Modi-A Man Of Indian Dreams
Modi-A man of million dreams
ಕೋವಿಡ್ ಸಮಯದಲ್ಲಿ ಸಂಸದ ಶ್ರೀ ಬಿವೈ ರಾಘವೇಂದ್ರ ಅವರ ಸೇವೆ ಒಂದು ಇತಿಹಾಸ.. ಇಡೀ ದೇಶಕ್ಕೆ, ಶ್ರೀ ಬಿವೈ ರಾಘವೇಂದ್ರ ಮಾದರಿ.. .. ಸಮರ್ಥ ಪ್ರಧಾನಿಗೆ ಸಮರ್ಥ ಸಂಸದ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ತಯಾರಿ ಕಾಂಗ್ರೆಸ್ ಮತ್ತು ಆ ಪಕ್ಷದ ಅಭ್ಯರ್ಥಿಗೆ ಮಾತ್ರ ಆದರೆ ಬಿಜೆಪಿ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗೆ ಕೇವಲ ಇಂದು ಚುನಾವಣೆ ತಯಾರಿ ಮಾಡುತ್ತಿಲ್ಲ. ಇದೊಂದು ಹಬ್ಬವಾಗಿ ಆಚರಿಸುತ್ತಿದೆ, ಏಕೆ ಎಂದರೆ ಮೊದಲ ಬಾರಿಗೆ ಸಂಸದರಾಗಿ ಶ್ರೀ ಬಿ ವೈ ರಾಘವೇಂದ್ರ ಅವರು ಗೆದ್ದ ಮೊದಲ ದಿನದಿಂದ ಪ್ರತಿ ನಿತ್ಯ ಕೆಲಸ ಮಾಡಿಕೊಂಡೆ ಬಂದಿದ್ದಾರೆ.ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ. ವರ್ಷದ ಪೂರ್ತಿ ದಿನವೂ ಜನಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ,ಸಮರ್ಥ ಪ್ರಧಾನಿಗೆ ಸಮರ್ಥ ಸಂಸದ ಎಂಬಂತೆ ಶ್ರೀ ಬಿ ವೈ ರಾಘವೇಂದ್ರ ಅವರು ಇದೇ ರೀತಿ ವರ್ಷಪೂರ್ತಿ ಸಮಾಜ ಸೇವೆ ಬಗ್ಗೆ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ,ಕೋವಿಡ್ ಸಮಯದಲ್ಲಿ,ಸ್ವತಃ ಸಂಸದರಿ ಮುಂದೆ ನಿಂತು. ಅವರು ಕೋವಿಡ್ ಕಷ್ಟಕಾಲದಲ್ಲಿ ಉಚಿತ ಕಿಟ್ ವಿತರಣೆ,ಉಚಿತ ಅಂಬುಲೆನ್ಸ್ ವಿತರಣೆ,ಉಚಿತ ಆಕ್ಸಿಜನ್ ಘಟಕಗಳ ನಿರ್ಮಾಣ,ಉಚಿತ ಫೇಸ್ ಮಾಸ್ಕ್ ಗಳ ವಿತರಣೆ,ಉಚಿತ ಹಾಲು ವಿತರಣೆ,ರೈತರಿಂದ ಹಣ್ಣು ತರಕಾರಿ ಖರೀದಿ ಮಾಡಿ ಜನರಿಗೆ ಉಚಿತವಾಗಿ ಹಂಚಿದರು.ಜನರಿಗೆ ಮೆಡಿಕಲ್ ಕಿಟ್ ನೀಡಿ ಸಹಾಯ ಮಾಡಿದರು, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲಸಿಕೆ ವಿತರಣೆ,ಇವರು ಪಿ.ಪಿ.ಇ. ಕಿಟ್ ಧರಿಸಿ,ಸಂಕಷ್ಟದಲ್ಲಿ ಇದ್ದವರಿಗೆ ನೆರವಾದರೂ,
ಕಾಂಗ್ರೆಸಿನ ಎಲ್ಲಾ ನಾಯಕರು, ಮತ್ತು ಕಾಂಗ್ರೆಸ್ ಅಭ್ಯರ್ಥಿ ಮನೆಯಿಂದ ಆಚೆ ಬರಲು ಹಿಂಜರಿದಾಗ, ಆದರೆ ನಮ್ಮ ಸಂಸದ ಶ್ರೀ ಬಿ ವೈ ರಾಘವೇಂದ್ರ ಅವರು.. ಕೋವಿಡ್ ಆಸ್ಪತ್ರೆಗಳಿಗೆ ಹೋಗಿ,ಸೊಂಕಿತರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಇದೆಲ್ಲವೂ ಇತಿಹಾಸ.ಅಂತಹ ಕಷ್ಟ ಕಾಲದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕ್ಷೇತ್ರದ ಜನರಿಗಾಗಿ ಶ್ರಮಿಸಿದ್ದಾರೆ.ಇದ್ಯಾವುದೂ ಚುನಾವಣೆ ಸಮಯದಲ್ಲಿ ಮಾಡಿದ ಕೆಲಸವಲ್ಲ.ಅಥವಾ ಚುನಾವಣೆಗೋಸ್ಕರವೇ ಮಾಡಿದ ಕೆಲಸ ಇದಲ್ಲ,ಅವರು ಪ್ರತಿ ಹಳ್ಳಿ, ಹಳ್ಳಿ ಸುತ್ತಾಡಿ ಪಂಚಾಯ್ತಿ ಸದಸ್ಯನಂತೆ ಕೆಲಸ ಮಾಡಿದ್ದಾರೆ.
ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ,ಒಂದು ತಿಂಗಳ ಮುಂಚೆ ಚುನಾವಣೆ ಇರುವ ಸಮಯದಲ್ಲಿ ಬಂದು ಚುನಾವಣೆ ಮುಗಿದ ಮೇಲೆ ಮತ್ತೆ ಬೆಂಗಳೂರಿನಲ್ಲಿ ಇದ್ದು ಮತ್ತೆ ಚುನಾವಣೆ ಸಂದರ್ಭದಲ್ಲಿ ಬಂದು ಚುನಾವಣೆ ಗೋಸ್ಕರ ತಯಾರಿ ಮಾಡುವ ಕಾಂಗ್ರೆಸ್ ಮತ್ತು ಆ ಪಕ್ಷದ ಅಭ್ಯರ್ಥಿ ಬಗ್ಗೆ ಹೇಗೆ ವಿಶ್ವಾಸ ಇಡುವುದು ಎಂಬ ಪ್ರಶ್ನೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರದ್ದು.. ಆದರೆ ಜನರ ಮಧ್ಯದಲ್ಲಿ ಇದ್ದು ನಿರಂತರ ಜನರ ಸೇವೆ ಮಾಡುವ ಬಿಜೆಪಿ ಅಭ್ಯರ್ಥಿ ಶಿವಮೊಗ್ಗ ಜನತೆಯ ಪ್ರೀತಿಯ (ರಾಘಣ್ಣ) ಶ್ರೀ ಬಿವೈ ರಾಘವೇಂದ್ರರವರು ಚುನಾವಣೆ ಗೋಸ್ಕರ ವಿಶೇಷವಾದ ತಯಾರಿ ಮಾಡುವ ಅಗತ್ಯವಿಲ್ಲ. ಇವರ ಪರವಾಗಿ ಜನರು, ಕಾರ್ಯಕರ್ತರು ಇದ್ದಾರೆ, ಗೆಲುವು ಶ್ರೀ ಬಿವೈ ರಾಘವೇಂದ್ರ ಅವರದ್ದೇ.. ಸೋಲಿಲ್ಲದ ಸರದಾರ ಎಂಬ ಬಿರುದು ಬರುವುದು,ಜನಪ್ರಿಯತೆ ಮತ್ತು ಜನರ ಪ್ರೀತಿಗೆ ಭಾಗಿಯಾದರೆ, ಅಭಿವೃದ್ಧಿ ಕಂಡು ಮನಸೋತರೆ.. ಮಾತ್ರ ಶಿವಮೊಗ್ಗ ಜನರ ಮನಸ್ಸಿನಲ್ಲಿ ರಾಘಣ್ಣ 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ, ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ,ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರು...
