Kumar Bangarappa

Kumar Bangarappa

Former Minister(Irrigation Dept. and Muncipal administration) Govt. of Karnataka| 4 terms MLA |

Photos from Kumar Bangarappa's post 13/10/2024

ತಾಯಿ ಚಾಮುಂಡೇಶ್ವರಿ ಇರುವ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು 🙏🙏🙏

| |

11/10/2024

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಶುಭಾಶಯಗಳು.
ಆಯುಧ ಪೂಜೆಯ ಈ ಶುಭದಿನದಂದು ನಮ್ಮ ನಿತ್ಯ ಜೀವನಕ್ಕೆ ಬೆನ್ನುಲುಬಾಗಿರುವ ಎಲ್ಲಾ ಆಯುಧಗಳನ್ನು ಭಕ್ತಿಯಿಂದ ಪೂಜಿಸಿ, ನಮಿಸೋಣ.

| | |

11/10/2024

ಪ್ರಪಂಚದಾದ್ಯಂತ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಲು ಹಾಗೂ ಅವರ ಹಕ್ಕುಗಳನ್ನು ಕಾಪಾಡಲು 'ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ' ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು.

09/10/2024

Never Start a Bussiness to Make money, Start a bussiness to make a difference.. - Ratan Tata.
A legendary Visionary.!

U will be missed Rathanji.
Big loss for India

Om Shanthi

08/10/2024

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪಕ್ಕೆ ಹರಿಯಾಣದಲ್ಲಿ ಅದ್ಭುತ ಜಯಭೇರಿ ಲಭಿಸಿದೆ.
ಸತತ ಮೂರನೇ ಬಾರಿಗೆ ಹರಿಯಾಣದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಶ್ರಮಿಸಿದ ಸಂಘಟಿತ ನಾಯಕತ್ವಕ್ಕೆ ಮತ್ತು ಕಾರ್ಯಕರ್ತರಿಗೆ ಅಭಿನಂದನೆಗಳು.
| |

08/10/2024

ನಮ್ಮ ಆತ್ಮೀಯರು, ಜೊಲ್ಲೆ ಗ್ರುಪ್ ನ ಸಂಸ್ಥಾಪಕರು ಹಾಗೂ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

|

07/10/2024

ಮಹಾಶಕ್ತಿ ಕೇಂದ್ರ ಮಟ್ಟದಲ್ಲಿ ನಡೆದ ಸದಸ್ಯತ್ವ ಅಭಿಯಾನ ಯಶಸ್ವಿಯಾಗಲು ಸಹಕಾರ ಕೊಟ್ಟ ಎಲ್ಲ ಮುಖಂಡರಿಗೂ, ಕಾರ್ಯಕರ್ತರಿಗೂ ಧನ್ಯವಾದಗಳು ಮತ್ತು ಮುಂದಿನ 4 ರಿಂದ 5 ದಿನಗಳೊಳಗೆ ಎಲ್ಲಾ 239 ಬೂತ್ ಗಳಲ್ಲಿಯೂ ಕನಿಷ್ಠ 3 ರಂತೆ ಸಕ್ರಿಯ ಕಾಯಕರ್ತರಾಗಬೇಕಾಗಿ ವಿನಂತಿ...

JoinBJP ಮೋದಿ

06/10/2024

ರಾಜ್ಯ ಹಾಗೂ ಸ್ಥಳೀಯ ಆಡಳಿತದಲ್ಲಿ ದುರಾಡಳಿತ ಹಾಗೂ ಕ್ಷೇತ್ರದ ಅಭಿವೃದ್ಧಿ ಹಿನ್ನಡೆ ಮತ್ತು ಬಗರ್ ಹುಕುಂ ಸಮಸ್ಯೆ , ನೀರಾವರಿ ಸಮಸ್ಯೆ, ನಮ್ಮ ಸರಕಾರದ ಅಧಿಕಾರವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ತಂದoತಹ ಸುಮಾರು 250 ಕೋಟಿ ರೂ ಅನುದಾನವನ್ನ ವಾಪಾಸ್ ಕಳಿಸಿದ ಸ್ಥಳೀಯ ಕಾಂಗ್ರೆಸ್ ಶಾಸಕರ ನಡೆ ವಿರುದ್ದ ಉಳವಿ ಹೋಬಳಿಯ ಕಾರ್ಯಕರ್ತರಿಗೆ ಸದಸ್ಯತ್ವ ಅಭಿಯಾನದಲ್ಲಿ ಮನವರಿಕೆ ಮಾಡಿದೆನು...

