Raghu Nandhan Guruji
Administrator/Dharmadhikari at "Dakshina Shirdi Sai Mandira & Datta Peeta".
ದಕ್ಷಿಣ ಶಿರಡಿ ಸಾಯಿ ಮಂದಿರದಲ್ಲಿ 25 ಅಡಿ
ಸಾಯಿ ಬಾಬಾರ ವಿಗ್ರಹ ಪ್ರಗತಿಯಲ್ಲಿದೆ ಬೆಂಗಳೂರಿನಲ್ಲಿ ಅತ್ಯಂತ ಬೃಹತ್ ವಿಗ್ರಹ ಇದಾಗಿದ್ದು ಅತ್ಯಂತ ಸುಂದರವಾಗಿ ಮೂಡಿಬರುತ್ತಿದೆ. ಕರ್ನಾಟಕದ ಹೆಸರಾಂತ ಶಿಲ್ಪಿಗಳಾದ ರಾಜ್ಯ ಪ್ರಶಸ್ತಿ ಪುರಸ್ಕೃತ ರಾದ
ಶಿವಮೊಗ್ಗ ನಾರಾಯಣ ರಾವ್ ರವರ ನೇತೃತ್ವದಲ್ಲಿ ಬೃಹತ್ ವಿಗ್ರಹ ಕೆಲಸ ಕಾರ್ಯಗಳು ನೆಡೆಯುತ್ತಿರುವುದು ಸಂತೋಷ ತಂದಿದೆ......
ದಕ್ಷಿಣ ಶಿರಡಿ ಸಾಯಿ ಮಂದಿರ ಹಾಗೂ ದತ್ತ ಪೀಠ ವಡ್ಡರಹಳ್ಳಿ ಬೆಂಗಳೂರು ತಾ// 19/5/2022 ರ ಗುರುವಾರ ಮಂದಿರದ ಭಕ್ತರಾದ ಶ್ರೀಯುತರು ತಮ್ಮ ಮಗಳ ನಾಮಕರಣ ಹಾಗೂ ಗುರುಗಳಿಗೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿ, ಮಂದಿರಕ್ಕೆ ಆಗಮಿಸಿದ ಭಕ್ತರಿಗೆ ತಮ್ಮ ಕೈಯರೇ ಅನ್ನದಾನವನ್ನು ಮಾಡಿದರು. ಶ್ರೀ ಸಾಯಿ ಮಂದಿರದಲ್ಲಿ ಪ್ರತಿ ಗುರುವಾರ ಅಭಿಷೇಕ, ಭಜನೆ, ಗೋ ಪೂಜೆ, ಆರತಿ, ಅನ್ನದಾನ ಕಾರ್ಯಕ್ರಮಗಳು ನಿರಂತರ ನೆಡೆದುಕೊಂಡು ಬರುತ್ತಿದು, ಸದಾ ಭಕ್ತರು ಈ ಉತ್ತಮ ಕಾರ್ಯದಲ್ಲಿ ಕಾಜೋಡಿಸಿದ್ದಾರೆ. ಮಂದಿರದ ಭಕ್ತರಿಗೆ ಸಾಯಿ ಬಾಬಾರ ಆಶೀರ್ವಾದ ಸದಾ ಇರಲೆಂದು ಈ ಮೂಲಕ ಆಶಿಸುತ್ತೇನೆ. ರಘುನಂದನ( ಧರ್ಮದರ್ಶಿಗಳು )

Dakshina Shirdi Sri Sai Mandira and Datta Peeta Temple and Pooja😀
ಸಮಸ್ತ ಭಕ್ತಾದಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳು
ಶ್ರೀ ಪಾದ ಸೇವೆ D ಗ್ರೂಪ್ ಬೆಂಗಳೂರ
ಸಮಸ್ತ ಹಿಂದೂ ಬಂದವರಿಗೆ ಮಹಾ ಶಿವರಾತ್ರಿ ಶುಭಾಶಯಗಳು
"ತುಮಕೂರಿನ ಭಕ್ತರಿಗೆ ಕನಸಿನಲ್ಲಿ ದಾನ್ಯ ಕೊಟ್ಟ ಸಾಯಿ ಬಾಬಾ "
ದಕ್ಷಿಣ ಶಿರಡಿ ಸಾಯಿ ಮಂದಿರಕ್ಕೆ ಸ್ನೇಹಿತರ ಜೊತೆ ಬಂದ ಸುಮಾರವರು ಸಾಲಬಾಧೆಯಿಂದ ಬಳಲುತ್ತಿದ್ದು, ಮಂದಿರದಲ್ಲಿ ರೂ.11 ರ ಹರಕೆ ಕಟ್ಟಿ ಬಾಬಾರಲ್ಲಿ ಸಾಲಬಾಧೆ ನಿವಾರಣೆಗಾಗಿ ಪ್ರಾರ್ಥಿಸಿ ಪ್ರದಕ್ಷಿಣೆ ಮಾಡಿ ಕಣ್ಣೀರು ಹಾಕುತ್ತ ತಮ್ಮ ನೋವನ್ನು ತೊಳಲಿಕೊಂಡು ಹೋಗಿದ್ದಾರೆ.
3-4 ದಿನದಲ್ಲಿ ಹುಣ್ಣಿಮೆಯಂದು ಸುಮಾರವರ ಕನಸಿನಲ್ಲಿ ಒಬ್ಬ ವಯಸ್ಸಾದ ವ್ಯಕ್ತಿ ಬಂದು "ನೋಡಮ್ಮ ನಿಮಗೆ ಒಳ್ಳೆ ಕಾಲ ಬಂದಿದೆ ತಗೋ" ಎಂದು ಮಡಿಲಿಗೆ ದಾನ್ಯ ಕೊಟ್ಟು ಮಡಿಲು ತುಂಬಿದರಂತೆ, ಕನಸಿನಿಂದ ಎಚ್ಚರಗೊಂಡು ಆಶ್ಚರ್ಯಗೊಂಡಿದ್ದಾರೆ.
ಮರುದಿನ ಸ್ನೇಹಿತೆಗೆ ph ಮುಖಾಂತರ ವಿಚಾರ ತಿಳಿಸಿದ್ದಾರೆ.
ಇದಾದ ಸುಮಾರು 1 ವಾರದೊಳಗೆ ಸುಮಾರವರ ತವರು ಮನೆಯವರು ಅವರನ್ನು ಕರೆದು ಜಮೀನು ಮಾರಿದ ಹಣಕೊಟ್ಟು, ಸಾಲ ತೀರಿಸಿ, ಗಂಡನಿಗೆ ಒಳ್ಳೆಯ ಕೆಲಸ ಕೊಡಿಸಿದ್ದಾರೆ..
ಕಷ್ಟ ಪರಿಹಾರವಾಯಿತು.
ನಂತರದ ದಿನದಲ್ಲಿ ಮಂದಿರಕ್ಕೆ ಬಂದ ಸುಮಾರವರು ಸಾಯಿ ಬಾಬರಿಗೆ ಒಳ್ಳೆಯ ಪೂಜೆ ಸಲ್ಲಿಸಿ, ನಮ್ಮಲ್ಲಿ ತಮ್ಮ ಅನುಭವವನ್ನು-ಸಂತೋಷವನ್ನು ಹಂಚಿಕೊಂಡರು....
ಗುರುಗಳನ್ನು ನಂಬಿದವರಿಗೆ ಭಯವೆಲ್ಲಿ....
ಸತ್ಯ ದರ್ಶನ @ರಘುನಂದನ್