Manoj Sharma, Hassan Videos

Videos by Manoj Sharma in Hassan. colors cinema and super channel voice actor, dubbing artist, singer.

ಎರೇಸರ್ ಬಳಸದೆ ಹಾಗೆಯೇ ಬಿಡಿಸಲು ಪ್ರಯತ್ನಿಸಿದ ಆದಿಯೋಗಿಯ ಚಿತ್ರ🙏🙏🙏🙏🙏🙏 ನಾನು ನುರಿತ ಚಿತ್ರಕಲಾವಿದನಲ್ಲ ಲೊಪದೋಷಗಳಿದ್ದರೆ ಮನ್ನಿಸಿ🙏😊😊😊😊 . . . . . #reels #reelsinstagram #reel #reelsvideo #reelitfeelit #feelitreelit #lordshiva #shiva #mahashivaratri #shivaratri #mahadev #god #pencildrawing #pencilsketch #pencil #pencilart #pencilsketches #shivasketch #trendingreels #reelsviral #instagood #instagram #instareels #facebookreels

Click to enable sound Next

Other Manoj Sharma videos

ಎರೇಸರ್ ಬಳಸದೆ ಹಾಗೆಯೇ ಬಿಡಿಸಲು ಪ್ರಯತ್ನಿಸಿದ ಆದಿಯೋಗಿಯ ಚಿತ್ರ🙏🙏🙏🙏🙏🙏 ನಾನು ನುರಿತ ಚಿತ್ರಕಲಾವಿದನಲ್ಲ ಲೊಪದೋಷಗಳಿದ್ದರೆ ಮನ್ನಿಸಿ🙏😊😊😊😊 . . . . . #reels #reelsinstagram #reel #reelsvideo #reelitfeelit #feelitreelit #lordshiva #shiva #mahashivaratri #shivaratri #mahadev #god #pencildrawing #pencilsketch #pencil #pencilart #pencilsketches #shivasketch #trendingreels #reelsviral #instagood #instagram #instareels #facebookreels

jeeva a musical tribute to power star puneeth Rajkumar by turtu nirgamana team
https://youtu.be/Q8iZA0dE544 ಪುನೀತ್ ರಾಜಕುಮಾರ್ ಅವರಿಗೆ ವಿಶೇಷವಾಗಿ ಅರ್ಪಿಸಲಾಗುತ್ತಿದೆ ಈ ಗೀತೆಯು ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಧೀರೇಂದ್ರ ಅವರ ಇದೊಂದು ಹೊಸ ಪ್ರಯತ್ನ ಯಶಸ್ಸಿನ ತುದಿಯಲ್ಲಿ ನಿಲ್ಲಲಿದೆ. ಹಾಡನ್ನು ಕೇಳಿದ ಅಪ್ಪು ಅಭಿಮಾನಿಗಳು ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಮೇಲಿನ ಭಾವನೆಗಳ ಅಲೆಗಳನ್ನು ಎಳೆಯಾಗಿ ತೆಗೆದಿಟ್ಟಿರುವ ಈ ಗೀತೆಯನ್ನು ತಪದೇ ಕೇಳಿ. Team Thurthu Nirgamana - ತುರ್ತು ನಿರ್ಗಮನ presents the song Jeeva - a heartfelt tribute to our beloved superstar Dr. Puneeth Rajkumar, who lived and embodied a life of simplicity, love and giving. We miss you dearly Appu Sir!! Dheerendra Doss Song Credits:- Song Name : Jeeva Singers : Nikhil Parthasarathy, Pooja Rao Manoj Sharma, Arundhati Hegde, Prathima Bhat, Chinmayee Chandrashekhar, Anuradha Bhat, Supreeth Phalguna, Ganesh Karanth Nihal Vijeth Meghana Kulkarni Joshi, Ashwin Sharma, Nagaranjini Raghu Madhwesh Bharadwaj, Siddhartha Belmannu Dossmode Lyricist : Sharath Bhagavan Music by : Dossmode Audio mixed and mastered by : Dossmode Video edit by : Vishwas Avathi video shot by : Sharath PadaruSketch Artists : Chetan S Murthy, Raksh*th Bhy, Raksh*th B video shot by : Sharath Padaru Sharath PadaruSketch Artists : Chetan S Murthy, Raksh*th Bhy, Raksh*th B

beautiful dance
ಎಷ್ಟು ಅದ್ಭುತವಾಗಿ ನೃತ್ಯ ಮಾಡಿದ್ದಾಳೆ ಈ ಪುಟ್ಟ ಬಾಲಕಿ.. ಮರೆಯದೆ ಶೇರ್ ಮಾಡಿ❤️❤️❤️😍😍😍

