Mahabhodi Charitable TRUST Alur Hassan Karnataka

Mahabhodi Charitable TRUST Alur Hassan Karnataka

You may also like

Senator Dan Narok 2022
Senator Dan Narok 2022

jai bheem Namo bhudda.

09/01/2022

WhatsApp on 8951111724 to place your order for Mahanayaka calendar
60rs per calendar and postal charges extra

30/12/2021

MAHANAYAKA CALENDAR Released by Daali at Hassan
WhatsApp on 8951111724 to book an order 60rs per calendar Portal charges extra...

23/12/2021

Mahanayaka Calendar available 60rs per calendar Portal charges extra
WhatsApp on 8951111724 for more details

23/12/2021

Mahanayaka Calendar 2022 available for sale 60rs per calendar and postal charges extra WhatsApp on 8951111724 to place an order

23/12/2021

60rs Per piece for calendar Contact
8951111724 Sujay
ಹಾಸನದ ಆಲೂರಿನ ಮಹಾಬೋಧಿ ಚಾರಿಟಬಲ್ ಟ್ರಸ್ಟ್ ನ ಶ್ರೀ ಶಿವಾನಂದರವರು ಮತ್ತು ಗೆಳೆಯರಾದ ಶ್ರೀ ಮೋಹನ್ ಕುಮಾರ್ ರವರು ಇಂದು ಮನೆಗೆ ಆಗಮಿಸಿ ತಮ್ಮ ಟ್ರಸ್ಟ್ ನ ವತಿಯಿಂದ ಮುದ್ರಿಸಿರುವ #ಮಹಾನಾಯಕ ದಿನಸೂಚಿಯನ್ನು ವಿತರಿಸಿದರು. ಶಿವಾನಂದರವರು ತಮ್ಮ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಕ್ಯಾಲೆಂಡರ್ ಬಗ್ಗೆ ಹೇಳುವುದಾದರೆ ಇಡೀ ಕ್ಯಾಲೆಂಡರ್ ಬಾಬಾಸಾಹೇಬ್ ಅಂಬೇಡ್ಕರರ ಚಳುವಳಿಯ ದಿನಚರಿಯಾಗಿ ಮೂಡಿಬಂದಿದೆ. ಅದರಲ್ಲಿ ಪ್ರತಿ ತಿಂಗಳು ಬರುವ ಬಹುಜನರ ವಿಶೇಷ ದಿನಗಳು, ಅದರ ಸಂಪೂರ್ಣ ಮಾಹಿತಿ ಎಲ್ಲವನ್ನೂ ಒಳಗೊಂಡಿದೆ. ನನ್ನಂತಹವರು ವರ್ಷ ಪೂರ್ತಿ ಇವತ್ತು ಏನು ಬರೆಯಬೇಕು ಎಂದು ಹುಡುಕುವ ಹಾಗಿಲ್ಲ. ಕ್ಯಾಲೆಂಡರ್ ಏನು ಬರೆಯಬೇಕು ಎಂಬುದನ್ನು ತಾನೇ ಸೂಚಿಸುತ್ತ ಹೋಗುತ್ತದೆ. ಅಂದಹಾಗೆ ಒಂದು ಕ್ಯಾಲೆಂಡರ್ ಗೆ ಯಾಕೆ ಇಷ್ಟು ಮಹತ್ವ ಎಂದು ಯಾರಾದರೂ ಪ್ರಶ್ನಿಸಬಹುದು. ಉತ್ತರ: ಒಂದು ಕ್ಯಾಲೆಂಡರ್ ಅದು ಒಂದು ಸಂಸ್ಕೃತಿಯ ಬದಲಾವಣೆಯ ಸೂಚಕವಾಗಿದೆ, ಪ್ರತಿಬಿಂಬಕವಾಗಿದೆ. ಯಾಕೆಂದರೆ ಇತಿಹಾಸದಲ್ಲಿ, ಸಮಾಜದಲ್ಲಿ ಬಹುಜನರ ಇತಿಹಾಸದ ಅನೇಕರನ್ನು, ಅನೇಕ ಘಟನೆಗಳನ್ನು ಮುಚ್ಚಿಡಲಾಗಿದೆ. ಅವುಗಳನ್ನು ಮರು ತಿಳಿಸಲು ನೆನಪಿಸಲು ಅಕ್ಷರ ಕಲಿತ ಹೊಸ ತಲೆಮಾರು ಇಂತಹ ಇತಿಹಾಸ ಪುನರ್ ಕಟ್ಟುವ ಕೆಲಸಕ್ಕೆ ತನ್ನನ್ನೆ ತಾನು ತೊಡಗಿಸಿಕೊಂಡಿದೆ. ಇದು ನಿಜಕ್ಕೂ ಅಭಿನಂದನೀಯ ಕೆಲಸ.

