Geetha Rajkumar Ward no 2

ಭದ್ರಾವತಿ ನಗರ ಸಭಾ ಅಧ್ಯಕ್ಷರು

06/08/2022

*ಭದ್ರಾ ಜಲಾಶಯಕ್ಕೆ ಬಾಗಿನ ಹಾಗೂ ಗಂಗಾ ಪೂಜೆಗೆ ಸಹಸ್ರಾರು ಸಂಖ್ಯೆಯಲ್ಲಿ ಬನ್ನಿ.... ದಿನಾಂಕ:07.08.2022 ರ ಬೆಳಿಗ್ಗೆ 11.00 ಘಂಟೆಗೆ*

Photos from Geetha Rajkumar Ward no 2's post 07/07/2022

ಭದ್ರಾವತಿ ನಗರಸಭೆ ಪೌರ ಕಾರ್ಮಿಕರಿಗೆ ಮಳೆ ಜಾಕೆಟ್‌ಗಳನ್ನು ವಿತರಿಸಲಾಯಿತು

07/07/2022
25/06/2022

ಇಂದು ಭಂಡಾರಹಳ್ಳಿಯಲೀ ನವಚೈತನ್ಯ ಟ್ರಸ್ಟ್ ಮತ್ತು ಎಸ್ ವಿ ಎಸ್ ಶಾಲೆ ಹಾಗೂ ಸಹ್ಯಾದ್ರಿ ನಾರಾಯಣ ಹೃದಯಾಲಯ ಸಹಕಾರದೊಂದಿಗೆ ಮಾನ್ಯ ಶಾಸಕರ ಸಲಹೆ ಸೂಚನೆಯೊಂದಿಗೆ ಉಚಿತವಾಗಿ ಆರೋಗ್ಯ ಶಿಬಿರವನ್ನು ಮಾನ್ಯ ಶಾಸಕರು ಉದ್ಘಾಟಿಸಿ ಶಿಬಿರಕ್ಕೆ ಚಾಲನೆ ಕೊಟ್ಟರು

29/05/2022
ಶ್ರೀ ಕಣಿವೆ ಮಾರಮ್ಮ ಜಾತ್ರೆ 27/05/2022

ಕಣಿವೆ ಮಾರಮ್ಮ ದೇವಿ ಜಾತ್ರೆ ಮಹೋತ್ಸವ
ಕಡದಕಟ್ಟೆ

ಶ್ರೀ ಕಣಿವೆ ಮಾರಮ್ಮ ಜಾತ್ರೆ Kadadakatte Bhadravathi

03/05/2022

ರಂಜಾನ್ ಹಬ್ಬದ ಶುಭಾಶಯಗಳು

03/05/2022

ಬಸವ ಜಯಂತಿಯ ಶುಭಾಶಯಗಳು

Photos from Geetha Rajkumar Ward no 2's post 14/04/2022

ಡಾ ಬಿಆರ್ ಅಂಬೇಡ್ಕರ್ ಜಯಂತಿ 2022

02/04/2022

ಯುಗಾದಿ ಹಬ್ಬದ ಶುಭಾಶಯಗಳು

01/04/2022

ನಡೆದಾಡುವ ದೇವರು ಡಾ||ಶ್ರೀ ಶಿವಕುಮಾರ ಸ್ವಾಮೀಜಿ ಅವರ ೧೧೫ ನೇ ಜನ್ಮ ಜಯಂತಿ

07/03/2022

ಮಹಿಳೆ ಎಂದರೆ ಭವಿಷ್ಯ, ಮಹಿಳೆ ಬದುಕಿಗೆ ಬಲ. ನಮ್ಮ ಬದುಕನ್ನು ರೂಪಿಸಿದ, ಜೀವನಕ್ಕೆ ಶಕ್ತಿ ತುಂಬಿದ ಎಲ್ಲಾ ಮಹಿಳೆಯರನ್ನು ಗೌರವಿಸೋಣ. ಅವರ ಮಮತೆ, ತ್ಯಾಗ, ಶ್ರಮಕ್ಕೆ ಧನ್ಯವಾದ ಹೇಳೋಣ. ಮಹಿಳಾ ದಿನಾಚರಣೆಯ ಶುಭಾಶಯಗಳು

