Naveen v

Naveen v

Politician

02/03/2022
27/02/2022
31/10/2021
09/06/2021

ಕೋರಮಂಗಲ ವಾರ್ಡ್'ನ ಜ್ಯೋತಿ ನಿವಾಸ್ ಕಾಲೇಜಿನ ಪಕ್ಕದ ಬಿಸ್ಲೇರಿ ಕೊಳಗೇರಿಯಲ್ಲಿ ವಾಸಿಸುತ್ತಿರುವ ಎಲ್ಲಾ 95 ಕುಟುಂಬಗಳಿಗೆ ದಿನಸಿ ಕಿಟ್'ಗಳನ್ನು ವಿತರಿಸಲಾಯಿತು.

ಮಾಜಿ ಪಾಲಿಕೆ ಸದಸ್ಯರಾದ ಶ್ರೀ ಚಂದ್ರಪ್ಪ, ಬ್ಲಾಕ್ ಅಧ್ಯಕ್ಷರಾದ ಶ್ರೀ ಗೋವರ್ಧನ್ ರೆಡ್ಡಿ, ಶ್ರೀ ಶ್ರೀನಿವಾಸ್ ಮತ್ತು ಇತರರು ಹಾಜರಿದ್ದರು.

Distributed ration kits to the residents of all the 95 families in Bisleri Slum next to Jyothi Nivas College in Ward.

Ex-Corporator Sri Chandrappa, Block President Sri Govardhan Reddy, Sri Srinivas and others were present.

Photos from Naveen v's post 27/01/2021
23/01/2021

Congratulated former Home minister and Btm MLA ramlingareddy sir on being appointed as the KPCC WORKING President 🎉💐

13/01/2021

ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏💐

Photos from Ramalinga Reddy's post 11/01/2021
Photos from Naveen v's post 27/10/2020

Campaigning door to door in 299 gnanabharathi ward MPM layout 🤚🇨🇮

Photos from Vidya Hiremath SP's post 23/10/2020
22/10/2020

Campaigning with Actress UmaShree madam 😊 In RR nagar assembly

25/09/2020

Musical Legend SP BalaSubramaniam sir is no more.
Rest in peace sir.
Condolences to his Family, Fans and the near ones.
Your songs will forever be cherished ❤️

13/08/2020
10/08/2020

Team RLR-Bhandava with the BBMP Staff street light maintenance team repaired the street lights that weren’t functioning in Koramangala were repaired today.

Corporator Sri Chandrappa, Block President Sri Govardhan Reddy, Sri Srinivas, Sri Naveen & the Koramangala team were present.



Indian National Congress Indian National Congress - Karnataka

10/08/2020

ಈಜಿಪುರ ವಾರ್ಡ್ 148ರ ಎಸ್.ಟಿ ಬೆಡ್ ಜಂಕ್ಷನ್ 80 ಅಡಿ ರಸ್ತೆಯಲ್ಲಿ ನಡೆಯುತ್ತಿರುವ ಒಳಚರಂಡಿ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಕ್ಷಣ.

ಬಾರಿ ಮಳೆಯ ಸಂದರ್ಭದಲ್ಲಿ ಮಳೆ ನೀರಿನ ಸುಗಮ ಹರಿವಾಗುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾರ್ವಜನಿಕರಿಗೆ ಅನಾನುಕೂಲತೆ ಆಗುವುದನ್ನು ತಡೆಯಲು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

Inspected the ongoing sanitary drain work at 80ft Road, ST Bed Junction, in Ward 148.

Instructed the officials to complete it at the earliest. This will ensure a smooth flow of rain water and will not cause inconveniences during heavy rains once completed.

Corporator Sri Chandrappa, Sri Babu, Sri Naveen, BBMP Engineers, and others were present.



Indian National Congress Indian National Congress - Karnataka

Photos from Naveen v's post 01/08/2020

ಚಾಮುಂಡೇಶ್ವರಿ ಉದ್ಯಾನವನದಲ್ಲಿ ಕೋರಮಂಗಲ 8ನೇ ಬ್ಲಾಕ್ ವೆಲ್ಫೇರ್ ಅಸೋಸಿಯೇಷನ್ ​​ಆಯೋಜಿಸಿದ್ದ ಥರ್ಮಲ್ ಸ್ಕ್ರೀನಿಂಗ್ ಕ್ಯಾಂಪ್‌ನಲ್ಲಿ ಕೆಪಿಸಿಸಿ ‘ಆರೋಗ್ಯ ಹಸ್ತ’ ಮತ್ತು ತಂಡ ಆರ್.‌ಎಲ್‌.ಆರ್ - ಭಾಂದವ ಕಾರ್ಯಕ್ರಮದಡಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪತಿ ಔಷಧಿಗಳನ್ನು ಇಂದು ವಿತರಿಸಲಾಯಿತು.

