Student Zone Online Service Center Yellapur

ಆನ್ಲೈನ್ ಸೇವಾ ಕೇಂದ್ರ

Photos from Student Zone Online Service Center Yellapur's post 25/05/2023
21/02/2023

ಶ್ರೀ ದೇವಿ ಭುವನೇಶ್ವರಿ ವಿಜಯತೇ
ಯಲ್ಲಾಪುರಿ ವಾಸಿನಿ...
ಯಲ್ಲಾಪುರ ಶ್ರೀ ಗ್ರಾಮದೇವಿ ಜಾತ್ರೆ
22-02-2023 ರಿಂದ 02-03-2023
ಸರ್ವರಿಗೂ ಹೃದಯಪೂರ್ವಕ ಸ್ವಾಗತ
🌹🌹🌹🌹🌹🌹🌹🌹

26/01/2023

ಗಣರಾಜೋತ್ಸವದ ಹಾರ್ದಿಕ ಶುಭಾಶಯಗಳು…ಈ ದಿನವನ್ನು ಸಂಭ್ರಮಿಸಿ, ಗೌರವಿಸಿ, ರಾಷ್ಟ್ರದ ಅಭ್ಯುದಯಕ್ಕಾಗಿ ಯೋಚಿಸೋಣ..!!

01/01/2023
Photos from Student Zone Online Service Center Yellapur's post 06/04/2022

2022 ಎಪ್ರಿಲ್ ತಿಂಗಳ‌ ಶೈಕ್ಷಣಿಕ & ಸರ್ಕಾರಿ ಉದ್ಯೋಗಗಳ ಮಾಹಿತಿ..!!
🇮🇳 🇮🇳 🇮🇳 🇮🇳 🇮🇳 🇮🇳 🇮🇳 🇮🇳
✓ಉಡುಪಿ ಜಿಲ್ಲಾ ನ್ಯಾಯಾಲಯ ಸಿಪಾಯಿ ಹುದ್ದೆಗಳು
✓ಗದಗ ಜಿಲ್ಲಾ ನ್ಯಾಯಾಲಯ ವಿವಿಧ ಹುದ್ದೆಗಳು
✓ಬಾಗಲಕೋಟೆ ಜಿಲ್ಲಾ ನ್ಯಾಯಾಲಯ ವಿವಿಧ ಹುದ್ದೆಗಳು
✓ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಫೀಸರ್ ಹುದ್ದೆಗಳು
✓ಕೆ.ಪಿ.ಎಸ್.ಸಿ ಗ್ರೂಪ್-ಸಿ ಹುದ್ದೆಗಳು
✓ಕೆ.ಪಿ.ಎಸ್.ಸಿ ಗ್ರೂಪ್-ಬಿ ಹುದ್ದೆಗಳು
✓ಕೊಪ್ಪಳ ಜಿಲ್ಲಾ ನ್ಯಾಯಾಲಯ ಸಿಪಾಯಿ ಹುದ್ದೆಗಳು
✓ಎಸ್.ಎಸ್.ಸಿ. ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು
✓ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಕ್ಲರ್ಕ್ ಹುದ್ದೆಗಳು
✓ಚಾಮರಾಜನಗರ ಜಿಲ್ಲಾ ನ್ಯಾಯಾಲಯ ವಿವಿಧ ಹುದ್ದೆಗಳು
✓ಗ್ರಾಮೀಣಾಭಿವೃದ್ಧಿ & ಪಂಚಾಯತರಾಜ್ ಎಸ್.ಡಿ.ಎ ಹುದ್ದೆಗಳು
✓ಬಳ್ಳಾರಿ ಡಿ.ಸಿ.ಸಿ ಬ್ಯಾಂಕ್ ವಿವಿಧ ಹುದ್ದೆಗಳು
✓ಕೆಸೆಟ್-2022 ಎಂಟ್ರೆನ್ಸ್ ಎಕ್ಸಾಂ ರಜಿಸ್ಟ್ರೇಷನ್

