Bhoomi Construction and Consultancy Shimoga

Construction company

13/08/2023

Photos from Bhoomi Construction and Consultancy Shimoga's post 18/07/2023

20/05/2023

Opening ceremony of Mr.Prakash Residential Building at Shimoga

21/04/2023
Photos from Bhoomi Construction and Consultancy Shimoga's post 17/04/2023

THIRD FLOOR RCC @ PURLE SHIMOGA ✌🏻

01/03/2023

New Project@Shimoga ❤️
Bhoomi Construction and Consultancy Shimoga

Photos from Bhoomi Construction and Consultancy Shimoga's post 16/02/2023

New Project Road Shimoga Karnataka

01/02/2023

Bhoomi Construction and Consultancy Shimoga

15/01/2023

❤️Bhoomi Construction and Consultancy Shimoga

10/01/2023

Bhoomi construction & Consultancy ,Kote Road Shimoga New Project Completed with a Different Architect Ethic Look 😊 Location :- BB Street Shimoga Do contact Engineer Pawan Kumar S R 9844255498

25/10/2022

ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ|
ದೀಪೋ ಹರತಿ ಪಾಪಾನಿ ಸಂಧ್ಯಾದೀಪಂ ನಮೋಸ್ತುತೆ||

ಈ ಬೆಳಕಿನ ಹಬ್ಬವು ನಾಡಿನ ಸಮಸ್ತ ಜನತೆಯ ಬಾಳಿನಲ್ಲಿ ಹೊಸ ಬೆಳಕು, ಉತ್ಸಾಹ, ಉಲ್ಲಾಸಗಳನ್ನು ತುಂಬಲಿ ಎಲ್ಲರಲ್ಲಿ ಸಹಬಾಳ್ವೆ, ತರಲಿ ಎಂದು ಆಶಿಸುವೆ

ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

05/10/2022

🚩ವಿಜಯದಶಮಿಯ ಹಾರ್ದಿಕ ಶುಭಾಷಯಗಳು 🚩

04/10/2022

ನಾಡಿನ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ನಿತ್ಯ ಬದುಕಿನಲ್ಲಿ ಬಳಸುವ ಉಪಕರಣಗಳು‌, ಆಯುಧಗಳು, ವಾಹನಗಳು, ವಸ್ತುಗಳಲ್ಲಿರುವ ದೈವಿಕ ಶಕ್ತಿಗೆ ಪೂಜೆ ಸಲ್ಲಿಸುವ ವಿಶಿಷ್ಟ ಪರಂಪರೆ ಆಯುಧಪೂಜೆ ಹಬ್ಬ.

ಚಾಮುಂಡೇಶ್ವರಿ ತಾಯಿಯು ಎಲ್ಲರಿಗೂ ಸುಖ, ಶಾಂತಿ ಸಮೃದ್ಧಿಯನ್ನು ನೀಡಲಿ.

01/10/2022

#ನವರಾತ್ರಿ

29/09/2022

|| ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ ।
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ. ||

ಪ್ರಸನ್ನ ವದನಾಂಬುಜೇ ಶ್ರೀಪೀಠೇ ಸುರ ಪೂಜಿತೇ ಎಂದು ಭಜಿಸಲ್ಪಡುವ ಕೂಷ್ಮಾಂಡ ದೇವಿಯನ್ನು ನವರಾತ್ರಿಯ 4ನೇ ದಿನ ಆರಾಧಿಸುತ್ತೇವೆ.

ಈ ದೇವಿ ಸದಾ ಮಂದಸ್ಮಿತೆ, ಭಕ್ತರಲ್ಲಿ ಜ್ಞಾನದ ಬೆಳಕು ಮೂಡಿಸುವ ಶಕ್ತಿದೇವಿ. ಜಗದ ಸೃಷ್ಟಿಗೆ ಕಾರಣೀಭೂತಳಾದ ದೇವಿಯನ್ನು ಇಂದು ನಾವೆಲ್ಲರೂ ಶ್ರದ್ಧಾ ಭಕ್ತಿಯಿಂದ ಆರಾಧಿಸೋಣ.