ಕೆಪಿಸಿಸಿ ವೈದ್ಯರ ಘಟಕದ ಡಾ.ಮಧುಸೂಧನ್, ಡಾ.ಶಂಕರ್ ಗುಹಾ, ಡಾ.ಶ್ರೀನಿವಾಸನ್, ಹೋಮಿಯೋಪತಿ ಡಾ.ವಿಜಯ್ ಕುಮಾರ್, ಡಾ.ಕೆ. ಶ್ರೀ ಕೃಷ್ಣ ಮೂರ್ತಿ, ಶ್ರೀ ಶ್ರೀಧರ್,
ಶ್ರೀ ವಸಂತ್ ಮತ್ತು ಶ್ರೀಮತಿ ಪುಷ್ಪ ಮಂಜುನಾಥ್ ಮತ್ತು ಇತರರು ಹಾಜರಿದ್ದರು.

Distributed homeopathic immunity-boosting medicine today as part of ‘Arogya Hastha’ & Team RLR - Bhandava initiative in a thermal screening camp organised by 8th Block Welfare Association at Chamundeswari Park.

KPCC Doctor’s Cell Convener Dr. Madhusudhan, Dr. Shankar Guha, Dr Srinivasan, Homeopathy Dr. Vijay Kumar, Dr. K Umeshwara, Corporators Smt Manjula Sampath, Sri M Chandrappa, Sri Govardhan Reddy, RWA President Sri Harish Babu, Sri Nagaraj Gowda, Sri Krishna Murthy, Sri Sridhar, Sri v.Naveen
Sri Vasant & Smt Puspha Manjunath and managing committee members were present.



Indian National Congress Indian National Congress - Karnataka

31/07/2020

ಕೆಪಿಸಿಸಿ ‘ಆರೋಗ್ಯ ಹಸ್ತ’ ಕಾರ್ಯಕ್ರಮದ ಭಾಗವಾಗಿ, ಕೋರಮಂಗಲದಲ್ಲಿ ಇಂದು ಪೌರಕಾರ್ಮಿಕರಿಗೆ ಸ್ಕ್ರೀನಿಂಗ್ ಪರೀಕ್ಷೆಗಳನ್ನು ನಡೆಸಿ, ಡಾ.ಉಮೇಶ್ ಮತ್ತು ತಂಡ ಒದಗಿಸಿದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹೋಮಿಯೋಪತಿ ಮಾತ್ರೆಗಳನ್ನು ವಿತರಿಸಲಾಯಿತು.

ಡಾ.ಶ್ರೀನಿವಾಸ್ ರಾವ್, ಪಾಲಿಕೆ ಸದಸ್ಯರಾದ ಶ್ರೀ ಚಂದ್ರಪ್ಪ, ಶ್ರೀ ಗೋವರ್ಧನ್ ರೆಡ್ಡಿ, ಶ್ರೀ ವಿ ನವೀನ್ ಮತ್ತು ಇತರರು ಉಪಸ್ಥಿತರಿದ್ದರು.

As part of KPCC ‘Arogya Hasta’ initiative, conducted screening tests and distributed immunity-boosting homeopathic tablets to the Pourakarmikas provided by Dr Umesh & team today in Koramangala.

Dr Srinivas Rao, Corporator Sri Chandrappa, Sri Govardhan Reddy, Sri V Naveen and others were present.



Indian National Congress Indian National Congress - Karnataka

Photos from Naveen v's post 24/07/2020

ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ''ಆರೋಗ್ಯ ಹಸ್ತ'' ಎಂಬ ವಿಶೇಷ ವೈದ್ಯಕೀಯ ಕಾರ್ಯಕ್ರಮವನ್ನು ಇಂದು ಉದ್ಘಾಟಿಸಿದ ಕ್ಷಣ.

ರಾಜ್ಯಾದ್ಯಂತ ಪ್ರತಿ ವಾರ್ಡ್ ಮತ್ತು ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳ ಮನೆಗಳಲ್ಲಿ ಕೋವಿಡ್ ತಪಾಸಣೆ ನಡೆಸಲು ಪಿಪಿಇ ಹೊಂದಿರುವ ಸ್ವಯಂಸೇವಕರನ್ನು ಆಯ್ಕೆ ಮಾಡಲಾಗಿದ್ದು, ಈ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಅವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಾರೆ.

ಈ ಕಾರ್ಯಕ್ರಮವನ್ನು ಬಿಟಿಎಂ ಶಾಸಕರಾದ ಶ್ರೀ ರಾಮಲಿಂಗಾರೆಡ್ಡಿ ಮತ್ತು ಜಯನಗರ ಶಾಸಕರಾದ ಶ್ರೀಮತಿ ಸೌಮ್ಯ ರೆಡ್ಡಿ ಆಯೋಜಿಸಿದ್ದರು.