ಎಲ್ಲಾ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಧೀಕೃತ ನೋಟಿಫಿಕೇಷನ್ ಓದಿ, ಅರ್ಥೈಸಿ ನಂತರ ಅರ್ಜಿ ಸಲ್ಲಿಸತಕ್ಕದ್ದು. ಆನ್ಲೈನ್ ಅರ್ಜಿ ಸಲ್ಲಿಸಲು ಸಂಪರ್ಕಿಸಿ
════════════════
"ಸ್ಟುಡೆಂಟ್ ಜೋನ್" ಯಲ್ಲಾಪುರ (ಉ.ಕ.)
ವ್ಯಾಟ್ಸಪ್ ನಂ : +91-9620159964‌
🙏 ಮಿತ್ರರಿಗೂ ಶೇರ್ ಮಾಡಿ.‌ 🙏

15/01/2022

ಕಾರ್ಮಿಕರ ರಾಜ್ಯ ವಿಮಾ ನಿಗಮ(ESIC) ನೇಮಕಾತಿ-2022. 10 ನೇ ತರಗತಿ ಅಥವಾ ಯಾವುದೇ ಪದವಿ ಉತ್ತೀರ್ಣರಾದವರಿಗೆ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶ.

ಕ್ಲರ್ಕ್‌, ಸ್ಟೆನೋಗ್ರಾಫರ್, ಸಹಾಯಕ(MTS) ಒಟ್ಟು 3847 ಹುದ್ದೆಗಳು. ಅರ್ಜಿ ದಿನಾಂಕ : 15-01-2022
ಇಂದ 15-02-2022. ವಯೋಮಿತಿ : 18 ಇಂದ 27 ವರ್ಷ. ವೇತನ : 25500 ಇಂದ 81100 ರೂ.

ಆನ್ಲೈನ್ ‌ಅಪ್ಲಿಕೇಷನ್ ಸಲ್ಲಿಸಲು ಸಂಪರ್ಕಿಸಿ. ಅಗತ್ಯ ಡಾಕ್ಯುಮೆಂಟ್ ಗಳನ್ನು ವ್ಯಾಟ್ಸಪ್ ಮೂಲಕ ಕಳುಹಿಸಿದ್ದಲ್ಲಿ ಅರ್ಜಿ ಸಲ್ಲಿಸಿಕೊಡಲಾಗುವುದು" ಮಿತ್ರರಿಗೂ ಶೇರ್ ಮಾಡಿ.‌
════════════════
"ಸ್ಟುಡೆಂಟ್ ಜೋನ್" ಯಲ್ಲಾಪುರ
ವ್ಯಾಟ್ಸಪ್ : +91-9620159964

25/11/2021

ವಿದ್ಯಾರ್ಥಿವೇತನ ಮಾಹಿತಿ. ಅರ್ಜಿ ಸಲ್ಲಿಸಲು ಸಂಪರ್ಕಿಸಿ

28/08/2021

SDA RECRUITMENT 2021

ಕರ್ನಾಟಕ ರಾಜ್ಯ ಹೈ ಕೋರ್ಟ್ ನಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ.

ವಿದ್ಯಾರ್ಹತೆ, ವಯೋಮಿತಿ, ಅರ್ಜಿ ದಿನಾಂಕ ಮುಂತಾದ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿ.

ಸೂಚನೆ : ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧೀಕೃತ ವೆಬ್ ಸೈಟ್ ಮೂಲಕ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