28/09/2022

ನವರಾತ್ರಿ ಉತ್ಸವದ ಆದಿಶಕ್ತಿ ದುರ್ಗಾದೇವಿಯ ಮೂರನೆಯ ಅವತಾರ ಚಂದ್ರಘಂಟಾ ದೇವಿ.

ದೇವಿಯು ಶಾಂತಿ, ಸಹನೆ ಹಾಗೂ ಸಮೃದ್ಧತೆಯ ಸಂಕೇತ. ಸಿಂಹ ವಾಹನೆಯಾದ ದೇವಿಯು ಹತ್ತು ಭುಜಗಳನ್ನು ಹೊಂದಿದ್ದು, ತನ್ನೆಲ್ಲಾ ಕೈಗಳಲ್ಲೂ ಆಯುಧಗಳೊಂದಿಗೆ, ಶತ್ರು ಸಂಹಾರಕ್ಕೆ ಸದಾ ಸಜ್ಜಾಗಿರುತ್ತಾಳೆ.

ಇಂದು ನಾವೆಲ್ಲರೂ ಭಕ್ತಿಯಿಂದ ಚಂದ್ರಘಂಟಾ ದೇವಿಯನ್ನು ಆರಾಧಿಸೋಣ

27/09/2022

ನವರಾತ್ರಿ ಉತ್ಸವದ ಆದಿಶಕ್ತಿ ದುರ್ಗಾದೇವಿಯ ಎರಡನೇ ಅವತಾರ, ಬ್ರಹ್ಮಚಾರಿಣಿ ದೇವಿ.

ಭಕ್ತಿ, ತ್ಯಾಗಗಳ ಪ್ರತೀಕವಾದ ವೈರಾಗ್ಯದೇವಿಯ ಪೂಜೆಯಿಂದ ಎಲ್ಲರ ಸರ್ವವಿಧ ಸಂಕಲ್ಪಗಳು ನೆರವೇರಲಿ. ಎಲ್ಲರಲ್ಲಿ ಸಾಧಿಸುವ ಛಲಹೊಂದಿದ ಜೀವನ ಕಲೆ ಬೆಳಗಲಿ.

ದೇವಿಯು ಸರ್ವರಿಗೂ ಅನಂತ ಫಲಗಳನ್ನು ಕರುಣಿಸಲಿ. ನವರಾತ್ರಿ ಹಬ್ಬದ ಶುಭಾಶಯಗಳು

26/09/2022

ನಾಡಿನ ಸರ್ವರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

ನವರಾತ್ರಿಯ ಮೊದಲ ದಿನ ದೇವಿಯ ಶೈಲಪುತ್ರಿ ಅವತಾರವನ್ನು ಪೂಜಿಸುತ್ತಾರೆ.

ಸಾವಿರಾರು ಚಂದ್ರನ ಕಾಂತಿಯಂತೆ ಹೊಳೆಯುವ ದುರ್ಗಾ ದೇವಿಯು ನಾಡಿನ ಜನತೆಯ ಸಕಲ ಕೋರಿಕೆಗಳನ್ನು ಈಡೇರಿಸಲಿ.

#ನವರಾತ್ರಿ

17/09/2022

ನಾಡಿನ ಸಮಸ್ತ ಜನತೆಗೆ ವಿಶ್ವಕರ್ಮ ಜಯಂತಿಯ ಶುಭಾಶಯಗಳು...

30/08/2022

ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ| ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ||

ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.

ನಾಡಿನ ಸಕಲ ಮಾತೆಯರ ಮಕ್ಕಳ ಇಷ್ಟಾರ್ಥಗಳು ಸಿದ್ಧಿಸಿ, ಎಲ್ಲರ ಮನೆ ಮನಗಳಲ್ಲಿ ಸಂತೋಷದ ಬೆಳಕು ಬೆಳಗಲಿ ಎಂದು ಪ್ರಾರ್ಥಿಸುತ್ತೇನೆ.

