Naveenshastri Puranik
ಆಧ್ಯಾತ್ಮಿಕ ವಿಚಾರ
ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ದ್ವಾದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
https://vistaranews.com/horoscope-religion/astrology/dina-bhavishya-read-your-daily-horoscope-predictions-for-december-10-2023/528549.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
#ಇಂದಿನಭವಿಷ್ಯ #ನಿತ್ಯಭವಿಷ್ಯ #ಪಂಚಾಂಗ
I've received 1,000 reactions to my posts in the past 30 days. Thanks for your support. 🙏🤗🎉
ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ದ್ವಾದಶಿ ಅಹೋರಾತ್ರಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
https://vistaranews.com/horoscope-religion/astrology/dina-bhavishya-read-your-daily-horoscope-predictions-for-december-9-2023/527885.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
#ಇಂದಿನಭವಿಷ್ಯ #ನಿತ್ಯಭವಿಷ್ಯ #ಪಂಚಾಂಗ
🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ಉತ್ಪನ್ನ ಏಕಾದಶಿ, ಈ ದಿನದ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಹೀಗಿದೆ..!*
ಕಾರ್ತಿಕ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಉತ್ಪನ್ನ ಏಕಾದಶಿ ಎಂದು ಕರೆಯಲಾಗುತ್ತದೆ. ಎಲ್ಲಾ ಏಕಾದಶಿಗಳಂತೆ, ಉತ್ಪನ್ನ ಏಕಾದಶಿಯನ್ನು ಸಹ ವಿಷ್ಣುವಿಗೆ ಅರ್ಪಿಸಲಾಗಿದೆ. ಈ ಏಕಾದಶಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ಏಕಾದಶಿ ದಿನದಂದು ಉಪವಾಸ ಮಾಡುವುದರಿಂದ, ವ್ಯಕ್ತಿಯ ಹಿಂದಿನ ಜನ್ಮದ ಪಾಪಗಳು ಸಹ ನಾಶವಾಗುತ್ತವೆ ಮತ್ತು ಅವನಿಗೆ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ.
ಉತ್ಪನ್ನ ಏಕಾದಶಿ ದಿನದಂದು ಉಪವಾಸ ಮಾಡುವ ಮೂಲಕ, ವಿಧ ವಿಧಾನಗಳಿಂದ ಪೂಜಿಸುವ ಮೂಲಕ, ವಿಷ್ಣುವಿನ ಅನಂತ ಅನುಗ್ರಹವನ್ನು ಪಡೆಯಬಹುದು. ಈ ದಿನ ಉಪವಾಸ ಮಾಡುವ ಮೂಲಕ, ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯು ವಿಷ್ಣುವಿನೊಂದಿಗೆ ಸಂತುಷ್ಟಳಾಗುತ್ತಾಳೆ. ಆದ್ದರಿಂದ ಈ ವರ್ಷ ಉತ್ಪನ್ನ ಏಕಾದಶಿ ಉಪವಾಸವನ್ನು ಯಾವಾಗ ಆಚರಿಸಲಾಗುತ್ತದೆ, ಅದರ ಪೂಜಾ ವಿಧಾನ ಮತ್ತು ಮಹತ್ವವೇನು ಎಂದು ತಿಳಿಯೋಣ.
*ಉತ್ಪನ್ನ ಏಕಾದಶಿ 2023 ಶುಭ ಮುಹೂರ್ತ*
ದಿನಾಂಕ: 2023 ಡಿಸೆಂಬರ್ 8 ರಂದು ಶುಕ್ರವಾರ
*ಏಕಾದಶಿ ತಿಥಿ ಪ್ರಾರಂಭ*: 2023 ಡಿಸೆಂಬರ್ 8 ರಂದು ಶುಕ್ರವಾರ ಬೆಳಿಗ್ಗೆ 05:06 ರಿಂದ
*ಏಕಾದಶಿ ತಿಥಿ ಮುಕ್ತಾಯ:* 2023ರ ಡಿಸೆಂಬರ್ 9 ರಂದು ಶನಿವಾರ ಬೆಳಿಗ್ಗೆ 06:31 ರವರೆಗೆ
*ಪಾರಣ ಸಮಯ* : ರವಿವಾರ ಡಿಸೆಂಬರ್ 10, ಹಗಲು *06:31 am* ರಿಂದ *07:13 am* ರವರೆಗೆ
*ಉತ್ಪನ್ನ ಏಕಾದಶಿಯ ಪೂಜೆ ವಿಧಾನ*
- ಉತ್ಪನ್ನ ಏಕಾದಶಿ ದಿನದಂದು, ಬೆಳಿಗ್ಗೆ ಬೇಗನೆ ಎದ್ದು, ಉಪವಾಸ ಮಾಡುವ ಮೊದಲು ಶುದ್ಧ ನೀರಿನಿಂದ ಸ್ನಾನ ಮಾಡಿ.
