D.B.Mallur Sir Inchal

D.B.Mallur Sir Inchal

D.B.Mallur , Chairman of Shri Shivayogeshwar Education Institute ,Inchal

Photos from Kartik M Mallur's post 28/12/2021
05/10/2021
16/08/2021

ಸಂಗೊಳ್ಳಿ ರಾಯಣ್ಣನ ಜನ್ಮ ದಿನವಾದ 15 ಆಗಸ್ಟ್ ರಂದು ಬೈಲಹೊಂಗಲ ನಗರದ ಸಂಗೊಳ್ಳಿ ರಾಯಣ್ಣನ ಉದ್ಯಾನವನದಲ್ಲಿ ಲೋಕ ಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿರವರು ಹಾಗೂ ಕಾಡಾ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಡಾ. ವಿಶ್ವನಾಥ ಅಯ್. ಪಾಟೀಲ ಸರ್ ರೊಂದಿಗೆ ರಾಯಣ್ಣನವರ ಮೂರ್ತಿಗೆ ಪುಷ್ಪನಮನ ಸಲ್ಲಿಸಲಾಯಿತು. ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

Photos from D.B.Mallur Sir Inchal's post 09/08/2021

Hon'ble Belagavi MP Smt. Mangala Suresh Angadi visit to Inchal

Timeline photos 07/04/2021

ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರ ವೇಳೆ ಇಂಚಲದ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ , ಬಿಜೆಪಿ ಅಭ್ಯರ್ಥಿಯಾದ ಶ್ರೀಮತಿ ಮಂಗಳಾ ಅಂಗಡಿ, ಸಚಿವರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ , ಸಿ ಸಿ ಪಾಟೀಲ್ ಮತ್ತು ಮುಂತಾದ ಮುಖಂಡರು

Timeline photos 04/04/2021
01/04/2020

ಜನಜಾಗೃತಿ ● ಕೋರೋನಾ ವೈರಸ್ನಿಂದ ನಮ್ಮನ್ನು ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ನಮಗಾಗಿ ,ನಮ್ಮ ಕುಟುಂಬಕ್ಕಾಗಿ, ನಮ್ಮ ಊರಿಗಾಗಿ, ನಮ್ಮ ದೇಶಕ್ಕಾಗಿ, ನಮಗೆ ನಾವೇ ಇನ್ನಿಷ್ಟು ದಿಗ್ಬಂಧನ ವಿಧಿಸಿಕೊಳ್ಳುವ ಮೂಲಕ ಮನೆಯಲ್ಲಿ ಇದ್ದು ಸುರಕ್ಷಿತವಾಗಿ ಇರೋಣ.

Timeline photos 31/03/2020

"ಕೋರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಬೆಂಬಲಿಸೋಣ, ಒಗ್ಗಟ್ಟಿನಿಂದ ಜೈಸೋನ್"

Timeline photos 23/02/2020

Shri M.D.Mallur with Former Prime Minister of India Shri H.D.Devegouda.
ಶ್ರೀ ಎಂ ಡಿ ಮಲ್ಲೂರ್ ಅವರು ಮಾಜಿ ಪ್ರಧಾನ ಮಂತ್ರಿ ಆದ ಸನ್ಮಾನ್ಯ ಶ್ರೀ ಎಚ್ ಡಿ ದೇವೇಗೌಡ ಅವರ ಜೊತೆಯಲ್ಲಿ

Timeline photos 18/02/2020

Shri D.B.Mallur with Dr.Shivanad Bharati swamiji and Central Minister Shripad Naik and Suresh Angadi at Inchal

Timeline photos 05/02/2020

Shri D.B.Mallur Sir with Hon'ble Minister Suresh Angadi in Inchal for Jatra Mahotsva

Videos (show all)

!

Website