Minority information center, Alur

Minority information center, Alur

Helping Hands

14/09/2023
14/09/2023

Army Free Coaching

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ Cat-1, 2A, 3A & 3B ಅಭ್ಯರ್ಥಿಗಳಿಗಾಗಿ ಭಾರತೀಯ ಸೇನೆ / ಇತರೆ ಯುನಿಫಾಮ್೯ ಸೇವೆಗಳಿಗೆ ಸೇರಲು ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ಗೆ ಅರ್ಜಿ ಆಹ್ವಾನ.

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 15-09-2023

ವಯೋಮಿತಿ: 17.5 ರಿಂದ 21 ವರ್ಷ

ವಿದ್ಯಾರ್ಹತೆ: SSLC

Photos from ಮಾಹಿತಿ ಕೇಂದ್ರ's post 14/09/2023
14/09/2023

Prize Money For SC/ST

ಮೆಟ್ರಿಕ್ ನಂತರ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ (SC) / ಪರಿಶಿಷ್ಟ ವರ್ಗದ (ST) ವಿದ್ಯಾರ್ಥಿಗಳಿಗೆ ಮಾತ್ರ ಈ ಪ್ರೋತ್ಸಾಹಧನ.

ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಈ Prize Moneyಯ ವಿವರ ಇಂತಿದೆ:
★ II PUC, 3 Years Polytechnic Diploma: 20,000/-
★ Degree: 25,000/-
★ Post-Graduate courses like M.A., M.Sc.: 30,000/-
★ Agriculture, Engineering, Veterinary, Medicine: 35,000/-

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-12-2023

ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:

https://sw.kar.nic.in/swprizemoney/Home.aspx?ReturnUrl=%2fswprizemoney%2f

14/09/2023

ಕೊನೆಯ ದಿನಾಂಕ 20.09.2023

13/09/2023

For more details contact me

28/07/2023

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಅಗಸ್ಟ್ 16, 2023ರ ವರೆಗೆ ದಿನಾಂಕ ವಿಸ್ತರಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

28/07/2023

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಅಗಸ್ಟ್ 31, 2023ರ ವರೆಗೆ ದಿನಾಂಕ ವಿಸ್ತರಿಸಲಾಗಿದೆ.

Want your organization to be the top-listed Government Service in Hassan?
Click here to claim your Sponsored Listing.

Telephone

Website

/hassan/public/

Address

Hassan
573201

Other Public & Government Services in Hassan (show all)
District Ayush Office Hassan District Ayush Office Hassan
Hosline Road
Hassan, 573201

7 is International yoga day

Hangarahalli Hangarahalli
Hangarahalli
Hassan, 573225

BKB academy in kannada BKB academy in kannada
Hassan

BKB academy in kannada

Nyritvilla Home Stay Nyritvilla Home Stay
Sakleshpur
Hassan

Home Stay In Sakleshpur near Hassan or Estate Stay in Sakleshpur Hassan, Nyritvilla sorrounded by Co

Bagur Bagur
Channarayapatna Taluk
Hassan, 573111

Hoysala Tourism Hoysala Tourism
#934, 1st Main, K. R. Puram
Hassan, 573201

Hassan District Tourism Informations

Hassan City Hassan City
BM Road
Hassan, 573201

Hassan district was the seat of the Hoysala Empire which at its peak ruled large parts of south India from Belur and Halebeedu Shravanabelagola

Namma Biccodu team Namma Biccodu team
Hassan, 573215