- ಇದರ ನಂತರ, ಧೂಪ, ದೀಪ, ನೈವೇದ್ಯ ಮುಂತಾದ ಹದಿನಾರು ವಸ್ತುಗಳಿಂದ ವಿಷ್ಣುವನ್ನು ಪೂಜಿಸಿ ಮತ್ತು ರಾತ್ರಿ ದೀಪ ದಾನ ಮಾಡಬೇಕು.
- ಈ ಏಕಾದಶಿಯಂದು, ರಾತ್ರಿ ವಿಷ್ಣುವಿನ ಸ್ತೋತ್ರಗಳು ಮತ್ತು ಕೀರ್ತನೆಗಳನ್ನು ಪಠಿಸಬೇಕು.
- ಉಪವಾಸದ ಕೊನೆಯಲ್ಲಿ, ಉದ್ದೇಶಪೂರ್ವಕವಲ್ಲದ ತಪ್ಪು ಅಥವಾ ಪಾಪಕ್ಕಾಗಿ ಶ್ರೀ ಹರಿಯನ್ನು ಕ್ಷಮೆ ಕೇಳಬೇಕು.
- ಮರುದಿನ ಅಂದರೆ ದ್ವಾದಶಿ ತಿಥಿಯಂದು, ಶ್ರೀ ಕೃಷ್ಣನನ್ನು ಮತ್ತೆ ಪೂಜಿಸಿದ ನಂತರ ಬ್ರಾಹ್ಮಣನಿಗೆ ಆಹಾರವನ್ನು ನೀಡಬೇಕು.
- ಊಟದ ನಂತರ, ಬ್ರಾಹ್ಮಣನಿಗೆ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡುವ ಮೂಲಕ ಕಳುಹಿಸಿಕೊಡಬೇಕು.
*ಉತ್ಪನ್ನ ಏಕಾದಶಿ ವ್ರತದ ಮಹತ್ವ*
ಉತ್ಪನ್ನ ಏಕಾದಶಿ ಉಪವಾಸವನ್ನು ಪೂರ್ಣ ಆಚರಣೆಗಳೊಂದಿಗೆ ಆಚರಿಸುವ ಯಾವುದೇ ವ್ಯಕ್ತಿಯು ಎಲ್ಲಾ ತೀರ್ಥಯಾತ್ರೆಗಳ ಫಲವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಅಲ್ಲದೇ, ಈ ಉಪವಾಸದ ದಿನದಂದು ದಾನ ಮಾಡುವುದರಿಂದ ಲಕ್ಷಾಂತರ ಶುಭ ಫಲಿತಾಂಶಗಳನ್ನು ಪಡೆಯಬಹುದು.
ಉತ್ಪನ್ನ ಏಕಾದಶಿಯಂದು ಉಪವಾಸವನ್ನು ಆಚರಿಸುವ ಮೂಲಕ, ವ್ಯಕ್ತಿಯ ಎಲ್ಲಾ ರೀತಿಯ ಪಾಪಗಳು ನಾಶವಾಗುತ್ತವೆ. ಈ ಉಪವಾಸವನ್ನು ಆಚರಿಸುವುದರಿಂದ, ಅಶ್ವಮೇಧ ಯಜ್ಞ, ತೀರ್ಥ ಸ್ನಾನ ಮತ್ತು ದಾನ ಇತ್ಯಾದಿಗಳನ್ನು ಮಾಡುವುದಕ್ಕಿಂತ ಹೆಚ್ಚಿನ ಪುಣ್ಯವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. *ದೇವಿ ಏಕಾದಶಿ*
ಉತ್ಪನ್ನ ಏಕಾದಶಿಯನ್ನು ದೇವಿ ಏಕಾದಶಿ ಎಂದೂ ಕರೆಯುತ್ತಾರೆ. ದೇವಿ ಏಕಾದಶಿಯನ್ನು ಭಗವಾನ್ ವಿಷ್ಣುವಿನ ಶಕ್ತಿಯ ರೂಪವೆಂದು ಪರಿಗಣಿಸಲಾಗಿದೆ. ಈ ದಿನ ದೇವಿಯು ಮುರ ಎಂಬ ರಾಕ್ಷಸನನ್ನು ವಧಿಸುತ್ತಾಳೆ. ಆ ಕಾರಣಕ್ಕೂ ಇದನ್ನು ಉತ್ಪನ್ನ ಏಕಾದಶಿ ಎನ್ನುತ್ತಾರೆ ಎನ್ನುವುದು ಇನ್ನೊಂದು ನಂಬಿಕೆ. ಈ ದಿನದಂದು ಭಗವಾನ್ ವಿಷ್ಣುವು ಮಾತಾ ಏಕಾದಶಿಯನ್ನು ವೈಯಕ್ತಿಕವಾಗಿ ಆಶೀರ್ವದಿಸಿದರು. ಆ ಕಾರಣಕ್ಕೆ ಈ ದಿನದಂದು ಉಪವಾಸ ವ್ರತ ಹಾಗೂ ಪೂಜೆ ಮಾಡುವುದು ವಿಶೇಷ ಎಂದು ಹೇಳಲಾಗುತ್ತದೆ. ಉತ್ಪನ್ನ ಏಕಾದಶಿಯಂದು ಉಪವಾಸ ಆಚರಿಸುವುದರಿಂದ ಮನುಷ್ಯ ತನ್ನ ಜನ್ಮ ಜನ್ಮಾಂತರದ ಪಾಪಗಳಿಂದ ಮುಕ್ತಿ ಪಡೆಯುತ್ತಾರೆ. ಅಲ್ಲದೇ ಈ ಜನ್ಮದಲ್ಲಿ ತಿಳಿದೋ ತಿಳಿಯದೋ ಮಾಡಿದ ಎಲ್ಲಾ ಪಾಪ ಕರ್ಮಗಳಿಗೆ ಮುಕ್ತಿ ದೊರೆಯುತ್ತದೆ.
