𝕽𝖆𝖘𝖍𝖙𝖗𝖆𝐤𝖔𝖔𝖙𝖆

𝕽𝖆𝖘𝖍𝖙𝖗𝖆𝐤𝖔𝖔𝖙𝖆

ಅಚ್ಚ ಕನ್ನಡದ ಬಟ್ಟೆಗಳ ಅಂಗಡಿ

18/04/2024

ರಾಜಕುಮಾರ್- ಗೋವಾದಲ್ಲಿ ಸಿ.ಐ.ಡಿ 999 ಟಿ-ಶರ್ಟ್
199 ₹
Order maadiri!! +91 78929 01887 /www.rashtrakoota.com

18/04/2024

ರಾಜಕುಮಾರ್- ಗೋವಾದಲ್ಲಿ ಸಿ.ಐ.ಡಿ 999 ಟಿ-ಶರ್ಟ್
199 ₹
Order maadiri!! +91 78929 01887 /www.rashtrakoota.com

31/10/2023

ಕನ್ನಡವಿದ್ದರೆ, ಕನ್ನಡದ ಉತ್ಸವ
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️

ಕಲೆ:

#ಕನ್ನಡ #ಸರ್ಕಾರಿಶಾಲೆ #ಕರ್ನಾಟಕ

15/01/2023

❤️

08/01/2023

ಹುಚ್ಚು ಮನಸ್ಸಿನ ಸಾವಿರ ಮುಖಗಳು
ಅರಿಮೆಯ ಅರಿವು

(ಮನೋವೈಜ್ಞಾನಿಕ ಮತ್ತು ತಾತ್ವಿಕ ಲೇಖನಗಳ ಸಂಗ್ರಹ)

ಪ್ರಕಾಶನ: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ
ಬೆಲೆ: 350/- (ಕೊಡುವುದು 350/- ಕ್ಕೆ)
ಪುಟಗಳು: 370/-
ಸೈಜ್: 1/8 ಡೆಮಿ.

ಪುಸ್ತಕದ ಬಗ್ಗೆ:

ನಮ್ಮ ಮನಸ್ಸಿನ ಸ್ವರೂಪ ಮತ್ತು ಸಮಸ್ಯೆಗಳನ್ನು ತಿಳಿಯುವುದರಿಂದ ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿಯಲು ಸಾಧ್ಯವಿದೆ. ಇದರಿಂದ ವ್ಯಕ್ತಿಗತವಾಗಿ ಕುಟುಂಬದೊಡನೆ ಮತ್ತು ಸಮಾಜದೊಡನೆ ಹೊಂದುವ ಸಂಬಂಧಗಳು ಸಂಘರ್ಷ ರಹಿತವಾಗಿಯೂ ಮತ್ತು ಆರೋಗ್ಯಪೂರ್ಣವಾಗಿಯೂ ಇರಲು ಸಾಧ್ಯವಾಗುತ್ತದೆ.
ಬಹಳ ಮುಖ್ಯವಾಗಿ ನಾವು ಅದೆಷ್ಟೋ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬರಿಯ ಮೇಲ್ಪದರದಲ್ಲಿಯೇ ಸರಿಪಡಿಸಲು ಯತ್ನಿಸುತ್ತಿದ್ದು ಅವು ವೈಫಲ್ಯಕ್ಕೆ ದಾರಿಯಾಗಿವೆ. ಏಕೆಂದರೆ ವ್ಯಕ್ತಿಗಳ ಸಮಸ್ಯೆಗಳ, ವ್ಯಕ್ತಿತ್ವದ ಸಂಕೀರ್ಣತೆಯ ಮೂಲ ಅವರ ಬಾಲ್ಯದ ಬೇರುಗಳಲ್ಲಿರುತ್ತವೆ. ಬೇರೆ ಬೇರೆ ರೀತಿಯ ಮನಸ್ಥಿತಿಗಳ ಸಂಕೀರ್ಣತೆಯಲ್ಲಿರುತ್ತವೆ. ಒಬ್ಬೊಬ್ಬ ವ್ಯಕ್ತಿಯೂ ಕೂಡಾ ಅನೇಕ ಕಾಂಪ್ಲೆಕ್ಸ್ (ಅರಿಮೆ) ಗಳು ಮತ್ತು ಜಟಿಲವಾದ ಮನೋರಚನೆಗಳನ್ನು ಒಳಗೊಂಡಿರುತ್ತದೆ. ಅಷ್ಟೇ ಅಲ್ಲದೇ ಹಲವಾರು ಕಾರಣಗಳು ಮತ್ತು ಪ್ರಭಾವಗಳಿಂದ ಮನಸ್ಥಿತಿಯೇ ಛಿದ್ರವಾಗಿರುತ್ತದೆ, ಗಾಯಗೊಂಡಿರುವ ಮನೋಭಾವಗಳಿರುತ್ತವೆ. ಅವುಗಳನ್ನು ತಿಳಿಯದೆಯೇ, ಸರಿಪಡಿಕೊಳ್ಳದೆಯೇ, ಸೂಕ್ತ ರೀತಿಯಲ್ಲಿ ಉಪಚರಿಸಿಕೊಳ್ಳದೆಯೇ ಆರೋಗ್ಯಕರ ವ್ಯಕ್ತಿತ್ವವನ್ನು ಹೊಂದಲು ಸಾಧ್ಯವಾಗದು. ನೋಡುವ ನೋಟಕ್ಕೆ ಒದಗುವ ವ್ಯಕ್ತಿಯ ಚಹರೆಯೇ ಆತನ ಮನಸ್ಸಿನ ರಚನೆ ಅಲ್ಲ. ಹಾಗಾಗಿ ಸಂಕೀರ್ಣಮಯವಾಗಿರುವಂತಹ ಈ ಹೊತ್ತಿನಲ್ಲಿ ಈ ಹೊತ್ತಿಗೆ ಒಂದಷ್ಟು ಹಿತ ನೀಡಬಹುದೆಂದು ಭಾವಿಸುತ್ತೇನೆ.
- ಲೇಖಕ: ಯೋಗೇಶ್ ಮಾಸ್ಟರ್
Yogesh Master

