Bjp Mangalore

Bjp Mangalore

Contact information, map and directions, contact form, opening hours, services, ratings, photos, videos and announcements from Bjp Mangalore, Political Party, .

22/04/2018
29/10/2017

ಸಜ್ಜನರು ವಿನಯದಲಿ ಮೇಲು
ದುರ್ಜನರು ಅಹಂಕಾರದಲಿ ಮೇಲು

ವಿನಯವೇ ವ್ಯಕ್ತಿಗೆ ಭೂಷಣ

ಮಾನವತಾವಾದಿ ಬಾಗುವನು
ಉಳಿದವರು ಬೀಗುವರು

30/09/2017

Photos from Bjp Mangalore's post

26/03/2017

Timeline Photos

23/11/2016

Untitled Album

24/08/2016

Bjp Mangalore's cover photo

15/03/2016

Press on the deteriorating law and order situation in Kerala by Shri R.P Rudy & Smt. Smriti Irani

youtube.com Press on the deteriorating law and order situation in Kerala by Shri R.P Rudy & Smt. Smriti Irani, 15.03.2016 • Google Plus - https://plus.google.com/+bjp • ...

15/02/2016

ಮತದಾನವು ಕೂಡ ದೇಶಸೆವೆಯೆ.109ರಲ್ಲು ಮತಗಟ್ಟೆಗೆ ಬಂದು ಮತಚಲಾಯಿಸಿದ ನಡೆದಾಡುವ ದೇವರು

16/12/2015

ಸ್ಥಳೀಯ ಸರ್ಕಾರದ ಪ್ರೀತಿಯ ಬಂಧುಗಳೇ...

ನಾನು ಮೊದಲ ಭಾರಿಗೆ ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವ ಧನ, ಮಸತಿ ಯೋಜನೆ ಸಮಸ್ಯೆ, ಗ್ರಾಮ ಪಂಚಾಯತ್ ಗಳಲ್ಲಿನ ಮೂಲಸೌಕರ್ಯ ಕೊರತೆ, ವಿದ್ಯುತ್ ಬಿಲ್ಲು, ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯ,9&11, ಸೇರಿದಂತೆ ಇನ್ನೂ ಅನೇಕ ವಿಚಾರಗಳು ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿನ ದಿನನಿತ್ಯದ ಆಡಳಿತಾತ್ಮಕ ಸಮಸ್ಯೆಗಳ ಕುರಿತು ಸದನದ ಒಳಗೆ ಹಾಗೂ ಹೊರಗೆ ಅವಿರತವಾಗಿ ದುಡಿದಿದ್ದೇನೆ.

ಆತ್ಮೀಯರೇ..
ಇದೇ ಬರುವ 27.12.2015 ರಂದು ನಡೆಯುವ ವಿಧಾನ ಪರಿಷತ್ತಿನ ಚುನಾವಣೆಗೆ 'ದಕ್ಷಿಣ ಕನ್ನಡ-ಉಡುಪಿ' ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ನನ್ನ ಹೆಸರು ಮತ್ತು ಭಾವಚಿತ್ರದ ಮುಂದೆ 1 ಎಂದು ಬರೆದು ತಮ್ಮ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬಹುಮತದಿಂದ ಆಯ್ಕೆಮಾಡಬೇಕೇಂದು ಕೋರುತ್ತೇನೆ.
ನಿಮ್ಮವನು...

ಕೋಟ ಶ್ರೀನಿವಾಸ ಪೂಜಾರಿ
ಮೊ:9448327964 .

02/11/2015

BJP Anthyodaya Samavesha held today 02/11/2015at Sangeniketana Mangaluru

02/11/2015

Bjp Mangalore

Website