Malnad FOot WeaR

Let’s step Together

Photos from Malnad FOot WeaR's post 20/02/2022

Malnad Footwear
+917406267966
+919740856771

https://goo.gl/maps/enFbK6Zi9ZnQhgCX9


Shivamogga Live

Photos from Malnad FOot WeaR's post 20/02/2022

Malnad Footwear
+917406267966
+919740856771

https://goo.gl/maps/enFbK6Zi9ZnQhgCX9


Shivamogga Live

10/01/2022
31/12/2021

04/11/2021

Malnad Shimoga, Karnataka Sagara Bhadravathi, India Thirthahalli Namma Shivamogga SAVE MaLenadu - by Sathya MaLnad Shivamogga Malnad attraction Kicchaa sudeep fans Shimoga Karnataka Tourism

Photos from Malnad FOot WeaR's post 19/09/2021

# 103 MALNAD FOOTWEAR
KASTHURA BA ROAD
SHIMOGA
9740856771

14/08/2021

Photos from Malnad FOot WeaR's post 21/06/2021

21/06/2021

Sibbu NM SibghathullaSAVE MaLenadu - by Sathya MaLnadSibbu NM Sibghathulla Namma Shivamogga Smart City Shivamogga Shimoga, Karnataka
Thirthahalli Hosnagara Bus Stand Shikaripura Shimoga Bhadravathi, India Sagara @

ನಮ್ಮ ಅಂಗಡಿಯ ನಾಳೆಯಿಂದ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ವರೆಗೆ ತೆರೆಯಲಾಗುತ್ತದೆ :-
ಮಲ್ನಾಡ್ ಪುಟ್ವೇರ್
ಕಸ್ತೂರ ಬಾ ರಸ್ತೆ
ಶಿವಮೊಗ್ಗ
Our shop is also open tommr from 7am to 5pm
Malnad FOot Wear (Retail Shop)
Kasthura Ba Road
Shimoga
9740856771
9880757055
7406267966

21/06/2021

ನಮ್ಮ ಅಂಗಡಿಯ ನಾಳೆಯಿಂದ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ವರೆಗೆ ತೆರೆಯಲಾಗುತ್ತದೆ :-
ಮಲ್ನಾಡ್ ಪುಟ್ವೇರ್
ಕಸ್ತೂರ ಬಾ ರಸ್ತೆ
ಶಿವಮೊಗ್ಗ
Our shop is also open tommr from 7am to 5pm
Malnad FOot Wear (Retail Shop)
Kasthura Ba Road
Shimoga
9740856771
9880757055
7406267966

Photos from Malnad FOot WeaR's post 17/06/2021

Sibbu NM Sibghathulla Gara Srinivas Sougandhika Raghunath Namma Shivamogga
City Smart City Shivamogga Shivamogga ನಮ್ಮ ಶಿವಮೊಗ್ಗ Shivamogga Live Shivamogga Shivamogga Live Namma Malenadu Shivamogga
Namma Malenadu Shivamogga Namma Shivamogga Namma Malenaadu! Namma Malenadu Malenadu Namma Malenadu Shimoga malenadu Malenadu creation Beautiful Malenadu Memes of Malenadu SAVE MaLenadu - by Sathya MaLnad Malenadu Namma Malenadu Malenadu Organics Malenadu Ediga Community Shimoga - "Capital of Malnad" Chikkamagalur-Malnad Vidya Malnad Malnad Foot Wear Shimoga(Malnad group of companies) Malnad Tourism Namma Shivamogga Clips Nammatv Channel Namma Bhadravathi (City of Fire) Bhadra Tiger Reserve Lion and Tiger Safari, Shimoga Jog Falls, Jog Falls, India

Photos from Malnad FOot WeaR's post 17/06/2021

*ನಾನು ಉದ್ದಿಮೆದಾರರನ್ನು ಬೆಂಬಲಿಸುತ್ತೇನೆ
I Support Entrepreneurs-06*
*ಶಿವಮೊಗ್ಗ ಕಸ್ತೂರಿ ಬಾ ರಸ್ತೆಯಲ್ಲಿರುವ ಮಲ್ನಾಡ್ ಪುಟ್ವೇರ್ ಮಾಲೀಕರಾದ ಮುಕ್ತಿಯಾರ್ ಅಹಮದ್‌ರವರಿಗೆ ಸೂರ್ಯಗಗನ ಪತ್ರಿಕೆಯಿಂದ ಅಭಿನಂದನಾ ಪತ್ರ ನೀಡಿಕೆ*