*ಉತ್ಪನ್ನ ಏಕಾದಶಿಯಂದು ಪಾಲಿಸಬೇಕಾದ ನಿಯಮಗಳು*
ಏಕಾದಶಿಯದಂದು ಉಪವಾಸ ಆಚರಿಸುವವರು ಹಿಂದಿನ ದಿನ ಅಂದರೆ ದಶಮಿಯ ದಿನ ರಾತ್ರಿ ಊಟ ಮಾಡಬಾರದು. ಏಕಾದಶಿಯ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಉಪವಾಸ ಸಂಕಲ್ಪ ಮಾಡಬೇಕು. ನಂತರ ಹೂವು, ನೀರು, ಧೂಪ, ದೀಪ ಹಾಗೂ ಅಕ್ಷತೆ ಅರ್ಪಿಸಿ ವಿಷ್ಣುವಿಗೆ ಪೂಜೆ ಸಲ್ಲಿಸಬೇಕು. ಈ ದಿನ ಕೇವಲ ಹಣ್ಣುಗಳನ್ನು ಮಾತ್ರ ಸೇವಿಸುವುದು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ.
ಉತ್ಪನ್ನ ಏಕಾದಶಿಯಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಶುಭದಿನದಂದು ದಾನ ಮತ್ತು ಪುಣ್ಯ ಕಾರ್ಯಗಳನ್ನು ಮಾಡುವವರಿಗೆ ಯಾವುದೇ ತೊಂದರೆಗಳು ಎದುರಾಗುವುದಿಲ್ಲ. ಈ ದಿನ ಧಾನ್ಯಗಳನ್ನು ದಾನ ಮಾಡುವುದು ಉತ್ತಮ.
ಜ್ಯೋತಿಷ್ಯ ದಾರಿ ದೀಪ
Naveenshastri Puranik
Naveenshastri Puranik
ಉತ್ಪನ್ನ ಏಕಾದಶಿ ವಿಠ್ಠಲನ ಈ ಭಜನೆ ಕೇಳಿ.
ವಿಠ್ಠಲ ರುಕ್ಮಿಣಿ। विठ्ठल रूक्मिणी। Vitthal Rukmani। #ವಿಠ್ಠಲರುಕ್ಮಿಣಿ #vitthal #rukmini #pandarpur ವಿಠ್ಠಲ ರುಕ್ಮಿಣಿ। विठ्ठल रूक्मिणी। Vitthal Rukmani। #ವಿಠ್ಠಲರುಕ್ಮಿಣಿ ್ರತಿ ನಿತ್ಯವು ಅತ್ಯುಪಯುಕ್ತವಾದ ನಿತ್ಯ ಪಂಚಾಂಗ...
ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ಏಕಾದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
https://vistaranews.com/horoscope-religion/astrology/dina-bhavishya-read-your-daily-horoscope-predictions-for-december-8-2023/526626.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
#ಇಂದಿನಭವಿಷ್ಯ #ನಿತ್ಯಭವಿಷ್ಯ #ಪಂಚಾಂಗ
*ನಮ್ಮ ಪೂರ್ವಜರು ಎಷ್ಟು ಬುದ್ಧಿವಂತರು ವಿಜ್ಞಾನದ ಕುರಿತು ಭಾರತೀಯ ಪರಂಪರೆಯಲ್ಲಿ ಎಷ್ಟು ಮಹತ್ವ ಅಡಗಿದೆ ಎಂಬ ವಿಷಯ ಅವರಿಗೆ ಅನೇಕ ಸಾವಿರಾರು ವರ್ಷಗಳ ನಿಗೂಢ ಅರಿತಿದ್ದರು ಎಂದರೆ ಸಾಮಾನ್ಯವೇ ನೋಡಿ ಈ ವಿಡಿಯೋ.*
*ನೋಡಿ ಹಾಗೇ ಶೇರ್ ಮಾಡಿ*
*ನಮ್ಮ ಭಾರತೀಯ ಸಂಸ್ಕೃತಿ ಎಲ್ಲೆಡೆ ಹರಡಲಿ.*
*ಈ ಕುರಿತು ವಿದ್ವಾನ್ ನವೀನಶಾಸ್ತ್ರಿ ರಾ ಪುರಾಣಿಕ ಅವರು ಆಕಾಶವಾಣಿ ಧಾರವಾಡ ಕೇಂದ್ರದಿಂದ ಪ್ರಸಾರಮಾಡಿದ ಅರ್ಥ ಪೂರ್ಣ ಮಾಹಿತಿ ಇಲ್ಲಿದೆ.👇*
ಷೋಡಶ ಸಂಸ್ಕಾರಗಳಲ್ಲಿ ವಿಜ್ಞಾನ | Science in Shodasa Samskaras |षोडश संस्कार में विज्ञान| #Shodashsamskar ಷೋಡಶ ಸಂಸ್ಕಾರಗಳಲ್ಲಿ ವಿಜ್ಞಾನ | Science in Shodasa Samskaras | षोडश संस्कार में विज्ञान| ...
Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!
https://vistaranews.com/horoscope-religion/astrology/dina-bhavishya-read-your-daily-horoscope-predictions-for-december-7-2023/525719.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ ಆದಷ್ಟು ಜಾಗ್ರತೆ ಮುಖ್ಯ!
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ನವಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
https://vistaranews.com/horoscope-religion/astrology/dina-bhavishya-read-your-daily-horoscope-predictions-for-december-6-2023/525091.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
#ಇಂದಿನಭವಿಷ್ಯ #ನಿತ್ಯಭವಿಷ್ಯ #ಪಂಚಾಂಗ
*ಇಂದು ಕಾಲಭೈರವ ಜಯಂತಿ.*
*ಕಾಲಭೈರವಾಷ್ಟಕ ಕೇಳಿ.ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ👇*
Kaalabhiravastak: Abhisheka,kalabhirava Temple Sortur.Vidwan.Naveenshastri R Puranik ॥ಶ್ರೀ ಕಾಲಭೈರವಾಷ್ಟಕಂ॥ ಶ್ರೀ ಕಾಲಭೈರವಾಷ್ಟಕ ಸ್ತೋತ್ರ ಪಠನದಿಂದಾಗುವ ಪ್ರಯೋಜನ ಹಾಗೂ ಪ್ರಭಾವ."ಶ್ರೀ ಕಾಲಭೈರವಾಷ್ಟಕವನ್ನು ಆದಿ ಗ.....
Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್ ಏನು?
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ಅಷ್ಟಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
#ಆಧ್ಯಾತ್ಮಿಕವಿಚಾರ
https://vistaranews.com/horoscope-religion/astrology/dina-bhavishya-read-your-daily-horoscope-predictions-for-december-5-2023/524321.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
https://youtu.be/ESmmQtQ85Fw?si=J4arB3VxqWrzCxXU
ಆತ್ಮ ದೇಹದಿಂದ ಹೇಗೆ ದೂರವಾಗುತ್ತದೆ.!? ವೈಜ್ಞಾನಿಕ ನಿಜಾಂಶವೇನು.! ಗರುಡ ಪುರಾಣ ಏನು ಹೇಳುತ್ತದೆ. #ಗರುಡಪುರಾಣ ಆತ್ಮ ದೇಹದಿಂದ ಹೇಗೆ ದೂರವಾಗುತ್ತದೆ.!? ವೈಜ್ಞಾನಿಕ ನಿಜಾಂಶವೇನು.! ಗರುಡ ಪುರಾಣ ಏನು ಹೇಳುತ್ತದೆ. #ಗರುಡಪುರಾಣ ...
ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್ ಧಮಾಕಾ!
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ಸಪ್ತಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
https://vistaranews.com/horoscope-religion/astrology/dina-bhavishya-ead-your-daily-horoscope-predictions-for-december-4th-2023/523221.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
#ಇಂದಿನಭವಿಷ್ಯ #ನಿತ್ಯಭವಿಷ್ಯ #ಪಂಚಾಂಗ
🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ಡಿಸೆಂಬರ್ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳು ಮತ್ತು ವ್ರತಗಳು* *ಕಾರ್ತಿಕ ಸೋಮವಾರ - ಡಿಸೆಂಬರ್ 4, ಡಿಸೆಂಬರ್ 11* ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ಈಶ್ವರನ ಆರಾಧನೆ ಮಾಡಲಾಗುತ್ತದೆ. ಈ ದಿನ ಶಿವನಿಗೆ ಅಭಿಷೇಕ, ಅರ್ಚನೆ, ದೀಪೋತ್ಸವ...ಇತ್ಯಾದಿ ವಿಶೇಷ ಸೇವೆಗಳು ನಡೆಯುತ್ತದೆ.
