Sandesh shetty ajri

Sandesh shetty ajri

Comments

ಕುಂದಾಪುರದ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸಿರುವ, ಭೂಮಿ ಶೆಟ್ಟಿ ಹಾಗೂ ಹಲವು ತಾರಾಗಣವಿರುವ ಚಿತ್ರ ಇನಾಮ್ದಾರ್ ಚಿತ್ರದ ಪ್ರೋಮೋ ಬಿಡಗಡೆಗೊಂಡಿದೆ. ಯುಟ್ಯೂಬ್‌ನಲ್ಲಿ ನೋಡಿ ಹಾರೈಸಿ

Sandesh shetty ajri

Contact information, map and directions, contact form, opening hours, services, ratings, photos, videos and announcements from Sandesh shetty ajri, Film Director, .

Chandane Chanda - Video Song | Inamdar | Ranjan Chatrapathi, Chirashree Anchan | Nakul Abhayankar 16/10/2023

https://youtu.be/plwE8a8BCN8

ಇನಾಮ್ದಾರ್ ಸಿನಿಮಾದ ಎರಡನೇ ಹಾಡು ಚಂದಾನೆ ಚಂದ ನಿಮಗಾಗಿ

Chandane Chanda - Video Song | Inamdar | Ranjan Chatrapathi, Chirashree Anchan | Nakul Abhayankar For more latest songs & videos, subscribe 👉 https://bit.ly/Saregama_KannadaHere is "Chandane Chanda" video song from 'Inamdar' starring Ranjan Chatrapathi, ...

12/10/2023

ತುಂಬು ಕುಟುಂಬಗಳ ಹೃದಯ ಮಿಡಿಯುವ ಚಂದಾನೆ ಚಂದಾನೆ ಹಾಡು, ಕರ್ನಾಟಕದ ಮನೆ ಮನಗಳನ್ನು, ರೋಮಾಂಚನ ಗೊಳಿಸಲು ಬರುತ್ತಿದೆ ಇದೇ ಅಕ್ಟೋಬರ್ 15 ನೇ ತಾರೀಕು, ತಪ್ಪದೇ ನೋಡಿ ಹರಸಿ ಹಾರೈಸಿ....

Inamdar kannada movie
Sandesh Shetty Ajri
Shri Kunthiamma Productions
Tasmay production
Pramod Shetty
Ranjan Chatrapati
Chirashree Anchan
esternoronhaofficial

07/10/2023

ಸೆನ್ಸಾರ್ ಬೋರ್ಡ್ ನಿಂದ U/A ಮಾನ್ಯತೆಯನ್ನ ನಮ್ಮ ಚಿತ್ರ ಪಡೆದಿದೆ, ಎಲ್ಲರೂ ಕೂಡ ಚಿತ್ರಮಂದಿರಕ್ಕೆ ಬಂದು ನಮ್ಮ ಸಿನಿಮಾವನ್ನು ನೋಡಿ ಬೆಂಬಲಿಸಿ, ಹೊಸದಾದ ವರ್ಣ ಬೇದದ ಜಗತ್ತಿನಲ್ಲಿ ಪಯಣ ಮಾಡಿ ಅಕ್ಟೋಬರ್ 27ಕ್ಕೆ ಚಿತ್ರಮಂದಿರಕ್ಕೆ ನಾವು ಬರ್ತಾ ಇದೀವಿ ನೀವು ಬನ್ನಿ....

Sandesh Shetty Ajri.
Shri Kunthiamma Productions
Tasmay production
Niranjan Tallur
Pramod Shetty
Ranjan Chatrapati
Chirashree Anchan
The Real Ester Noronha
Thriller Manju

06/10/2023
ಟ್ರೈಲರ್ ಮೂಲಕ ಕಿಚ್ಚು ಹಚ್ಚಿದ `ಇನಾಮ್ದಾರ್' ಸಿನಿಮಾ 06/10/2023

https://publictv.in/the-movie-inamdaar-made-a-splash-through-the-trailer/

ಟ್ರೈಲರ್ ಮೂಲಕ ಕಿಚ್ಚು ಹಚ್ಚಿದ `ಇನಾಮ್ದಾರ್' ಸಿನಿಮಾ ಇನಾಮ್ದಾರ್ ಈ ಹೆಸರು ಕಿವಿಗೆ ಬಿದ್ದಾಕ್ಷಣ ಛತ್ರಪತಿ ಶಿವಾಜಿ ಮಹರಾಜ್ ನೆನಪಾಗೋದು ಸಹಜ. ಯಾಕಂದ್ರೆ, `ಇನಾಮ್ದಾರ್' ಪದ್ದತಿಯನ್ನ ಭೂಮಿ ಮ...