#ಸೂರ್ಯಗಗನ ಕನ್ನಡ ದಿನಪತ್ರಿಕೆಯಿಂದ ೨೦೨೧ರ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ರೋಟರಿ ವಿಜಯ್‌ಕುಮಾರ್‌ರವರಿಂದ ಚಾಲನೆ ನೀಡಿದ 'ನಾನು ಉದ್ದಿಮೆದಾರರನ್ನು ಬೆಂಬಲಿಸುತ್ತೇನೆ' I Support Entrepreneurs ಎನ್ನುವ ನಿರಂತರವಾದ ಉದ್ಯೋಗದ ಕುರಿತಾಗಿ ಜನಸಾಮಾನ್ಯರಿಗೆ ತಲುಪಿಸುವ ಹಾಗೂ ಉದ್ದಿಮೆಗಳನ್ನು ಬೆಂಬಲಿಸುವ ವಿನೂತನ ಕಾರ್ಯಕ್ರಮ ಇದಾಗಿದೆ.
ಈ ನಿಟ್ಟಿನಲ್ಲಿ ೦೬-೦೪-೨೦೨೧ದಂದು ಶಿವಮೊಗ್ಗ ನಗರದ ಕಸ್ತೂರಿ ಬಾ ರಸ್ತೆಯಲ್ಲಿರುವ ಮಲ್ನಾಡ್ ಪುಟ್ವೇರ್ ಮಳಿಗೆಗೆ ಸೂರ್ಯಗಗನ ಪತ್ರಿಕೆಯಿಂದ ಬೇಟಿ ನೀಡಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಮಲ್ನಾಡ್ ಪುಟ್ವೇರ್ ಮಳಿಗೆಯ ಮಾಲೀಕರಾದ ಮುಕ್ತಿಯಾರ್ ಅಹಮದ್‌ರವರು ಪಾದರಕ್ಷೆ ಎನ್ನುವ ಪ್ಯಾಷನ್ ವಹಿವಾಟುವಿನ ರೂವಾರಿ ಮಗ ಇಮ್ರಾನ್ ಮಲ್ನಾಡ್‌ನದ್ದು ಆತನ ಚಿಂತನೆ, ಆಸಕ್ತಿಗಳಿಂದ ಈ ವಹಿವಾಟು ನಡೆಸಲು ಮುಂದಾಗಿದ್ದೇವೆ, ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಈ ಹೊತ್ತಿನ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಫ್ಯಾಷನ್‌ನ ವಿವಿಧತೆಯ ಶೈಲಿಯಲ್ಲಿರುವ ೫೦ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳ ಪ್ರಾಡಕ್ಟ್ ನಮ್ಮಲ್ಲಿ ಸಿಗುತ್ತವೆ, ಶಾಲಾ-ಕಾಲೇಜು ಮಕ್ಕಳಿಗೆ ಬೇಕಾಗಿರುವ ಶೂ ಗಳು ದೊರೆಯುತ್ತದೆ, ಕಳೆದ ಆರು ವರುಷಗಳಿಂದ ಈ ವಹಿವಾಟು ಸಾಗುತ್ತಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮುಕ್ತಿಯಾರ್ ಅಹಮದ್ ಹೇಳುತ್ತಾರೆ.
