Health & Wellness Centre Koduvalli CKM

PM Dream Project Ayushmann Bharat Health Care Facilities are available under CPHC-UHC to the people Health Care Facilities are available under CPHC-UHC services

Photos from Health & Wellness Centre Koduvalli CKM's post 15/04/2022

ದಿನಾಂಕ 16/04/2022 ರ ಶನಿವಾರ ಅಂದರೆ ನಾಳೆ ಬೆಳಿಗ್ಗೆ 10:30ಕ್ಕೆ ಗ್ರಾಮ ಪಂಚಾಯತಿ ಸಮುದಾಯದ ಭವನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ,ಆಣೂರು ಇವರ ವತಿಯಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ದಿನವನ್ನು ಆಚರಿಸುತ್ತಿದ್ದು, ಮಾನ್ಯ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಸದಸ್ಯರು ಹಾಗೂ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಎಲ್ಲಾ ಆಶಾ ಕಾರ್ಯಕರ್ತೆಯರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕೋರಿದೆ.

Photos from Health & Wellness Centre Koduvalli CKM's post 16/03/2022

ಧನ್ಯವಾದಗಳು. ಅವಿರತ ಶ್ರಮವಹಿಸಿದ ಎಲ್ಲರಿಗೂ ಕೋಟಿ ಕೋಟಿ ಧನ್ಯವಾದಗಳು.

Chikkamagaluru, Chikkamagaluru : ಚಿಕ್ಕಮಗಳೂರು: ಕೆಸರಿಕೆ ಗ್ರಾಮದಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ | Public App 17/06/2021

ಕೆಸರಿಕೆ ಗ್ರಾಮದಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ https://publicapp.co.in/video/sp_ea040tzz1gk48?share=true

Chikkamagaluru, Chikkamagaluru : ಚಿಕ್ಕಮಗಳೂರು: ಕೆಸರಿಕೆ ಗ್ರಾಮದಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ | Public App Chikkamagaluru, Chikkamagaluru : ಚಿಕ್ಕಮಗಳೂರು: ಕೆಸರಿಕೆ ಗ್ರಾಮದಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ | Public App

Photos from Health & Wellness Centre Koduvalli CKM's post 16/06/2021

ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಕೆಸರಿಕೆ ಗ್ರಾಮದಲ್ಲಿ "ವೈದ್ಯರ ನಡೆ ಹಳ್ಳಿ ಕಡೆ" ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು, ಕೊರೋನ ಬಗ್ಗೆ ಗ್ರಾಮಸ್ಥರಲ್ಲಿರುವ ಆತಂಕ ಸಂಶಯಗಳನ್ನು ಬಗೆಹರಿಸಲಾಯಿತು. ಗ್ರಾಮಗಳ ಅಭಿವೃದ್ಧಿ ದೇಶದ ಅಭಿವೃದ್ಧಿ, ಗ್ರಾಮಗಳ ಆರೋಗ್ಯದತ್ತ ನಮ್ಮೆಲ್ಲರ ಚಿತ್ತ ಎಂದು ತಿಳಿಸಿ ಸುಮಾರು 76 ಗ್ರಾಮಸ್ಥರಿಗೆ ಕೋವಿಡ್ ಪರೀಕ್ಷೆ ಮಾಡಲಾಯಿತು ಹಾಗೂ ಕೋವಿಡ್ ಲಸಿಕೆ ಸ್ವಇಚ್ಛೆಯಿಂದ ಪಡೆಯಲು ಉತ್ತೇಜಿಸಲಾಯಿತು. ಕಾರ್ಯಕ್ರಮದಲ್ಲಿ AMO, AC, PDO, VA, GP Members, LHV, HIO, ASHA ರವರು ಉಪಸ್ಥಿತರಿದ್ದರು.

Photos from Health & Wellness Centre Koduvalli CKM's post 25/03/2021

Clinical Area

Photos from Health & Wellness Centre Koduvalli CKM's post 25/03/2021

Created Awareness about TB and Instructed peoples to join hands with us in Elimination of Tuberculosis by 2025.

Photos from Health & Wellness Centre Koduvalli CKM's post 12/03/2021

ಆಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ 8 ರಿಂದ 25 ರವರೆಗೆ 60 ವರ್ಷ ಹಾಗೂ 45 ರಿಂದ 59 ವರ್ಷದ ಬಿಪಿ ಶುಗರ್ ಅಥವಾ ಕಿಡ್ನಿ ಹೃದಯ ಸಂಬಂಧಿಸಿದ ಖಾಯಿಲೆ ಇರುವಂತಹ ವ್ಯಕ್ತಿಗಳಿಗೆ ಕೋವಿಡ್ ವಾಕ್ಸಿನ್ ಉಚಿತವಾಗಿ ನೀಡಲಾಗುವುದು. ಆದ್ದರಿಂದ ಮೇಲೆ ತಿಳಿಸಿದಂತಹ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಅಥವಾ ವೋಟರ್ ಕಾರ್ಡ್, ರೇಷನ್ ಕಾರ್ಡ್ ಪಾನ್ ಕಾರ್ಡ್ ದಾಖಲೆಗಳೊಂದಿಗೆ ಬಂದು ವಾಕ್ಸಿನ್ ಪಡೆಯಬಹುದು.