03/10/2023

ಕೇವಲ ಎರಡು ದಿನಗಳು ಬಾಕಿ. ನಿಮ್ಮ ಮುಂದೆ ಪಂಚ ಭಾಷೆಯ ಇನಾಮ್ದಾರ್ ಟ್ರೈಲರ್

ಕನ್ನಡಿಗರೇ ನಟಿಸಿ ನಿರ್ದೇಶಿಸಿ ನಿರ್ಮಿಸಿರುವ "ಇನಾಮ್ದಾರ್" ಚಿತ್ರದ ಪಂಚ ಭಾಷೆಯ ಟ್ರೈಲರ್ ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಇದೇ ಅಕ್ಟೋಬರ್ 5 ರಂದು ಬಿಡುಗಡೆ ಮಾಡುತ್ತಿದ್ದೇವೆ...

ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಮುಂದೆ
ಇನಾಮ್ದಾರ್ ಸಿನಿಮಾ

Sandesh Shetty Ajri.
Shri Kunthiamma Productions
Tasmay production
Niranjan Tallur
Pramod Shetty
Ranjan Chatrapati
Chirashree Anchan
The Real Ester Noronha
Thriller Manju

21/09/2023

ಸಮಸ್ತ ಕರ್ನಾಟಕದ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು...

ಇನಾಮ್ದಾರ್ ಸಿನಿಮಾದಲ್ಲಿ ಸಂಜು ಪಾತ್ರಧಾರಿಯಾಗಿ ಸಂಜು ಬಸಯ್ಯ ನಿಮ್ಮ ಮುಂದೆ...

ವಿಘ್ನ ನಿವಾರಕನ ರಕ್ಷೆ ಸದಾ ಕಾಲ ಇರಲಿ ...🙏

Sandesh Shetty Ajri
Shri Kunthiamma Productions
Tasmay production
Niranjan Tallur
Pramod Shetty
Ranjan C
Chirashree Anchan
The Real Ester Noronha
Thriller Manju

#

20/09/2023

ಸಮಸ್ತ ಕರ್ನಾಟಕದ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು...

ಇನಾಮ್ದಾರ್ ಸಿನಿಮಾದಲ್ಲಿ ಮಾಳ ಪಾತ್ರಧಾರಿಯಾಗಿ ರಕ್ಷಿತ್ ರಾಮಚಂದ್ರ ಶೆಟ್ಟಿ ನಿಮ್ಮ ಮುಂದೆ...

ವಿಘ್ನ ನಿವಾರಕನ ರಕ್ಷೆ ಸದಾ ಕಾಲ ಇರಲಿ ...🙏

Sandesh Shetty Ajri
Shri Kunthiamma Productions
Tasmay production
Niranjan Tallur
Pramod Shetty
Ranjan C
Chirashree Anchan
The Real Ester Noronha
Thriller Manju

#

19/09/2023

ಸಮಸ್ತ ಕರ್ನಾಟಕದ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು...

ಇನಾಮ್ದಾರ್ ಸಿನಿಮಾದಲ್ಲಿ ಧರೆ ಪಾತ್ರಧಾರಿಯಾಗಿ ರಂಜಿತ್ ಶೇಟ್ ನಿಮ್ಮ ಮುಂದೆ...

ವಿಘ್ನ ನಿವಾರಕನ ರಕ್ಷೆ ಸದಾ ಕಾಲ ಇರಲಿ ...🙏

Sandesh Shetty Ajri
Shri Kunthiamma Productions
Tasmay production
Niranjan Tallur
Pramod Shetty
Ranjan C
Chirashree Anchan
The Real Ester Noronha
Thriller Manju

#

18/09/2023

ಸಮಸ್ತ ಕರ್ನಾಟಕದ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು...