ಸಾಧಿಸುವ ಛಲವಿದ್ದರೆ ಏನಾದರು ಸಾಧಿಸಬಹುದು ಎನ್ನುವ ಅಚಲ ಮಾತಿನಂತೆ ಇಮ್ರಾನ್ ಮಲ್ನಾಡ್ ಶಿವಮೊಗ್ಗದಲ್ಲಿ ಮಲ್ನಾಡ್ ಪುಟ್ಡೆರ್ ಆರಂಭಿಸಿ ಸ್ಯಾಂಡಲ್ಸ್, ಬೂಟ್ಸ್, ಪ್ಲಿಫ್ಸ್, ಕ್ರಾಕ್ಸ್, ವೆಡ್ಜ್, ಪಾಯಿಂಟೆಡ್, ಫ್ಲ್ಯಾಟ್ಸ್, ಮೀಡಿಯಂ ಹೀಲ್ಸ್, ಹೈ-ಹೀಲ್ಸ್, ಕಿಡ್ಸ್, ಫಾರ್ಮಲ್ಸ್, ಕ್ಯಾಶೂಯಲ್ಸ್, ಸ್ಪೋರ್ಟ್ಸ್, ಕ್ಯಾನ್ವಸ್ ಸೇರಿದಂತೆ ಇನ್ನೂ ಇತರೇ ಮಾದರಿಗಳ ಗೂಡ್ಸ್‌ಗಳು ಮಲ್ನಾಡ್ ಪುಟ್ವೇರ್‌ನಲ್ಲಿ ದೊರೆಯುತ್ತದೆ. ಉತ್ತಮ ಗುಣಮಟ್ಟಗಳ ಕಾಯ್ದಿರಿಸುವಿಕೆ, ಗ್ರಾಹಕರೊಂದಿಗೆ ಉತ್ತಮ ಭಾಂದವ್ಯಗಳಿಂದ ಮಲೆನಾಡಿನಲ್ಲಿ ಮಲ್ನಾಡ್ ಪುಟ್ವೇರ್ ಹೆಸರಾಂತವಾಗುತ್ತಿದೆ,
ವಿಶೇಷವಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಗುವ ನವನವೀನ ಪಾದರಕ್ಷೆಗಳು ಸಾವಿರಾರು ಮಾದರಿಯಲ್ಲಿ ಬದಲುಗೊಳ್ಳುತ್ತಿರುತ್ತಲೇ ಇರುತ್ತದೆ ಇಂತಹ ಸ್ಪರ್ಧಾಕ್ಮತೆ, ಬಹುರಾಷ್ಟ್ರೀಯ ಕಂಪನಿಗಳ ದಾಳಿಗಳ ನಡುವೆ ಸ್ವಯಂ ಉದ್ದಿಮೆಗಳನ್ನು ಕಟ್ಟಿಕೊಂಡವರಿಗೆ ಒಮ್ಮೊಮ್ಮೆ ಅಧೈರ್ಯಗಳು ಕಾಡುವುದು ಸಹಜ, ಈ ವಿಷಮ ಪರಿಸ್ಥಿತಿಯನ್ನು ತಹಬದಿಗೆ ತಂದು ತನ್ನ ಸ್ವಯಂ ಉದ್ಯಮವನ್ನು ನಡೆಸುವುದು ಸಾಹಸವೇ ಹೌದು ಎಂದು ಹೇಳಬಹುದು.
ಈ ನಿಟ್ಟಿನಲ್ಲಿ ಮಲ್ನಾಡ್ ಪುಟ್ವೇರ್ ಮಾರುಕಟ್ಟೆಯ ಸವಾಲುಗಳನ್ನು ಸ್ವೀಕರಿಸಿಯೇ ಮುನ್ನುಗ್ಗುತ್ತಿರುವುದು ಅಲ್ಲದೆ ತಮ್ಮಲ್ಲಿರುವ ಗುಣಮಟ್ಟದ ಪಾದರಕ್ಷೆಯ ಪ್ರಾಡಕ್ಟ್‌ಗಳಿಂದ ಗ್ರಾಹಕ ಸಮುದಾಯದ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.
ಈ ಅನುಭವಗಳ ಹೊತ್ತು ಇದೀಗ ಮಲ್ನಾಡ್ ಪುಟ್ವೇರ್ ಮಾಲೀಕರಾದ ಇಮ್ರಾನ್ ಮಲ್ನಾಡ್ ರವರು ತಮ್ಮದೇ ಆದ ಪ್ರಾಡಕ್ಟ್ ವಿನ್ಯಾಸಗೊಳಿಸಿ ಅದಕ್ಕೆ ಅಲೈಲಾ ಎನ್ನುವ ಹೆಸರಿನಿಂದ ರಾಜ್ಯದ ವಿವಿಧ ಜಿಲ್ಲೆ-ತಾಲ್ಲೂಕುಗಳ ಪುಟ್ವೇರ್ ಮಳಿಗೆಗಳಿಗೆ ಸರಬರಾಜು ಮಾಡುತ್ತಿದ್ದ ಒಳ್ಳೆಯ ಅಭಿಪ್ರಾಯಗಳು ಬಂದಿದೆ ಎನ್ನುತ್ತಾರೆ. ಮೊದಲು ರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಪ್ರಾಡಕ್ಟ್ ಸೆಲ್ಸ್ ಮಾಡುತ್ತಿದ್ದವರು ಇದೀಗ ಅಲೈಲಾ ಪ್ರಾಡಕ್ಟ್‌ಗಳು ವಿತರಿಸುತ್ತಿರುವುದು ಟ್ರೇಡಿಷನಲ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನುತ್ತಾರೆ ಇಮ್ರಾನ್ ಮಲ್ನಾಡ್,
ಶೂ-ಚಪ್ಪಲಿಗಳು ಕೂಡ ಸೌಂದರ್ಯಕ್ಕೆ ಮೆರಗು ನೀಡುತ್ತಲಿದೆ, ಈ ಕಾರಣಕ್ಕಾಗಿ ಯಾವ ವರ್ಣದ ಉಡುಪುಗಳು ಧರಿಸಿದರೂ ಅದಕ್ಕೆ ಹೊಂದಾಣಿಕೆಯಾಗುವಂತೆ ಶೂ-ಚಪ್ಪಲಿಗಳನ್ನು ಆಯ್ಕೆ ಮಾಡಿಕೊಳ್ಳುವುದು, ಅಲ್ಲದೆ ಇದರಿಂದ ಹೈ-ಪ್ರೋಪೈಲ್ ವಿಲಾಸಿ ಜೀವನದ ಪರಿ ಎಂದು ಬಣ್ಣಿಸಲಾಗುತ್ತಿದೆ,
ಈ ಎಲ್ಲಾ ಸಂಗತಿಗಳು, ಮಾರುಕಟ್ಟೆಯ ಬದಲಾವಣೆ, ವಿನ್ಯಾಸಗಳನ್ನು ಅರಿತು ಇಮ್ರಾನ್ ಮಲ್ನಾಡ್‌ರವರು ತಮ್ಮ ಅಲೈಲಾ ಬ್ರಾಂಡ್ ದೇಶದ ಉದ್ದಗಲ್ಲಕೂ ವಿಸ್ತಾರಗೊಳಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಡಾ. ಕವಿತಾ ಸಾಗರ್ ರವರು ಮಾತನಾಡಿ ಹಲವರ ಜ್ಞಾನ ಓರ್ವರ ವಿವೇಕ ದಡಿ ವ್ಯವಹಾರದಲ್ಲಿ ಪ್ರಾಡಕ್ಟ್‌ಗಳು ಕಂಗೊಳಿಸುತ್ತದೆ, ಈ ವಹಿವಾಟು ಎಲ್ಲಾ ರೀತಿಯ ಯಶಸ್ಸುಗಳು ತಂದುಕೊಡಲಿ ಎಂದು ಹಾರೈಸಿದರು. ಸೂರ್ಯಗಗನ ದಿನಪತ್ರಿಕೆಯಿಂದ ಮುಕ್ತಿಯಾರ್ ಅಹಮದ್‌ರವರಿಗೆ 'ನಾನು ಉದ್ದಿಮೆದಾರರನ್ನು ಬೆಂಬಲಿಸುತ್ತೇನೆ' I Support Entrepreneurs ಎನ್ನುವ ಅಭಿನಂದನಾ ಪತ್ರ ವನ್ನು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಗಾರಾ.ಶ್ರೀನಿವಾಸ್, ಕರವೇ ಕಿರಣ್, ಮಾನವ ಹಕ್ಕುಗಳ ಮಂಡಳಿಯ ಜಿಲ್ಲಾಧ್ಯಕ್ಷರಾದ ಸಿಗ್ಬತ್ ಉಲ್ಲಾ, ಹಾಗೂ ಸಾಮಾಜಿಕ ಮಹಿಳಾ ಮುಖಂಡರಾದ ದಿವ್ಯಾ ಪ್ರವೀಣ್. ಉದ್ಯಮಿ ಅನಿಲ್‌ಕುಮಾರ್, ಕರವೇ ಶಿವಕುಮಾರ್ ಸೇರಿದಂತೆ ಮಲ್ನಾಡ್ ಪುಟ್ವೇರ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

