Kuvempu School Hassan

Kuvempu School Hassan

Welcome to the school where your child's education begins.

02/04/2024

Admission Open

Photos from Kuvempu School Hassan's post 26/01/2024

REPUBLIC DAY celebration

Photos from Kuvempu School Hassan's post 12/01/2024

Today we celebrated "National Youth day" in our school, on account of the birth anniversary of Swamy Vivekananda.

Photos from Kuvempu School Hassan's post 22/12/2023

ಇಂದು ನಮ್ಮ ಶಾಲೆಯಲ್ಲಿ SSLC ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

Photos from Kuvempu School Hassan's post 30/11/2023

ದಾಸ ಶ್ರೇಷ್ಠ ಕನಕದಾಸರ ಜಯಂತಿಯ ಸಂದರ್ಭದಲ್ಲಿ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು.

14/11/2023

Happy Children’s Day to all the wonderful kids!

Photos from Kuvempu School Hassan's post 02/10/2023

ಇಂದು ನಮ್ಮ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳ ಪವಿತ್ರ ಗ್ರಂಥಗಳನ್ನು ಪಠಣ ಮಾಡಲಾಯಿತು. ಹಾಗು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ಭಜನೆಯನ್ನು ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜೀವನ ಚರಿತ್ರೆಯ ವೀಡಿಯೋಗಳನ್ನು ಪ್ರೊಜೆಕ್ಟರ್ ಮೂಲಕ ತೋರಿಸಿ, ಆ ವಿಷಯಗಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ವಿಧ್ಯಾರ್ಥಿಗಳಿಗೆ, ಶಾಲೆ ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿಗಳಿಗೆ ಧನ್ಯವಾದಗಳು.

Photos from Kuvempu School Hassan's post 11/09/2023

ಹಾಸನ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅದರ ಅಂಗವಾಗಿ ನಾಡಿನ ಖ್ಯಾತ ಶಿಕ್ಷಣ ತಜ್ಞರಾದ ಶ್ರೀ ಸುರೇಶ್ ಕುಲಕರ್ಣಿಯವರು ವಿಜಯ ಆಂಗ್ಲ ಮಾಧ್ಯಮ ಶಾಲೆ ಮತ್ತು ನಮ್ಮ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಂವಾದದಲ್ಲಿ ಶಿಕ್ಷಣ ತಜ್ಞರು ಮಕ್ಕಳಿಗೆ ಎಲ್ಲಾ ವಿಷಯಗಳ ಅರ್ಥಪೂರ್ಣ ಕಲಿಕೆಯ ಬಗ್ಗೆ ಮಾಹಿತಿ ನೀಡಿದರು ಮತ್ತು ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.

Photos from Kuvempu School Hassan's post 06/09/2023

ಇಂದು ನಗರ -1 ಮತ್ತು ಬಿ.ಕಾಟೀಹಳ್ಳಿ ಕ್ಲಸ್ಟರ್ ಗಳ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸಂತ ಜೋಸೆಫರ ಶಾಲೆ ಸಾಲಗಾಮೆ ರಸ್ತೆ. ಈ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿರುತ್ತಾರೆ. ಹಾಗು ಛದ್ಮ ವೇಶ ಸ್ಪರ್ಧೆಯಲ್ಲಿ ಆದಿತ್ಯ ಬಿ.ಎಲ್. ಎಂಬ 9 ನೇ ತರಗತಿ ವಿದ್ಯಾರ್ಥಿಯು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ವೇಶಧಾರಯಾಗಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾನೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತು ಬಹುಮಾನ ಪಡೆದ ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ಶಾಲಾ ಆಡಳಿತ ಮಂಡಳಿ ಹಾಗು ಶಿಕ್ಷಕರ ವತಿಯಿಂದ ಅಭಿನಂದನೆಗಳು.
💐💐💐💐💐💐💐💐💐

Photos from Kuvempu School Hassan's post 03/09/2023

ದಿನಾಂಕ 01/09/2023 ನೇ ಶುಕ್ರವಾರ ಮತ್ತು ದಿನಾಂಕ 02/09/2023 ನೇ ಶನಿವಾರದಂದು ಹಾಸನ ತಾಲ್ಲೂಕಿನ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟವನ್ನು, ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಎಲ್ಲಾ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಿರುತ್ತಾರೆ. ಹಾಗು ಕೆಲವು ಅಥ್ಲೆಟಿಕ್ಸ್ ಗಳಲ್ಲಿ ಬಹುಮಾನವನ್ನು ಪಡೆದಿರುತ್ತಾರೆ.