ವಿಘ್ನ ನಿವಾರಕನ ರಕ್ಷೆ ಸದಾ ಕಾಲ ಇರಲಿ ...🙏









manju

18/09/2023

ಸಮಸ್ತ ಕರ್ನಾಟಕದ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು...

ವಿಘ್ನ ನಿವಾರಕನ ರಕ್ಷೆ ಸದಾ ಕಾಲ ಇರಲಿ ...🙏

Sandesh Shetty Ajri
Shri Kunthiamma Productions
Tasmay production
Niranjan Tallur
Pramod Shetty
Ranjan C
Chirashree Anchan
The Real Ester Noronha
Thriller Manju

Silku Milku - Song Making | Inamdar | Ester Noronha,Ranjan Chatrapathi,Pramod Shetty| Rakesh Acharya 17/09/2023

ಸಿಲ್ಕ್ ನೃತ್ಯ ನೋಡಬೇಕೆ !? ಹಾಗಾದ್ರೆ ಇನಾಮ್ದಾರ್ ನೋಡಿ....

ಸಿಲ್ಕ್ ಎಂದ ಕ್ಷಣ ನೆನಪಾಗುವುದು ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಸಿಲ್ಕ್ ಸ್ಮಿತಾ. ಆಕೆಯ ಒಂದು ನೃತ್ಯಕ್ಕಾಗಿಯೇ ಸಿನಿಮ ನೋಡಲು ಮುಗಿ ಬೀಳುತ್ತಿದ್ದ ಕಾಲವದು. ಸಿಲ್ಕ್ ಮರೆಯಾದ ನಂತರದ ದಿನಗಳಲ್ಲಿ ಸಿಲ್ಕ್ ಸ್ಮಿತಾ ಮಟ್ಟಕ್ಕೆ ಹೆಸರು ಮಾಡಿದ ಯಾರೊಬ್ಬಾಕೆಯು ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಸದ್ಯ ಕರಾವಳಿಯ ಪ್ರತಿಭೆ ನಟ ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ ತೆರೆಯ ಮೇಲೆ ತರುತ್ತಿರುವ "ಇನಾಮ್ದಾರ್" ಚಿತ್ರದಲ್ಲಿ ಮತ್ತೆ ಸಿಲ್ಕ್ ದರ್ಶನವಾಗಲಿದೆ. ರಂಜನ್ ಛತ್ರಪತಿ ನಾಯಕನಟನಾಗಿ ನಟಿಸಿರುವ ಇನಾಮ್ದಾರ್ ಚಿತ್ರದ ಹಾಡೊಂದರಲ್ಲಿ ಖ್ಯಾತ ನಟಿ ಎಸ್ತರ್ ನೊರೋನ್ಹಾ ಹೊಸ ಸಿಲ್ಕ್ ಆಗಿ ಮಿಂಚಿದ್ದಾರೆ. ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಕಿಚ್ಚು ಹಚ್ಚಿರುವ ಎಸ್ತರ್, ಮೂಲತಃ ಮಂಗಳೂರಿನ ಬಂಟ್ವಾಳದವರು. ಸಾಕಷ್ಟು ಬೋಲ್ಡ್ ಅಭಿನಯದ ಮೂಲಕ ಹೆಸರಿಗೆ ಬಂದಿರುವ ಎಸ್ತರ್, ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಇನಾಮ್ದಾರ್ ಚಿತ್ರದಲ್ಲಿ "ಸಿಲ್ಕು ಮಿಲ್ಕು" ಹಾಡಿನ ಮೂಲಕ ಚಿತ್ರ ರಸಿಕರಿಗೆ ಸಿಲ್ಕ್ ಸ್ಮಿತಾ ನೆನಪಿಗೆ ಬರುವಂತೆ ಮಾಡಲಿದ್ದಾರೆ. ಈಗಾಗಲೇ ಚಿತ್ರತಂಡ ಸಿಲ್ಕು ಮಿಲ್ಕು ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು, ಉತ್ತರ ಕರ್ನಾಟಕ ಶೈಲಿನ ಹಾಡಿನ ಧಾಟಿ ಮತ್ತು ಸಿಲ್ಕ್ ಎಸ್ತರ್ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದು, ಎರಡು ಮಿಲಿಯನ್ ವಿವ್ಯೂ ಕಂಡಿರುವುದು ಹಾಡಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇನಾಮ್ದಾರ್ ಚಿತ್ರ ತೆರೆಗೆ ಬರಲಿದ್ದು, ಹಿರಿಯ ಕಿರಿಯ ನಟರ ದಂಡು ಚಿತ್ರದಲ್ಲಿದೆ. ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಹೆಸರು ಮಾಡಿರುವ ಚಿರಶ್ರೀ ಅಂಚನ್ ಚಿತ್ರದ ನಾಯಕಿಯಾಗಿ ‌ನಟಿಸಿದ್ದು, ಪ್ರಮೋದ್ ಶೆಟ್ಟಿ, ಅವಿನಾಶ್, ಶರತ್ ಲೋಹಿತಾಶ್ವ, ಎಂ. ಕೆ.ಮಠ, ಪ್ರಶಾಂತ್ ಸಿದ್ಧಿ, ಥ್ರಿಲ್ಲರ್ ಮಂಜು ಮೊದಲಾದ ಅತಿರಥ ಮಹಾರಥ ನಟರು ಈ ಚಿತ್ರ ನಟಿಸಿದ್ದಾರೆ. ಕನಸು ಕಂಗಳ ಕನ್ನಡಿಗ ಸಂದೇಶ್ ಶೆಟ್ಟಿ ಆಜ್ರಿ ನಿರ್ಮಿಸಿರುವ ಚಿತ್ರ ನೋಡಲು ನೀವೆಲ್ಲ ಥಿಯೇಟರ್‌ ಗೆ ಬನ್ನಿ ಎನ್ನುತ್ತಿದೆ ಚಿತ್ರ ತಂಡ.....

