Irfan Bagewadi
Contact information, map and directions, contact form, opening hours, services, ratings, photos, videos and announcements from Irfan Bagewadi, Public Figure, .
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮ ಪಂಚಾಯತಿಯಲ್ಲಿ
ಗ್ರಾಮ ಪಂಚಾಯತಿ ಅಭಿವೃದ್ಧಿ ಚನ್ನಮ್ಮ ಕೊಪ್ಪದ್ ಹಾಗೂ ಗ್ರಾಮ ಉಪಾಧ್ಯಕ್ಷರಾದ ಶಿವಲಿಂಗಯ್ಯ ಪೂಜಾರಿ ಇವರನ್ನು ಕೂಡಲೇ ಅಮಾನತು ಮಾಡಬೇಕೆಂದು ಬೈಲಹೊಂಗಲ ಎಸಿ ಅವರಿಗೆ ಮನವಿ ಕೊಡಲಾಯಿತು
ಕೆಲಸಕ್ಕೆ ಕಾಯಕ ಎಂದು ಕರೆದು ದುಡಿಯುವ ವರ್ಗಕ್ಕೆ ಗೌರವ ತಂದುಕೊಟ್ಟ ಮಹಾಮಾನವತಾವಾದಿ.12ನೇ ಶತಮಾನದಲ್ಲಿ ಅಸಂಘಟಿತ ಕಾಯಕ ಜೀವಿಗಳನ್ನು ಒಗ್ಗೂಡಿಸಿದ ಕಾಯಕ ಸಿದ್ಧಾಂತ ಪರಿಕಲ್ಪನೆಯ ಮುಖಾಂತರ ಸಮಾಜ ಕಟ್ಟಲು ಬಯಸಿದ ಜಗತ್ತಿನ ಮೊದಲ"ಸಮೂಹ ಸಂಘಟಕ"ವಿಶ್ವಗುರು ಬಸವಣ್ಣನವರು. 🙏
*19 ನೇ ಶತಮಾನದಲ್ಲಿ ಡಾ. ಅಂಬೇಡ್ಕರ್ ದುಡಿವ ಜನರ ಮಾನವೀಯ ಮೌಲ್ಯಗಳು ಹಾಗೂ ಹಕ್ಕುಗಳ ಕಾನೂನಿನ ಭದ್ರತೆಗಾಗಿ 1942ರಲ್ಲಿ ಅವರು ಆಯೋಜಿಸಿದ್ದ Tripartite Labour Conference ಒಂದು ಮಹತ್ತರವಾದ ಸಾಧನೆ.*
*1948ರಲ್ಲಿ ಕಾರ್ಮಿಕ ಉದ್ಯೋಗ ವಿಮೆ (ಇಎಸ್‌ಐ) ಕಾಯ್ದೆ,ಕೈಗಾರಿಕಾ ಅಂಕಿ ಅಂಶ ಕಾಯ್ದೆ (Industrial Statistics Act) ಮೂಲಕ ಉದ್ಯೋಗ ವಿನಿಮಯ ಸಂಸ್ಥೆಗಳ ಸ್ಥಾಪನೆ ಮತ್ತು ಅಂಕಿ ಅಂಶಗಳ ಸಂಗ್ರಹ (Employment Exchanges, and Collection of Statistics) ಕಾರ್ಯವನ್ನು ಜಾರಿಗೆ,1948ರಲ್ಲಿ ಕಾರ್ಮಿಕ ಉದ್ಯೋಗ ವಿಮೆ (ಇಎಸ್‌ಐ) ಕಾಯ್ದೆ,1946, ಎಪ್ರಿಲ್‌ನಲ್ಲಿ ಸರಕಾರದ ಮೇಲೆ ಒತ್ತಡ ತಂದು ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಕಾಯ್ದೆಯನ್ನು,ಮಹಿಳಾ ಕಾರ್ಮಿಕರಿಗೆ ಹೆರಿಗೆ ಲಾಭದ ಮಸೂದೆಯನ್ನು (Maternity Benefit Bill),ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆ, ತಂದು ಕಾರ್ಮಿಕರ ಬೆನ್ನೆಲುಬಾದರು.🙏