14/11/2022

🙏❤️

08/11/2022

ಧನ್ಯವಾದ
-----_------_------

ರಾಷ್ಟ್ರಕೂಟ ದಿರುಸಿನ ಅಂಗಡಿಯವರಿಂದಲೇ ಈ ರೀತಿ ಎರಡು ಟೀ ಶರ್ಟ್'ಗಳು.
ನೀಲಿ ಮತ್ತು ಕೇಸರಿ ಎರಡೂ ಚೆನ್ನಾಗಿವೆ.

ಅಚ್ಚ ಕನ್ನಡದ ಬಟ್ಟೆ ಅಂಗಡಿ.
ರಾಷ್ಟ್ರಕೂಟ ಅಂತ.....
ಮೈ ಮೇಲೆ ಕನ್ನಡ ಅಕ್ಷರಗಳು....
ಒಳ್ಳೆ ಗುಣಮಟ್ಟದ ಬಟ್ಟೆ ಮತ್ತು ಹೊಲಿಗೆ...

ಕನ್ನಡತನದ ಅಪ್ಪುಗೆ ಬೆಚ್ಚಗೆ ಹಿತವಾಗಿದೆ....

ಕನ್ನಡತನವನ್ನು ಧ್ವನಿಸುವ ಇನ್ನೂ ಅನೇಕ ಟೀ ಶರ್ಟ್ ಗಳು ಇವೆ.
ಆಸಕ್ತರು ಸಂಪರ್ಕಿಸಿ: ರಂಜಿತ್ 8553992279

Rashtrakoota | Online Shopping | Kannada T-Shirts | e-commerce https://g.page/r/CepH9Nc-4BbzEBE/review

31/10/2022

ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು

30/10/2022

ಕರುನಾಡ ಚಾಲುಕ್ಯ ಟಿ-ಶರ್ಟ್ - 219 ₹
ಮಹಾರಾಜಾಧಿರಾಜ ಕನ್ನಡಿಗ ಟಿ-ಶರ್ಟ್ - 219 ₹

ಆರ್ಡರ್ ಮಾಡಲು ವಾಟ್ಸಪ್ಪ್ ಮಾಡಿರಿ : +91 78929 01887 / www.rashtrakoota

29/10/2022

ಕನ್ನಡ ಅಕ್ಷರಗಳ ಸಾರ್ವಭೌಮ ಪೊಲೊ ಟಿ-ಶರ್ಟ್
249 ₹
https://rashtrakoota.com/kn/product/sarvabhouma-kannada-polo-tshirt/