Silku Milku - Song Making | Inamdar | Ester Noronha,Ranjan Chatrapathi,Pramod Shetty| Rakesh Acharya Watch the Making Video of "Silku Milku" song from 'Inamdar' starring Ranjan Chatrapathi, Pramod Shetty, Sandesh Shetty Ajri, Chirashree Anchan, Ester Noronh...

17/09/2023

"ಇನಾಮ್ದಾರ್" ಚಿತ್ರದಲ್ಲಿ ಗುರೂಜಿ ಪಾತ್ರಧಾರಿಯಾಗಿ ನಟ ನಾಗರಾಜ್ ರಾವ್ ನಿಮ್ಮ ಮುಂದೆ

16/09/2023

"ಇನಾಮ್ದಾರ್" ಚಿತ್ರದಲ್ಲಿ ನಿಮ್ಮ ಮುಂದೆ ಯಕ್ಷ ರಂಗದ ಹಾಸ್ಯ ಕಲಾವಿದ ಮಹಾಬಲೇಶ್ವರ ಭಟ್ ಕ್ಯಾದಗಿ ನಿಮ್ಮ ಮುಂದೆ ಉತ್ತರ ಕರ್ನಾಟಕದ ಯಮನ ಪಾತ್ರಧಾರಿಯಾಗಿ.....









manju

16/09/2023

"ಇನಾಮ್ದಾರ್" ಚಿತ್ರದಲ್ಲಿ ನಿಮ್ಮ ಮುಂದೆ ಯಕ್ಷ ರಂಗದ ಹಾಸ್ಯ ಕಲಾವಿದ ಮಹಾಬಲೇಶ್ವರ ಭಟ್ ಕ್ಯಾದಗಿ ನಿಮ್ಮ ಮುಂದೆ ಉತ್ತರ ಕರ್ನಾಟಕದ ಯಮನ ಪಾತ್ರಧಾರಿಯಾಗಿ.....