Photos from Health & Wellness Centre Koduvalli CKM's post 08/03/2021

Happy Women’s Day

05/03/2021

ಕೊಳಗಾಮೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ತರಬೇತಿ ನೀಡಲಾಯಿತು. ಯೋಗ ತರಬೇತುದಾರ ಶಂಕರ್ ರವರು ಸೂಕ್ಷ್ಮ ಯೋಗ ತಾಡಾಸನ, ವೃಕ್ಷಾಸನ ಹಾಗೂ ಭಸ್ತ್ರಿಕ ಪ್ರಾಣಾಯಾಮ ಮಾಡಿಸಿದರು. ಭಸ್ತ್ರಿಕ ಪ್ರಾಣಾಯಾಮ ದಿಂದ ಕೆಮ್ಮು ಶೀತದಿಂದ ಮುಕ್ತಿ ಹೊಂದಬಹುದು ಎಂದು ತಿಳಿಸಿದರು ಯೋಗವು ಅಸಂಕ್ರಾಮಿಕ ರೋಗಗಳನ್ನು ನಿಯಂತ್ರಿಸುತ್ತದೆ ಎಂದು ತಿಳಿಸಿದರು

Photos from Health & Wellness Centre Koduvalli CKM's post 05/03/2021

ಕೊಳಗಾಮೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ತರಬೇತಿ ನೀಡಲಾಯಿತು. ಯೋಗ ತರಬೇತುದಾರ ಶಂಕರ್ ರವರು ಸೂಕ್ಷ್ಮ ಯೋಗ ತಾಡಾಸನ, ವೃಕ್ಷಾಸನ ಹಾಗೂ ಭಸ್ತ್ರಿಕ ಪ್ರಾಣಾಯಾಮ ಮಾಡಿಸಿದರು. ಭಸ್ತ್ರಿಕ ಪ್ರಾಣಾಯಾಮ ದಿಂದ ಕೆಮ್ಮು ಶೀತದಿಂದ ಮುಕ್ತಿ ಹೊಂದಬಹುದು ಎಂದು ತಿಳಿಸಿದರು ಯೋಗವು ಅಸಂಕ್ರಾಮಿಕ ರೋಗಗಳನ್ನು ನಿಯಂತ್ರಿಸುತ್ತದೆ ಎಂದು ತಿಳಿಸಿದರು

26/02/2021

eSanjeevani Consultations across pan India

Photos from Health & Wellness Centre Koduvalli CKM's post 26/02/2021

ಮೇಲಿನ ಹುಲುವತ್ತಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಪರಿಶೋಧನಾ ಗ್ರಾಮಸಭೆಯ ನಂತರ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಹಾಗೂ ಇತರೆ ಸಿಬ್ಬಂದಿಗಳು ಮತ್ತು ಗ್ರಾಮಸ್ಥರಿಗೆ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲಾಯಿತು ಹಾಗೂ phase 2 ನಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆದ ಸಿಬ್ಬಂದಿಗಳ ಯೋಗಕ್ಷೇಮ ವಿಚಾರಿಸಲಾಯಿತು

Photos from Health & Wellness Centre Koduvalli CKM's post 19/02/2021

Outreach OPD at Additional HWC Kolagame, Sirwase PHC, Chikmagalur. Total 29 pts out of which 4 females and 25 Males. Many of them are Suffering from HTN & DM. It’s a great moment for me in giving Health Services to their (Rural People) doorsteps.

Photos from Health & Wellness Centre Koduvalli CKM's post 16/02/2021

Antenatal Care given under Pradhan Mantri Suraksh*t Matrutva Abhiyan at Kesarike village, Koduvalli HWC, Chikmagalur.

13/02/2021

Following CPHC - Essential Package of Services are available in the HWC free of cost. People can make utilise these Facilities by visiting your nearby HWC.

Photos from Health & Wellness Centre Koduvalli CKM's post 13/02/2021

Pradhan Mantri’s Dream Project Ayushmann Bharath has given me an opportunity to provide Basic Health Care Facilities to people living in the hilly areas of Chikmagalur District under Koduvalli HWC Karnataka. Care has to reach everyone irrespective of age, income, race and caste. Thanks 🙏 PM Narendra Modiji, Health for All.

Want your practice to be the top-listed Clinic in Chikmagalur?
Click here to claim your Sponsored Listing.

Telephone

Address

Koduvalli, HWC
Chikmagalur
577130

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Other Health & Wellness Websites in Chikmagalur (show all)
Fitness Fever Fitness Fever
Chikmagalur, 577101

Health and wellness