MyLamp Education

MyLamp Education

ಬಯಸಿದ ಬದುಕು ಬದುಕೋಣ

18/01/2023

#ಹಾಸನದಲ್ಲಿ / #ವಿದ್ಯಾರ್ಥಿಗಳಿಗೆ #ಮನೋವೈಜ್ಞಾನಿಕ #ಕಾರ್ಯಾಗಾರ #ಜನವರಿ29 #ಭಾನುವಾರ #ರೆಡ್ #ಕ್ರಾಸ್ #ಭವನ #ಹಾಸನ..

ಪಬ್ಲಿಕ್ ಪರೀಕ್ಷೆಯ ತಯಾರಿಯಲ್ಲಿರುವ ನಿಮ್ಮ ಮಗ/ಮಗಳಿಗೆ ಮನೋಬಲ ಹೆಚ್ಚಿಸಲು.. ಒತ್ತಡ ರಹಿತವಾಗಿ ಪರೀಕ್ಷೆ ಬರೆಯುವ ಮನಸ್ಥಿತಿಯನ್ನು ಹೊಂದಲು, ಉತ್ಸಾಹಭರಿತರಾಗಿರಲು ಮತ್ತು ಸರಿಯಾದ ರೀತಿಯಲ್ಲಿ ತಯಾರಿ ಹೊಂದಲು ಒಂದು ದಿನದ ಮನೋವೈಜ್ಞಾನಿಕ #ಸ್ಫೂರ್ತಿ #ಸೌರಭ ಕಾರ್ಯಾಗಾರ.

#ಸರಿಯಾದ #ಮನಸ್ಥಿತಿಯಲ್ಲಿ #ಓದಿದರೆ #ಕೊನೆಯ #ಎರಡು #ತಿಂಗಳಲ್ಲಿಯೂ #ಅದ್ಬುತವನ್ನು #ಮಾಡಬಹುದು.

ಕಾರ್ಯಾಗಾರ ದಿನಾಂಕ, ಸ್ಥಳ ಮತ್ತು ಹೆಚ್ಚಿನ
ಮಾಹಿತಿಗಾಗಿ ಕರೆ ಮಾಡಿ
0814 787 0814

MyLamp Nature Connect
ಸಾಲಗಾಮೆ ರಸ್ತೆ - ಹಾಸನ.

Videos (show all)

#ಹಾಸನದಲ್ಲಿ #SSLC/#PUC #ವಿದ್ಯಾರ್ಥಿಗಳಿಗೆ #ಮನೋವೈಜ್ಞಾನಿಕ #ಕಾರ್ಯಾಗಾರ #ಜನವರಿ29  #ಭಾನುವಾರ #ರೆಡ್ #ಕ್ರಾಸ್ #ಭವನ #ಹಾಸನ..ಪಬ್ಲಿಕ್ ಪರೀ...

Telephone

Website