13/08/2022

✌🏻

Photos from Bhoomi Construction and Consultancy Shimoga's post 06/01/2022

❤️Slab Concrete
Collection,Gandhi Bazzar SHIMOGA
🌟COMMERCIAL COMPLEX 🌟

15/10/2021

ಸಮಸ್ತ ಜನತೆಗೆ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು🌹...

ಎಲ್ಲರೂ ಪರಸ್ಪರ ಬನ್ನಿ ಪತ್ರಿ ಹಂಚಿಕೊಂಡು ಬಂಗಾರದಂತೆ ಇರೋಣ...

ಜಗನ್ಮಾತೆ ಶ್ರೀ ದುರ್ಗಾದೇವಿಯು ಸರ್ವರಿಗೂ ಆರೋಗ್ಯ, ಯಶಸ್ಸು ಕರುಣಿಸಿ ಆಶೀರ್ವದಿಸಲಿ. ತಾಯಿಯ ಅನುಗ್ರಹದಿಂದ ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ...



| |

Want your business to be the top-listed Engineering Company in Shimoga?
Click here to claim your Sponsored Listing.

Videos (show all)

Opening ceremony of Mr.Prakash Residential Building at Shimoga #Bhoomi_construction_shimoga
Bhoomi Construction and Consultancy Shimoga
#bhoomi_shimoga ❤️Bhoomi Construction and Consultancy Shimoga
Bhoomi construction & Consultancy ,Kote Road Shimoga                                             New Project Completed w...
Bhoomi Construction and Consultancy Shimoga
Bhoomi Construction and Consultancy Shimoga
#HappyNavaratri
#bhoomi_construction_consultancy_shimoga
#bhoomi_construction_consultancy_shimoga #HappyNavaratri
On the 4th day of #Navaratri we bow to Maa Kushmanda. It is believed that the eternal darkness ended when she smiled. An...
#Chandraghanta_Mata3rd day of Navratri.Jai mata di.#bhoomi_construction_consultancy_shimoga
#Chandraghanta_Mata3rd day of Navratri.Jai mata di.#bhoomi_construction_consultancy_shimoga

Telephone

Website

Address

Thirupalayyna Road, Near Anjaneya Temple Shimoga
Shimoga
577201

Other Construction Companies in Shimoga (show all)
Mahalaxmi Constructions Mahalaxmi Constructions
Shimoga, 577201

we build the way you dream your home

Aarshiraj Builders & Developers Ltd Aarshiraj Builders & Developers Ltd
Aarshiraj Builders & Developers, 2nd Floor, AAS Samudaya Bhavana, Gopala, Shivamogga
Shimoga, 577201

INDIA'S 1st Public Limited Construction Company Providing Housing Finance WITHOUT INTEREST.

Xin construction Xin construction
MIG 47, KHB COLONY, GOPALA
Shimoga, 577205

Xin constructin is a pioneer company in all types of construction works. and also provides interior,exterior designs and elevator service in shivamogga

JD Home Designs & Constructions JD Home Designs & Constructions
3rd Main, 4th Cross, Sharavathi Nagara
Shimoga, 577201

We are Designing all types of Building and designed architectural and interior designs and we will d

AKHAR HOME AKHAR HOME
Shimoga, 577201

Krupa Constructions Shimoga Krupa Constructions Shimoga
Krupa Construction/Shimoga Nandi Arcade, 1st Floor, Sharavathi Nagar, 60Ft Road, Near Adhichunchangiri School
Shimoga, 577201

Krupa Constructions Shimoga - is a construction company based in Shimoga and Bangalore which is one

Malnad Construction Shimoga Malnad Construction Shimoga
Shimoga, 577201

Best Residential construction company in shimoga

Civil Sutra Associates Civil Sutra Associates
Sri Thippeswamy Complex 100ft Road Rajendranagara
Shimoga, 577202

We build, we create, we inspire 🌟🔨

Dee P*e En Corporation Dee P*e En Corporation
100 Feet Road, Near Laxmi Talkies, Rajendra Nagar
Shimoga, 577201

C & F Agents for UltraTech Cement Limited

JKR Constructions JKR Constructions
Shimoga, 577201

Crafting Exceptional Spaces with JKR Constructions 🏡