01/11/2021

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐💐

28/10/2021

ಭದ್ರಾವತಿಯ ಶಾಸಕರಾದ ಸನ್ಮಾನ್ಯ
ಶ್ರೀಯುತ #ಬಿಕೆ_ಸಂಗಮೇಶ್ವರ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು

28/10/2021

ಭದ್ರಾವತಿಯ ಜನಪ್ರಿಯ ಶಾಸಕರಾದ ಬಿಕೆ_ಸಂಗಮೇಶ್ವರ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು

15/08/2021

ನಾಡಿನ ಎಲ್ಲಾ ಸಮಸ್ಥ ಜನತೆಗೆ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

27/06/2021

ನಾಡಿನ ಸಮಸ್ತ ಜನತೆಗೆ ಬೆಂಗಳೂರು ನಿರ್ಮಾತೃ, ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು. ಈ ಶುಭದಿನದಂದು ನಾವೆಲ್ಲರೂ ಹೆಮ್ಮೆಯಿಂದ ಶ್ರೀ ಕೆಂಪೇಗೌಡರ ಸಾಧನೆಯನ್ನು ಸ್ಮರಿಸಿ ಮುಂದಿನ ಪೀಳಿಗೆಗೆ ಸಾರುವ ಪ್ರತಿಜ್ಞೆ ಮಾಡೋಣ.

Photos from Geetha Rajkumar Ward no 2's post 25/06/2021

ಈ ದಿವಸ ಭದ್ರಾವತಿ ನಗರದ ನಗರಸಭೆ ವತಿಯಿಂದ ತರಿಕೆರೆ ರಸ್ತೆಯಲ್ಲಿರುವ ಶ್ರೀ ಓಳ್ಳಾವರ ಕಲ್ಯಾಣ ಮಂದಿರದಲ್ಲಿ ಕೋವಿಡ್ -19 ಎರಡನೇ ಅಲೆಯಿಂದ ಲಾಕ್ಡೌನ್ ನಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಭದ್ರಾವತಿ ನಗರಸಭೆ ವ್ಯಾಪ್ತಿಯ 35 ವಾರ್ಡಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದು ಅದರಲ್ಲೂ ಆರ್ಥಿಕವಾಗಿ ಹಿಂದುಳಿದವರಿಗೆ ಭದ್ರಾವತಿ ನಗರಸಭೆ ವತಿಯಿಂದ ಆಹಾರದ ದಿನಸಿ ಕಿಟ್ಟನ್ನು ವಿತರಣ ಮಾಡಲಿದ್ದು ಈ ದಿವಸ ಸಾಂಕೇತಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆಎಸ್ ಈಶ್ವರಪ್ಪನವರು ಎಂಎಲ್ಸಿ ಆರ್ ಪ್ರಸನ್ನ ಕುಮಾರ್ ಹಾಗೂ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನಪ್ರಿಯ ಶಾಸಕರಾದ ಶ್ರೀ ಬಿಕೆ ಸಂಗಮೇಶ್ವರ್ ರವರು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

12/06/2021

ಜನರಿಗೆ ಶಾಕ್‌ ಮೇಲೆ ಶಾಕ್‌ !
ಇಂಥಾ ಕಷ್ಟ ಕಾಲದಲ್ಲಿ ದರ ಏರಿಕೆ ಬೇಕಿತ್ತಾ? ಜನರ ವಿರುದ್ಧ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ #ಶ್ರೀ_ಬಿ_ಕೆ_ಸಂಗಮೇಶ್ವರ್