Photos from Kumar Bangarappa's post 05/10/2024

"ಸಂಘಟನೆ ಬಲಗೊಳಿಸಲು
ಬಿಜೆಪಿ ಸದಸ್ಯತ್ವ ಅಭಿಯಾನ"

ಇಂದು ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಸೊರಬ ವಿಧಾನಸಭಾ ಕ್ಷೇತ್ರ ಉಳವಿ ಮಹಾಶಕ್ತಿ ಕೇಂದ್ರ, ಶಿಗ್ಗಾ ಗ್ರಾಮದಲ್ಲಿ ಸದಸ್ಯತ್ವ ಅಭಿಯಾನದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಭಾಗವಹಿಸಿದೆನು..
ವಿಕಸಿತ ಭಾರತದ ಸಂಕಲ್ಪ ಹೊತ್ತು ದೇಶ ಮುನ್ನಡೆಸುತ್ತಿರುವ ದೇವ ಮಾನವ ಶ್ರೀ ನರೇಂದ್ರ ಮೋದಿಜೀಯವರಿಗೆ ಬಲ ತುಂಬಲು ನಮ್ಮ ಮುಂದಿರುವ ಐತಿಹಾಸಿಕ ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ವಿರಮಿಸದೇ ಶ್ರಮಿಸಬೇಕೆಂಬ ಸಂಕಲ್ಪ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ಗುರುಕುಮಾರ್ ಪಾಟೀಲ್, ಮುಖಂಡರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಉಳವಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಪರಶುರಾಮಪ್ಪ ಹಾಲಗಳಲೆ, ಯೋಗೇಶ್ ಹೆಸರಿ, ಕೃಷ್ಣಮೂರ್ತಿ ಶಿಗ್ಗಾ, ಕಿರಣ್ ಶಿವಪುರ, ಸಂದೀಪ್ ಯಲವಳ್ಳಿ, ಸಂದೀಪ್ ಮಳಲಗದ್ದೆ, ಶ್ರೀಮತಿ ಗೀತ, ಬರಮಪ್ಪ, ಯುವಮೋರ್ಚಾ ಮಾಜಿ ಅಧ್ಯಕ್ಷರಾದ ಅಭಿಷೇಕ್ ಬೆನ್ನೂರು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂಜಯ್ ಗೌಡ್ರು, ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.

ಮೋದಿ

Photos from Kumar Bangarappa's post 05/10/2024

"ಸಂಘಟನೆ ಬಲಗೊಳಿಸಲು
ಬಿಜೆಪಿ ಸದಸ್ಯತ್ವ ಅಭಿಯಾನ"

ಇಂದು ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಸೊರಬ ವಿಧಾನಸಭಾ ಕ್ಷೇತ್ರ ತಾಳಗುಪ್ಪ ಮಹಾಶಕ್ತಿ ಕೇಂದ್ರ, ಸಿರಿವಂತೆ ಗ್ರಾಮದಲ್ಲಿ ಸದಸ್ಯತ್ವ ಅಭಿಯಾನದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಭಾಗವಹಿಸಿದೆನು...
ವಿಕಸಿತ ಭಾರತದ ಸಂಕಲ್ಪ ಹೊತ್ತು ದೇಶ ಮುನ್ನಡೆಸುತ್ತಿರುವ ದೇವ ಮಾನವ ಶ್ರೀ ನರೇಂದ್ರ ಮೋದಿಜೀಯವರಿಗೆ ಬಲ ತುಂಬಲು ನಮ್ಮ ಮುಂದಿರುವ ಐತಿಹಾಸಿಕ ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ವಿರಮಿಸದೇ ಶ್ರಮಿಸಬೇಕೆಂಬ ಸಂಕಲ್ಪ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ಗುರುಕುಮಾರ್ ಪಾಟೀಲ್, ಮುಖಂಡರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ಸೋಮಶೇಖರ್ ವಕೀಲರು, ಅಶೋಕ್, ಯುವಮೋರ್ಚಾ ಮಾಜಿ ಅಧ್ಯಕ್ಷರಾದ ಅಭಿಷೇಕ್ ಬೆನ್ನೂರು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂಜಯ್ ಗೌಡ್ರು, ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.