*ಮಾಸಿಕ ಕಾಲಭೈರವ ಅಷ್ಟಮಿ - ಡಿಸೆಂಬರ್ 5, ಮಂಗಳವಾರ* ಮಾಸಿಕ ಕಾಲಭೈರವ ಅಷ್ಟಮಿಯನ್ನು ಡಿಸೆಂಬರ್ 5 ಮಂಗಳವಾರ ಆಚರಿಸಲಾಗುತ್ತದೆ. ಪ್ರತಿ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು, ಕಾಲಭೈರವನನ್ನು ಪೂಜಿಸಲಾಗುತ್ತದೆ ಮತ್ತು ಅವನಿಗೆ ಅನೇಕ ರೀತಿಯ ನೈವೇದ್ಯಗಳನ್ನು ಸಲ್ಲಿಸಲಾಗುತ್ತದೆ. ಕಾಲ ಭೈರವನ ಆರಾಧನೆಯಿಂದ ಮರಣ ಭಯ ಮತ್ತು ಎಲ್ಲಾ ರೀತಿಯ ರೋಗಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಕಾಲಭೈರವ ಅಷ್ಟಮಿಯ ದಿನದಂದು ನೀವು ಕೇವಲ ಕಾಲಭೈರವನ ಹೆಸರನ್ನು ತೆಗೆದುಕೊಂಡರೆ ನಿಮ್ಮ ಭಯವು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
*ಉತ್ಪನ್ನ ಏಕಾದಶಿ - ಡಿಸೆಂಬರ್ 8, ಶುಕ್ರವಾರ* ಉತ್ಪನ್ನ ಏಕಾದಶಿ ಉಪವಾಸವನ್ನು ಡಿಸೆಂಬರ್ 8 ರಂದು ಆಚರಿಸಲಾಗುತ್ತದೆ. ಈ ದಿನದಂದು ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸುವ ಮತ್ತು ಉಪವಾಸ ಮಾಡುವವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಈ ಉಪವಾಸದ ಬಗ್ಗೆ ಇದೆ.
*ಧನ್ವಂತರಿ ಜಯಂತಿ - ಡಿಸೆಂಬರ್ 10, ರವಿವಾರ* ಈ ದಿನ ಧನ್ವಂತರಿ ದೇವರ ಆರಾಧನೆ ನಡೆಯುತ್ತದೆ. ಧನ್ವಂತರಿ ಹಿಂದೂ ಸಂಪ್ರದಾಯದಲ್ಲಿ ವಿಷ್ಣು ವಿನ ಅವತಾರ. ವೇದ ಹಾಗೂ ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯ ಉಲ್ಲೇಖವಿದೆ. ಆಯುರ್ವೇದದ ದೇವತೆ ಕೂಡ ಧನ್ವಂತರಿ. ಹಿಂದೂ ಸಂಪ್ರದಾಯದಲ್ಲಿ ಆಯು ರಾರೋಗ್ಯ ಬಯಸುವವರು ಧನ್ವಂತರಿಯನ್ನು ಪ್ರಾರ್ಥಿಸುವುದು ಸಾಮಾನ್ಯ. *ಪ್ರದೋಷ ಪೂಜೆ - ಡಿಸೆಂಬರ್ 11, ರವಿವಾರ* ಪ್ರದೋಷ ವ್ರತದ ಪ್ರಯೋಜನಗಳನ್ನು ಸ್ಕಂದ ಪುರಾಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ದಿನ ಶಿವನ ಪ್ರೀತ್ಯರ್ಥವಾಗಿ ಉಪವಾಸವನ್ನು ಭಕ್ತಿ ಮತ್ತು ನಂಬಿಕೆಯಿಂದ ಆಚರಿಸುವವನು ಸಂತೃಪ್ತಿ, ಸಂಪತ್ತು ಮತ್ತು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಆಧ್ಯಾತ್ಮಿಕ ಉನ್ನತಿಗಾಗಿ ಮತ್ತು ಆಸೆಗಳ ಈಡೇರಿಕೆಗಾಗಿ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. *ಮಾಸ ಶಿವರಾತ್ರಿ - ಡಿಸೆಂಬರ್ 11, ಸೋಮವಾರ* ಮಾಸಿಕ ಶಿವರಾತ್ರಿ ಉಪವಾಸವನ್ನು ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ. ಈ ದಿನವು ಡಿಸೆಂಬರ್ 11 ರಂದು ಬರುತ್ತದೆ. ಮಾಸಿಕ ಶಿವರಾತ್ರಿ ಉಪವಾಸದ ಸಮಯದಲ್ಲಿ, ಶಿವನ ಇಡೀ ಕುಟುಂಬವನ್ನು ಪೂಜಿಸಲಾಗುತ್ತದೆ.
*ಛಟ್ಟಿ ಅಮಾವಾಸ್ಯೆ - ಡಿಸೆಂಬರ್ 12, ಮಂಗಳವಾರ* ಛಟ್ಟಿ ಅಮಾವಾಸ್ಯೆಯು ಕಾರ್ತಿಕ ಮಾಸದಲ್ಲಿ ಚಂದ್ರನಿಲ್ಲದ ದಿನವಾಗಿದೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಕೆಲವು ಹಿಂದೂ ಸಮುದಾಯಗಳಿಗೆ ಈ ದಿನವು ಮಹತ್ವದ್ದಾಗಿದೆ. ಕರ್ನಾಟಕದಲ್ಲಿ ವಿಶ್ವಕರ್ಮ ಸಮಾಜಕ್ಕೆ ಈ ದಿನವು ಮಹತ್ವದ್ದಾಗಿದೆ.