✓ಒಟ್ಟು ಹುದ್ದೆಗಳು‌ : 142
✓ವಿದ್ಯಾರ್ಹತೆ : ಪದವಿ ಉತ್ತೀರ್ಣ.
✓ಅರ್ಹತೆ ವಿವರ : ಕಲಾ,ವಾಣಿಜ್ಯ, ವಿಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್, ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಯಾವುದಾದರೂ ಪದವಿಯಲ್ಲಿ SCST ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಮತ್ತು GM & OBC ಅಭ್ಯರ್ಥಿಗಳು ಕನಿಷ್ಠ 55% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಬೇಸಿಕ್ ಕಂಪ್ಯೂಟರ್ ಕೋರ್ಸ್ ಸರ್ಟಿಫಿಕೇಟ್ ಹೊಂದಿರಬೇಕು.
✓ನೇಮಕಾತಿ ವಿಧಾನ : ಲಿಖಿತ ಪರೀಕ್ಷೆ & ಇಂಟರ್ ವ್ಯೂ‌
✓ಉದ್ಯೋಗ ಸ್ಥಳ : ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಪೀಠ.
ಅರ್ಜಿ ಶುಲ್ಕ: SC,ST, ಪ್ರವರ್ಗ-1 ಅಭ್ಯರ್ಥಿಗಳಿಗೆ 200 ರೂ ಹಾಗೂ ಇತರೆ ಅಭ್ಯರ್ಥಿಗಳಿಗೆ 350 ರೂ.
ಅರ್ಜಿ ಆರಂಭ ದಿನಾಂಕ : 25-08-2021
ಅರ್ಜಿ ಕೊನೆ ದಿನಾಂಕ : 24-09-2021
ಶುಲ್ಕ ಪಾವತಿ ಕೊನೆಯ ದಿನಾಂಕ : 27-09-2021
ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌
ವಯೋಮಿತಿ : ಸಾಮಾನ್ಯ 18 ರಿಂದ 35 ವರ್ಷ.
ವಯೋಮಿತಿ ಸಡಿಲಿಕೆ : 2A,2B,3A,3B ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮತ್ತು ಪ್ರವರ್ಗ-1,SC,ST ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಸಡಿಲಿಕೆ ಇದೆ.
ವೆಬ್ ಸೈಟ್ : https://karnatakajudiciary.kar.nic.in/recruitment.php

ಅರ್ಜಿ ಸಲ್ಲಿಸಲು ಬೇಕಾಗುವ ಸಾಮಾನ್ಯ ದಾಖಲೆಗಳು : ಎಲ್ಲಾ‌ ಮಾರ್ಕ್ಸ್ ಕಾರ್ಡ್, ಕಂಪ್ಯೂಟರ್ ಸರ್ಟಿಫಿಕೇಟ್,ಇ-ಮೇಲ್ ಐಡಿ, ಮೊಬೈಲ್ ನಂ, ಪೋಟೋ,‌ಸಹಿ, ಜಾತಿ ಮತ್ತು ಇತರೇ ಮೀಸಲಾತಿ ಪ್ರಮಾಣ ಪತ್ರ ಇತ್ಯಾದಿ

ಸುಲಭವಾಗಿ ಮನೆಯಿಂದಲೇ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಸಂಪರ್ಕಿಸಬಹುದು. ಸ್ಟುಡೆಂಟ್ ಜೋನ್ ಯಲ್ಲಾಪುರ.
WhatsApp Web : https://wa.me/919620159964

18/08/2021

ಸರ್ಕಾರಿ ಉದ್ಯೋಗ ಮಾಹಿತಿ
2021 ಅಗಸ್ಟ್ ತಿಂಗಳ ನೇಮಕಾತಿ ಹಂತದಲ್ಲಿರುವ ಸರ್ಕಾರಿ‌ ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆ, ವಿದ್ಯಾರ್ಥಿ ವೇತನದ ಮಾಹಿತಿ. ಮಿಸ್ ಮಾಡದೇ ಓದಿ..! ಉದ್ಯೋಗ ಹುಡುಕುತ್ತಿರುವ ನಿಮ್ಮ ಮಿತ್ರರಿಗೂ ಮಾಹಿತಿ ತಿಳಿಸಿ
🇮🇳 🇮🇳 🇮🇳 🇮🇳 🇮🇳 🇮🇳 🇮🇳 🇮🇳
ಗಮನಿಸಿ : "ಟೆಲಿಗ್ರಾಮ್ ಪೇಜ್" ಲಿಂಕ್ ನೀಡಲಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ಬ್ರೌಸ್ ಮಾಡುವ ಮೂಲಕ ನೋಡಬಹುದು.‌
https://t.me/studentzoneyellapur/197
https://t.me/studentzoneyellapur/198