ಮೋದಿ

Photos from Kumar Bangarappa's post 05/10/2024

"ಸಂಘಟನೆ ಬಲಗೊಳಿಸಲು
ಬಿಜೆಪಿ ಸದಸ್ಯತ್ವ ಅಭಿಯಾನ"

ಇಂದು ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಸೊರಬ ವಿಧಾನಸಭಾ ಕ್ಷೇತ್ರ ಚಂದ್ರಗುತ್ತಿ ಮಹಾಶಕ್ತಿ ಕೇಂದ್ರ, ಚಂದ್ರಗುತ್ತಿ ಗ್ರಾಮದಲ್ಲಿ ಸದಸ್ಯತ್ವ ಅಭಿಯಾನದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಭಾಗವಹಿಸಿದೆನು
ವಿಕಸಿತ ಭಾರತದ ಸಂಕಲ್ಪ ಹೊತ್ತು ದೇಶ ಮುನ್ನಡೆಸುತ್ತಿರುವ ದೇವ ಮಾನವ ಶ್ರೀ ನರೇಂದ್ರ ಮೋದಿಜೀಯವರಿಗೆ ಬಲ ತುಂಬಲು ನಮ್ಮ ಮುಂದಿರುವ ಐತಿಹಾಸಿಕ ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ವಿರಮಿಸದೇ ಶ್ರಮಿಸಬೇಕೆಂಬ ಸಂಕಲ್ಪ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ಗುರುಕುಮಾರ್ ಪಾಟೀಲ್, ಮುಖಂಡರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಹೊಳಿಯಮ್ಮ, ಯುವ ಮೋರ್ಚಾ ಅಧ್ಯಕ್ಷರಾದ ರಾಜು ಮಾವಿನಬಳ್ಳಿಕೊಪ್ಪ ಯುವಮೋರ್ಚಾ ಮಾಜಿ ಅಧ್ಯಕ್ಷರಾದ ಅಭಿಷೇಕ್ ಬೆನ್ನೂರು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂಜಯ್ ಗೌಡ್ರು, ಪ್ರಸನ್ನ ಶೇಟ್, ಧರ್ಮಣ್ಣ, ಮಂಜುನಾಥ್, ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.

ಮೋದಿ

Photos from Kumar Bangarappa's post 05/10/2024

ಇಂದು ಸೊರಬ ಎಪಿಎಂಸಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಂಗನಾಥ ಸ್ವಾಮಿ ಹಾಗೂ ಕುಬಟೂರು ಗ್ರಾಮದ ದ್ಯಾಮವ್ವ ದೇವಿ ರಥ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿ, ನಿರ್ಮಾಣ ಹಂತದ ಮಾಹಿತಿ ಪಡೆದು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದೆನು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಸದಸ್ಯರು, ಇದ್ದರು....