ಬ್ರಹ್ಮಾಂಡದ ದೈವಿಕ ವಾಸ್ತುಶಿಲ್ಪಿಯಾದ ಹಿಂದೂ ದೇವರು ವಿಶ್ವಕರ್ಮನಿಗೆ ಸಮರ್ಪಿತವಾದ ಹಬ್ಬವನ್ನು ಕೆಲವು ಹಿಂದೂ ಸಮುದಾಯಗಳು ದಿನದಂದು ಆಚರಿಸುತ್ತಾರೆ.
ಮರಗೆಲಸ, ಕಲ್ಲು ಕೆಲಸ ಮಾಡುವವರು ಮತ್ತು ಉಪಕರಣಗಳು ಮತ್ತು ಯಂತ್ರಗಳೊಂದಿಗೆ ಜೀವನ ನಡೆಸುತ್ತಿರುವವರು ದಿನವನ್ನು ಆಚರಿಸುತ್ತಾರೆ. *ಧನುರ್ಮಾಸ ಪೂಜಾರಂಭ - ಡಿಸೆಂಬರ್ 17, ರವಿವಾರ* ಧನುರ್ಮಾಸ ಎನ್ನುವುದು ಎರಡು ಪದಗಳ ಸಂಯೋಜನೆಯಾಗಿದೆ. ಧನು ಇದು ಸೂರ್ಯನ ರಾಶಿ ಧನು ಮತ್ತು ಮಾಸ ಎಂದರೆ ತಿಂಗಳು. ಸೂರ್ಯನು ಧನು ರಾಶಿಯನ್ನು ಪ್ರವೇಶಿಸುವ ಮತ್ತು ಅವನೊಂದಿಗೆ ಇರುವ ಮಾಸವನ್ನು ಧನುರ್ಮಾಸ ಎಂದು ಪರಿಗಣಿಸಲಾಗುತ್ತದೆ. *ಸುಬ್ರಹ್ಮಣ್ಯ ಷಷ್ಠೀ - ಡಿಸೆಂಬರ್ 18, ಸೋಮವಾರ* ಮಾರ್ಗಶಿರ ಮಾಸದಲ್ಲಿ ಬರುವ ಈ ಷಷ್ಠೀ ಕುಕ್ಕೆ ಸುಬ್ರಹ್ಮಣ್ಯ ಷಷ್ಠೀ ಅಥವಾ ಚಂಪಾ ಷಷ್ಠೀ ಎಂದೂ ಪ್ರಸಿದ್ಧಿಯನ್ನು ಪಡೆದಿದೆ. ಶುಕ್ಲಪಕ್ಷದ ಆರನೇ ದಿನ ಅಂದರೆ ಡಿಸೆಂಬರ್ ನಲ್ಲಿ ಆಚರಿಸಲ್ಪಡುವ ಷಷ್ಠಿ ಹಿಂದೂಗಳ ಪ್ರಮುಖ ಹಬ್ಬ. ತುಳುನಾಡಿಗೆ ಇದು ಪ್ರಮುಖ ಹಬ್ಬವೂ ಹೌದು. *ಶ್ರೀ ಗೀತಾ ಜಯಂತಿ - ಡಿಸೆಂಬರ್ 22, ಶುಕ್ರವಾರ* ಗೀತಾ ಜಯಂತಿ ಹಿಂದೂಗಳಿಗೆ ಬಹಳ ಮುಖ್ಯವಾದ ಮತ್ತು ವಿಶೇಷವಾದ ದಿನವಾಗಿದೆ. ಈ ದಿನ, ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಜನಿಸಿದ್ದು. ಇದು ಪವಿತ್ರ ಗ್ರಂಥ ಗೀತೆಯ 5159 ನೇ ವಾರ್ಷಿಕೋತ್ಸವ. ಶ್ರೀಕೃಷ್ಣನು ಅರ್ಜುನನಿಗೆ ಗೀತಾಜ್ಞಾನವನ್ನು ವಿವರಿಸಿದ ದಿನವೇ ಗೀತಾ ಜಯಂತಿ. ಇದನ್ನು ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯಂದು (11ನೇ ದಿನ) ಆಚರಿಸಲಾಗುತ್ತದೆ *ಮೋಕ್ಷದಾ ಏಕಾದಶಿ - ಡಿಸೆಂಬರ್ 23, ಶನಿವಾರ* ಮೋಕ್ಷದಾ ಏಕಾದಶಿ ಉಪವಾಸವನ್ನು ಡಿಸೆಂಬರ್ 22 & 23 ರಂದು ಆಚರಿಸಲಾಗುತ್ತದೆ. ಈ ದಿನ ಗೀತಾ ಜಯಂತಿ ಉತ್ಸವವನ್ನು ಸಹ ಆಚರಿಸಲಾಗುವುದು. ಮೋಕ್ಷದ ಏಕಾದಶಿಯಂದು ಉಪವಾಸ ಮಾಡುವುದರಿಂದ ವ್ಯಕ್ತಿಯ ಕುಟುಂಬ ಮತ್ತು ಪೂರ್ವಜರು ಮೋಕ್ಷದ ಅನುಗ್ರಹವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಈ ದಿನ ಗೀತಾ ಜಯಂತಿಯೂ ಹೌದು ಏಕೆಂದರೆ ಈ ದಿನ ಶ್ರೀಕೃಷ್ಣನು ಅರ್ಜುನನಿಗೆ ಗೀತಾ ಜ್ಞಾನವನ್ನು ನೀಡಿದನು.
