Suddi Sante
Suddi Sante is Digital Online Newspaper, Publishing Platform From INDIA. Latest Breaking News From India & Around the World.
Karnataka, National & International, Updates including Politics, Business, Crime, Education, Sports, Science, Current Affairs.
ಧಾರವಾಡ - ಮಹಿಳಾ ನ್ಯಾಯವಾದಿಯೊಬ್ಬರ ಜೊತೆ ಅನುಚಿತ ವರ್ತನೆ ತೋರಿದ ಸಿಪಿಐ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮೇಲೆ ಕೇಸ್ ದಾಖಲಾಗಿದೆ.ಹೌದು ಕಳೆದ 28 ರಂದು ಕೆಲ ಮಾಹಿತಿಗಾಗಿ ಧಾರವಾಡ ಗ್ರಾಮೀಣ ಠಾಣೆಗೆ ಹೋಗಿದ್ದರು ನ್ಯಾಯವಾದಿ ಯೊಬ್ಬರು ಆಗ ಅಲ್ಲಿದ್ದ ಸಿಪಿಐ ಮಂಜುನಾಥ್ ಕುಸುಗಲ್ ರಿಂದ ಅನುಚಿತ ವರ್ತನೆ ಆರೋಪ ಕೇಳಿ ಬಂದಿದ್ದು ಕಣ್ಣು ಹೊಡೆದು,ಪ್ಲೈಯಿಂಗ್ ಕಿಸ್ ಕೊಟ್ಟಿರೋ ಆರೋಪ ಅವರಿಂದ ಕೇಳಿ ಬಂದಿದೆ ಇನ್ನೂ ಅದನ್ನು ಪ್ರಶ್ನಿಸಿದ್ದಕ್ಕೆ ಬೇಕಿದ್ದರೆ ತೊಗೊಳಿ ಇಲ್ಲದಿದ್ದರೆ ನಿಮ್ಮ ಇಷ್ಟ ಎಂದು ಹೇಳಿದರಂತೆ ಸಿಪಿಐ ನಂತರ ಈ ವಿಷಯ ಇಲ್ಲೇ ಬಿಡಿ ಇಲ್ಲದಿದ್ದರೆ ನಾವು ಪೊಲೀಸರು ಎಂದು ಬೆದರಿಕೆಯನ್ನು ಕೂಡಾ ಹಾಕಿದ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ 31ರಂದು ಧಾರವಾಡ ಕೋರ್ಟ್ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು ಧಾರವಾಡ ದ ನ್ಯಾಯವಾದಿ ಗಳು ಕೇಸ್ ದಾಖಲಿಸುವಂತೆ ಒತ್ತಾಯ ಹಾಕಿದ್ದರು ವಕೀಲರ ಸಂಘದವರು.ಸದ್ಯ ವಕೀಲರ ಒತ್ತಡಕ್ಕೆ ಮಣಿದು ಸಿಪಿಐ ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ.ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
CPI ಮಂಜುನಾಥ ಕುಸುಗಲ್ ಮೇಲೆ ದಾಖಲಾಯಿತು ದೂರು – ಮಹಿಳಾ ನ್ಯಾಯವಾದಿ ಅವರೊಂದಿಗೆ ಅನುಚಿತ ವರ್ತನೆ ತೋರಿದ ಇನ್ಸ್ಪ ಧಾರವಾಡ – ಮಹಿಳಾ ನ್ಯಾಯವಾದಿಯೊಬ್ಬರ ಜೊತೆ ಅನುಚಿತ ವರ್ತನೆ ತೋರಿದ ಸಿಪಿಐ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮೇಲೆ ಕೇ...