ಬಹುಮಾನ ಪಡೆದ ವಿದ್ಯಾರ್ಥಿಗಳು:

1.ಧನುಷ್ ಜೆ. ವಿ
10 ನೇ ತರಗತಿ.
ಎತ್ತರ ಜಿಗಿತದಲ್ಲಿ ಪ್ರಥಮ
ಉದ್ದ ಜಿಗಿತದಲ್ಲಿ ತೃತೀಯ
ಭರ್ಜಿ ಎಸೆತದಲ್ಲಿ ತೃತೀಯ

2.ಕವನ
8 ನೇ ತರಗತಿ
ತಟ್ಟೆ ಎಸೆತ (ಡಿಸ್ಕಸ್ ತ್ರೊ)
ದಲ್ಲಿ ದ್ವಿತೀಯ

3. ಶ್ರೀ ಲಕ್ಷ್ಮಿ
10 ನೇ ತರಗತಿ
ಭರ್ಜಿ ಎಸೆತದಲ್ಲಿ ತೃತೀಯ.

ಕ್ರೀಡಾಕೂಟಲ್ಲಿ ಭಾಗವಹಿಸಿದ ಮತ್ತು ಬಹುಮಾನ ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಮತ್ತು ಎಲ್ಲಾ ಶಿಕ್ಷಕರ ವತಿಯಿಂದ ಅಭಿನಂದನೆಗಳು.
💐💐💐💐💐💐💐💐

Photos from Kuvempu School Hassan's post 03/09/2023

ದಿನಾಂಕ 30/08/2023 ನೇ ಬುಧವಾರದಂದು ಬಿ.ಕಾಟೀಹಳ್ಳಿ ಕ್ಲಸ್ಟರ್ ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶ್ರೀ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆ ತಣ್ಣೀರುಹಳ್ಳ ಈ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿರುತ್ತಾರೆ. ಹಾಗು ಕೆಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ.

ಬಹುಮಾನ ಪಡೆದ ವಿದ್ಯಾರ್ಥಿಗಳು:
1) ಕುಶಾಲ್ ಗೌಡ.1ನೇ ತರಗತಿ
ಛದ್ಮ ವೇಶದಲ್ಲಿ ಪ್ರಥಮ ಸ್ಥಾನ.

2) ಜಸ್ಮಿತ. 4 ನೇ ತರಗತಿ
ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ.

3) ಸಾನ್ವಿ. 5 ನೇ ತರಗತಿ
ಮಣ್ಣಿನ ಮಾದರಿಯಲ್ಲಿ ದ್ವಿತೀಯ ಸ್ಥಾನ.

ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತು ಬಹುಮಾನ ಪಡೆದ ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ಶಾಲಾ ಆಡಳಿತ ಮಂಡಳಿ ಹಾಗು ಶಿಕ್ಷಕರ ವತಿಯಿಂದ ಅಭಿನಂದನೆಗಳು.
💐💐💐💐💐💐💐💐💐

15/08/2023
Photos from Kuvempu School Hassan's post 15/08/2023

Independence Day is both an occasion to celebrate and to remember the struggles of those who fought to give us this gift. Happy Independence Day 2023!

Photos from Kuvempu School Hassan's post 22/06/2023

Health and wellness—these two things are inextricably linked. When you bring your yoga practice into all aspects of your life, it becomes a powerful tool for staying well throughout the year!

21/06/2023

On this special day, may you embrace the power of yoga and experience its transformative effects. Happy Yoga Day.

05/06/2023

World Environment day celebration in our school

Photos from Kuvempu School Hassan's post 05/06/2023

Wishing a very Happy World Environment Day!!!

On World Environment Day, let us stop harming nature, let us stop polluting it. Let us join hands to bring a positive change to make Planet Earth a much healthier, greener and happier place to live. Save the trees our ancestors planted and plant new ones as a gift to our coming generations.

09/05/2023

Warmest congratulations for all the students on your achievement! Wishing you all even more success in the future.

18/04/2023

ADMISSION OPEN
2023-24

Photos from Kuvempu School Hassan's post 07/04/2023

Admission OPEN for Session 2023-24

Photos from Kuvempu School Hassan's post 26/01/2023

Republic day celebration

16/01/2023

Makar Sankranti celebrations in our school

Photos from Kuvempu School Hassan's post 16/01/2023

Makar Sankranti celebrations

25/12/2022

Merry Christmas! May all your days ahead be as vibrant as this festive season. May all of you shine as bright as the Christmas lights because you all deserve it all. Have a great year and a wonderful life ahead!