ಟ್ರಸ್ಟ್ ನ ಮುಖ್ಯಸ್ಥರಾದ ಶಿವಾನಂದರವರು ನೀಡಿದ ಮಾಹಿತಿಯಂತೆ ಇದುವರೆಗೂ ಅವರು ಸುಮಾರು 20,000 ಕ್ಯಾಲೆಂಡರ್ ಗಳನ್ನು ಮುದ್ರಿಸಿ 60 ರೂ ಮುಖ ಬೆಲೆ ಇಟ್ಟು ರಾಜ್ಯಾದ್ಯಂತ ಮಾರುತ್ತಿದ್ದಾರೆ. ಇನ್ನೂ ಬೇಡಿಕೆ ಬರುತ್ತಿದೆಯಂತೆ. ಬೇಡಿಕೆಯನುಸಾರ ಮುದ್ರಿಸಿ ಎಲ್ಲರಿಗೂ ತಲುಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ನಿಜಕ್ಕೂ ಶಿವಾನಂದ ಮತ್ತು ಅವರ ಗೆಳೆಯರು ಎಲ್ಲರ ಅಭಿನಂದನೆಗೂ ಅಕ್ಷರಶಃ ಅರ್ಹರು. ಅಂತಹವರ ಸಂಖ್ಯೆ ಹೆಚ್ಚಲಿ. ಇತಿಹಾಸವನ್ನು ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಗಳ ಅಡಿಯಲ್ಲಿ ಪುನರ್ ಕಟ್ಟುವ ಕೆಲಸ ಹೀಗೆ ಮುಂದುವರಿಯಲಿ ಎಂಬುದೇ ಕಳಕಳಿ.

ಬಾಬಾ ಸಾಹೇಬ್ , ಕಾನ್ಶಿರಾಮ್ ,ಸಾವಿತ್ರಿ ಬಾಪುಲೆ ಹೀಗೆ ಬಹುಜನ ಚಳುವಳಿ ನಾಯಕರ ಜನ್ಮ ದಿನ ಚಾರಿತ್ರಿಕ ಘಟನೆಗಳ ನ್ನ ಒಳಗೊಂಡ ವಿಷಯಗಳಿವೆ. ಮಹರಾಷ್ಟ್ರದ ಟ್ರಸ್ಟ ಸಹಯೋಗದಿಂದ ಹೊರತಂದಿರುವ ಈ ಕ್ಯಾಲೆಂಡರ್ ಪ್ರತಿಯೊಬ್ಬರ ಮನೆಯಲ್ಲೂ ಇದ್ದು ಆ ಮೂಲಕ ನಮ್ಮ ನಾಯಕರ ಕಾರ್ಯಗಳನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ.
ಇಂತಹ ಕ್ಯಾಲೆಂಡರ್ ಎಲ್ಲರ ಮನೆಯಲ್ಲಿ ಇರಲಿ ಅಂತ ಆಸಿಸುತ್ತೇನೆ.

23/12/2021

MAHANAYAKA CALENDAR available 60rs per calendar and delivery charges extra WhatsApp on 8951111724 for more details and to place an order

Photos from Mahabhodi Charitable TRUST Alur Hassan Karnataka's post 23/12/2021

Mahanayaka calendar available
60rs per calendar and delivery charges extra WhatsApp on 8951111724 for more details

23/12/2021

Jai bheem Namo Bhudda.

27/04/2021

NAMO BUDDHA

03/01/2021

Mahanayaka dinasuchi calendar release on Bhima koregau vijayothsav divas at belagodu hassan

