Land administarion and Revenue authority
This page briefs about Karnataka Land revenue administration
ದರ್ಕಾಸ್ಟ್ ಫೋಡಿ, ಐಎಂಪಿ ಫೋಡಿ, ಭೂಪರಿವರ್ತನೆ ಫೋಡಿ ಮತ್ತು ಸರ್ವೇ ಫೋಡಿಬಗ್ಗೆ ಪ್ರಜಾವಾಣಿ ಯಲ್ಲಿ ಮಾತನಾಡಿದ್ದು. ವಿಷಯ ಹಳೆಯದು ಆದರೆ ಪ್ರತಿನಿತ್ಯ ಸಾರ್ವಜನಕರಿಗೆ ಬೇಕಾದ ವಿಷಯವಾಗಿದೇ…
Always people enquire me about this topic
https://www.prajavani.net/karnataka-news/land-records-reformation-966106.html
*ಭಾಗ-1 : ಕಂದಾಯ ದಾಖಲೆಗಳಲ್ಲಿ ಎಷ್ಟೊಂದು ಲೋಪಗಳು ಮತ್ತು ಸರಿಪಡಿಸುವಿಕೆಗೆ ಕಂದಾಯ ಇಲಾಖೆಯ ಕ್ರಮಗಳು*..
ಎಂಬ ಬರಹವನ್ನು ನಾಡಿನ ಹೆಮ್ಮೆಯ ಪತ್ರಿಕೆಯಾದ *ಪ್ರಜಾವಾಣಿ* ಯಲ್ಲಿ ಪ್ರಕಟಗೊಂಡಿದ್ದು ಸಾರ್ವಾಜನಿಕರು. ಕಂದಾಯ ಇಲಾಖೆ, ನೊಂದಣಿ ಮತ್ತು ಮುದ್ರಾಂಕ ಇಲಾಖೆ, ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ದಿ ಮತ್ತು ಇತರೆ ಇಲಾಖೆ ಅಧಿಕಾರಿಗಳು ಮತ್ತು ರೈತರಿಗೆ ಅತ್ಯಂತ ಉಪಯುಕ್ತ ಮಾಹಿತಿ ನೀಡುವ ಬರಹವಾಗಿದ್ದು ತಪ್ಪದೆ ಒದಲು ವಿನಂತಿಸಿದೆ.
ಧನ್ಯವಾದಗಳೊಂದಿಗೆ
*ಡಾ. ಬಿ.ಆರ್.*ಹರೀಶ್ ನಾಯ್ಕ*. *ಕೆಎಎಸ್*..
*ಕಾರ್ಯದರ್ಶಿ. ಕೆಎಎಸ್* *ಅಧಿಕಾರಿಗಳ ಸಂಘ ಮತ್ತು SLAO. ಬಿಡಿಎ ಬೆಂಗಳೂರು*
ಭಾಗ–1 | ಕಂದಾಯ ದಾಖಲೆಗಳಲ್ಲಿ ಎಷ್ಟೊಂದು ಲೋಪಗಳು ಅಬ್ಬಬ್ಬಾ... ಕಂದಾಯ ದಾಖಲೆಗಳು ವ್ಯವಸ್ಥಿತವಾಗಿ ರೂಪುಗೊಳ್ಳುವುದರ ಹಿಂದಿನ ಕಥನವಿದು. ಈ ಹಿಂದಿದ್ದ ಲೋಪಗಳೇನು? ಅದನ್ನು ಸರ್ಕಾರಿ ವ್ಯವಸ್ಥೆ ಸರಿಪ....
You evergreen in our mind and soul with your inspirations and thoughts- Happy Birthday to our heart Dr. BR AMBEDKAR Saab
I am overwhelmed by the response of 78212 in YouTube and 27000 in Facebook overall 105212 viewers/ public for watching the making of PHODIES /Divisons in private and government lands.
Am greatfull to opportunity given by the PRAJAVANI NEWS DAILY for reaching milestone
ಸರಕಾರಿ ಸೇವೆ ಪಡೆಯುವುದು ಹೇಗೆ ಎಂಬ ಸರಮಾಲೆಯಲ್ಲಿ ಪ್ರಜಾವಾಣಿ ಬಳಗದಿಂದ ಮಾಡಿದ
" ಸರಕಾರಿ ಮತ್ತು ಖಾಸಗಿ ಜಮೀನುಗಳ ದರಖಾಸ್ತು ಮತ್ತು ಇತರೆ ಪೊಡಿಗಳು" ಎಂಬ ವಿಡಿಯೋ ಯುಟ್ಯೂಬ ಮತ್ತು ಫೇಸ್ ಬುಕ್ ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಆತ್ಮಿಯರು/ ಸಾವಾ೯ಜನಿಕರು ವಿಕ್ಷಿಸಿ ಮತ್ತೆ ಕೆಲವು ವಿಡಿಯೋಗಳನ್ನು ಮಾಡಿ ಎಂದು ಹುರು ದುಂಬಿಸಿದ್ದಾರೆ... ಆದ್ದರಿಂದ ಪ್ರಜಾವಾಣಿ ಬಳಗದ ಸಂಪಾದಕರಾದ ರವೀಂದ್ರ ಸರ್, ಮಂಜುನಾಥ ಹೆಬ್ಬರ ಸರ್ ಮತ್ತು ಕಿರಣಕುಮಾರ್ ರವರಿಗೆ ಹೃದಯಪೂವ೯ಕ ಧನ್ಯವಾದಗಳು..
ಡಾ. ಬಿ ಆರ್ ಹರೀಶ ನಾಯಕ.ಕೆಎಎಸ
https://www.facebook.com/562365901/posts/10159290335975902/?d=n
Connecting WhatsApp’s and FB