ಈ ಕೆಳಗಿನ ಲಿಂಕ್ ಬಳಸಿ ನಮ್ಮ‌ ವ್ಯಾಟ್ಸಪ್ ಗೆ ನೇರ ಕನೆಕ್ಟ್ ಆಗಬಹುದು. https://wa.me/919620159964

ಮನೆಯಿಂದಲೇ ಸುಲಭವಾಗಿ ಸ್ಪರ್ಧಾತ್ಮಕ ಪರೀಕ್ಷೆ, ಸ್ಕಾಲರ್ಶಿಪ್, ಉದ್ಯೋಗ ಸಂಬಂಧಿತ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಸಂಪರ್ಕಿಸಿ"ಅಗತ್ಯ ಡಾಕ್ಯುಮೆಂಟಗಳನ್ನು ಇ-ಮೇಲ್, ವ್ಯಾಟ್ಸಪ್ ಮೂಲಕ ಕಳುಹಿಸಿದ್ದಲ್ಲಿ ಆನ್ಲೈನ್ ಅಪ್ಲಿಕೇಶನ್ ಮತ್ತು ಪೇಮೆಂಟ್ ಸಲ್ಲಿಸಿ PDF ಪ್ರತಿ ಕಳುಹಿಸಲಾಗುವುದು

12/08/2021

CDS EXAMINATION NOTIFICATION
ಕೇಂದ್ರ ಲೋಕಸೇವಾ ಅಯೋಗ ಕಂಬೈನ್ಡ್‌ ಡಿಫೆನ್ಸ್ ಸರ್ವೀಸ್ ಪರೀಕ್ಷೆ 339 ಹುದ್ದೆಗಳ ಭರ್ತಿಗೆ ಪದವೀಧರರಿಂದ ಆನ್ಲೈನ್ ಅರ್ಜಿ ಆಹ್ವಾನ
ಸುಲಭವಾಗಿ ಮನೆಯಿಂದಲೇ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು‌ ಸಂಪರ್ಕಿಸಬಹುದು
"ಸ್ಟುಡೆಂಟ್ ಜೋನ್" ಯಲ್ಲಾಪುರ
ವ್ಯಾಟ್ಸಪ್ : +91-962-015-9964

#

12/08/2021

ಐ.ಡಿ.ಬಿ.ಐ ಬ್ಯಾಂಕ್ ದಲ್ಲಿ 920 EXECUTIVE ಹುದ್ದೆಗಳ ಬೃಹತ್ ನೇಮಕಾತಿ-2021

ಸುಲಭವಾಗಿ ಮನೆಯಿಂದಲೇ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು‌ ಸಂಪರ್ಕಿಸಬಹುದು
"ಸ್ಟುಡೆಂಟ್ ಜೋನ್" ಯಲ್ಲಾಪುರ
ವ್ಯಾಟ್ಸಪ್ : +91-962-015-9964

12/08/2021

ಐ.ಡಿ.ಬಿ.ಐ ಬ್ಯಾಂಕ್ ದಲ್ಲಿ 650 ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್-"A" ಹುದ್ದೆಗಳ ಬೃಹತ್ ನೇಮಕಾತಿ-2021

ಸುಲಭವಾಗಿ ಮನೆಯಿಂದಲೇ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು‌ ಸಂಪರ್ಕಿಸಬಹುದು
"ಸ್ಟುಡೆಂಟ್ ಜೋನ್" ಯಲ್ಲಾಪುರ
ವ್ಯಾಟ್ಸಪ್ : +91-962-015-9964

12/08/2021

TET EXAM ADMIT CARD RELEASED

22-08-2021 ರಂದು ನಡೆಯಲಿರುವ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರ (Hall Ticket) ಪ್ರಕಟವಾಗಿರುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ

ಹಾಲ್ ಟಿಕೇಟ್ ಡೌನ್ಲೋಡ್ ಮಾಡಲು ಸಂಪರ್ಕಿಸಬಹುದು
'ಸ್ಟುಡೆಂಟ್ ಜೋನ್' ಯಲ್ಲಾಪುರ (ಉ.ಕ.)
ವ್ಯಾಟ್ಸಪ್ ನಂ : +91-962-015-9964