28/12/2020

60rs. Per piece for calendar Contact
8951111724 Sujay
ಹಾಸನದ ಆಲೂರಿನ ಮಹಾಬೋಧಿ ಚಾರಿಟಬಲ್ ಟ್ರಸ್ಟ್ ನ ಶ್ರೀ ಶಿವಾನಂದರವರು ಮತ್ತು ಗೆಳೆಯರಾದ ಶ್ರೀ ಮೋಹನ್ ಕುಮಾರ್ ರವರು ಇಂದು ಮನೆಗೆ ಆಗಮಿಸಿ ತಮ್ಮ ಟ್ರಸ್ಟ್ ನ ವತಿಯಿಂದ ಮುದ್ರಿಸಿರುವ #ಮಹಾನಾಯಕ ದಿನಸೂಚಿಯನ್ನು ವಿತರಿಸಿದರು. ಶಿವಾನಂದರವರು ತಮ್ಮ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಕ್ಯಾಲೆಂಡರ್ ಬಗ್ಗೆ ಹೇಳುವುದಾದರೆ ಇಡೀ ಕ್ಯಾಲೆಂಡರ್ ಬಾಬಾಸಾಹೇಬ್ ಅಂಬೇಡ್ಕರರ ಚಳುವಳಿಯ ದಿನಚರಿಯಾಗಿ ಮೂಡಿಬಂದಿದೆ. ಅದರಲ್ಲಿ ಪ್ರತಿ ತಿಂಗಳು ಬರುವ ಬಹುಜನರ ವಿಶೇಷ ದಿನಗಳು, ಅದರ ಸಂಪೂರ್ಣ ಮಾಹಿತಿ ಎಲ್ಲವನ್ನೂ ಒಳಗೊಂಡಿದೆ. ನನ್ನಂತಹವರು ವರ್ಷ ಪೂರ್ತಿ ಇವತ್ತು ಏನು ಬರೆಯಬೇಕು ಎಂದು ಹುಡುಕುವ ಹಾಗಿಲ್ಲ. ಕ್ಯಾಲೆಂಡರ್ ಏನು ಬರೆಯಬೇಕು ಎಂಬುದನ್ನು ತಾನೇ ಸೂಚಿಸುತ್ತ ಹೋಗುತ್ತದೆ. ಅಂದಹಾಗೆ ಒಂದು ಕ್ಯಾಲೆಂಡರ್ ಗೆ ಯಾಕೆ ಇಷ್ಟು ಮಹತ್ವ ಎಂದು ಯಾರಾದರೂ ಪ್ರಶ್ನಿಸಬಹುದು. ಉತ್ತರ: ಒಂದು ಕ್ಯಾಲೆಂಡರ್ ಅದು ಒಂದು ಸಂಸ್ಕೃತಿಯ ಬದಲಾವಣೆಯ ಸೂಚಕವಾಗಿದೆ, ಪ್ರತಿಬಿಂಬಕವಾಗಿದೆ. ಯಾಕೆಂದರೆ ಇತಿಹಾಸದಲ್ಲಿ, ಸಮಾಜದಲ್ಲಿ ಬಹುಜನರ ಇತಿಹಾಸದ ಅನೇಕರನ್ನು, ಅನೇಕ ಘಟನೆಗಳನ್ನು ಮುಚ್ಚಿಡಲಾಗಿದೆ. ಅವುಗಳನ್ನು ಮರು ತಿಳಿಸಲು ನೆನಪಿಸಲು ಅಕ್ಷರ ಕಲಿತ ಹೊಸ ತಲೆಮಾರು ಇಂತಹ ಇತಿಹಾಸ ಪುನರ್ ಕಟ್ಟುವ ಕೆಲಸಕ್ಕೆ ತನ್ನನ್ನೆ ತಾನು ತೊಡಗಿಸಿಕೊಂಡಿದೆ. ಇದು ನಿಜಕ್ಕೂ ಅಭಿನಂದನೀಯ ಕೆಲಸ.

ಟ್ರಸ್ಟ್ ನ ಮುಖ್ಯಸ್ಥರಾದ ಶಿವಾನಂದರವರು ನೀಡಿದ ಮಾಹಿತಿಯಂತೆ ಇದುವರೆಗೂ ಅವರು ಸುಮಾರು 20,000 ಕ್ಯಾಲೆಂಡರ್ ಗಳನ್ನು ಮುದ್ರಿಸಿ 60 ರೂ ಮುಖ ಬೆಲೆ ಇಟ್ಟು ರಾಜ್ಯಾದ್ಯಂತ ಮಾರುತ್ತಿದ್ದಾರೆ. ಇನ್ನೂ ಬೇಡಿಕೆ ಬರುತ್ತಿದೆಯಂತೆ. ಬೇಡಿಕೆಯನುಸಾರ ಮುದ್ರಿಸಿ ಎಲ್ಲರಿಗೂ ತಲುಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ನಿಜಕ್ಕೂ ಶಿವಾನಂದ ಮತ್ತು ಅವರ ಗೆಳೆಯರು ಎಲ್ಲರ ಅಭಿನಂದನೆಗೂ ಅಕ್ಷರಶಃ ಅರ್ಹರು. ಅಂತಹವರ ಸಂಖ್ಯೆ ಹೆಚ್ಚಲಿ. ಇತಿಹಾಸವನ್ನು ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಗಳ ಅಡಿಯಲ್ಲಿ ಪುನರ್ ಕಟ್ಟುವ ಕೆಲಸ ಹೀಗೆ ಮುಂದುವರಿಯಲಿ ಎಂಬುದೇ ಕಳಕಳಿ.