ಬೆಂಗಳೂರು - ಹೌದು IAS ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಸರ್ಜರಿ ಮಾಡಿದ್ದು ಮೂವರು ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್,ಐಎಸ್‍ಡಿ ಎಸ್‍ಪಿ ಸೂದುಲು ಅಡಾವತ್ ಮತ್ತು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ವರ್ಗಾವಣೆ ಗೊಂಡ ಪೊಲೀಸ್ ಅಧಿಕಾರಿ ಗಳಾಗಿದ್ದು ಇವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
https://suddisante.com/state-govt-ordered-transfer-of-ips-officers-4/
IPS ಅಧಿಕಾರಿಗಳ ವರ್ಗಾವಣೆ ವರ್ಗಾವಣೆ ಮಾಡಿ ಆದೇಶ ಮಾಡಿದ ರಾಜ್ಯ ಸರ್ಕಾರ….. ಬೆಂಗಳೂರು – ಹೌದು IAS ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಸರ್ಜರಿ ಮಾಡಿದ್ದು ಮೂವರು ಐಪಿಎಸ್ ಅಧಿಕಾ...
ಹಬ್ಬ ಹರಿದಿನಗಳಲ್ಲಿ ತುಟ್ಟಿಭತ್ಯೆ ಹೆಚ್ಚಿಸುವ ಮೂಲಕ ಕೇಂದ್ರ ನೌಕರರಿಗೆ ಮೋದಿ ಸರಕಾರ ದೊಡ್ಡ ರಿಲೀಫ್ ನೀಡಿದೆ. ಜುಲೈ 1, 2022 ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆಯನ್ನು ಶೇಕಡಾ 34 ರಿಂದ ಶೇಕಡಾ 38ಕ್ಕೆ ಹೆಚ್ಚಿಸಲಾಗಿದೆ.ಆದರೆ ಕೇಂದ್ರ ನೌಕರರಿಗೆ ಮತ್ತೊಂದು ಉಡುಗೊರೆ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ತುಟ್ಟಿಭತ್ಯೆಯ ನಂತರ ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರಿ ನೌಕರರು ಕೆಲಸ ಮಾಡುವ ನಗರಕ್ಕೆ ಅನುಗುಣವಾಗಿ ಅವರಿಗೆ ಮನೆ ಬಾಡಿಗೆ ಭತ್ಯೆ ನೀಡಲಾಗುತ್ತಿದ್ದು, ಇದನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. X ವರ್ಗದ ಉದ್ಯೋಗಿಗಳು ತಮ್ಮ ಮೂಲ ವೇತನದ 27% ದರದಲ್ಲಿ ಮನೆ ಬಾಡಿಗೆ ಭತ್ಯೆಯನ್ನ ಪಡೆಯುತ್ತಾರೆ....
https://suddisante.com/dussehra/
ದಸರಾ ಹಬ್ಬ ಹರಿದಿನಗಳಲ್ಲಿ ತುಟ್ಟಿಭತ್ಯೆ ಹೆಚ್ಚಿಸುವ ಮೂಲಕ ಕೇಂದ್ರ ನೌಕರರಿಗೆ ಮೋದಿ ಸರಕಾರ ದೊಡ್ಡ ರಿಲೀಫ್ ನೀಡಿದೆ. ಜುಲೈ 1, 2022 ರಿಂದ ಅನ್ವ....
