Nanu Ganga Nakshatra
Contact information, map and directions, contact form, opening hours, services, ratings, photos, videos and announcements from Nanu Ganga Nakshatra, Artist, .
ಗೋಡೆಗಳ ಬಣ್ಣ ಬದಲಾದರೆ
ಹೊಳೆಯುತ್ತದೆ!
ಮನುಷ್ಯನ ಬಣ್ಣ ಬದಲಾದರೆ ಮನಸ್ಸುಗಳು ಒಡೆಯುತ್ತವೆ.!
ಶುಭೋದಯಗಳು🙏
ಕಳೆದ 30 ದಿನಗಳಲ್ಲಿ ನನ್ನ ಪೋಸ್ಟ್ಗಳಿಗೆ ನಾನು 100 ಪ್ರತಿಕ್ರಿಯೆಗಳು ಸ್ವೀಕರಿಸಿದ್ದೇನೆ. ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು. 🙏🤗🎉
ತಾಯಿಯ ತ್ಯಾಗ ಹೊಸಾ ನಾಟಕ ಮ್ಯೂಸಿಕ್ ವಿವೇಕಾನಂದ ಮೆಲೋಡಿಸ್ ಯಮನಕುಮಾರ ಗೀತಿಸಾಗರ 9901169135 ಗಂಗಾ ನಕ್ಷೆತ್ರ ಬೆಂಗಳೂರರೇವಣ್ಣ ಕಣಿಕಿಕೊಡಿಬಿರು ಹಾವಡಿಸಂಗಮೇಶ ಉಪ್ಪಲದಿನ್ನಿ
ದಿನಾಂಕ 30-9-2022 ಶುಕ್ರವಾರ ಮದ್ಯಾಹ್ನ 1 ಗಂಟೆಗೆ ಹಾಸನ ಕಲಾವಿದರಿಂದ ಗೌಡ್ರು ಗದ್ಲ ಎಂಬ ಸುಂದರ ಸಾಮಾಜಿಕ ನಾಟಕ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಬನ್ನಿ ಹರಸಿ ಆಶೀರ್ವದಿಸಿ ನಿಮ್ಮ ಆಶೀರ್ವಾದವೇ ನಮಗೆ ಶ್ರೀರಕ್ಷೆ.....
I've just reached 600 followers! Thank you for continuing support. I could never have made it without each one of you. 🙏🤗🎉
I've just reached 500 followers! Thank you for continuing support. I could never have made it without each one of you. 🙏🤗🎉
I've just reached 400 followers! Thank you for continuing support. I could never have made it without each one of you. 🙏🤗🎉
ಸ್ನೇಹ ಆಟವಲ್ಲ, ಆಟ ಆಡಿ ಮುಗಿಸೋಕೆ
ಅದು ಮಾತಲ್ಲ, ಹೇಳಿ ಬಿಟ್ಟರೆ ಮುಗಿಯಲ್ಲ,
ಜನವರಿಗೆ ಶುರು ಆಗಿ ಡಿಸೆಂಬರ್ ಗೆ ಮುಗಿಯುವ ಕ್ಯಾಲೆಂಡರ್ ಅಲ್ಲ,
ಎಂದೆಂದಿಗೂ ಇರುವ ಸಂಬಂಧ ಮರೆಯಲಾಗದ ಅನುಬಂಧ
ನಗುವುದಾದರೆ ಮನಸಾರೆ ನಕ್ಕುಬಿಡಿ
I've just reached 300 followers! Thank you for continuing support. I could never have made it without each one of you. 🙏🤗🎉
Instagram Create an account or log in to Instagram - A simple, fun & creative way to capture, edit & share photos, videos & messages with friends & family.
ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು, ಆದರೆ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ….
ನಾ ಕಂಡ ಅದ್ಭುತ ಕಲಾವಿದರು ಹಾಗೂ ಹೃದಯವಂತ ಸರಳ ವ್ಯಕ್ತಿತ್ವದ ದಿಮಂತ ವ್ಯಕ್ತಿ ಸುರೇಶ್ ಬಾಬು ಸಾರ
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ
#ತಾಯಿ ಪ್ರೀತಿಯ ಮುಂದೆ..
#ನೆನ್ನೆ ಮೊನ್ನೆ ಬಂದ ನಿನ್ನ ಪ್ರೀತಿ ಎಂದು ಬದಲಾಗದು....... ❤️
#ಸೋತಾಗ ನಾ ಗೆದ್ದಾಗ ಹೆಗಲು ನೀಡಿ ನನ್ನ ಕುಷಿ ನೋವಿಗೆ ಸ್ಪಂದಿಸುವ ನನ್ನ ತಾಯಿಯೇ ಸಾಕು ನನಗೆ ❤️
#ನಿನ್ನ ಪ್ರೀತಿ ನನಗೆ ಬೇಡ
#ನನ್ನ ಅಮ್ಮನ ಪ್ರೀತಿಯೇ ಸಾಕು ನಾ ಇರುವೆ ನೂರು ಜನುಮ........
🙏❤️🙏
❤️❤️❤️🙏❤️❤️❤️
#ದೇವರೇ.......❤️
#ನನಗಾಗಿ ನನಗೇನು ಬೇಡೆನು.
#ನನ್ನ ತಾಯಿಗೆ ಎಲ್ಲವನು ಕೊಟ್ಟುಬಿಡು..
#ನಂಗೆಂದು ಅವಳು ಎತ್ತಿ ಇಡುವಳು ಪುಟ್ಟ ಪಾಲು ❤️❤️..........🙏❤️..
❤️❤️❤️🙏❤️❤️❤️.
#ಅಮ್ಮ...
ನನ್ನಮ್ಮ ❤️-ಹೇಮಾವತಿ ❤️ ಲವ್ ಯು ಮಾಕ
ಕಮೆಂಟ್ ಮಾಡಿ ಫ್ರೆಂಡ್ಸ್ ನಿಮ್ಮ ಅನಿಸಿಕೆ ...
ನಾನು ಗಂಗಾ ನಕ್ಷತ್ರ...
ಕಲಾಕ್ಷೇತ್ರದ ಒಬ್ಬ ರಂಗಭೂಮಿ ಕಲಾವಿದೆ
ನಿಮ್ಮ ಯಾವುದೆ ಕಾರ್ಯಕ್ರಮಕ್ಕೆ
ನಟನೆಗಾಗಿ (ಪಾತ್ರಕಾಗಿ)
ಹಾಗು ನಾಟಕ ಬೇಕಾದಲಿ
ನನ್ನನ್ನು ಸಂಪರ್ಕಿಸಿ.