ಇಂತಹ ಒಳ್ಳೆಯ ಕಾರ್ಯ ಕೈಗೊಳ್ಳುವ ಬಗ್ಗೆ ಯೋಜನೆ ರೂಪಿಸಿದ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಶ್ರೀ ಸಿದ್ದರಾಮಯ್ಯ ಅವರಿಗೆ ಮತ್ತು ಬಿಟಿಎಂ ಮತ್ತು ಜಯನಗರದ ಜೊತೆಗೆ ರಾಜ್ಯದ ಎಲ್ಲಾ 224 ಕ್ಷೇತ್ರಗಳಿಗೆ ಈ ಕಾರ್ಯಕ್ರಮವನ್ನು ತಲುಪಿಸುವ ಸಲುವಾಗಿ ಬೆಂಬಲವಾಗಿ ನಿಂತ ಎಲ್ಲಾ ವೈದ್ಯರಿಗೆ, ಕೊರೋನ ವಾರಿಯರ್ ಸ್ವಯಂ-ಸೇವಕರಿಗೆ ವಿಶೇಷ ಧನ್ಯವಾದಗಳು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಈಶ್ವರ್ ಖಂಡ್ರೆ, ಶ್ರೀ ಸಲೀಮ್ ಅಹ್ಮದ್, ಶಾಸಕರಾದ ಶ್ರೀ ದಿನೇಶ್ ಗುಂಡೂರಾವ್, ಶ್ರೀ ಕೃಷ್ಣ ಭೈರೇಗೌಡ, ಶ್ರೀ ರಿಜ್ವಾನ್ ಅರ್ಷದ್, ಮಾಜಿ ಸಂಸದರಾದ ಶ್ರೀ ಉಗ್ರಪ್ಪ, ವಿಧಾನಪರಿಷತ್ ಸದಸ್ಯರಾದ ಶ್ರೀ ಯುಬಿ ವೆಂಕಟೇಶ್, ಶ್ರೀ ನಾರಾಯಣಸ್ವಾಮಿ, ಪಾಲಿಕೆ ಸದಸ್ಯರಾದ ಶ್ರೀ ಬಿ.ಎನ್ ಮಂಜುನಾಥ ರೆಡ್ಡಿ, ಶ್ರೀ ಜಿ. ಶ್ರೀ ರಿಜ್ವಾನ್ ನವಾಬ್, ಶ್ರೀ ಎನ್.ನಾಗರಾಜ್, ಶ್ರೀ ಚಂದ್ರಪ್ಪ, ಶ್ರೀ ಟಿ.ರಾಮಚಂದ್ರ, ಶ್ರೀಮತಿ ಮಂಜುಳಾ ಸಂಪತ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಅಮರನಾಥ್, ಬಿಡಿಸಿಸಿ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ, ಶ್ರೀ ಜಿ. ಶೇಖರ್, ಹಿರಿಯ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

ನಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡಲು ಹೆಚ್ಚಿನ ಸ್ವಯಂಸೇವಕರು ಬೇಕಾಗಿದ್ದು, ತಾವೆಲ್ಲರೂ ಈ ಕಾರ್ಯಕ್ಕೆ ಕೈಜೋಡಿಸುತ್ತಿರವೆಂದು ನಂಬಿದ್ದೇನೆ.

In this special medical outreach initiative by , every ward and panchayat across Karnataka will have dynamic volunteers equipped with gear to conduct basic check ups at residents’ homes. They will also create awareness in the public to prevent further spreading.

This event was organised by BTM MLA Sri Ramalinga Reddy and Jayanagar MLA Smt Sowmya Reddy MLA Jayanagara

Special thanks to our KPCC President Sri DK Shivakumar and former CM Sri Siddaramaiah for the great idea and KPCC for kick starting this much needed initiative at BTM and Jayanagar which is going to go to all 224 constituencies in the State and to all the doctors of Doctor’s Cell and the volunteers who are making this possible.

Looking forward to more volunteers to help people around them. Do come and join us.

KPCC Working Presidents Sri Eshwar Khandre, Sri Saleem Ahmed, MLAs Sri Dinesh Gundu Rao Sri Krishna Byre Gowda, Sri Rizwan Arshad, Former MP Sri V S Ugrappa, MLCs Sri UB Venkatesh,Sri M. Narayanaswamy, MLC Corporators Sri N Manjunatha Reddy Sri G. Manjunath, Sri Mohammad Rizwan Nawab Sri N.Nagaraj , Sri Chandrapp Sri T. Ramachandra, Smt Manjula Sampath Mahila Congress President Smt Dr.Pushpa Amarnath BDCC President Sri Krishnappa Sri G. Shekar ,Block Presidents, Ward Presidents, Members of Youth Congress, Mahila Congress, Senior Congress leaders and others graced the occasion.

Indian National Congress Indian National Congress - Karnataka All India Mahila Congress
Indian Youth Congress Rahul Gandhi Priyanka Gandhi Vadra

Photos from Naveen v's post 21/07/2020

Kpcc president DK Shivakumar sir at our bosss resident 😊❤️

21/07/2020

Happpy birthday sir 💐🎂💖

Telephone

Website