Aalapana Kala Samsthe

Aalapana Kala Samsthe

Aalapana Kala Samsthe is an entity which was established 2 decades back but formally named and regestered in 2008 Feb.

Singer Smt Meera BS is the founder and singer smt Mangala Ravi is the co founder.

17/04/2022

Aalapana students presenting song.. Composed by Upasana Mohan...

ಹಕ್ಕಿಯ ಹಾಡು | Bird Song | Written, Composed and Sung by Meera B.S 05/02/2022

https://youtu.be/q4WIPaZBZ9Qಒಂದು ದಿನ ಮುಂಜಾನೆ ಸುಮಾರು 6 ಗಂಟೆಗೆ ಹಕ್ಕಿಯೊಂದು ನಮ್ಮ ಮನೆಯ ಅಂಗಳದಲ್ಲಿ ಕೂಗುತ್ತಿತ್ತು ಎರಡು ಮೂರು ದಿನ ನಿರಂತರವಾಗಿ ಅದೇ ಸಮಯಕ್ಕೆ ಬಂದು ಕೂಗುತ್ತಿದ್ದಾಗ ಆ ಧ್ವನಿ ನನಗೆ ಕುತೂಹಲ ತರಿಸಿತ್ತು.
ಮಾರನೆಯ ದಿನ ಆ ಹಕ್ಕಿಯ ಧ್ವನಿಯನ್ನು ಮೊಬೈಲ್ ನಲ್ಲಿ ಧ್ವನಿಮುದ್ರಿಸಿದೆ (ಮೊಬೈಲ್ನಲ್ಲಿ ಮುದ್ರಿಸಿದ ಹಕ್ಕಿಯ ಮೂಲ ದನಿಯು ಈ ಗೀತೆಯಲ್ಲಿದೆ ). ಆ ಧ್ವನಿಯಲ್ಲಿ ಹೊಮ್ಮಿದ್ದ ಲಯ ಕೇಳಿ ಅದೇ ಲಯಕ್ಕೆ ಒಂದು ಗೀತೆ ಬರೆದು ಸಂಯೋಜಿಸಿ ಕ್ರಾಸ್ಫೇಡ್ ಸ್ಟುಡಿಯೋಸ್ ನಲ್ಲಿ ಧ್ವನಿಮುದ್ರಿಸಿ ನಾನೇ ಹಾಡಿ ಈಗ ನೀಮಗೆಲ್ಲರಿಗೂ ಕೇಳಿಸುವ ಸಲುವಾಗಿ ಇಂದು ಈ ಗೀತೆಯನ್ನು ಲೋಕಾರ್ಪಣೆ ಮಾಡುತ್ತಿದ್ದೇನೆ.ಈ ಗೀತೆಗೆ ವಾದ್ಯಸಂಯೋಜನೆ ಮತ್ತು ವೀಡಿಯೋ ಎಡಿಟಿಂಗ್ ಮಾಡಿದ ಶ್ರೀ ರಾಜೀವ್ ಜೋಯಿಸ್ ( ಕ್ರಾಸ್ ಫೇಡ್ ಸ್ಟುಡಿಯೋಸ್) ಅವರಿಗೆ ಧನ್ಯವಾದಗಳು.ಈ ಗೀತೆಗೆ ವೀಡಿಯೋ ಚಿತ್ರೀಕರಣ ಮಾಡಿದವರು ಪ್ರಕೃತಿ ಮತ್ತು ಪ್ರಣವ್ ಅವರುಗಳಿಗೂ ಧನ್ಯವಾದಗಳು

ಈ ಹಾಡಿನ ವಿಡಿಯೋ ಮಾಡುವಾಗ ಈ ಹಾಡನ್ನು ಅಲ್ಲಿ ಜೋರಾಗಿ ಹಾಕಿದ್ದೆ..
ಅದನ್ನು ಕೇಳಿ ಮೂರ್ನಾಕು ದರ್ಜಿ ಹಕ್ಕಿಗಳು ಬಂದು ಕೂಗಲಾರಂಬಿಸಿದವು.ಅದೊಂದು ಅದ್ಭುತ ಅನುಭವ..
ಈ ಹಾಡು ಬರೆಯಬೇಕಾದಾಗ ಕೂಡ ಇದು ಯಾವ ಹಕ್ಕಿ ಎಂದು ತಿಳಿದಿರಲಿಲ್ಲ ನನ್ನ ತಮ್ಮ ದತ್ತ ಹೇಳಿದಾಗ ತಿಳಿಯಿತು ಇದು ದರ್ಜಿ ಹಕ್ಕಿ (ಟೇಲರ್ ಬರ್ಡ್) ಎಂದು .
ನಮ್ಮ ಮನೆಯಂಗಳಕ್ಕೆ ಬಂದ ಈ ಅತಿಥಿಯ ಜೊತೆ ಹಾಡಿದ್ದೇನೆ....
ನಿಮ್ಮ ಅನಿಸಿಕೆ ಮತ್ತು ಪ್ರೋತ್ಸಾಹದ ನಿರೀಕ್ಷೆಯಲ್ಲಿ..

ಹಕ್ಕಿಯ ಹಾಡು | Bird Song | Written, Composed and Sung by Meera B.S ನಮ್ಮ ಮನೆಯ ಅಂಗಳದಲ್ಲಿ ಆಗಮಿಸಿದ ದರ್ಜಿ ಹಕ್ಕಿಯ ಹಾಡುರಚನೆ | ಸಂಗೀತ | ಗಾಯನ : ಮೀರಾ ಬಿ.ಎಸ್ಧ್ವನಿಮುದ್ರಣ: ಕ್ರಾಸ್ ಫೇಡ್ ಸ್ಟುಡಿಯೋಸ್Bir...

18/01/2022

4 years back Golden memory
Aalapana kala Samsthe 10th Anniversary
https://m.facebook.com/story.php?story_fbid=2235350133285522&id=100004316708167

ಮಸಿಯಮ್ಮತಾಯಿಯ ಆರಾಧನೆ song written and composed by Meera B.S sung by Mangala Ravi and Meera B.S 16/12/2021

https://youtu.be/PLsOPO6AZeQ listen to the song written and composed by Meera B.S and sung by Meera B.S and Mangala Ravi.

ಮಸಿಯಮ್ಮತಾಯಿಯ ಆರಾಧನೆ song written and composed by Meera B.S sung by Mangala Ravi and Meera B.S Masiyamma thayi Temple situated in Doddanaravangala Tumkur District.This song is about Masiyamma thayi (Mahishasura mardini )written and composed by Meera ...

09/10/2021

Namaste everyone pls like and follow our new FB page Aalapana Kala Samsthe.
Watch this space for our upcoming music projects and updates.
Thank you🙏

Website