Kannada status
❤️🇷🇪🇦🇱 🇩🇷.🇵🇺🇳🇪🇪🇹🇭🇷🇦🇯🇰🇺🇲🇦🇷 🇫🇦🇳🇸💙
11/11/2022
ವಿಶ್ವದ ಅತೀ ಎತ್ತರದ ಕೆಂಪೇಗೌಡರ ಪ್ರತಿಮೆ ನಮ್ಮ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಲೋಕಾರ್ಪಣೆಯಾಗಲಿದೆ.
ಇದು ವಿಶ್ವದಲ್ಲೇ ಅತೀ ಎತ್ತರದ 'ನಗರ ನಿರ್ಮಾತೃ ಪ್ರತಿಮೆ' ಎಂದು ಗುರುತಿಸಿಕೊಳ್ಳಲಿದೆ!
ನಮ್ಮ ಸಂಸ್ಕೃತಿ ಸಾರುವ, ನಮ್ಮತನವನ್ನು ತೋರುವ, ಪ್ರವಾಸೋದ್ಯಮಕ್ಕೆ ಇಂಬು ನೀಡುವ ದೃಷ್ಠಿಯಿಂದ ಈ ಪ್ರತಿಮೆ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.
➡️[kannada Status]⬇️ ➡️please Like & Follow & support Friends
06/10/2022
*thshetty
04/10/2022