ಸೂಲಿಬೆಲೆ - ವಿದ್ಯಾರ್ಥಿಯೊಬ್ಬರಿಗೆ ಥಳಿಸಿದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಅಮಾನತು ಮಾಡಿರುವ ಘಟನೆ ಸೂಲಿಬೆಲೆ ಹೋಬಳಿಯ ಚಿಕ್ಕಕೋಲಿಗ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಯೊಬ್ಬನಿಗೆ ಥಳಿಸಿದ ಹಿನ್ನೆಲೆಯಲ್ಲಿ ಶಿಕ್ಷಕ ಈಶ್ವರಪ್ಪ ಪೂಜಾರಿ ಅವರನ್ನು ಶಿಕ್ಷಣ ಇಲಾಖೆ ಅಮಾನತುಗೊಳಿ ಸಲಾಗಿದೆ. ಶಿಕ್ಷಕ ಈಶ್ವರಪ್ಪ ಪೂಜಾರಿ ಅವರನ್ನು ಶಾಲೆಗೆ ನಿಯೋಜಿ ಸಬೇಕು ಎಂದು ಕೆಲವು ಪೋಷಕರು ಆಗ್ರಹಿಸಿದ್ದು ಅಲ್ಲದೇ ಪ್ರತಿಭಟನೆಯನ್ನು ಮಾಡಿದ್ದು ಕಂಡು ಬಂದಿತು.ಈ ಕುರಿತು ಪ್ರತಿಕ್ರಿಯೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿವೇಕಾನಂದ ಮಕ್ಕಳನ್ನು ಹೊಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಶಾಲೆ ಮಕ್ಕಳು ಶಿಕ್ಷಕ ಈಶ್ವರಪ್ಪ ಪೂಜಾರಿ ಅವರ ವಿರುದ್ಧದ ಅಮಾನತು ಆದೇಶ ಹಿಂಪಡೆಯಬೇಕು ಎಂದು ಪೋಷ ಕರು ಒತ್ತಾಯಿಸಿದ್ದಾರೆ. ಮಕ್ಕಳ ಕಲಿಕೆಗೆ ತೊಂದರೆಯಾ ಗದಂತೆ ಬೇರೆ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ ಎಂದರು.
https://suddisante.com/suspension-of-teacher-ddpi-ordered-suspension-as-soon-as-the-report-was-received/
ಶಿಕ್ಷಕ ಅಮಾನತು – ವರದಿ ಬಂದ ಕೂಡಲೇ ಅಮಾನತು ಮಾಡಿ ಆದೇಶ ಮಾಡಿದ DDPI….. ಸೂಲಿಬೆಲೆ – ವಿದ್ಯಾರ್ಥಿಯೊಬ್ಬರಿಗೆ ಥಳಿಸಿದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಅಮಾನತು ಮಾಡಿರುವ ಘಟನೆ ಸೂಲಿಬೆಲೆ ಹೋಬಳಿಯ ಚಿಕ್ಕಕ...
ಬೆಂಗಳೂರು - ದಸರಾ ಮಧ್ಯಂತರ ರಜೆಯ ಅವಧಿಯನ್ನು 14 ದಿನಗಳಿಂದ 29 ದಿನಗಳಿಗೆ ಹೆಚ್ಚಿಸುವಂತೆ ಶಿಕ್ಷಣ ಸಚಿವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಒತ್ತಾಯವನ್ನು ಮಾಡಿದೆ. ಈ ಕುರಿತಂತೆ ಬೀದರ್ ನಲ್ಲಿ ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ನಿಯೋಗವು ಈ ಕೂಡಲೇ ಈ ಒಂದು ಪ್ರಮುಖ ಬೇಡಿಕೆಯನ್ನು ಈಡೇರಿಸು ವಂತೆ ಒತ್ತಾಯವನ್ನು ಮಾಡಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸಂಘದ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ಅವರ ನೇತೃತ್ವ ದಲ್ಲಿ ಔರಾದ್ನಕಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು....
https://suddisante.com/demand-for-education-minister-to-increase-dussehra-interim-vacation-primary-school-teachers-demand-increase-from-14-days-to-29-days/
ದಸರಾ ಮಧ್ಯಂತರ ರಜೆ ಹೆಚ್ಚಿಸಲು ಶಿಕ್ಷಣ ಸಚಿವರಿಗೆ ಬೇಡಿಕೆ – 14 ದಿನಗಳಿಂದ 29 ದಿನಗಳಿಗೆ ಏರಿಸುವಂತೆ ಬೇಡಿಕೆ ಇಟ ಬೆಂಗಳೂರು – ದಸರಾ ಮಧ್ಯಂತರ ರಜೆಯ ಅವಧಿಯನ್ನು 14 ದಿನಗಳಿಂದ 29 ದಿನಗಳಿಗೆ ಹೆಚ್ಚಿಸುವಂತೆ ಶಿಕ್ಷಣ ಸಚಿವರಿಗೆ ಕರ್ನಾಟಕ ರಾಜ್ಯ ಸರ್ಕಾರ.....
