PayCm Trolls Adda
ಆತ್ಮೀಯ ಮಲೆನಾಡು ಮಿತ್ರರೇ…
ಸಾಕು ಈ ಭ್ರಷ್ಟ #PayCm ಯುಗ…
ಇನ್ನೇನಿದ್ರು ಕೈ ಏರಿಸಿ, ಕೈ ಜೋಡಿಸಿ, ಕೈ ಗೆಲ್ಲಿಸಿ…
ಇದೇನಾ ನಿಮ್ಮ ಸ್ತ್ರೀ ಉನ್ನತಿ? ಇದೇನಾ ನಿಮ್ಮ ಸ್ತ್ರೀ ಪ್ರಗತಿ? ಇದೇನಾ ನಿಮ್ಮ ನಾರಿ ಶಕ್ತಿ ಘೋಷಣೆ?
ಎಂತಾ
ಈಗ ಆಗಲಿ,
ರಾಜ್ಯದ ಜನತೆಗೆ ಉತ್ತರ ನೀಡಲಿ.
ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಮರೆತು ವಚನಭ್ರಷ್ಟರಾದ
BJP Karnataka ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ.
ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40% ಕಮಿಷನ್ ನೀಡಬೇಕೆ Basavaraj Bommai ಅವರೇ?
Answer madi BJP sarkaradavre…
ಇದು ಭಾರತೀಯನ ಅನ್ಯಾಯ 😡 what the hell ?? You know Dada is pride of our Indian Cricket… really
ಬಿಜೆಪಿ ಸರ್ಕಾರದ scam ಗಳ ಹೆಮ್ಮರ…
ಿ
ರಾಜ್ಯ ಅಭಿವೃದ್ಧಿ ಕಾಣದಂತೆ ಮಾಡಿದವರು.
ಭ್ರಷ್ಟಾಚಾರದ ವಿರುದ್ಧ ಧ್ವನಿ ಏರಿಸಲು ಕರೆ/ವಾಟ್ಸಾಪ್ ಮಾಡಿ: 844 770 40 40
ಲಾಗ್ ಇನ್ : http://www.40percentsarkara.com
ದುರ್ಬಲ ವರ್ಗದವರ ಅನುದಾನದಲ್ಲೂ ಕೋಟಿ ಕೋಟಿ ದೋಚುತ್ತಿರುವ 40% ಸರ್ಕಾರ
ಭ್ರಷ್ಟಾಚಾರದ ವಿರುದ್ಧ ಧ್ವನಿ ಏರಿಸಲು ಕರೆ/ವಾಟ್ಸಾಪ್ ಮಾಡಿ: 844 770 40 40
ಲಾಗ್ ಇನ್ : http://www.40percentsarkara.com
ಕೋವಿಡ್ ಹಗರಣದ ಸೂತ್ರದಾರ
ಭ್ರಷ್ಟಾಚಾರದ ವಿರುದ್ಧ ಧ್ವನಿ ಏರಿಸಲು ಕರೆ/ವಾಟ್ಸಾಪ್ ಮಾಡಿ: 844 770 40 40
ಲಾಗ್ ಇನ್ : http://www.40percentsarkara.com
40% ಸರ್ಕಾರದ ಅಸ್ತವ್ಯಸ್ತ ರಸ್ತೆಯಲ್ಲಿ ಸಾಗಿದ ಐಕ್ಯತಾ ಯಾತ್ರೆ
ಭ್ರಷ್ಟಾಚಾರದ ವಿರುದ್ಧ ಧ್ವನಿ ಏರಿಸಲು ಕರೆ/ವಾಟ್ಸಾಪ್ ಮಾಡಿ: 844 770 40 40
ಲಾಗ್ ಇನ್ : http://www.40percentsarkara.com
ದೋಚಿದ್ ದುಡ್ಡೇ, ಯಾರೋ ದೋಚ್ ಬಿಟ್ಟಿದಿರಲ್ರೋ
ಸಂಸದರ ದುಡ್ಡೇ ದೋಚಿದ್ರೆ ನಮ್ಮಂತ ಸಾಮಾನ್ಯ ವ್ಯಕ್ತಿಗಳ ಕಥೆ ಏನ್ರೋ... ಸಹವಾಸ ಬೇಡಪ್ಪಾ...
new poster
ಗೋಮಾತೆ ಅಂತ ಎಲೆಕ್ಷನ್ ಟೈಮ್ ಅಲ್ಲಿ ಭಾಷಣ ಮಾಡೋ ಸರ್ಕಾರಕ್ಕೆ ಎಲೆಕ್ಷನ್ ಗೆದ್ಮೇಲೆ, ಕಮಿಷನ್ ಮಾಡೋದ್ ಅಷ್ಟೆ ಕೆಲಸ. ಸಾರ್ಥಕವಾಯ್ತು ನಿಮ್ಮ ಗೆಲ್ಸಿದಕ್ಕೆ... ಯಾವ ಧರ್ಮವನ್ನ ನೀವು ಸ್ವಾರ್ಥಕಾಗಿ ಉಪಯೋಗಿಸಿ ಕಮಿಷನ್ ದುಡ್ಡು ಮಾಡ್ಕೋತಾ ಇದ್ದಿರೋ ಅದೇ ಧರ್ಮ ನಿಮಗೆ ತಕ್ಕ ಪಾಠ ಕಲಿಸುತ್ತೆ.