29/10/2022

ರಾಜಕುಮಾರ್- ಗೋವಾದಲ್ಲಿ ಸಿ.ಐ.ಡಿ 999 ಟಿ-ಶರ್ಟ್
199 ₹
Order maadiri!!
https://rashtrakoota.com/kn/product/dr-rajkumar-cid999-tshirt/

28/10/2022

Order madalu click madiri!! https://rashtrakoota.com/.../autoraja-shankarnag-khaki.../

28/10/2022

ಆರ್ಡರ್ ಮಾಡಲು ಕೆಳಗಿರುವ website ಲಿಂಕ್ ಅನ್ನು ಕ್ಲಿಕ್ ಮಾಡಿ ಅಥವಾ WhatsApp ಮಾಡಿರಿ +91 78929 01887 !! :https://rashtrakoota.com/kn/product/autoraja-shankarnag-khaki-shirt/

26/10/2022

ಆರ್ಡರ್ ಮಾಡಲು ಕೆಳಗಿರುವ website ಲಿಂಕ್ ಅನ್ನು ಕ್ಲಿಕ್ ಮಾಡಿ ಅಥವಾ WhatsApp ಮಾಡಿರಿ:
https://rashtrakoota.com/kn/product/kannada-poets-tshirt/

+91 78929 01887

24/10/2022

😍😍 "ಕನ್ನಡ" ಅಕ್ಷರಗಳ ಚಿತ್ತಾರ ದಲ್ಲಿರುವ ಪೋಲೊ ಟಿಶರ್ಟ್,
ಇಂದೇ ಖರೀದಿ ಮಾಡಿರಿ, ಎರಡು-ಮೂರು ದಿನಗಳಲ್ಲಿ ನಿಮ್ಮ ಬಳಿ ಬಂದು ಸೇರಲಿದೆ!!!
ಕರ್ನಾಟಕದಾದ್ಯಂತ ಎಲ್ಲಾ ನಗರ,ಪಟ್ಟಣ,ಹಳ್ಳಿಗಳಿಗೆ ಉಚಿತ ಶಿಪ್ಪಿಂಗ್ ವ್ಯವಸ್ಥೆ ಇರುತ್ತದೆ.
www.rashtrakoota.com

22/10/2022

ರಾಜ್ಯೋತ್ಸವದ ಅಂಗವಾಗಿ ರಿಯಾಯಿತಿ, ಈಗಲೇ ಖರೀದಿಸಿ !!
Rs.249 🥰
https://rashtrakoota.com/kn/product/kannada-poets-tshirt/

22/10/2022

ರಾಜ್ಯೋತ್ಸವದ ಅಂಗವಾಗಿ ರಿಯಾಯಿತಿ, ಈಗಲೇ ಖರೀದಿಸಿ !!
Rs.249 🥰
https://rashtrakoota.com/kn/product/kannada-poets-tshirt/

31/08/2022

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||
ಶ್ರೀ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು

24/01/2022
17/12/2021

ಈ ಟಿಶರ್ಟ್ ಖರೀದಿಸಲು ಕ್ಲಿಕ್ ಮಾಡಿ :
https://rashtrakoota.com/kn/product/kannada-poets-tshirt/

16/12/2021

ಮಾಯಾಲೋಕ VOL – ೧ (ಪೇಪರ್‌ಬ್ಯಾಕ್, ಕನ್ನಡ, ಪೂರ್ಣಚಂದ್ರ ತೇಜಸ್ವಿ ಕೆಪಿ)
300 ₹
https://rashtrakoota.com/kn/product/mayaloka/
New Print 2021
ಸಣ್ಣ ಪಟ್ಟಣದಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಒಬ್ಬರು ಈ ಪುಸ್ತಕದ ಪರಿಮಳವನ್ನು ನಿಜವಾಗಿಯೂ ಅನುಭವಿಸುತ್ತಾರೆ. ನೀವು ಈ ಕಥೆಯ ಭಾಗವಾಗಿದ್ದೀರಿ ಎಂದು ನಿಮಗೆ ಅನಿಸುತ್ತದೆ ಏಕೆಂದರೆ ಇದು ನಿಮಗೆ ವಾಸ್ತವಿಕ ಭಾವನೆಯನ್ನು ನೀಡುತ್ತದೆ.

