sunil_kande9
Contact information, map and directions, contact form, opening hours, services, ratings, photos, videos and announcements from sunil_kande9, Restaurant, .
ನನ್ನ ಹುಟ್ಟುಹಬ್ಬದ ಆಚರಣೆ ಸಹೋದರಿ Poornima Barimani ನಡೆಸುತ್ತಿರುವ ಮಕ್ಕಳ ಕಲಿಕಾ ಕೇಂದ್ರದಲಿ ಮಕ್ಕಳಿಗೆ ಬುಕ್ಸ್, ಪೆನ್ನು, ಆಹಾರ ಕೊಟ್ಟು ಸರಳವಾಗಿ ಮಕ್ಕಳೊಂದಿಗೆ ಆಚರಿಸಲಾಯಿತು..
ಜೊತೆಗೆ ಇರುವ ಸ್ನೇಹಜೀವಿ ಬಳಗ ಸ್ನೇಹಿತರೆಲ್ಲರಿಗೂ ಧನ್ಯವಾದಗಳು ❤️🙏🏻
ಹಸಿದಾಗ ಸಿಗದ ಊಟ ದುಡಿದು ದಣಿದಾಗ ಸಿಗದ ನೆರಳು. ದುಃಖ ಬಂದಾಗ ಸಹಾಯಕ್ಕೆ ಬರದ ಬಂದುಗಳು ಕಷ್ಟದಲ್ಲಿ ಇದ್ದಾಗ ವಿಚಾರಿಸಲು ಬರದ ಸ್ನೇಹಿತರು . ಜೀವ ಹೋದಾಗ ತೋರುವ ಪ್ರೀತಿ...ಯಾವತ್ತೂ ವ್ಯರ್ಥ. ....
ಗಿಡದ ಒಂದು ಎಲೆ ಹೇಳಿತು ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಅರಿತು ನಡೆ ಮಾನವ...
ಒಳಿತು ಮಾಡು ಮನುಷ್ಯ