ನೀಡಲು ಬಂದಿದ್ದ ವ್ಯಕ್ತಿಯೊಬ್ಬರ ಮಗಳೊಂದಿಗೆ ಕೆಟ್ಟದಾಗಿ ವರ್ತನೆ ಮಾಡಿದ ಆರೋಪದ ಮೇಲೆ ಹೆಡ್ ಕಾನ್ಸಟೇಬಲ್ ರೊಬ್ಬರನ್ನು ಅಮಾನತು ಮಾಡಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.ಹೌದು ಪ್ರಕರಣವೊಂದರಲ್ಲಿ ದೂರು ನೀಡಲು ಬಂದ ವ್ಯಕ್ತಿಯ ಮಗಳ ಜೊತೆ ಹೆಡ್ ಕಾನ್ಸೆಟೇಬಲ್ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ್ದರಂತೆ, ಅನುಚಿತವಾಗಿ ವರ್ತಿಸಿದ ಹೆಡ್ ಕಾನಸ್ಟೇಬಲ್ ಆರೋಪಿ ಮಾರೆಪ್ಪನನ್ನು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಹೆಡ್ ಕಾನಸ್ಟೇಬಲ್ ಮಾರೆಪ್ಪ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದರು. ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ಕೇಸ್ ನಿಮ್ಮ ಕಡೆ ಮಾಡುತ್ತೇನೆ ಎಂದು ಹೆಡ್ ಕಾನ್ಸಟೇಬಲ್ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.ಜಾತಿ ವಿಚಾರ ಬಳಸಿ ಬುಟ್ಟಿಗೆ ಹಾಕಿಕೊಳ್ಳಲು ಆರೋಪಿ ಮಾರೆಪ್ಪ ಯತ್ನಿಸಿದ್ದ ಮೊಬೈಲ್ ಕರೆ ಮಾಡಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯ ಮಾಡಿದ ಆರೋಪ ಕೇಳಿಬಂದಿದೆ.ಮಾರೆಪ್ಪ ಇದನ್ನೆಲ್ಲಾ ತೆಲುಗಿನಲ್ಲಿ ಸಂಭಾಷಣೆ ನಡೆಸಿದ್ದ. ನಿನ್ನ ಮೇಲೆ ಮನಸ್ಸಾಗಿದೆ. ಎಲ್ಲಾದರೂ ಹೋಗಿ ಇಬ್ಬರೂ ಸೇರೋಣ ಅಂತ ಮಾರೆಪ್ಪ ಒತ್ತಾಯಿಸಿದ್ದನಂತೆ. ಲೈಂಗಿಕ ಸಮ್ಮತಿಗೆ ಒತ್ತಾಯ ಮಾಡಿದ ದೂರಿನ ಮೇರೆಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
https://suddisante.com/suspension-of-head-constable-after-hearing-the-complaint-suspension-was-ordered/
ಹೆಡ್ ಕಾನ್ಸಟೇಬಲ್ ಅಮಾನತು – ದೂರು ಕೇಳಿ ಬಂದ ಬೆನ್ನಲ್ಲೇ ಅಮಾನತು ಮಾಡಿ ಆದೇಶ ನೀಡಲು ಬಂದಿದ್ದ ವ್ಯಕ್ತಿಯೊಬ್ಬರ ಮಗಳೊಂದಿಗೆ ಕೆಟ್ಟದಾಗಿ ವರ್ತನೆ ಮಾಡಿದ ಆರೋಪದ ಮೇಲೆ ಹೆಡ್ ಕಾನ್ಸಟೇಬಲ್ ರೊಬ್ಬರನ್ನು ಅಮಾನತು ಮಾ.....