manju

15/09/2023

"ಇನಾಮ್ದಾರ್" ಚಿತ್ರದಲ್ಲಿ ಕಾಳಿಂಗನ ಕಾಡಿನ ಶಕುನಿಯಂತೆ ಟ್ರೈಬಲ್ ಜೋರಾನಾ ಪಾತ್ರಧಾರಿಯಾಗಿ ನಿಮ್ಮ ಮುಂದೆ ನಟ
ಪ್ರಶಾಂತ್ ಸಿದ್ದಿ









manju


#

14/09/2023

ಇನಾಮ್ದಾರ್" ಚಿತ್ರದಲ್ಲಿ ಕಾಳಿಂಗನ ಕಾಡಿನ ಟ್ರೈಬಲ್ ನಾಗಿ ಪಾತ್ರಧಾರಿಯಾಗಿ ನಿಮ್ಮ ಮುಂದೆ ನಟ ನಾಗರಾಜ್ ಬೈಂದೂರ್









manju

13/09/2023

"ಇನಾಮ್ದಾರ್" ಚಿತ್ರದಲ್ಲಿ ಉತ್ತರ ಕರ್ನಾಟಕದ ಇನಾಮ್ದಾರ್ ವಂಶದ ಗಟ್ಟಿಗಿತ್ತಿ ಹೆಣ್ಣು ಮಗಳು ಚಿತ್ರದೇವಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಚಿತ್ರಕಲಾ ರಾಜೇಶ್









manju

12/09/2023

"ಇನಾಮ್ದಾರ್" ಜೊತೆಯಾದ ರಂಗಭೂಮಿ ಪ್ರತಿಭೆ, ಎಂ ಕೆ ಮಠ ಇದುವರೆಗೂ ನೀವು ಕಾಣದ ವಿಭಿನ್ನವಾದ ಗಾಂಭೀರ್ಯವಾದ ರುದ್ರ ಪ್ರತಾಪ್ ಇನಾಮ್ದಾರ್ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.









manju

10/09/2023

"ಇನಾಮ್ದಾರ್" ಚಿತ್ರದಲ್ಲಿ ದುರ್ಗಾ ಪಾತ್ರಧಾರಿಯಾಗಿ ನಿಮ್ಮ ಮುಂದೆ ನಟ ಶರತ್ ಲೋಹಿತಾಶ್ವ









manju

09/09/2023

"ಇನಾಮ್ದಾರ್" ಚಿತ್ರದಲ್ಲಿ silku ಪಾತ್ರಧಾರಿಯಾಗಿ ನಿಮ್ಮ ಮುಂದೆ ನಟಿ ಎಸ್ತಾರ್ ನೆರೋನಾ









manju

09/09/2023

"ಇನಾಮ್ದಾರ್" ಚಿತ್ರದಲ್ಲಿ silku ಪಾತ್ರಧಾರಿಯಾಗಿ ನಿಮ್ಮ ಮುಂದೆ ನಟಿ ಎಸ್ತಾರ್ ನೆರೋನಾ









manju

07/09/2023

"ಇನಾಮ್ದಾರ್" ಜೊತೆಯಾದ ಥ್ರಿಲ್ಲರ್ ಪಾತ್ರಧಾರಿಯಾಗಿ ನಮ್ಮ ನೆಚ್ಚಿನ ನಟ ಥ್ರಿಲ್ಲರ್ ಮಂಜು ಸರ್ .....









manju

06/09/2023

"ಇನಾಮ್ದಾರ್" ಚಿತ್ರದ ಕಾಳಿಂಗನ ಕಾಡಿನಲ್ಲಿ ಕಪ್ಪು ಸುಂದರಿ ಪಾತ್ರಧಾರಿಯಾಗಿ ನಿಮ್ಮ ಮುಂದೆ ನಟಿ ಚಿರಶ್ರೀ ಅಂಚನ್









manju


#

05/09/2023

"ಇನಾಮ್ದಾರ್" ಚಿತ್ರದಲ್ಲಿ ಕಾಡಿನ ಕಳ್ಳ ಘೋರ ಪಾತ್ರಧಾರಿಯಾಗಿ ನಿಮ್ಮ ಮುಂದೆ ನಟ
ಕರಣ್ ಕುಂದರ್ .....









manju

05/09/2023

"ಇನಾಮ್ದಾರ್" ಚಿತ್ರದಲ್ಲಿ ಕಾಡಿನ ಕಳ್ಳ ಘೋರ ಪಾತ್ರಧಾರಿಯಾಗಿ ನಿಮ್ಮ ಮುಂದೆ ನಟ
ಕರಣ್ ಕುಂದರ್ .....









manju

03/09/2023

"ಇನಾಮ್ದಾರ್" ಜೊತೆಯಾದ ರಘು ಪಾಂಡೇಶ್ವರ್ ಕಪ್ಪು ಮತ್ತು ಬಿಳಿ ಜನಾಂಗದ ನಡುವೆ ಎಸ್ ಐ ಪೌಡರ್ ಮಾಣಿಯಾಗಿ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.









manju

03/09/2023

"ಇನಾಮ್ದಾರ್" ಜೊತೆಯಾದ ರಘು ಪಾಂಡೇಶ್ವರ್ ಕಪ್ಪು ಮತ್ತು ಬಿಳಿ ಜನಾಂಗದ ನಡುವೆ ಎಸ್ ಐ ಪೌಡರ್ ಮಾಣಿಯಾಗಿ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.









manju

25/08/2023

"ಇನಾಮ್ದಾರ್" ನ ಎದುರುಗೊಳ್ಳಲು ಕಾಯುತ್ತಿರುವ "ಕಮರ ಕಾಳ"...
ವಿಭಿನ್ನ ಪಾತ್ರದ ಮೂಲಕ ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ನಿಮ್ಮ ಮುಂದೆ..

ಸಮಸ್ತ ಕರ್ನಾಟಕದ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು...









manju

25/08/2023

ವರ ಮಹಾಲಕ್ಷ್ಮೀ ಹಬ್ಬದ ಶುಭ ಸಂದರ್ಭದಲ್ಲಿ ನಿಮ್ಮ ಮುಂದೆ
"ಇನಾಮ್ದಾರ್" ವಂಶದ ಕುಡಿ, ನಾಯಕ ವೀರಬಾಲು ನಿಮ್ಮ ಮುಂದೆ...

ಸಮಸ್ತ ಕರ್ನಾಟಕದ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು...









manju

23/08/2023

ಕಪ್ಪು ಬಿಳುಪಿನ ಸಂಘರ್ಷದಲ್ಲಿ ನಮ್ಮೊಂದಿಗೆ ಜೊತೆಯಾದ ಕನ್ನಡ ಚಿತ್ರರಂಗದ ನಟ ದಿಗ್ಗಜ " ಅವಿನಾಶ್ "
ಎಂ ಎಲ್ ಎ ಸುಕುಮಾರ್ ಆಗಿ ನಿಮ್ಮ ಮುಂದೆ









manju

23/08/2023

ಎಲ್ಲರಿಗೂ ಶುಭ ಮುಂಜಾನೆ ವಂದನೆಗಳು

Photos from Sandesh shetty ajri's post 17/08/2023

ಇನಾಮ್ದಾರ್ ಸಿನಿಮಾದ ಎಲ್ಲಾ ಕೆಲಸಗಳು ಮುಗಿದಿದೆ, ನಿಮ್ಮ ಮುಂದೆ ಬರಲು ನಾವು ಸಿದ್ಧವಾಗಿದ್ದೇವೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನಮ್ಮ ತಂಡದ ಮೇಲಿರಲಿ ಸದ್ಯದಲ್ಲೇ ಸಿನಿಮಾ ಬಿಡುಗಡೆಯ ದಿನಾಂಕವನ್ನು ತಿಳಿಸುತ್ತೇವೆ. ಅದರಲ್ಲೂ ಟ್ರೈಲರ್ ಜೊತೆಗೆ ಬರುತ್ತೇವೆ ಈ ಟ್ರೈಲರ್ ನಿಮ್ಮ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಲಿ....