12/08/2021

CIVIL PSI ET-PST ADMIT CARD RELEASED

ಕರ್ನಾಟಕ ರಾಜ್ಯ ಸಿವಿಲ್ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ 545 ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆಯ (ET-PST) ಪ್ರವೇಶ ಪತ್ರ (Hall Ticket) ಪ್ರಕಟವಾಗಿರುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ

ಹಾಲ್ ಟಿಕೇಟ್ ಡೌನ್ಲೋಡ್ ಮಾಡಲು ಸಂಪರ್ಕಿಸಬಹುದು
'ಸ್ಟುಡೆಂಟ್ ಜೋನ್' ಯಲ್ಲಾಪುರ
ವ್ಯಾಟ್ಸಪ್ : +91-962-015-9964

Personal & Corporate Banking | MSME & Agri banking - IDBI Bank 11/08/2021

ಐ.ಡಿ.ಬಿ.ಐ ಬ್ಯಾಂಕ್ ದಲ್ಲಿ 650 ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್-"A" ಹುದ್ದೆಗಳ ಬೃಹತ್ ನೇಮಕಾತಿ-2021

1. ಒಟ್ಟು ಹುದ್ದೆಗಳು‌ : 650
2. ವಿದ್ಯಾರ್ಹತೆ : ಯಾವುದೇ ಪದವಿ (60% ಅಂಕಗಳೊಂದಿಗೆ ಉತ್ತೀರ್ಣ)
3. ಹುದ್ದೆಗಳ ವಿವರ : ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್-"A" ಹುದ್ದೆಗಳು
4. ಪರೀಕ್ಷಾ ದಿನಾಂಕ : 04 ಸಪ್ಟೆಂಬರ್ 2021
5. ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌
6.ವಯೋಮಿತಿ : 21 ಇಂದ 28 ವರ್ಷ.
7. ವಯೋಮಿತಿ ಸಡಿಲಿಕೆ : SC/ST 05 ವರ್ಷ & OBC 03 ವರ್ಷ
8.ಅರ್ಜಿ ಆರಂಭ ದಿನಾಂಕ : 10-08-2021
9.ಅರ್ಜಿ ಕೊನೆ ದಿನಾಂಕ : 28-08-2021
ಅರ್ಜಿ ಶುಲ್ಕ‌ : SC/ST/PWD : 200 |GM/OBC : 1000 ರೂ
10. ಪರೀಕ್ಷಾ ಕೇಂದ್ರ : ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ಹಾಸನ,ಗುಲ್ಬರ್ಗಾ, ಬೆಂಗಳೂರು, ಮಂಗಳೂರು, ಮೈಸೂರು, ಉಡುಪಿ,ದಾವಣಗೆರೆ,ಬೀದರ, ಗುಲ್ಬರ್ಗಾ, ಮಂಡ್ಯ,ಉಡುಪಿ
11.ವೆಬ್ ಸೈಟ್ : www.idbibank.in

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು : ಮಾರ್ಕ್ಸ್ ಕಾರ್ಡ್, ಪೋಟೋ, ಸಹಿ, ಡಿಕ್ಲರೇಷನ್, ಇಮೇಲ್ ಐಡಿ, ಮೊಬೈಲ್ ನಂ, ಜಾತಿ ಹಾಗೂ ಇತರೇ ಮೀಸಲಾತಿ ಪ್ರಮಾಣ ಪತ್ರ, ಅನುಭವ ಪ್ರಮಾಣ ಪತ್ರ ಇದ್ದಲ್ಲಿ.

ಸುಲಭವಾಗಿ ಮನೆಯಿಂದಲೇ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು‌ ಸಂಪರ್ಕಿಸಿ.
"ಸ್ಟುಡೆಂಟ್ ಜೋನ್" ಯಲ್ಲಾಪುರ
ವ್ಯಾಟ್ಸಪ್ : 962-015-9964

Personal & Corporate Banking | MSME & Agri banking - IDBI Bank IDBI Bank offers a wide range of products from savings and current bank account to loans for retail and msme customers or agri loans to farmers. Apply Now.

