Gram Panchayat Bellad Bagewadi

Gram Panchayat Bellad Bagewadi

Official Gram Panchayat Bellad Bagewadi

Bellad Bagewadi Grama Panchayat 4 time gets award Gandhi Gram Puraskar

06/11/2023

ಶೌಚಾಲಯ ಬಳಸುವ ಮುನ್ನ ಶೌಚಗೃಹ ಸ್ವಚ್ಛವಾಗಿದೆಯೇ, ನೀರಿನ ಸೌಲಭ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಬಳಸಿ. ಹಾಗೂ ಬಳಕೆಯ ನಂತರ ತಪ್ಪದೇ ಸ್ವಚ್ಛಗೊಳಿಸಿ.

03/11/2023

ಬಯಲು ಶೌಚ ಅನಾರೋಗ್ಯಕ್ಕೆ ರಹದಾರಿ, ಶೌಚಾಲಯ ಬಳಕೆ ಉತ್ತಮ ಆರೋಗ್ಯಕ್ಕಿರುವ ಪ್ರಮುಖ ದಾರಿ.

ಶೌಚಾಲಯ ಬಳಕೆ ಕುರಿತಿರುವ ತಪ್ಪು ಅಭಿಪ್ರಾಯದಿಂದ ಹೊರಬನ್ನಿ, ಸ್ವಚ್ಛತೆಯೆಡೆಗೆ ಹೆಜ್ಜೆಯಿಡಿ.

03/11/2023

ತಪ್ಪಾದ ಕ್ರಮ: ಪ್ಲಾಸ್ಟಿಕ್‌ ಕಸವನ್ನು ಬೀದಿ ಬದಿಗಳಲ್ಲಿ ಎಸೆಯುವುದು

ಸರಿಯಾದ ಕ್ರಮ: ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸ್ವಚ್ಛವಾಹಿನಿಗೆ ನೀಡುವುದು.

ತ್ಯಾಜ್ಯದ ಸಮರ್ಪಕ ವಿಲೇವಾರಿಯ ಹೊಣೆಯನ್ನು ಹೊರೋಣ, ಸ್ವಚ್ಛ ಪರಿಸರ ನಿರ್ಮಿಸೋಣ.

03/11/2023

ಮಕ್ಕಳಲ್ಲಿ ಶೌಚಾಲಯ ಬಳಕೆಯ ಮಹತ್ವದ ಕುರಿತು ಅರಿವು ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ.

ಆರೋಗ್ಯಯುತ ಭವಿಷ್ಯಕ್ಕಾಗಿ ಇಂದಿನಿಂದಲೇ ಮಕ್ಕಳಿಗೆ ನೈರ್ಮಲ್ಯತೆಯ ಪ್ರಾಮುಖ್ಯತೆಯನ್ನು ತಿಳಿಸಿ, ಬದಲಾವಣೆಗೆ ಮುನ್ನುಡಿ ಬರೆಯಿರಿ.

03/11/2023

ಮೇಲ್ಛಾವಣಿ, ಗೋಡೆ ಕುಸಿದಿರುವ, ನೀರಿನ ಸೌಲಭ್ಯವಿರದ ಶೌಚಾಲಯ ಬಳಕೆಗೆ ಯೋಗ್ಯವಲ್ಲ. ನಿಮ್ಮ ಶೌಚಾಲಯ ದುಸ್ಥಿತಿಯಲ್ಲಿದ್ದರೇ ಕೂಡಲೇ ದುರಸ್ಥಿಗೊಳಿಸಿ.

ಶೌಚಾಲಯದ ಸ್ವಚ್ಛತೆ ಜೊತೆಗೆ ಸುಸ್ಥಿತಿಯೂ ಅತೀ ಮುಖ್ಯ.

11/04/2023
29/01/2023

ಸ್ವಸ್ಥ ಜೀವನ ನಡೆಸಲು ಶುದ್ಧ ನೀರು ಕುಡಿಯುವುದು ಮುಖ್ಯ.
ಶುದ್ಧ ನೀರು, ಸ್ವಚ್ಛ ಪರಿಸರ ಆರೋಗ್ಯಕರ ಜೀವನದ ಮೂಲಮಂತ್ರ.

India Water Week Chief Minister of Karnataka Jal Jeevan Mission, India


#ಶುದ್ಧ_ಜಲದಿಂದ_ಸುರಕ್ಷತೆ

29/01/2023

To lead a healthier life, drinking pure water is important. Pure water and a clean environment are the basis for a healthy life.

India Water Week Narendra Modi Jal Jeevan Mission, India

#ಶುದ್ಧ_ಜಲದಿಂದ_ಸುರಕ್ಷತೆ

Photos from Mgnregs - Belagavi's post 29/01/2023
29/01/2023

ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಅಂಗವಾಗಿ 'ಕಿಶೋರ ಸಿರಿ', ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಶಿಲ್ಪಾ ನಾಗ್ ಅವರೊಂದಿಗೆ ಹೆಣ್ಣುಮಕ್ಕಳ‌ ಸಂವಾದ ಕಾರ್ಯಕ್ರಮ.

Photos from Mgnregs Karnataka's post 29/01/2023
26/08/2022

ಅಮೃತ ಸರೋವರ ಅಭಿಯಾನದಡಿ ಬೆಳಗಾವಿ ಜಿಲ್ಲೆಯಲ್ಲಿ 17 ಅಮೃತ ಸರೋವರಗಳ ನಿರ್ಮಾಣ ಪೂರ್ಣಗೊಂಡಿದ್ದು, ಒಮ್ಮೆ ಕೆರೆಗಳು ಭರ್ತಿಯಾದರೆ ಒಟ್ಟು ಅಂದಾಜು 13 ಕೋಟಿ 78 ಲಕ್ಷ ಲೀಟರ್ ನೀರು ಸಂಗ್ರಹವಾಗಿ ಸುಮಾರು 900 ಎಕರೆ ಜಮೀನಿಗೆ ನೀರು ಒದಗಿಸಬಹುದಾಗಿದೆ.

Telephone

Opening Hours

Monday 09:00 - 17:00
Tuesday 09:00 - 17:00
Wednesday 09:00 - 17:00
Thursday 09:00 - 17:00
Friday 09:00 - 17:00
Saturday 09:00 - 17:00