Powerstar PuneethRajkumar Fc

Powerstar PuneethRajkumar Fc

psprfc is one of the biggest and oldest fan page of Appu sir �

22/10/2023

ಶುಭೋದಯ ಕರುನಾಡು 🤗❤️

21/10/2023

ಶುಭೋದಯ ಕರುನಾಡು 😍❤️

19/10/2023

Take a bow 🙌
Og X Mg 🤩

19/10/2023

Big Daddy Mass Rampage @ Box-office 🙌

18/10/2023

Few more hours left to witness Mass Rampage 🙌 Big Daddy Masses On His way 🤙 Our best wishes to anna sir , sir and Arjun Janya sir's Re-Recording is biggest boon to Ghost 🤩

Photos from Powerstar PuneethRajkumar Fc 's post 16/10/2023

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ‌. ಅವರು ಇಂದು ಪಿ.ಆರ್.ಕೆ. ಸ್ಟುಡಿಯೋಸ್ ಹಾಗೂ N3K ಡಿಸೈನ್ ಸ್ಟುಡಿಯೋ ವತಿಯಿಂದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ ಕುಮಾರ್ ಅವರ ಸಂಗ್ರಹಣೀಯ ಶಿಲ್ಪಗಳನ್ನು ಅನಾವರಣಗೊಳಿಸಿ ಮಾತನಾಡಿದರು ❤️

15/10/2023

Shivanna's Most Expected Ghost Updated Theatres List.Movie Releasing in Record no. of Theatres worldwide 🔥🙌 "GHOST online bookings kick off tomorrow at 10 AM sharp. Don't miss out! 👻 OG×MG Mega Release on 19th Oct

14/10/2023

ಯೋಗರಾಜ್ ಭಟ್ ಸರ್ ಶೈಲಿಯಲ್ಲಿ ಹೇಳ್ಬೇಕಂದ್ರೆ "ಒಣ ಸಾಹಿತ್ಯ " ಅನ್ನೊ ಸಾಹಿತ್ಯದ Style ಈ ಸಿನ್ಮಾದಿಂದಲೆ ಪ್ರಚಲಿತವಾಗಿದ್ದು.
ಜಾಕಿ ಸಿನ್ಮಾದ ಸಂಗೀತದಿಂದ ಒಂದು ಹೊಸ ಅಲೆಯನ್ನು ಎಬ್ಬಿಸಿದ ಸಿನ್ಮಾ ಹಾಗೂ ಅದನ್ನ ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ.
ಭಟ್ರಿಗೆ ಪುರ್ಸೊತ್ತಿಲ್ದಿರೊವಷ್ಟು ಸಾಹಿತ್ಯ ಬರೆಯಲಿಕ್ಕೆ ಕೆಲಸಕೊಟ್ಟ ಸಿನ್ಮಾ 😄
ಜಾಕಿ ಸಿನ್ಮಾದಲ್ಲಿ ನಿಮ್ಮ ನೆಚ್ಚಿನ ಹಾಡು ಯಾವುದು?? ಕಮೆಂಟ್ ಮಾಡಿ :)

14/10/2023

We have seen Hyped Movies turning out to be Utter Disaster @ Box-office.. But Jackie is exception 😎🙌

Photos from Powerstar PuneethRajkumar Fc 's post 14/10/2023

When OG met Tiger 🔥🙌

14/10/2023

ಶುಭೋದಯ ಕರುನಾಡು 🤗❤️
Today Marks 13 Years for Mega Blockbuster Jackieeeeeee❤️

09/10/2023

ಅಭಿಮಾನಿಗಳಿಂದ, ಅಭಿಮಾನಿಗಳಿಗಾಗಿ ಮತ್ತು ಅಭಿಮಾನಿಗಳಿಗೋಸ್ಕರ ಒಂದು ಹೊಸ anthem 😎
Fan+Anthem = Fantham 🔥
ಇದೆ ಅಕ್ಟೋಬರ್ 11ರಂದು ಹೊಸಪೇಟೆಯ ಮೀರಾಲಂ theatre ಅಲ್ಲಿ ಬಿಡುಗಡೆ ಆಗಲಿದೆ.ಬನ್ನಿ ಅಭಿಮಾನದ ಜಾತ್ರೆಯಲ್ಲಿ ಎಲ್ಲ ಪಾಲ್ಗೊಳ್ಳಿ.

08/10/2023

ವಿಕಟಕವಿ ಶ್ರೀ.ಯೋಗರಾಜ್ ಭಟ್ ಸರ್ ಅವರಿಗೆ ಹುದ್ದಿಟ ಹಬ್ಬದ ಶುಶಾಭಯಗಳು😁❤️ Happiest birthday to one of finest Director, Lyricist of KFI Sri sir 🤗 Have a blockbuster year ahead 😇 Best wishes for your upcoming ventures 🙌

06/10/2023

Paramatma album by V Harikrishna sir , Appu’s screen presence and bhatru lyrics have made the album eternal 🎶🎹

06/10/2023

One Such movie that never ever gets bored watching it 🤗❤️Paramathma Is Not just a movie It's an emotion for all Appu cults 😇❤️

06/10/2023

ಶುಭೋದಯ ಕರುನಾಡು 🤗❤️
Celebrating 12 Years of Cult Classic Paramathma ❤️❤️

05/10/2023

Shivanna's much awaited movie "Ghost" gets U/A Certificate from Censor Board 🤙In Cinemas Oct 19th 🔥😎

Videos (show all)

Website