manju

Silku Milku - Video Song | Inamdar | Ester Noronha,Ranjan Chatrapathi,Pramod Shetty | Rakesh Acharya 02/07/2023

https://youtu.be/QTDNP2tM1OQ

ನಿಮ್ಮೆಲ್ಲರ ಪ್ರೀತಿ ಬೆಂಬಲದಿಂದ ನಮ್ಮ ಸಿನಿಮಾದ "ಸಿಲ್ಕು ಮಿಲ್ಕು" ಹಾಡು ಇದೀಗ 1.6M ವೀಕ್ಷಣೆಯನ್ನು ಪಡೆದಿದೆ,ಇದೇ ರೀತಿ ಸದ್ಯದಲ್ಲಿ ನಮ್ಮ ಸಿನಿಮಾದ ಉಳಿದ ಮೂರು ಹಾಡುಗಳು ,ಟ್ರೈಲರ್ ಬಿಡುಗಡೆಯಾಗಲಿದೆ, ಎಲ್ಲರ ಸಹಕಾರ ಹೀಗೆ ಸದಾ ನಮ್ಮ ತಂಡದ ಮೇಲೆ ಇರಲಿ.









manju

Silku Milku - Video Song | Inamdar | Ester Noronha,Ranjan Chatrapathi,Pramod Shetty | Rakesh Acharya Watch the sensual "Silku Milku" video song from 'Inamdar' starring Ranjan Chatrapathi, Pramod Shetty, Sandesh Shetty Ajri, Chirashree Anchan, Ester Noronha i...

01/05/2023

ನನ್ನನ್ನ ಸಹಿಸಿಕೊಂಡು ನನಗೂ ಕಾಟಕೊಟ್ಟು, ಗೆಳೆತನದಲ್ಲೊಂದು ಗಟ್ಟಿತನವನ್ನು ಇಟ್ಟು, ಕಡಕ್ ನಟನಾಗಿ ಗಟ್ಟಿತನದ ನಾಡಿನ ಮಗನಾಗಿ, ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಿರುವ ನನ್ನ ನೆಚ್ಚಿನ ಗೆಳೆಯ ರಂಚನ್ ಛತ್ರಪತಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮ ಬದುಕು ಖುಷಿಖುಷಿಯಾಗಿರಲಿ ಇನ್ನೊಂದಿಷ್ಟು ಅವಕಾಶಗಳು ನಿಮ್ಮನ್ನ ಹುಡುಕಿ ಬರಲಿ ಏನೇ ಆಗಲಿ ಗೆಲುವು ನಮ್ಮದಾಗಲಿ.

22/03/2023

ಹೊಸ ವರ್ಷದ ಶುಭಾರಂಭಕ್ಕೆ ಇನಾಮ್ದಾರ್ ಚಿತ್ರತಂಡದಿಂದ "ಕರಡಿ ಕಾಮ" ನ ಪರಿಚಯ. ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ವಿಭಿನ್ನ ಪಾತ್ರದ ಮೂಲಕ ನಿಮ್ಮ ಮುಂದೆ...
ಈ ಯುಗಾದಿ ಕಹಿ ಸಿಹಿ ಜೊತೆಗೆ ಸಂತೋಷದ ಜೀವನಕ್ಕೆ ನಾಂದಿಯಾಗಲಿ... ಬದುಕು ಬಂಗಾರವಾಗಲಿ









manju

20/03/2023

ಪ್ರೀತಿಯ ಕಡಲು, ಕೆಲಸವೆಂದರೆ ಭೋರ್ಗರೆವ ಜಲಪಾತ, ಶಿಸ್ತಿನ ಸಿಪಾಯಿ, ಖಡಕ್ ವ್ಯಕ್ತಿತ್ವದ ಬ್ರಿಗೇಡಿಯರ್... ನಿರಂಜನ್ ಶೆಟ್ಟಿ ತಲ್ಲೂರು ಸರ್ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು

ನಿಮ್ಮ ನಗು ನಿರಂತರವಾಗಿರಲಿ...









manju

Videos (show all)

ನಮ್ಮ ಚಿತ್ರದ "ಕರಡಿ ಕಾಮ" ಅನ್ನುವ ಪಾತ್ರದ ಅನಾವರಣದ ಒಂದು ಸಣ್ಣ ವಿಡಿಯೋ😍👌👌👌ಎಲ್ಲರೂ ನೋಡಿ ಹಂಚಿ ಹಾರೈಸಿ 🥰#team_tasmay #team_inamdar#kan...

Telephone

Website