LB and SBS College Sagar
Contact information, map and directions, contact form, opening hours, services, ratings, photos, videos and announcements from LB and SBS College Sagar, Educational Research Center, Joga Road, Sagar.
ಈ ದಿನ ನಮ್ಮ ಕಾಲೇಜಿಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ಉಪ ಅಧೀಕ್ಷಕರು ಭೇಟಿ ನೀಡಿದ ಸಂದರ್ಭ.
ನಮ್ಮ ಕಾಲೇಜಿನ PG ವಿದ್ಯಾರ್ಥಿ ಸ್ವಪ್ನ C ಕೊಂಡ್ಲಿ ಇವರು M A - Economics ನಲ್ಲಿ 2nd rank ಪಡೆಯುವ ಮೂಲಕ ನಮ್ಮ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ
World Book day
ಕೀರ್ತನ್ ಎಂ ರಾವ್ (2nd Bcom) ಇವರು SRMIST, University, Chennai ಇಲ್ಲಿ ದಿನಾಂಕ 10/3/2023 ರಿಂದ 12/3/2023 ವರೆಗೆ ನಡೆದ ಅಖಿಲ ಭಾರತೀಯ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ *ಚೆಸ್* ಪಂದ್ಯಾವಳಿಯಲ್ಲಿ Best 1st Board Player of the Tournament Award ಪಡೆದು ವಿಶ್ವವಿದ್ಯಾಲಯಕ್ಕೆ ಮತ್ತು ನಮ್ಮ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ನಮ್ಮ ಕಾಲೇಜಿನ BCA ವಿದ್ಯಾರ್ಥಿನಿ ಕುಮಾರಿ ಸುಹಾನ ಖಾನಮ್ ಸೆಪ್ಟೆಂಬರ್ 2022 ರಲ್ಲಿ ನಡೆದ ಪದವಿ ಪರೀಕ್ಷೆಯಲ್ಲಿ ಕುವೆಂಪು ವಿ.ವಿ. ಗೆ 9ನೇ Rank ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾಳೆ.
ಅನುಷಾ ಎಸ್ ಹೆಗಡೆ (First Mcom) ಇವರು Panjab University, Chandigarh, ಇಲ್ಲಿ ನಡೆಯಲಿರುವ ಅಖಿಲ ಭಾರತೀಯ ಅಂತರ ವಿಶ್ವವಿದ್ಯಾಲಯ Soft Ball ಕ್ರೀಡಾಕೂಟದಲ್ಲಿ ಕುವೆಂಪು ವಿಶ್ವವಿದ್ಯಾಲಯ ತಂಡದಿಂದ ಭಾಗವಹಿಸಲಿದ್ದಾರೆ.
LBC Library
Art by Chandana R Hegde Final Bcom
*ನೂತನ ಸುರಾಗ್* (Final Bsc) ಇವರು *Manipur University Canchipur, Imphal. Manipur state* ಇಲ್ಲಿ ನಡೆಯಲಿರುವ ಅಖಿಲ ಭಾರತೀಯ ಅಂತರ ವಿಶ್ವವಿದ್ಯಾಲಯ *Sepak Takraw Ball* ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ದರ್ಶನ
LBC- NCC Farewell
LBC Sports
PRACTICING SEPAK TAKRAW BALL
NCC MR Classes
*ಕೀರ್ತನ್ ಎಂ ರಾವ್* (2nd Bcom) ದಿನಾಂಕ 10 ಮಾರ್ಚ್ ರಿಂದ 12 ಮಾರ್ಚ್- 2023 ರ ವರೆಗೆ *SRMIST, University, Chennai* ಇಲ್ಲಿ ನಡೆಯಲಿರುವ ಅಖಿಲ ಭಾರತೀಯ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ *ಚೆಸ್* ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
*ನಂದನ್ ಎಸ್ ಎ* (Final BCA) ಇವರು *REVA University, Bangalore* ಇಲ್ಲಿ ನಡೆಯಲಿರುವ ಅಖಿಲ ಭಾರತೀಯ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ *ಕ್ರಿಕೆಟ್* ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
LBC.... Indoor Sports
Welcome to LBC
"ಮನುಜಮತ - ವಿಶ್ವಪಥ -ಸರ್ವೋದಯ-ಸಮನ್ವಯ"
LBC Staff
Click here to claim your Sponsored Listing.
Videos (show all)
Category
Contact the school
Address
Sagar
577401
Opening Hours
Monday | 10am - 5pm |
Tuesday | 10am - 5pm |
Wednesday | 10am - 5pm |
Thursday | 10am - 5pm |
Friday | 10am - 5pm |
Saturday | 10am - 2pm |
Jabalpur Banda Road Makroniya Sagar
Sagar, 470001
The career mentors provide all competitive and entrance exams preparation .
In Front Of Sagarshri/bansal Hospital Deendyal Nagar Makroniya Sagar
Sagar, 470004
competition class
Sagar
Sagar, 470002
for all competitive exams join us Youtube channel :- https://youtube.com/@VPLcoaching
Dr. Harisingh Gour VIshwavidyalaya
Sagar, 470001
EMRC-Sagar is a Media Center of CEC-UGC, situated in Dr. Harisingh Gour Vishwavidyalaya, Sagar in Ma
ग्राम/बदतूमा , मकरोनिया, जिला/सागर
Sagar
युवाओं के बहुआयामी व्यक्तित्व विकास के लिए समर्पित -NSS (युवा कल्याण एवं खेल मंत्रालय- भारत सरकार )
Pragathi Composite School Complex
Sagar, 577401
MDF B.Ed College, Sagar, Dr G A Nariboli College Of Education offers BEd courses.
NH-26, Narsinghpur Road, Near Jubilee Petrol Pump, Sagar (M. P. )
Sagar, 470001
Gyan Sagar College of Engineering was established in the year 2009.The Campus is among the most impressive ones in the country.
Above Hp Gas Agency, Kalicharan Chouraha , Civil Line , Sagar
Sagar, 470002
destiny laboratory is a place where you shape your thought related to technology. you can get real knowledge of new as well as forthcoming technologies.
322 MARIYAM MANZIL JHULA TIRAHA TILAK GANJ
Sagar, 470002
This page is for Technical Students,Research scholars who want know more about their subjects and topics & related references for their study.Notes of M Tech and B.Tech
Amatekoppa
Sagar, 577417
This is the OFFICIAL PAGE of HONGIRANA INSTITUTIONS to showcase the joyous learning life of students
Department Of Pharmaceutical Technology, Jadavpur University, Kolkata
Sagar, 700032
Research group at department of Pharmaceutical Technology, Jadavpur University, Kolkata, India