12/06/2021

*ದರ ಏರಿಕೆಯ ಬಿಸಿಗೆ ಜನಸಾಮಾನ್ಯ ಸಾಯ್ಬೇಕಷ್ಟೇ !* *ನೂರರ ಗಡಿ ದಾಟಿರುವ ಪೆಟ್ರೋಲ್ ದರ ಜನಜೀವನ ಅಸ್ತವ್ಯಸ್ತಗೊಳಿಸಿದೆ.*
ಎಲ್ಲಾ ವರ್ಗದ ಜನರ ಪರವಾಗಿ ಕೇಂದ್ರ ಬಿಜೆಪಿ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ.
ಇಂದು ಭದ್ರಾವತಿ ತಾಲ್ಲೂಕಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕೇಂದ್ರ ಸರ್ಕಾರ ನಿರಂತರವಾಗಿ ಏರಿಸುವ ಮೂಲಕ ದೇಶದ ಹಾಗೂ ರಾಜ್ಯದ ಬಡ ಜನರಿಗೆ ಗಾಯದ ಮೇಲೆ ಬರೆ ಹಾಕುತ್ತಿರುವುದನು ಖಂಡಿಸಿ
*(ಅಭಿನಂದನೆಗಳು ಪ್ರಧಾನಮಂತ್ರಿ)*
*( )* ಹೆಸರಿನಲ್ಲಿ
*ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಗೌಡ್ರು ಗ್ರಾಮೀಣ ಅಧ್ಯಕ್ಷರಾದ ಷಡಕ್ಷರಿ ಹಾಗೂ ಭದ್ರವತಿ ಶಾಸಕರಾದ #ಬಿ_ಕೆ_ಸಂಗಮೇಶ್ವರ ಅವರ ನೇತೃತ್ವದಲ್ಲಿ ಎಲ್ಲಾ ನಗರ ಸಭೆಯ ಅಭ್ಯರ್ಥಿಗಳು ಪ್ರತಿಭಟನೆ ಮಾಡಲಾಗಿದೆ.*

Photos from Geetha Rajkumar Ward no 2's post 15/05/2021

*ಭದ್ರಾವತಿ ಶಾಸಕರಾದ #ಶ್ರೀ_ಬಿ_ಕೆ_ಸಂಗಮೇಶ್ವರ್ ಹಾಗೂ 2ನೇವಾರ್ಡಿನ ನಗರಸಭೆಯ ಸದಸ್ಯರಾದ ಜೆ.ಸಿ.ಗೀತಾ ರಾಜ್ ಕುಮಾರ್* ಕೊರೊನ ವೈರಸ್ ನಿಂದ 2 ವಾರ್ಡಿನ ಹಾಗೂ ಭದ್ರಾವತಿ ಜನರ ಆರೋಗ್ಯವನ್ನು ಹಾಗೂ ಸಾಂಕ್ರಾಮಿಕ ರೋಗದಿಂದ ಜನರು ಸುರಕ್ಷಿತವಾಗಿರಲು *2ನೇ ವಾರ್ಡಿನ ಮನೆಯ ಬಿದಿ ಬದಿಗಳಿಗೆ ಇಂದು (ಸ್ಯಾನಿಟೈಜ್) ಮಾಡಿಸಿದ್ದರು.* ಹಾಗೂ ಜನರಲ್ಲಿ ಕೊರೊನ ಸಂಕಟ ಸಮಯದಲ್ಲಿ ನಾನು ನಿಮ್ಮ ಜೆ.ಸಿ.ಗೀತಾ ರಾಜ್ ಕುಮಾರ್ ಹಾಗೂ ಕಾಂಗ್ರೆಸ್ಸಿನ ಶಾಸಕರು ಸಂಗಮೇಶ್ವರ ಸದಾಕಾಲ ನಮ್ಮೊಂದಿಗೆ ಇರುವುದಾಗಿ ಜನರಲ್ಲಿ ವಿಶ್ವಾಸ ಮೂಡಿಸಿದ್ದರು.....