Photos from Kumar Bangarappa's post 04/10/2024

"ಸಂಘಟನೆ ಬಲಗೊಳಿಸಲು
ಬಿಜೆಪಿ ಸದಸ್ಯತ್ವ ಅಭಿಯಾನ"

ಇಂದು ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಸೊರಬ ವಿಧಾನಸಭಾ ಕ್ಷೇತ್ರ ಸೊರಬ ಮಹಾಶಕ್ತಿ ಕೇಂದ್ರ ಸೊರಬ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಮಾಜಿ ಸಚಿವರಾದ ಎಸ್ ಕುಮಾರ್ ಬಂಗಾರಪ್ಪ ನವರು ಭಾಗವಹಿಸಿದರು..
ವಿಕಸಿತ ಭಾರತದ ಸಂಕಲ್ಪ ಹೊತ್ತು ದೇಶ ಮುನ್ನಡೆಸುತ್ತಿರುವ ದೇವ ಮಾನವ ಶ್ರೀ ನರೇಂದ್ರ ಮೋದಿಜೀಯವರಿಗೆ ಬಲ ತುಂಬಲು ನಮ್ಮ ಮುಂದಿರುವ ಐತಿಹಾಸಿಕ ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ವಿರಮಿಸದೇ ಶ್ರಮಿಸಬೇಕೆಂಬ ಸಂಕಲ್ಪ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ಗುರುಕುಮಾರ್ ಪಾಟೀಲ್, ಮುಖಂಡರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಸೊರಬ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಅಶೋಕ್ ಶೇಟ್, ಪುರಸಭೆ ಸದಸ್ಯರಾದ ಎಂ. ಡಿ ಉಮೇಶ್, ಪ್ರಭು ಮೇಸ್ತ್ರಿ, ನಟರಾಜ್, ಗುರುಮೂರ್ತಿ ಹಿರೇಶಕುನ, ರೇಣುಕಮ್ಮ ಗೌಳಿ, ಮಂಜಣ್ಣ ಕರಡಿಗೇರಿ, ಯುವರಾಜ್ ಕೊಡಕಣಿ, ಗುಡ್ಡಪ್ಪ, ಮೂಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶಿವನಗೌಡ್ರು ದ್ವಾರಳ್ಳಿ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂಜಯ್ ಗೌಡ್ರು,ಚನ್ನಬಸಪ್ಪ ಗೌಡ್ರು ಕೋಟಿಪುರ ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.

ಮೋದಿ

Photos from Kumar Bangarappa's post 04/10/2024

ಜಡೆ ಗ್ರಾಮದಲ್ಲಿ ನಡೆದ ಸಾರ್ವಜನಿಕ ದಸರಾ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದುರ್ಗಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದೆನು...

Photos from Kumar Bangarappa's post 04/10/2024

"ಸಂಘಟನೆ ಬಲಗೊಳಿಸಲು
ಬಿಜೆಪಿ ಸದಸ್ಯತ್ವ ಅಭಿಯಾನ"

ಇಂದು ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಸೊರಬ ವಿಧಾನಸಭಾ ಕ್ಷೇತ್ರ ಜಡೆ ಮಹಾಶಕ್ತಿ ಕೇಂದ್ರ ಜಡೆ ಗ್ರಾಮದಲ್ಲಿ ಸದಸ್ಯತ್ವ ಅಭಿಯಾನದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಭಾಗವಹಿಸಿದೆನು..
ವಿಕಸಿತ ಭಾರತದ ಸಂಕಲ್ಪ ಹೊತ್ತು ದೇಶ ಮುನ್ನಡೆಸುತ್ತಿರುವ ದೇವ ಮಾನವ ಶ್ರೀ ನರೇಂದ್ರ ಮೋದಿಜೀಯವರಿಗೆ ಬಲ ತುಂಬಲು ನಮ್ಮ ಮುಂದಿರುವ ಐತಿಹಾಸಿಕ ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ವಿರಮಿಸದೇ ಶ್ರಮಿಸಬೇಕೆಂಬ ಸಂಕಲ್ಪ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಅಗಸನಹಳ್ಳಿ, ಶಿವಕುಮಾರ್ ಕಡಸೂರು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ಗುರುಕುಮಾರ್ ಪಾಟೀಲ್, ಮುಖಂಡರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಮಂಡಲ ಉಪಾಧ್ಯಕ್ಷರಾದ ಅಮೀತ್ ಗೌಡ್ರು ಜಡೆ, ದಿನೇಶ್ ಸಂಪಗೋಡು, ಮೂಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶಿವನಗೌಡ್ರು ದ್ವಾರಳ್ಳಿ, ಯುವಮೋರ್ಚಾ ಮಾಜಿ ಅಧ್ಯಕ್ಷರಾದ ಅಭಿಷೇಕ್ ಬೆನ್ನೂರು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂಜಯ್ ಗೌಡ್ರು, ಪ್ರಕಾಶ್ ಗೌಡ್ರು ಅರೆ ತಲಗಡ್ಡೆ, ನಾಗರಾಜ್ ಗೌಡ್ರು, SC ಮೋರ್ಚಾ ಅಧ್ಯಕ್ಷರಾದ ಮಾರುತಿ ಕುಣೆತೆಪ್ಪ, ಅರುಣ್ ಗೌಡ್ರು ಚಿಕ್ಕಚೌಟಿ, ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.