14/12/2021

🙏

12/12/2021

ಈಗಲೇ ಖರೀದಿಸಿ!!
www.rashtrakoota.com ತಾಣದಲ್ಲಿ

11/12/2021

ಈ ಪುಸ್ತಕಗಳನ್ನು ಕೊಂಡುಕೊಳ್ಳಲು ನಮಗೆ ಮೆಸೆಜ್ ಮಾಡಿ ಅಥವಾ ವೆಬ್ಸೈಟ್ www.rashtrakoota.com ಮೂಲಕ ಖರೀದಿಸಬಹುದು.

ಕರ್ನಾಟಕದ ಎಲ್ಲಾ ಸ್ಥಳಗಳಿಗೆ ಶಿಪ್ಪಿಂಗ್ ವ್ಯವಸ್ಥೆ ಇದೆ

#ಕುವೆಂಪು

𝕽𝖆𝖘𝖍𝖙𝖗𝖆𝐤𝖔𝖔𝖙𝖆 ಅಚ್ಚ ಕನ್ನಡದ ಬಟ್ಟೆಗಳ ಅಂಗಡಿ

𝕽𝖆𝖘𝖍𝖙𝖗𝖆𝖐𝖔𝖔𝖙𝖆 ರಾಷ್ಟ್ರಕೂಟ

ಈಕರುನಾಡು ಹಸರಿನಲ್ಲಿದ್ದ ನಮ್ಮ ಶಾಪಿಂಗ್ ತಾಣವನ್ನು ಇನ್ನುಮುಂದೆ ರಾಷ್ಟ್ರಕೂಟ ಹೆಸರಿನಲ್ಲಿ ಕನ್ನಡಿಗರಿಗೆ ಕನ್ನಡತನವನ್ನು ತೋರುವ ಹೆಮ್ಮೆಯ ಟಿಶಟ್ರ್ಸಗಳು, ಅಂಗಿಗಳು ಹಾಗೂ ಇನ್ನಿತರ ಫ್ಯಾಷನ್ ಉಡುಗೆಗಳ ಸೇವೆಯನ್ನು ನೀಡಲಿದೆ.

ಇದರ ಎಲ್ಲಾ ಸೇವೆಯು, ಫ್ಯಾಬ್‍ವೇವ್ಸ್ (ಭಾರತ) ಹಾಗೂ ಫ್ಯಾಷನ್ ವೇವ್ಸ್ (ಆಸ್ಟ್ರೇಲಿಯ) ಕಂಪನಿಯ ಅಡಿಯಲ್ಲಿದ್ದು ಒಂದು ಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ.

All of its services are owned by FabWaves (India) and Fashion Waves (Australia).

Videos (show all)

ರಾಜಕುಮಾರ್- ಗೋವಾದಲ್ಲಿ ಸಿ.ಐ.ಡಿ 999 ಟಿ-ಶರ್ಟ್199 ₹Order maadiri!! +91 78929 01887 /www.rashtrakoota.com
ಕೊಂಡುಕೊಳ್ಳಲು ರಾಷ್ಟ್ರಕೂಟ ವೆಬ್ಸೈಟ್ ಗೆ ಭೆಟಿ ನೀಡಿ : www.rashtrakoota.comನಮ್ಮನ್ನು ಫಾಲೋ ಮಾಡಿ ಮತ್ತು ಪೋಸ್ಟ್ notification on ಮಾಡ್...
ಕುವೆಂಪು ಹಾಗೂ ತೇಜಸ್ವಿಯವರ ಅಪೂರ್ವ ಸಂಗಮ ಟಿಶರ್ಟ್ಪ್ರಿಂಟ್ : ಡಿ.ಟಿ.ಜಿಬಟ್ಟೆ : ಕಾಟನ್ಬಣ್ಣ : ಬಿಳಿಸೈಜ್ : L 42ಆರ್ಡರ್ ಮಾಡಲು ಕರೆ ಮಾಡಿ : ...
😍😍 "ಕನ್ನಡ" ಅಕ್ಷರಗಳ ಚಿತ್ತಾರ ದಲ್ಲಿರುವ ಪೋಲೊ ಟಿಶರ್ಟ್,ಇಂದೇ ಖರೀದಿ ಮಾಡಿರಿ, ಎರಡು-ಮೂರು ದಿನಗಳಲ್ಲಿ ನಿಮ್ಮ ಬಳಿ ಬಂದು ಸೇರಲಿದೆ!!!ಕರ್ನಾಟಕ...

Telephone