ಅದೇ ರೀತಿ ಎಲ್ಲಾ ಶ್ರಮಿಕ ವರ್ಗ ಜೊತೆಗೆ ಎಲ್ಲಾ ವರ್ಗದ ನೋಂದವರನ್ನು, ಸಮಾಜದಲ್ಲಿ ಬದಲಾವಣೆ ಬಯಸುವ ಪ್ರಾಮಾಣಿಕ ವರ್ಗವನ್ನು ಒಂದು ಗೂಡಿಸಿ, ಸಂಘಟಿಸಿ "ಪ್ರಬುದ್ಧ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ" ನಿರ್ಮಿಸಲು ಹೋರಾಟ ಮಾಡುತ್ತಿರುವ ಶ್ರೀ ರವಿಕೃಷ್ಣಾ ರೆಡ್ಡಿ ನಾಯಕತ್ವದ KRS ಪಕ್ಷದಿಂದ
ಕಾರ್ಮಿಕ ದಿನಾಚರಣೆ ಶುಭಾಶಯಗಳು⚒️🔧
ರವಿಕುಮಾರ್ ಎಂ
ನ್ಯಾಯವಾದಿ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ
KRS ಪಕ್ಷ
#ಕರ್ನಾಟಕಕ್ಕಾಗಿನಾವು KRS
ಸ್ವಚ್ಛ ಜನಪರ ಪ್ರಾಮಾಣಿಕ ಪಾರದರ್ಶಕತೆ ರಾಜಕಾರಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಿರಂತರವಾಗಿ ಶ್ರಮಿಸುತ್ತಿದೆ ಮತ್ತು ರಾಜ್ಯದಲ್ಲಿ ಲಂಚಮುಕ್ತ ಕರ್ನಾಟಕ ಮಾಡಲು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿಗಳನ್ನು ಪ್ರಶ್ನಿಸುತ್ತಿದೆ ಮತ್ತು ನಿರಂತರವಾಗಿ ಅನ್ಯಾಯಗಳನ್ನು ಅಕ್ರಮಗಳನ್ನು ಜನಸಾಮಾನ್ಯರಿಗೆ ಪಾರದರ್ಶಕತೆಯಿಂದ ಕನ್ನಡಿಯಂತೆ ರಾಜ್ಯದ ಜನರ ಮುಂದೆ ತೋರಿಸುತ್ತಾ ಬರುತ್ತಿದೆ ರಾಜ್ಯದ ಜನತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ಬೆಂಬಲ ನೀಡಿ ಬರುವ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಆಯ್ಕೆ ಮಾಡಿದ್ದಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಸ್ವಚ್ಛ ಜನಪರ ರಾಜಕಾರಣವನ್ನು ನೋಡಬಹುದು.
ಕೆ.ಆರ್.ಎಸ್. ಪಕ್ಷ ಸೇರಲು ಕೆಳಗಿನ ಲಿಂಕ್ ಬಳಸಿ ಅಥಪ್ಪವಾ 8105001857 ಗೆ ಮಿಸ್ಡ ಕಾಲ್ ಕೊಡಿ.
ಬೆಳಗಾವಿ ಜಿಲ್ಲಾ ಕಾರ್ಯದರ್ಶಿ
ಇರ್ಫಾನ್ ಬಾಗೇವಾಡಿ
8105001857
https://krsparty.org/Main/join_us
ದೇಣಿಗೆ ನೀಡಲು
https://krsparty.org/Main/donate
UPI ID: karnatakarashtrasamithi@sbi
State Bank of India
Karnataka Rashtra Samithi
A/c 38660183693
SBIN0040197