ಮೋದಿ

04/10/2024

ಇಂದು ಜಡೆ ಭಾಗದ ಬಿಜೆಪಿ ಮುಖಂಡರಾದ ಶಿವಮೂರ್ತಿ ಗೌಡರ ಮನೆಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದೆನು...

Photos from Kumar Bangarappa's post 04/10/2024

"ಸಂಘಟನೆ ಬಲಗೊಳಿಸಲು
ಬಿಜೆಪಿ ಸದಸ್ಯತ್ವ ಅಭಿಯಾನ"

ಇಂದು ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಸೊರಬ ವಿಧಾನಸಭಾ ಕ್ಷೇತ್ರ ಮೂಡಿ ಮಹಾಶಕ್ತಿ ಕೇಂದ್ರ ಹುರುಳಿಕೊಪ್ಪ ಗ್ರಾಮದಲ್ಲಿ ಸದಸ್ಯತ್ವ ಅಭಿಯಾನದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಭಾಗವಹಿಸಿದೆನು..
ವಿಕಸಿತ ಭಾರತದ ಸಂಕಲ್ಪ ಹೊತ್ತು ದೇಶ ಮುನ್ನಡೆಸುತ್ತಿರುವ ದೇವ ಮಾನವ ಶ್ರೀ ನರೇಂದ್ರ ಮೋದಿಜೀಯವರಿಗೆ ಬಲ ತುಂಬಲು ನಮ್ಮ ಮುಂದಿರುವ ಐತಿಹಾಸಿಕ ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ವಿರಮಿಸದೇ ಶ್ರಮಿಸಬೇಕೆಂಬ ಸಂಕಲ್ಪ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಅಗಸನಹಳ್ಳಿ, ಶಿವಕುಮಾರ್ ಕಡಸೂರು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ಗುರುಕುಮಾರ್ ಪಾಟೀಲ್, ಮುಖಂಡರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಮೂಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶಿವನಗೌಡ್ರು ದ್ವಾರಳ್ಳಿ, ಯುವಮೋರ್ಚಾ ಮಾಜಿ ಅಧ್ಯಕ್ಷರಾದ ಅಭಿಷೇಕ್ ಬೆನ್ನೂರು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂಜಯ್ ಗೌಡ್ರು, SC ಮೋರ್ಚಾ ತಾಲೂಕು ಅಧ್ಯಕ್ಷರಾದ ಮಾರುತಿ ಕುಣೆತೆಪ್ಪ, ಮಂಜುನಾಥ್ ಹುರುಳಿ, ಚನ್ನಬಸಪ್ಪ ಗೌಡ್ರು ಕೋಟಿಪುರ, ಮಂಜಣ್ಣ ಕಮನವಳ್ಳಿ, ಅರುಣ್ ಗೌಡ್ರು ಚಿಕ್ಕಚೌಟಿ, ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.