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಶಿವಮೊಗ್ಗ ಕ್ಷೇತ್ರದ ಜನರೊಂದಿಗೆ ಸಂಸದ ಶ್ರೀ ಬಿ ವೈ ರಾಘವೇಂದ್ರ, ಈ ಹಿಂದೆ ಕೊರೋನದಿಂದಾಗಿ ಇಡಿ ದೇಶ ಲಾಕ್ ಡೌನ್ ಆಗಿರುವ ಕಾರಣ ಮಾರಾಟವಾಗದೆ ಉಳಿಯುತ್ತಿದ್ದ,ಸುಮಾರು 8 ಲಕ್ಷ ಲೀಟರ್ ಹಾಲನ್ನು, ರೈತರಿಗೂ ಅನುಕೂಲವಾಗಲಿ, ಎಂದು ಸರ್ಕಾರದಿಂದಲೇ ಖರೀದಿಸಿ..ಬಡಜನರಿಗೆ ಉಚಿತವಾಗಿ ಹಾಲು ವಿತರಿಸಿದ್ದ, ಯುವ ಸಂಸದ,ಅಭಿವೃದ್ಧಿ ಹರಿಕಾರ,ಜನಪ್ರಿಯ ಸಂಸದ ಶ್ರೀ ಬಿ ವೈ ರಾಘವೇಂದ್ರ, ಅವರು,ಆ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ಮರೆತು,ಮನೆಯಿಂದ ಹೊರ ಬಂದು ಜನರೊಂದಿಗಿದ್ದರು, ಜನರ ಸಂಕಷ್ಟವನ್ನು ಆಲಿಸಿದ್ದರು.... ಆದರೆ ಕಾಂಗ್ರೆಸ್ ಪಕ್ಷದ ಈಗಿನ ಅಭ್ಯರ್ಥಿ ಬೆಂಗಳೂರಿನಲ್ಲಿ ಕುಂತು ತಮ್ಮ ಜೀವವನ್ನು ಉಳಿಸಿಕೊಳ್ಳಲು ಮನೆಯಿಂದ ಆಚೆಬರದೆ, ಶಿವಮೊಗ್ಗ ಜನತೆಗೆ ನೆರವಾಗದೆ ದೂರವಿದ್ದರು,ಇಂಥ ಅಭ್ಯರ್ಥಿ ನಮ್ಮ ಕ್ಷೇತ್ರಕ್ಕೆ ಅವಶ್ಯಕತೆ ಇಲ್ಲ.. ನಮಗೆ ಅವಶ್ಯಕತೆ ಇರುವ ಅಭ್ಯರ್ಥಿ ಅವರೇ ಜನರೊಂದಿಗೆ,ಸದಾ ಜನರ ಸೇವೆಯೇ ನನ್ನ ಗುರಿ,ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ, ಎಂದು ಜನರೊಂದಿಗಿರುವ,ಜನಪ್ರಿಯ ಸಂಸದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಬಿ ವೈ ರಾಘವೇಂದ್ರ,ಮತ್ತೊಮ್ಮೆ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವೈಯಕ್ತಿಕವಾಗಿ ವಾಗಿ 1 ಲಕ್ಷಕ್ಕೂ ಹೆಚ್ಚು ಫೇಸ್ ಮಾಸ್ಕ್ ಗಳನ್ನು ವಿತರಿಸಿದ್ದ, . ಯುವ ಸಂಸದ,ಅಭಿವೃದ್ಧಿ ಹರಿಕಾರ,ಜನಪ್ರಿಯ ಸಂಸದ . ಶ್ರೀ ಬಿ ವೈ ರಾಘವೇಂದ್ರ ಅವರು,ಜನರೊಂದಿಗೆ ಸದಾ ಜನರ ಸೇವೆಯೇ ನನ್ನ ಗುರಿ,ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ,ಎಂದು ಜನರೊಂದಿಗಿರುವ,ಜನಪ್ರಿಯ ಸಂಸದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಬಿ ವೈ ರಾಘವೇಂದ್ರ, ಮತ್ತೊಮ್ಮೆ
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಶಿವಮೊಗ್ಗ ಕ್ಷೇತ್ರದ ಜನರೊಂದಿಗೆ ಸಂಸದ ಶ್ರೀ ಬಿ ವೈ ರಾಘವೇಂದ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ,ವೈಯಕ್ತಿಕವಾಗಿ ಎಲ್ಲಾ ಸರ್ಕಾರಿ ಅನುದಾನಿತ, ಹಾಗೂ ಖಾಸಗಿ ಪಿ,ಯು ಮತ್ತು ಪದವಿ ಕಾಲೇಜು ಗಳಲ್ಲಿ 18 ವರ್ಷ ಮೇಲ್ಪಟ್ಟ ಸುಮಾರು 17 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಲಸಿಕಾ ಅಭಿಯಾನ,ಉಚಿತ ಲಸಿಕೆ ವಿತರಿಸಿದ್ದ,ಯುವ ಸಂಸದ,ಅಭಿವೃದ್ಧಿ ಹರಿಕಾರ,ಜನಪ್ರಿಯ ಸಂಸದ . ಶ್ರೀ ಬಿ ವೈ ರಾಘವೇಂದ್ರ, ಅವರು,ಜನರೊಂದಿಗೆ ಸದಾ ಜನರ ಸೇವೆಯೇ ನನ್ನ ಗುರಿ,ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ,ಎಂದು ಜನರೊಂದಿಗಿರುವ,ಜನಪ್ರಿಯ ಸಂಸದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ . ಶ್ರೀ ಬಿ ವೈ ರಾಘವೇಂದ್ರ, ಮತ್ತೊಮ್ಮೆ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರು ಮತ್ತು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಬಿ ವೈ ರಾಘವೇಂದ್ರ ರವರ,ನಿನ್ನಯ ಕಾರ್ಯಕ್ರಮದ ವಿವರಗಳು, ಮತ್ತು ಪತ್ರಿಕಾ ಹೇಳಿಕೆ ದಿನಪತ್ರಿಕೆಗಳಲ್ಲಿ ಪ್ರಸಾರಗೊಂಡಿದೆ, ಮತ್ತೊಮ್ಮೆ ಶ್ರೀ ನರೇಂದ್ರ ಮೋದಿ, ಮತ್ತೊಮ್ಮೆ ಶ್ರೀ ಬಿ ವೈ ರಾಘವೇಂದ್ರ
ಮತ್ತೊಮ್ಮೆ ಶ್ರೀ ನರೇಂದ್ರ ಮೋದಿ ಜೀ, ಶ್ರೀ ಬಿ ವೈ ರಾಘವೇಂದ್ರ ಜೀ
ಸಂತರೊಂದಿಗೆ,ಸಂಸದ ಶ್ರೀ ಬಿ ವೈ ರಾಘವೇಂದ್ರ ಅವರು, ಇಂದು ವಿವಿಧ ಮಠಗಳಿಗೆ ಭೇಟಿನೀಡಿ ಶ್ರೀಗಳ ಆಶೀರ್ವಾದ ಪಡೆದರು,ರಾಮಚಂದ್ರಪುರ ಮಠದ ಪೂಜ್ಯ ಶ್ರೀಗಳನ್ನು, ಭೋವಿ ಗುರುಪೀಠ ಪೂಜ್ಯ ಶ್ರೀಗಳನ್ನು, ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೂಜ್ಯಶ್ರೀಗಳನ್ನು, ಮಾದಾರ ಚೆನ್ನಯ್ಯ ಗುರು ಪೀಠದ ಪೂಜ್ಯಶ್ರೀಗಳನ್ನು,ಮಡಿವಾಳ ಮಾಚಿದೇವ ಗುರುಪೀಠದ ಪೂಜ್ಯಶ್ರೀಗಳನ್ನು,ನಾರಾಯಣ ಗುರುಪೀಠ ಪೂಜ್ಯಶ್ರೀಗಳನ್ನು,ಹಡಪದ ಅಪ್ಪಣ್ಣ ಗುರುಪೀಠದ ಪೂಜ್ಯಶ್ರೀಗಳನ್ನು,ಕುಂಬಾರ ಗುರುಪೀಠ ಪೂಜ್ಯಶ್ರೀಗಳನ್ನು, ಭೇಟಿ ಮಾಡಿ,ಗುರು ಅಭಯ ಪಡೆದು ಅವರ ಆಶೀರ್ವಾದ ಪಡೆದರು,
Click here to claim your Sponsored Listing.
Videos (show all)
Category
Contact the public figure
Website
Address
Madhan G 4th Main Road Rml Nagar Near Tempo Stand
Shimoga, 577201
Travel/Food/Lifestyle
Neethu Shikaripura
Shimoga, 577427
fat2fit helth care shivamogga Shikaripura
Shimoga
• Founder & Managing Director Kottureshwara Hospital and Research Centre, Shimoga • Karnataka Rajyotsava Awardee 2008 • President NNF Karnataka 2020-22 • President IAP Karnataka 20...
Holehonuru Road Gurupura Shivamogga.
Shimoga, 577201
All dog boarding specialists shivamogga 577201.
Shimoga, 577201
Coming Together is a Beginning' Keeping Together is Progress' Working Together is Success�
Shimoga, 577451
Official account of Chairman, Department of Wildlife and Management, Kuvempu University, Shivamogga.