14/11/2022

Happy Children’s Day

Photos from Kuvempu School Hassan's post 01/11/2022

"ಎದೆ ತಟ್ಟಿ ಹೇಳು ನಾ ಭಾರತೀಯನೆಂದು,
ಗರ್ವದಿಂದ ಬಾಳು ನಾ ಕನ್ನಡಿಗನೆಂದು
ಸಾವಿರ ಭಾಷೆ ನಾಲಿಗೆಯಲ್ಲಿರಲಿ
ಕನ್ನಡ ಭಾಷೆ ಹೃದಯದಲ್ಲಿರಲಿ..

ಕನ್ನಡದ ಮೇಲೆ ಅಭಿಮಾನ ಇರುವ ಪ್ರತಿಯೊಬ್ಬ ಅಭಿಮಾನಿಗೆ ರಾಜ್ಯೋತ್ಸವದ ಶುಭಾಶಯಗಳು.

ಜೈ ಕರ್ನಾಟಕ, ಜೈ ಭುವನೇಶ್ವರಿ ದೇವಿ.

Photos from Kuvempu School Hassan's post 02/10/2022

Gandhi Jayanthi celebration in our school

11/09/2022

ಕುವೆಂಪು ಶಿಕ್ಷಣ ಸಂಸ್ಥೆ ಬುವನಹಳ್ಳಿ, ಹಾಸನ ಸಂಸ್ಥೆಯ ಸಂಕ್ಷಿಪ್ತ ವರದಿ

Want your school to be the top-listed School/college in Hassan?
Click here to claim your Sponsored Listing.

Videos (show all)

On this special day, may you embrace the power of yoga and experience its transformative effects. Happy Yoga Day.
World Environment day celebration in our school
Makar Sankranti celebrations in our school
Merry Christmas! May all your days ahead be as vibrant as this festive season. May all of you shine as bright as the Chr...

Category

Telephone

Address

B. Katihalli, Arasikere Road
Hassan
573201

Opening Hours

Monday 10am - 5pm
Tuesday 10am - 5pm
Wednesday 10am - 5pm
Thursday 10am - 5pm
Friday 10am - 5pm
Saturday 10am - 5pm

Other Schools in Hassan (show all)
Shree Vidyapeeta Public School. Dudda RS. Shree Vidyapeeta Public School. Dudda RS.
Arsikere Main Road, Dudda RS
Hassan, 573118

Preprimary to 8 standard classes are running in Shree Vidyapeeta Public School.

Pandithya EuroSchool, Hassan Pandithya EuroSchool, Hassan
Basaveshwaranagar, Belur Road
Hassan, 573119

A School with global standards and affiliated to ICSE.

Jaya International Public School Jaya International Public School
Near R T O B Katihalli Behind Kendriya Vidyalay
Hassan, 573201

Jaya International Public School is for the primary and high school sections which follows ICES curr

Malnad International Hippocampus School, Hassan Malnad International Hippocampus School, Hassan
Malnad Hippocampus Internatinal School Near M C E Ganapathi Temple M G Road , Vidyanagar Hassan/
Hassan, 573202

Our school is unique since we offer a well-rounded education that goes beyond academics.

Malnad Academy PU College Malnad Academy PU College
Manasa Giri, Dottanuru Kavalu, Channarayapatna
Hassan, 573225

Manasa Giri is our new campus at Dootanuru Kavalu. The campus is natures bounty. It is 2 Kms away from Jodigatta beside. Mangaluru-Bengaluru highway, near Udayapur in Channarayapat...

G M Memorial School G M Memorial School
Hunasinkere Layout
Hassan, 573201

A school located in Hunsinkere Layout, Hassan, G M Memorial School is an English medium school aiming for comprehensive development of its pupils

Royale Apollo International School Hassan Royale Apollo International School Hassan
Vishweshwara Nagar, Chikkakondagula, Tejur Post
Hassan, 573219

CBSE Affiliation Number: 831392

ALUM GECH ALUM GECH
Hassan, 573201

Old Student association of Government Engineering College, Hassan, College was started in the year 2

Navodaya high school gangstars CRP Navodaya high school gangstars CRP
Navodaya Circle
Hassan, 573131

its a memories for navodaya students

Times Gurukula CBSE School ,satyamangala , Hasaan Times Gurukula CBSE School ,satyamangala , Hasaan
Satyamangala
Hassan, 573201

Knowledge is Power