ಮೋದಿ

04/10/2024

ಇಂದು ದ್ವಾರಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪಕ್ಷ ಸಂಘಟನೆ ಹಾಗೂ ಗ್ರಾಮದ ಅಭಿವೃದ್ಧಿ ಮತ್ತು ಬೆಳೆ ವಿಮೆ ಕುರಿತು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದೆನು...

Photos from Kumar Bangarappa's post 04/10/2024

"ಸಂಘಟನೆ ಬಲಗೊಳಿಸಲು
ಬಿಜೆಪಿ ಸದಸ್ಯತ್ವ ಅಭಿಯಾನ"

ಇಂದು ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಸೊರಬ ವಿಧಾನಸಭಾ ಕ್ಷೇತ್ರ ಆನವಟ್ಟಿ ಮಹಾಶಕ್ತಿ ಕೇಂದ್ರ ಆನವಟ್ಟಿ ಯಲ್ಲಿ ಸದಸ್ಯತ್ವ ಅಭಿಯಾನದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಭಾಗವಹಿಸಿದೆನು..
ವಿಕಸಿತ ಭಾರತದ ಸಂಕಲ್ಪ ಹೊತ್ತು ದೇಶ ಮುನ್ನಡೆಸುತ್ತಿರುವ ದೇವ ಮಾನವ ಶ್ರೀ ನರೇಂದ್ರ ಮೋದಿಜೀಯವರಿಗೆ ಬಲ ತುಂಬಲು ನಮ್ಮ ಮುಂದಿರುವ ಐತಿಹಾಸಿಕ ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ವಿರಮಿಸದೇ ಶ್ರಮಿಸಬೇಕೆಂಬ ಸಂಕಲ್ಪ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಅಗಸನಹಳ್ಳಿ, ಶಿವಕುಮಾರ್ ಕಡಸೂರು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ಗುರುಕುಮಾರ್ ಪಾಟೀಲ್, ಮಂಡಲ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ತತ್ತೂರು, ಮುಖಂಡರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಮೂಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶಿವನಗೌಡ್ರು ದ್ವಾರಳ್ಳಿ, ಆನವಟ್ಟಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಕೊಟ್ರೇಶ್ ಗೌಡ್ರು, ಯುವಮೋರ್ಚಾ ಮಾಜಿ ಅಧ್ಯಕ್ಷರಾದ ಅಭಿಷೇಕ್ ಬೆನ್ನೂರು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂಜಯ್,ಪ್ರಕಾಶ್ ಹುಣಸವಳ್ಳಿ, ರಾಜು ಬಡಿಗೇರ್, ಮುಖಂಡರಾದ ಶಬ್ಬೀರ್ ಅಹ್ಮದ್ ಕಿಲ್ಲೆದಾರ್, ಚನ್ನಬಸಪ್ಪ ಗೌಡ್ರು, ಕೆರಿಯಪ್ಪ ಆನವಟ್ಟಿ, ಕೃಷ್ಣಮೂರ್ತಿ, ಕಿರಣ್ ಕುಬಟೂರು , ಪ್ರವೀಣ್ ನೆರಳಗಿ, ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.

ಮೋದಿ

Photos from Kumar Bangarappa's post 04/10/2024

"ಸಂಘಟನೆ ಬಲಗೊಳಿಸಲು
ಬಿಜೆಪಿ ಸದಸ್ಯತ್ವ ಅಭಿಯಾನ"