ಬಾಬಾ ಸಾಹೇಬ್ , ಕಾನ್ಶಿರಾಮ್ ,ಸಾವಿತ್ರಿ ಬಾಪುಲೆ ಹೀಗೆ ಬಹುಜನ ಚಳುವಳಿ ನಾಯಕರ ಜನ್ಮ ದಿನ ಚಾರಿತ್ರಿಕ ಘಟನೆಗಳ ನ್ನ ಒಳಗೊಂಡ ವಿಷಯಗಳಿವೆ. ಮಹರಾಷ್ಟ್ರದ ಟ್ರಸ್ಟ ಸಹಯೋಗದಿಂದ ಹೊರತಂದಿರುವ ಈ ಕ್ಯಾಲೆಂಡರ್ ಪ್ರತಿಯೊಬ್ಬರ ಮನೆಯಲ್ಲೂ ಇದ್ದು ಆ ಮೂಲಕ ನಮ್ಮ ನಾಯಕರ ಕಾರ್ಯಗಳನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ.
ಇಂತಹ ಕ್ಯಾಲೆಂಡರ್ ಎಲ್ಲರ ಮನೆಯಲ್ಲಿ ಇರಲಿ ಅಂತ ಆಸಿಸುತ್ತೇನೆ.

Mahabhodi Charitable TRUST Alur Hassan Karnataka Send a message to learn more.

Want your organization to be the top-listed Government Service in Hassan?
Click here to claim your Sponsored Listing.

Videos (show all)

MAHANAYAKA CALENDAR Released by Daali at Hassan WhatsApp on 8951111724 to book an order 60rs per calendar Portal charges...
Mahanayaka Calendar available 60rs per calendar Portal charges extra WhatsApp on 8951111724 for more details

Telephone

Website

Address

B. M Road
Hassan
573213

Other Hassan government services (show all)
Inc.SM hassan. city Inc.SM hassan. city
Hassan

political party

ಹಾಸನ ಜಿಲ್ಲೆ - ಕೆ ಆರ್ ಎಸ್ ಪಕ್ಷ  Hassan District - KRS Party ಹಾಸನ ಜಿಲ್ಲೆ - ಕೆ ಆರ್ ಎಸ್ ಪಕ್ಷ Hassan District - KRS Party
KR Puram
Hassan, 573201

ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್?

HASSAN-MP_Lok Sabha constituency  For HASSAN-MP_Lok Sabha constituency For
Hassan, 573201

Assembly Constituencies Shravanabelagola Arsikere Belur Hassan Holenarasipur Arkalgud Sakleshpura Ka

112hassana 112hassana
Hassan
Hassan, 573201

Official Account of Emergency Response Support System 112 - hassana

ಮಳೆ ನಾಡು - malhe nadu ಮಳೆ ನಾಡು - malhe nadu
Hassan

Malhenadu is a region in the state of Karnataka in India. Malenadu covers the western and eastern slopes of the Western Ghats

Inc Hassan Inc Hassan
Hassan, 573201

Inc Hassan official

Hoysala Public School Hoysala Public School
Hassan, 573201

Hoysala Public School is one of the reputed colleges located in Hassan city, the heart of Karnataka. At a time when this commercial city was in need of a institute which could not ...

Raghu Gowda S S Raghu Gowda S S
Sankalapura Village, M Hosakopallu H N Pura Road
Hassan, 573201

ಸದಾ ಒಕ್ಕಲಿಗರ ಸೇವೆಯಲ್ಲಿ ರಾಜ್ಯ ಒಕ್ಕಲಿಗ

Harsh*th Venkatesh Harsh*th Venkatesh
Hassan

Social Service

Shravanabelagola Shravanabelagola
Hassan

Shravanabelagola is one of the holiest places of the Digambara sect of Jainism. The town and its surroundings have been inhabited for over a thousand years.

Team Nikhil Team Nikhil
Hassan
Hassan, 573116

HUGE FANS OF NK

Ondollekelsa Ondollekelsa
KUVEMPU NAGARA, CHANNARAYAPATTANA
Hassan

This is purely humanity based programme and the light of kindness... joy of giving, hepling hands