Welcome to UPSC | UPSC 10/08/2021

ಕೇಂದ್ರ ಲೋಕಸೇವಾ ಅಯೋಗ ಕಂಬೈನ್ಡ್‌ ಡಿಫೆನ್ಸ್ ಸರ್ವೀಸ್ ಪರೀಕ್ಷೆ 339 ಹುದ್ದೆಗಳ ಭರ್ತಿಗೆ ಪದವೀಧರರಿಂದ ಆನ್ಲೈನ್ ಅರ್ಜಿ ಆಹ್ವಾನ

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್, ಕಂಬೈನ್ಡ್‌ ಡಿಫೆನ್ಸ್‌ ಸರ್ವೀಸೆಸ್‌ ಪರೀಕ್ಷೆ ಮೂಲಕ 339 ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಯನ್ನು ನಡೆಸಲಿದೆ. ಮಿಲಿಟರಿ ಸೇವೆ ಮಾಡಬಯಸುವ ಪದವಿ ಉತ್ತೀರ್ಣರಾದ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ಮಾಹಿತಿಗಾಗಿ ಇಲಾಖೆಯ ಅಧೀಕೃತ ವೆಬ್ ಸೈಟ್ ಭೇಟಿಕೊಡಿ. ಮತ್ತು ಅಧಿಸೂಚನೆ ಓದಿ.

1. ಒಟ್ಟು ಹುದ್ದೆಗಳು‌ : 339
2. ಹುದ್ದೆಗಳ ವಿವರ :
✓ ಭಾರತೀಯ ಮಿಲಿಟರಿ & ಆಫೀಸರ್ ಟ್ರೈನಿಂಗ್ ಅಕಾಡೆಮಿ : ಯಾವುದೇ ಪದವಿ
✓ ಇಂಡಿಯನ್ ನೇವಿ ಅಕಾಡೆಮಿ : ಬಿಇ ಪದವಿ
✓ ಏರ್‌ಫೋರ್ಸ್‌ ಅಕಾಡೆಮಿ : ಬಿಇ ಪದವಿ
3. ನೇಮಕಾತಿ ವಿಧಾನ : ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ & ಇಂಟರ್ ವ್ಯೂ
4. ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌
5.ವಯೋಮಿತಿ : 20 ಇಂದ 24 ವರ್ಷ.
6. ವಯೋಮಿತಿ ಸಡಿಲಿಕೆ : ನಿಯಮಾನುಸಾರ ಸಡಿಲಿಕೆ
7.ಅರ್ಜಿ ಆರಂಭ ದಿನಾಂಕ : 04-08-2021
8.ಅರ್ಜಿ ಕೊನೆ ದಿನಾಂಕ : 24-08-2021
9. ಪರೀಕ್ಷಾ ಕೇಂದ್ರ : ಧಾರವಾಡ, ಬೆಂಗಳೂರು, ಮೈಸೂರು,
10.ವೆಬ್ ಸೈಟ್ : https://www.upsc.gov.in/
ಸುಲಭವಾಗಿ ಮನೆಯಿಂದಲೇ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು‌ ಸಂಪರ್ಕಿಸಬಹುದು
"ಸ್ಟುಡೆಂಟ್ ಜೋನ್" ಯಲ್ಲಾಪುರ
ವ್ಯಾಟ್ಸಪ್ : 962-015-9964

Welcome to UPSC | UPSC

Want your business to be the top-listed Computer & Electronics Service in Yellapur?
Click here to claim your Sponsored Listing.

Category

Telephone

Website

Address

Near Devi Midan, Islam Galli, Main Road
Yellapur
581359

Opening Hours

Monday 8am - 8pm
Sunday 9am - 5pm

Other Yellapur computer & electronics services (show all)
Ctrl A Ctrl A
Opp To Abri Fuels Yellapur Road
Yellapur, 581402

An IT Outlet.

Gururaj Gururaj
Yellapur, 581347

Modicare SED, Insurance and financial Domain expert. Automobile expert.

S.M.Computers S.M.Computers
Yellapur
Yellapur, 581359

Computer Servicing for Businesses Repair or upgrade all PCs – including: Dell, Gateway, Compaq, HP, Toshiba, Sony, Acer, etc.