ಇಂದು ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಸೊರಬ ವಿಧಾನಸಭಾ ಕ್ಷೇತ್ರ ಉದ್ರಿ ಮಹಾಶಕ್ತಿ ಕೇಂದ್ರ ತತ್ತೂರು ಗ್ರಾಮದಲ್ಲಿ ಸದಸ್ಯತ್ವ ಅಭಿಯಾನದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಭಾಗವಹಿಸಿದೆನು...
ವಿಕಸಿತ ಭಾರತದ ಸಂಕಲ್ಪ ಹೊತ್ತು ದೇಶ ಮುನ್ನಡೆಸುತ್ತಿರುವ ದೇವ ಮಾನವ ಶ್ರೀ ನರೇಂದ್ರ ಮೋದಿಜೀಯವರಿಗೆ ಬಲ ತುಂಬಲು ನಮ್ಮ ಮುಂದಿರುವ ಐತಿಹಾಸಿಕ ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ವಿರಮಿಸದೇ ಶ್ರಮಿಸಬೇಕೆಂಬ ಸಂಕಲ್ಪ ಮಾಡಲಾಯಿತು. ಸಭೆ ಮುಗಿದ ಬಳಿಕ ಕಾರ್ಯಕರ್ತರ ಮನೆಗಳಿಗೆ ತೆರಳಿ ಸದಸ್ಯತ್ವ ನೊಂದಣಿ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಅಗಸನಹಳ್ಳಿ, ಶಿವಕುಮಾರ್ ಕಡಸೂರು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ಗುರುಕುಮಾರ್ ಪಾಟೀಲ್, ಮಂಡಲ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ತತ್ತೂರು, ಜಿಲ್ಲಾ SC ಮೋರ್ಚಾ ಉಪಾಧ್ಯಕ್ಷರಾದ ಸುರೇಶ್ ಉದ್ರಿ, ಮುಖಂಡರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಉದ್ರಿ ಮಹಾಶಕ್ತಿ ಅಧ್ಯಕ್ಷರಾದ ಓಂಕಾರಪ್ಪ ಉದ್ರಿ, ಉದ್ರಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿಗಳಾದ ಹಾಲಪ್ಪ ಗೌಡ್ರು, ಮೂಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶಿವನಗೌಡ್ರು ದ್ವಾರಳ್ಳಿ, ಆನವಟ್ಟಿ ಮಹಾಶಕ್ತಿ ಕೇಂದ್ರ ಮಾಜಿ ಅಧ್ಯಕ್ಷರಾದ ಚನ್ನಬಸಪ್ಪ ಗೌಡ್ರು, ಯುವಮೋರ್ಚಾ ಮಾಜಿ ಅಧ್ಯಕ್ಷರಾದ ಅಭಿಷೇಕ್ ಬೆನ್ನೂರು, ಪ್ರಕಾಶ್ ಹುಣಸವಳ್ಳಿ, ರಾಜು ಬಡಿಗೇರ್, ಕಿರಣ್ ಕುಬಟೂರು, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಪ್ಪಗಡ್ಡೆ, ಭೂ ಶಂಕರ್ ಕುಪ್ಪಗಡ್ಡೆ, ಹಾಲ ನಾಯ್ಕ್ ಕುಪ್ಪಗಡ್ಡೆ, ಕಾರಗದ್ದೆ ಕೃಷ್ಣಪ್ಪ, ಹನುಮಂತಪ್ಪ ಗುಡ್ಡೆಕೊಪ್ಪ, ಬಸವಂತಪ್ಪ ಹಿರೇಮಾಗಡಿ, ಮಹಾಶಕ್ತಿ ಕೇಂದ್ರ ತಂಡ , ತತ್ತೂರು ಶಕ್ತಿ ಕೇಂದ್ರ ಪ್ರಮುಖರು ನಿಂಗಪ್ಪ, ತತ್ತೂರು 2 ಶಕ್ತಿ ಕೇಂದ್ರ ಪ್ರಮುಖರು ಶಿವಾಜಪ್ಪ , ಪ್ರವೀಣ್ ನೆರಳಗಿ, ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.

ಮೋದಿ

04/10/2024

ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರು, ಆತ್ಮೀಯರಾದ ಶ್ರೀ ಟಿ. ಡಿ ಮೇಘರಾಜ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ, ಯಶಸ್ಸು ಕೊಟ್ಟು ಕರುಣಿಸಲಿ.

03/10/2024

ನಾಡಿನ ಸಮಸ್ತ ಜನತೆಗೆ ನವರಾತ್ರಿ - ನಾಡ ಹಬ್ಬ ದಸರಾ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿ ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ.

| | #ನಾಡಹಬ್ಬ |

02/10/2024

ಧೀಮಂತ ವ್ಯಕ್ತಿತ್ವ, ಸರಳ ಸಜ್ಜನ ರಾಜಕಾರಣಿ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನದಂದು ಪ್ರಣಾಮಗಳು.