15/06/2021

Shivamogga Malnad attraction Malnad Tourism OUr Malnad/ ತೀರ್ಥಹಳ್ಳಿ Malnad Travel Malnad Malnad The Malnad Ultra
Shimoga Royal Orchid Central Shimoga KMF "Shimoga Milk Union Ltd," Shimoga,thirthalli Dhruva Sarja Fans Club Shimoga Shimoga, Karnataka Shimoga Siri Jnnce,shimoga Kicchaa sudeep fans shimoga Shimoga Nature & Adventure The City Centre Mall,Shimoga Shimoga One Shimoga fans club Shimoga Shimoga Sakrebyle Elephant Camp, Shimoga
Shimoga Chikkamagalur-Malnad Malnad Adventure Stay News Malnad

26/05/2021

Malnad Shivamogga Lions Shimoga fans club The Malnad Ultra Kicchaa sudeep fans shimoga Shimoga Nature & Adventure Shivamogga Malnad attraction OUr Malnad/ ತೀರ್ಥಹಳ್ಳಿ Royal Orchid Central Shimoga Shimoga Siri Namma shivamogga The City Centre Mall,Shimoga Malnad Shimoga Shivamogga Smart City The Capital Of Malnad MALNAD MANGOES Chikkamagalur-Malnad Dhruva Sarja Fans Club Shimoga Namma Shivamogga Malnad Tourism Davangere Namma Channagiri Times of NammaSagara Sagara Hosanagara NAMMA Thirthahalli Namma Bhadravathi-City of Fire Tarikere Shikaripura, India namma_soraba Shiralakoppa Snehithara Balaga Karnataka Tourism

24/05/2021

MalnadShimoga fans clubThe Malnad UltraKicchaa sudeep fans shimogaShimoga Nature & AdventureShivamogga Malnad attractionOUr Malnad/ ತೀರ್ಥಹಳ್ಳಿRoyal Orchid Central ShimogaShimoga SiriThe City Centre Mall,ShimogaMalnadShimogaChikkamagalur-MalnadDhruva Sarja Fans Club ShimogaMalnad TourismShimogaMalnad Adventure StaySakrebyle Elephant Camp, ShimogaShimogaShimoga,thirthalliShimoga - "Capital of Malnad"News MalnadTravel MalnadMALNAD MANGOESMalnad kannada CartoonShivamogga LiveNamma ShivamoggaShivamogga LionsShivamogga Smart City The Capital Of MalnadNamma shivamogga

Want your business to be the top-listed Shop in Shimoga?
Click here to claim your Sponsored Listing.

Telephone

Website

Address

Kasthura Ba Road Shimoga
Shimoga

Opening Hours

Monday 9am - 10pm
Tuesday 9am - 10pm
Wednesday 9am - 10pm
Thursday 9am - 10pm
Friday 9am - 10pm
Saturday 9am - 10pm
Sunday 9am - 10pm

Other Shopping & Retail in Shimoga (show all)
Arman's Retail Arman's Retail
Shimoga, 577201

Jeetu Sain Jeetu Sain
Shimoga, 577426

एक ही लक्ष्य , एक ही सपना । अखण्ड हिन्द?

Aarvi Creations Aarvi Creations
Shimoga, 577201

Women clothing with promising quality,.... selected unique products... Rental Jewellerys nd dresses

unitactc.myshopify.com Customer Care Number 6370721699 unitactc.myshopify.com Customer Care Number 6370721699
Near College
Shimoga

unitactc.myshopify.com Customer Care Number 6370721699

Soch Soch
Unit No – G03B, Ground Floor, SN Market, Ameer Ahmed Circle
Shimoga, 577201

lohithsmg lohithsmg
Dhurgigudi Shaneshwara Temple Near Mantra Clothes Opposite, Shivamogga
Shimoga, 577201

Agriculture  and village life Agriculture and village life
Shivamogga
Shimoga, 577204

people and blogs

Naigat pyant Naigat pyant
Melghtta 1st Cros
Shimoga, 786786

Shilpa Collection Shilpa Collection
Shimoga, 577204

exclusive and beautiful jewellery for rent and purchase....pls contact

S.G.M Technologies S.G.M Technologies
Ward 26, Opp. APMC Yard, Near BSNL Office
Shimoga, 577204

ಅರೆಕಾ ಸಿಪ್ಪೆಸುಲಿಯುವ ಯಂತ್ರ ಮತ್ತು ತಯಾ?

Netsurf  Bhoo Sanjeevini Netsurf Bhoo Sanjeevini
Shivamogga
Shimoga, 577204

Furkhan akbar Furkhan akbar
7349214587
Shimoga, 577220