fledged Microwave Cooking in India & was the first to invent the Microwave Idli Maker amongst a number of other products. With a strong corpora...
Bangalore, 560068
We have opened youtube channel so kindly support us to grow. We will come up with better concepts/di
Bangalore
I am Saranya Deepak. Cooking is my passion and love to cook .This channel is specially for cooking and Baking. This is not like normal cooking channel we will teach you many new re...
Bangalore
Indian cooking channel. Bengali regular food recipes kolkata food recipes UCesV2Ul4fgPl7R8AJXBxL0Q
#83/2, 3rd Floor, Panathur Main Road, Near Axis Bank ATM, Kadubisanahalli
Bangalore, 560103
Our vision is to develop and grow the company to be recognized as the best in its services, by maximizing and enhancing the brand equity. Providing services without compromising fo...
Bangalore
Dharwadnaari is an exclusive site for lip smacking and simple North Karnataka & Maharashtrian , vege
Shop No. 1 & 3, 6th D Cross, Kaggadasapura
Bangalore, 560093
Devil's Own is all about the love for continental cuisine. Breakfast, burgers, sandwiches, pastas, s