ಕಾಣದಾ ದೇವರೇ ಸುಪ್ರೀತ್ ಶರ್ಮಾ
https://youtu.be/GwhVDJp0was ಸರಿಗಮಪ ಖ್ಯಾತಿಯ ಸುಪ್ರೀತ್ ಶರ್ಮ ಅವರು ಒಂದು ಅದ್ಭುತ ಗೀತೆಯೊಂದನ್ನು ಹೊರತರುತ್ತಿದ್ದಾರೆ... ❤️❤️❤️ Song Name : Kaanadaa Devaree Prasanth Talla Productions Patho Paramathma Creations Composition - Lyrics - Singing : Suprith Sharma S Programming and Arrangements : Jathin Dharshan Mixing and Mastering : Darrel Mascarenhas Acoustic guitars : Varun Ramachandra Editing : Jitendra Nayaka Concept - Direction -Screenplay- Cinematography: Pavan Kumar S

beautiful dance
ನಮ್ಮ ಕನ್ನಡದ ಹೆಣ್ಣು ಮಕ್ಕಳು ಎಷ್ಟು ಚೆನ್ನಾಗಿ ನೃತ್ಯ ಮಾಡಿದ್ದಾರೆ. ಇಷ್ಟವಾದರೆ ಶೇರ್ ಮಾಡಿ.

DEVI - Ayigirinandini
"ನಮ್ಮ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಹೆಣ್ಣಿಗೆ ಕೊಟ್ಟಿರುವ ಸ್ಥಾನ ಮಾನ ಮಹೋನ್ನತವಾದದ್ದು, ಪೂಜನೀಯವಾದದ್ದು.. ಆ ಶ್ರೇಷ್ಠತೆಯನ್ನು ಅರಿತುಕೊಂಡು ಪ್ರತಿಯೊಂದು ಹೆಣ್ಣಿನಲ್ಲಿರುವ ದೇವಿಯನ್ನೂ ದೇವೀಶಕ್ತಿಯನ್ನು ಆರಾಧಿಸೋಣ, ಸಂಭ್ರಮಿಸೋಣ.." "Let's recognise the importance and elevated status accorded to women in Indian culture and tradition, Let's worship and celebrate womanhood and divinity in every woman." #Devi_AyigiriNandini #arundhathi_vasishta #SaamaSamstha #ದೇವಿ_ಅಯಿಗಿರಿನಂದಿನಿ #ಅರುಂಧತಿವಸಿಷ್ಠ #ಸಾಮಸಂಸ್ಥಾ

miniature cooking
https://youtu.be/mmOVHvzbqwo ಮಕ್ಕಳು ನೋಡುವ ಛೋಟಾ ಭೀಮ್ ಕಾರ್ಟೂನ್ ಬೊಂಬೆಗಳು ಪುಟ್ಟ ಪುಟ್ಟ ಅಡುಗೆ ಸಾಮಾನು ಬಳಸಿ ಅಡುಗೆ ಮಾಡುತ್ತಿವೆ...😻😻😻 ಹೇಗೆ ಅಂತ ನೋಡ್ಬೇಕು ಅಂದ್ರೆ... ಮೇಲಿರೋ ಲಿಂಕ್ ಅನ್ನು ಕ್ಲಿಕ್ ಮಾಡಿ.. ಇಷ್ಟ ಆದ್ರೆ subscribe ಮಾಡಿ...❤️❤️❤️

voice of colors kannada cinema
ಕಲರ್ಸ್ ಕನ್ನಡ ಸಿನಿಮಾ ಚಾನೆಲ್ ನಾವು ಧ್ವನಿ ಹೇಗೆ ಕೊಡುತ್ತೇವೆ ಗೊತ್ತಾ.... ಇಲ್ಲಿದೆ ನೋಡಿ ಒಂದು ಝಲಕ್ ❤️🥰🥰 ಶೇರ್ ಮಾಡಿ ಸಪೋರ್ಟ್ ಮಾಡಿ....

ಜನಗಳೆ !!!!!!!!!!!!!😲😲😠😠 ಎಚ್ಚರ ಎಚ್ಚರ!!!!!! ಮೊಸಹೋದೀರಿ ಜೋಕೆ..... voice over(ಧ್ವನಿ) : Manoj Sharma ಆದಷ್ಟು ಹೆಚ್ಚು ಜನರಿಗೆ ತಲುಪಿಸಿ

ನೋಡಕ್ಕೆ ಥೇಟ್ ಸಿನಿಮಾ ನಟರಂತೆಯೇ ಕಾಣುವ ಎಷ್ಟು ಜನ ನಮ್ಮಲ್ಲಿದ್ದಾರೆ.. 😳😳😳😳😳😳 ಎಷ್ಟು ಹೋಲಿಕೆ ಅಲ್ವಾ