#ಜೆ_ಸಿ_ಗೀತಾ_ರಾಜ್_ಕುಮಾರ್
ನಗರಸಭಾ ಸದಸ್ಯರು ವಾರ್ಡಿ ನಂ 2 ಭದ್ರಾವತಿ

14/05/2021

ಭಾರತೀಯ ಸಂಸ್ಕೃತಿಯ ಶುಭದಿನ ಮತ್ತು ಶುಭ ಕಾರ್ಯಗಳ ಆರಂಭದ ದಿನ ಬಸವ ಜಯಂತಿಯ (ಅಕ್ಷಯ ತೃತೀಯ)! ದೇಶದ ಜನರಿಗೆ ಸುಖ, ಸಂತೋಷ, ಉತ್ತಮ ಆರೋಗ್ಯ ಮತ್ತು ನಾಡಿಗೆ ಬಂದಿರುವ ಕೊರೊನ ಸಂಕಟ ದೂರವಾಗಲೆಂದು ಮಹಾವಿಷ್ಣು ಮತ್ತು ಮಹಾಲಕ್ಷ್ಮಿಯಲ್ಲಿ ಪ್ರಾರ್ಥಿಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಹಾಗೂ ವಿಶೇಷವಾಗಿ 2ನೇ ವಾರ್ಡಿನ ಜನತೆಗೆ ಬಸವ ಜಯಂತಿಯ (ಅಕ್ಷಯ ತೃತೀಯದ) ಶುಭಾಶಯಗಳು.....
* #ಜೆ.ಸಿ.ಗೀತಾ ರಾಜ್ ಕುಮಾರ*
*ನಗರಸಭಾ ಸದಸ್ಯರು ವಾರ್ಡ್ ನಂ 2 ಭದ್ರಾವತಿ*

14/05/2021

ಭದ್ರಾವತಿ ಸಮಸ್ತ ಮುಸ್ಲಿಂ ಬಾಂಧವರಿಗೆ ಶಾಂತಿ, ಸಹನೆ, ತ್ಯಾಗ, ಸಹೋದರತ್ವದ ಬಾಂಧವ್ಯವನ್ನು ಸಾರುವ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ಹಬ್ಬ ದೇಶದ ಐಕ್ಯತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿ ಮತ್ತು ಎಲ್ಲರಿಗೂ ಸುಖ, ಸಮೃದ್ಧಿ, ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.....

* #ಜೆ.ಸಿ.ಗೀತಾ ರಾಜ್ ಕುಮಾರ*
*ನಗರಸಭಾ ಸದಸ್ಯರು ವಾರ್ಡ್ ನಂ 2 ಭದ್ರಾವತಿ*

14/05/2021

ವಿಶ್ವಕ್ಕೆ ತಮ್ಮ ಅನುಭವ ಮಂಟಪದ ಮೂಲಕ, ೧೨ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಬುನಾದಿ ಹಾಕಿಕೊಟ್ಟ, ಅಣ್ಣ ಬಸವಣ್ಣನವರ ಜಯಂತಿಯ ಶುಭಾಷಯಗಳು. ಪ್ರತಿ ನಿತ್ಯ ಚರ್ಚೆ, ಪ್ರತಿ ನಿತ್ಯ ವಚನಗಳ ಕೊಡುಗೆ. ಪುರುಷ, ಸ್ತ್ರೀ, ಎಲ್ಲ ಜಾತಿ, ಧರ್ಮಗಳು ಯಾವ ಭೇದ ಭಾವವಿಲ್ಲದೆ ಒಂದಾಗಿ, ಅದ್ಬುತವಾಗಿ ಪ್ರಜಾಪ್ರಭುತ್ವದ ಸಂದೇಶವನ್ನು ಕೊಟ್ಟರು. ಅವುಗಳನ್ನು ನಾವುಗಳು ಅನುಸರಿಸಿಕೊಂಡು ಹೋದರೆ ಸಾಕು. ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.💐
ರಂಜಾನ್ ಹಬ್ಬ ಎಂದರೆ ನಮ್ಮಲ್ಲಿರುವುದನ್ನು ಹಂಚುವುದು ಮತ್ತು ಬಡವರ, ಅಸಹಾಯಕರ ಕಾಳಜಿ ವಹಿಸುವುದು. ಈ ವರ್ಷ ನಿಮ್ಮ ಬದುಕು ಸುಖಮಯವಾಗಿ ಕೂಡಿರಲಿ. ನಿಮಗೆ ಈದುಲ್‌ ಅಝ್‌ಹಾ ಶುಭಾಶಯಗಳು. 💐