*ಹನುಮದ್ ವ್ರತ -25 ಡಿಸೆಂಬರ್, ರವಿವಾರ*
ಹನುಮದ್ವ್ರತವನ್ನು ಮಾರ್ಗಶಿರ ಶುದ್ಧ ತ್ರಯೋದಶಿಯಂದು ಆಚರಿಸಲಾಗುತ್ತದೆ. ಆದರೆ ಕೆಲವರು ತಿಳುವಳಿಕೆಯಿಲ್ಲದೆ ಈ ದಿನವನ್ನು ಹನುಮ ಜಯಂತಿ ಎಂದು ಕರೆಯುತ್ತಾರೆ. ಇದು ತಪ್ಪು. ಮಾರ್ಗಶಿರ ಶುದ್ದ ತ್ರಯೋದಶಿಯಂದು ಹನುಮದ್ ವ್ರತವನ್ನು ಬ್ರಹ್ಮದೇವರ ಆದೇಶದಂತೆ ದೇವತೆಗಳೂ ಆಚರಿಸಿ, ಪ್ರಖ್ಯಾತಗೊಳಿಸಿದ್ದಾರೆ. *ದತ್ತಾತ್ರೇಯ ಜಯಂತಿ – ಡಿಸೆಂಬರ್ 26, ಮಂಗಳವಾರ* ದತ್ತಾತ್ರೇಯನು ಹಿಂದೂಗಳಿಂದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಅವತಾರನಾದ ದೇವರೆಂದು ಪರಿಗಣಿಸಲ್ಪಡುತ್ತಾನೆ. ದತ್ತ ಶಬ್ದದ ಅರ್ಥ "ಕೊಟ್ಟಿದ್ದು", ತ್ರಿಮೂರ್ತಿಗಳು ತಮ್ಮನ್ನು ತಾವೇ ಋಷಿ ದಂಪತಿಗಳಾದ ಅತ್ರಿ ಮತ್ತು ಅನಸೂಯೆಯರಿಗೆ ಪುತ್ರನ ರೂಪದಲ್ಲಿ ಅರ್ಪಿಸಿದ್ದರಿಂದ ದತ್ತನೆಂದು ಕರೆಯಲ್ಪಡುತ್ತಾನೆ. ಅವನು ಅತ್ರಿಯ ಪುತ್ರ, ಹಾಗಾಗಿ "ಆತ್ರೇಯ"ನೆಂಬ ಹೆಸರು. ಈ ದಿನ ದತ್ತಾತ್ರೇಯನನ್ನು ಪೂಜಿಸಲಾಗುತ್ತದೆ ಮತ್ತು ಉಪವಾಸ ಮಾಡಲಾಗುತ್ತದೆ.
*ಸಂಕಷ್ಟಹರ ಚತುರ್ಥಿ - ಡಿಸೆಂಬರ್ 30, ಶನಿವಾರ* ವಿನಾಯಕ ಚತುರ್ಥಿ ಡಿಸೆಂಬರ್ 30 ರಂದು ಆಚರಿಸಲಾಗುತ್ತದೆ. ಇದನ್ನು ಸಂಕಷ್ಟ ಚತುರ್ಥಿ ಎಂದೂ ಕರೆಯುತ್ತಾರೆ. ಈ ದಿನ ಅಖುರಥ ಸಂಕಷ್ಟಹರ ಚತುರ್ಥೀ ಎಂದು ಗಣಪತಿಯನ್ನು ಔಪಚಾರಿಕವಾಗಿ ಪೂಜಿಸಲಾಗುತ್ತದೆ. ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.
ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ .
https://youtube.com/channel/UC
*ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ ಶ್ರೀ ಮಹಾರಾಜರ ನಿತ್ಯ ಪ್ರವಚನ ಮಾಲಿಕೆ ಕೇಳಬಹುದು 👇*
ನಾಮವು ರಾಮಬಾಣದಂತೆ ಇರುತ್ತದೆ. #gondavalekar_maharaj_pravachan_today @jyotishyadaarideepa. *|| ಶ್ರೀ ರಾಮ ಸಮರ್ಥ ||*🚩 *ಶ್ರೀ ಬ್ರಹ್ಮಚೈತನ್ಯ ಮಹಾರಾಜರ ನಿತ್ಯ ಪ್ರವಚನ* 🚩*📿 ೦೩ ಡಿಸೆಂಬರ 📿**🌺 ನಾಮವು ರಾಮಬಾಣದಂತೆ ಇರುತ್ತದೆ. 🌺* *ಮಕ್....
ಈ ರಾಶಿಯವರು ತಾಳ್ಮೆ ವಹಿಸಿದರೆ ಒತ್ತಡದಿಂದ ತಪ್ಪಿಸಿಕೊಳ್ಳಬಹುದು.