ಏನ್ statement ಸರ್ press conference ಮಾಡ್ದಾಗ? ನೀವು ಡಬಲ್ ಇಂಜಿನ್ ಸರ್ಕಾರದವರಾ? ಅಥವಾ ವಿರೋಧ ಪಕ್ಷದವರಾ? ನಿಜವಾಗಲು ಶಾಸಕರಾಗಿ ಹೇಳುವಂತಹಾ ಮಾತೇ ಅದು?
ಆಹಾ ಏನ್ full alert
ಹೌದು ಸ್ವಾಮಿ ಇದು ದ ಕಮಿಷನ್ ಗೇಮ್…
Happy Ayudha Puja from team
40% ಭ್ರಷ್ಟಾಚಾರದೊಂದಿಗೆ ಹೊಸ ಪೇ ಎಪ್ ಸಿ ರೆಸ್ಟೋರೆಂಟ್.
ಭ್ರಷ್ಟಾಚಾರದ ವಿರುದ್ಧ ಧ್ವನಿ ಏರಿಸಲು ಕರೆ/ವಾಟ್ಸಾಪ್ ಮಾಡಿ: 844 770 40 40
ಲಾಗ್ ಇನ್ : http://www.40percentsarkara.com
Attention please ! ಮಂದಿಗೊಂದು ಕಾನೂನು, #ಬಿಜೆಪಿ ಗೊಂದು ಕಾನೂನು.
#ಮಹಾನಗರಪಾಲಿಕೆ #ಶಿವಮೊಗ್ಗ
ಏನ್ರಿ ಇದು flex ಹಾಕಿದ್ರೇ ದಂಡ ಅಂತಾ ಹಾಕ್ತೀರಾ, ಯಾಕ್ರೀ ಅವ್ರ್ಗೆ ಒಂದ್ ನ್ಯಾಯಾ , ಸಾಮಾನ್ಯ ಜನಕ್ಕೆ ಒಂದು ನ್ಯಾಯಾನಾ?
officers instruct boards ಯಾಕ್ ಹಾಕಿದೀರಾ ರೋಡಲ್ಲಿ ಈ ರೀತಿ flexಗಳನ್ವ ಹಾಕೋದಕ್ಕಾ? ದಲ್ಲಿ ಅವ್ರ್ಗೇ special services add ಆಗಿದಿಯಾ ಸರ್?
ಇದಕ್ಕೆ ತಮ್ಮ ಪ್ರತಿಕ್ರಿಯೆ ?
.official
ಸರ್ಕಾರದವ್ರೇ ನಿಮ್ಗೊಂದ್ ದೊಡ್ಡು ನಮಸ್ಕಾರ… ಹೊಟ್ಟೆಗೆ ರೈತ ಕಷ್ಟ ಪಟ್ಟು ಬೆಳೆದಿರೋದೆ ತಿಂತಿರಾ ಅಲ್ವಾ? ಅಥವಾ ಅಕ್ರಮ, ಹಗರಣದ್ ದುಡ್ಡೆನಾ ನೀವ್ ತಿನ್ನೋದು? ರೈತರೆಲ್ಲ ಏನ್ ಮಾಡ್ಬೇಕು ಹೀಗಾದ್ರೆ?
ಹಣ ಬಿಡುಗಡೆ ವಿಳಂಬ ಧೋರಣೆ 40% ಸರ್ಕಾರದ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ!
ಭ್ರಷ್ಟಾಚಾರದ ವಿರುದ್ಧ ಧ್ವನಿ ಏರಿಸಲು ಕರೆ/ವಾಟ್ಸಾಪ್ ಮಾಡಿ: 844 770 40 40
ಲಾಗ್ ಇನ್ : http://www.40percentsarkara.com
ಆಹಾ? ಅಲ್ಲಿ ರಾಜಕರಣ… ಮಹಾನಗರ ಪಾಲಿಕೆ ಅವ್ರೇ ಇದಕ್ಕೆ ದಂಡ ಎಷ್ಟು?
Raju M Tallur BJP Shivamogga Suneetha Annappa
Click here to claim your Sponsored Listing.
Videos (show all)
Category
Contact the organization
Website
Address
Shimoga
577201