10/05/2021

*ನಗರಸಭೆಯ ಚುನಾವಣೆ ಭದ್ರಾವತಿ:*
*ಕಾಂಗ್ರೆಸ್ಸಿನ ತಾಕತ್ತು ಇಡೀ ದೇಶಕ್ಕೆ ಗೊತ್ತು.....*
*ಭದ್ರಾವತಿಯಲ್ಲಿ ಕಾಂಗ್ರೆಸ್.ನಂ1!*
*ಸಾಕ್ಷಿ ಸಮೇತ ಸಾಬೀತು....*
_ಭದ್ರಾವತಿ ತಾಲ್ಲೂಕಿನ ನಗರಸಭೆಯ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಮೊಟ್ಟಮೊದಲ ಬಾರಿಗೆ ಭದ್ರಾವತಿ ನಗರಸಭೆಯ *18* ಜಯಗಳಿಸಿದ ಸದಸ್ಯರನ್ನು_ *ಭದ್ರಾವತಿ ಶಾಂತಿ ಪ್ರಿಯ ಶಾಸಕರಾದ ಬಿ.ಕೆ.ಸಂಗಮೇಶ್ವರ್ ಹಾಗೂ ಕಾಂಗ್ರೆಸ್ಸಿನ ಜಿಲ್ಲೆಯ ಅಧ್ಯಕ್ಷರಾದ ಸುಂದರೇಶ್* _ಅವರು ಕಾಂಗ್ರೆಸ್ಸ್ ಹಾಗೂ ಶಾಸಕರ ನೇತೃತ್ವದ ನಗರಸಭೆಯ ಅಭ್ಯರ್ಥಿಗಳಿಗೆ ಅಭಿನಂದಿಸಿದರು._

_ಹಾಗೂ ಇದೆ ಸಂದರ್ಭದಲ್ಲಿ ಮಾತನಾಡಿದ *ಭದ್ರಾವತಿ ಶಾಸಕರಾದ ಬಿ.ಕೆ.ಸಂಗಮೇಶ್ವರ* ಕೊರೊನ ವೈರಸ್ ನಿಂದ ತಮ್ಮ ತಮ್ಮ ವಾರ್ಡಿನ ಹಾಗೂ ಭದ್ರಾವತಿ ಜನರ ಆರೋಗ್ಯ_ಮತ್ತು_ _ಸಾಂಕ್ರಾಮಿಕ ರೋಗದಿಂದ ಉಂಟಾಗುತ್ತಿರುವ ಸವಾಲಿನಿಂದ ಜನರನ್ನು ಸುರಕ್ಷಿತಗೊಳಿಸುವ ಬಗ್ಗೆ ಎಲ್ಲಾ ಸದಸ್ಯರು ಗಮನ ಹಾರಿಸಲು ಶಾಸಕರು ಮನವಿ ಮಾಡಿದರೂ_

#ಸನ್ಮಾನ್ಯ_ಶ್ರೀಯುತ_ಶ್ರೀ_ಬಿ_ಕೆ_ಸಂಗಮೇಶ್ವರ್
#ಹೆಚ್_ಎಸ್_ಸುಂದರೇಶ್

Photos from Geetha Rajkumar Ward no 2's post 03/05/2021

ನಿಮ್ಮ ಎಲ್ಲಾ ಆಶೀರ್ವಾದಗಳೊಂದಿಗೆ ನಾವು ಸೇವೆ ಮಾಡಲು ಸಿದ್ಧರಿದ್ದೇವೆ .