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ಷಷ್ಠಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
https://vistaranews.com/horoscope-religion/astrology/dina-bhavishya-read-your-daily-horoscope-predictions-for-december-3rd-2023/522334.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
#ಇಂದಿನಭವಿಷ್ಯ #ನಿತ್ಯಭವಿಷ್ಯ #ಪಂಚಾಂಗ
ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ 👇
https://youtu.be/mCnihK9IXy8?si=Q7u9NOQlQfvDdRfY
ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್ ಮಾಡ್ಬೇಡಿ!
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ಪಂಚಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
https://vistaranews.com/horoscope-religion/astrology/dina-bhavishya-read-your-daily-horoscope-predictions-for-december-2nd-2023/521592.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
#ಇಂದಿನಭವಿಷ್ಯ #ನಿತ್ಯಭವಿಷ್ಯ #ಪಂಚಾಂಗ
ವ್ಯಾಪಾರ ವ್ಯವಹಾರದಲ್ಲಿ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್!
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ಚೌತಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
https://vistaranews.com/horoscope-religion/astrology/dina-bhavishya-read-your-daily-horoscope-predictions-for-december-1st-2023/520719.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
#ಇಂದಿನಭವಿಷ್ಯ #ನಿತ್ಯಭವಿಷ್ಯ #ಪಂಚಾಂಗ
Dina Bhavishya : ಈ ರಾಶಿಯವರು ಇಂದು ಭೂ, ಹೂಡಿಕೆ ವ್ಯವಹಾರಗಳಲ್ಲಿ ತೊಡಗಲೇಬೇಡಿ!
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
https://vistaranews.com/horoscope-religion/astrology/dina-bhavishya-read-your-daily-horoscope-predictions-for-november-30-2023/520025.html
Shout out to my newest followers! Excited to have you onboard! Ganeshbhat Uppunda, Ranganatha Ranga, Raj Geetha, Basavaraj Alagundi
ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಟ್ ಮಾಡ್ಬೇಡಿ!
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ಬಿದಿಗೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
https://vistaranews.com/horoscope-religion/astrology/dina-bhavishya-read-your-daily-horoscope-predictions-for-november-29-2023/519128.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
#ಇಂದಿನಭವಿಷ್ಯ #ನಿತ್ಯಭವಿಷ್ಯ #ಪಂಚಾಂಗ
ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು ತಾಳ್ಮೆ ಇರಲಿ.!
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ಪಾಡ್ಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
https://vistaranews.com/horoscope-religion/astrology/dina-bhavishya-read-your-daily-horoscope-predictions-for-november-28-2023/518058.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
#ಇಂದಿನಭವಿಷ್ಯ #ನಿತ್ಯಭವಿಷ್ಯ #ಪಂಚಾಂಗ
ಗಣಹೋಮದ ಮಹತ್ವವೇನು ತಿಳಿಯಿರಿ.
https://youtu.be/t-PXxkH2ot0?si=6fYDmbyIPVISlI0u
ಗಣಹೋಮದ ಮಹತ್ವವೇನು.!? Importance of Ganesh Homa | ಗಣಹೋಮದ ಮಹತ್ವವೇನು.!? Importance of Ganesh Homa |Ganahoma importance in kannadaGanahoma importanceinformation about ganahoma ...
#ಮೃತ್ಯುಂಜಯ
#ದತ್ತಯಾಗ
#ಸತ್ಯನಾರಯಣ
#ದತ್ತಯಾಗ
#ಸರ್ವಸಿದ್ಧಿಪ್ರದಾದೇವಿ
#ರಾಕ್ಷೋಘ್ನ
#ಸುದರ್ಶನ
#ಕುಜರಾಹುಸಂಧಿಶಾಂತಿ
#ನವಗ್ರಹ
#ಮಹಾಸುದರ್ಶನ
#ವಿವಾಹಪ್ರತಿಬಂಧಕ
#ಪಂಚಭಾಣೇಶ್ವರೀ
#ದತ್ತಯಾಗ
#ವಾಸ್ತುಶಾಂತಿ
#ನವಗ್ರಹ
#ಮೃತ್ಯಂಜಯ
ಶ್ರೀ ಗುರುದೇವ ದತ್ತ
#ಕದಳಿವಿವಾಹ
ಅವಧೂತ ಚಿಂತನ ಶ್ರೀ ಗುರುದೇವ ದತ್ತ.
ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್!
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷದ ಹುಣ್ಣಿಮೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
https://vistaranews.com/horoscope-religion/astrology/dina-bhavishya-read-your-daily-horoscope-predictions-for-november-27-2023/517061.html
ಜ್ಯೋತಿಷ್ಯದ ಹೆಚ್ಚಿನ ಮಾಹಿತಿ ಪಡೆಯಲು ತಪ್ಪದೇ ಜ್ಯೋತಿಷ್ಯ ದಾರಿ ದೀಪ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ,, ಹಾಗೂ page Follow ಮಾಡಿ.👇
https://youtube.com/channel/UC
#ಇಂದಿನಭವಿಷ್ಯ #ನಿತ್ಯಭವಿಷ್ಯ #ಪಂಚಾಂಗ