02/10/2024

ಸ್ವದೇಶಿ, ಸತ್ಯಾಗ್ರಹ, ದಂಡಿ ಚಳುವಳಿಯ ಮೂಲಕ ಬ್ರಿಟಿಷರನ್ನು ಮಣಿಸಿ, ಜಗತ್ತಿಗೆ ಅಹಿಂಸೆಯ ಮಹತ್ವ ತಿಳಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿಯಂದು ಗೌರವ ನಮನಗಳು.

| |

01/10/2024

ಕಾರ್ಯಕ್ರಮಗಳ ವಿವರ..

Videos (show all)

ರಾಜ್ಯ ಹಾಗೂ ಸ್ಥಳೀಯ ಆಡಳಿತದಲ್ಲಿ ದುರಾಡಳಿತ ಹಾಗೂ ಕ್ಷೇತ್ರದ ಅಭಿವೃದ್ಧಿ ಹಿನ್ನಡೆ ಮತ್ತು ಬಗರ್ ಹುಕುಂ ಸಮಸ್ಯೆ , ನೀರಾವರಿ ಸಮಸ್ಯೆ, ನಮ್ಮ ಸರಕ...
❤️🙏🏻
Thank you... ❤
.. 🎂
ಗಾವೋ ವಿಶ್ವಸ್ಯ ಮಾತರಃ 🙏ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಿವಾಸದಲ್ಲಿ ಗೋಮಾತೆ ಕರುವಿಗೆ ಜನ್ಮ ನೀಡಿದ್ದು, ಅದರ ಹಣೆಯ ಮೇಲೆ ಬೆಳಕಿನ ಗುರುತು ...
ದಿನಾಂಕ 14.09.2024ರ ಶನಿವಾರದಂದು ಬಿಜೆಪಿ ಕಚೇರಿ ಸೊರಬದಲ್ಲಿ  ಬಿಜೆಪಿ ಸದಸ್ಯತ್ವ ಅಭಿಯಾನದ (Review)  ಸಭೆಯನ್ನು ಪುಷ್ಪಾರ್ಚನೆಯ ಮೂಲಕ ಉದ್ಘಾ...
ನಾಡಿನ ಸಮಸ್ತ ಜನತೆಗೆ ವಿಘ್ನ  ವಿನಾಶಕ ಪ್ರಥಮ ಪೂಜಿತ ಗಣೇಶ ಚತುರ್ಥಿ ಹಬ್ಬದ ಭಕ್ತಿಪೂರ್ವಕ ನಮನಗಳು. 🙏🏻 Ganesha Habba 2024! 🙏🏻
Ganesha Habba 2024 🙏🏻
ನಾಡಿನ ಸಮಸ್ತ ಜನತೆಗೆ ವಿಘ್ನ  ವಿನಾಶಕ ಪ್ರಥಮ ಪೂಜಿತ ಗಣೇಶ ಚತುರ್ಥಿ ಹಬ್ಬದ ಭಕ್ತಿಪೂರ್ವಕ ನಮನಗಳು. 🙏🏻
ಈಗಿನ ಶಾಸಕರ ಆಡಳಿತ ವೈಫಲ್ಯದಿಂದ, ಕ್ಷೇತ್ರದ ಅಭಿವೃದ್ಧಿ ಶೂನ್ಯ....
ಒಬ್ಬ ಸರಕಾರಿ ಅಧಿಕಾರಿ ಮನಸು ಮಾಡಿದರೆ ಏನು ಮಾಡಬಹುದು ಎನ್ನುವುದಕ್ಕೆ ಒಳ್ಳೆಯ ಉದಾಹರಣೆ ಇದು.
view of Jogfalls after letting out 18000 Cusecs of water from Linganamakki dam..

Telephone

Website