01/05/2021

ಭದ್ರಾವತಿ ನಗರಸಭೆ ಚುನಾವಣೆಯ ಎರಡನೇ ವಾರ್ಡ್‌ನಲ್ಲಿ ಗೆಲುವಿಗೆ ಶ್ರಮಿಸಿದ ಎಲ್ಲ ಕಾರ್ಯಕರ್ತರು ಮತ್ತು ನಾಗರಿಕರಿಗೆ ಹೃದಯಪೂರ್ವಕ ಧನ್ಯವಾದಗಳು.

Want your public figure to be the top-listed Public Figure in Shimoga?
Click here to claim your Sponsored Listing.

Videos (show all)

(100 NOT OUT CONGRATULATIONS MODI GOVT)

Category

Telephone

Website

Address

Shimoga
577229

Other Politicians in Shimoga (show all)
HS Sundaresh Official HS Sundaresh Official
Shimoga

https://twitter.com/HsSundareshinc?t=Vd17KdIsBsEwDjTZQGJPNg&s=09 Follow me on Twitter

Kantesh Kaudiki Eshwarappa Kantesh Kaudiki Eshwarappa
Shimoga
Shimoga

ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಜಿ. ಪಂ. ಶಿವಮೊಗ್ಗ ಹಾಗೂ ಜಿ. ಪಂ. ಸದಸ್ಯರು, ಹೊಳಲೂರು

Srinivas Kariyanna Abhimani Balaga Srinivas Kariyanna Abhimani Balaga
Shimoga
Shimoga, 577201

shivamogga rural leader

S P Nagaraja Gowda S P Nagaraja Gowda
Shikarpura
Shimoga

H S Sundresh H S Sundresh
Gopal Gowda Badavane
Shimoga

President (District Congress Committee). Ex Chairman (CADA), Ex Corporator, President (Youth Congress 1993-94)

S Dattatri S Dattatri
Shimoga

ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕರು. ಮಾಜಿ ಉಪಾಧ್ಯಕ್ಷರು.KSSIDC,ಕರ್ನಾಟಕ ಸರ್ಕಾರ ಮಾಜಿ ಅಧ್ಯಕ್ಷರುSUDAಶಿವಮೊಗ್ಗ

Raghu - diviliers Raghu - diviliers
Shivamogga
Shimoga, 577204

Pallavi G Pallavi G
Shimoga

ಹೆಮ್ಮಯ ಕನ್ನಡತಿ । ಸಮಾನತೆಯೇ ದೇಶದ ಏಕೀಕರಣ । ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ | ಕಾಂಗ್ರೇಸ್ |

ಕಲಗೋಡು ಬ್ರಿಗೇಡ್ ಕಲಗೋಡು ಬ್ರಿಗೇಡ್
Behind Navarathna Fuels Gopala Gowda Extension
Shimoga, 577201

ರಾಜ್ಯ ಪ್ರಧಾನ ಕಾರ್ಯದರ್ಶಿಗಳು,ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು.

Kantesh K E Kantesh K E
Shimoga

ರಾಷ್ಟ್ರಾಭಿಮಾನವೇ ನನ್ನ ಪರಿಚಯ

Emran Shimogga Emran Shimogga
Shimoga
Shimoga, 577205

I am a Politician for the people by the people

JDS It Wing Shivamogga Rural JDS It Wing Shivamogga Rural
Shimoga, 577227

ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ��