Day Nulm Raichur

Day Nulm Raichur

Contact information, map and directions, contact form, opening hours, services, ratings, photos, videos and announcements from Day Nulm Raichur, Government Official, .

Photos from Day Nulm Raichur's post 10/10/2023

ಮಾನ್ಯ ಕು॥ ಸಾಹಿತ್ಯMA.IAS(P) ಮೇಡಂ ರವರು ಈ ದಿನ ರಾಯಚೂರ್ ನಗರಸಭೆ DAY NULM ಅಭಿಯಾನದಿಂದ ನಗರದ ಮಹಿಳೆಯರಿಗೆ SHG/ALF ಗುಂಪುಗಳ ಮುಖಾಂತರ ಮಹಿಳಾ ಸಬಲೀಕರಣ(women Empowerment) ಅರ್ಹ ವಿದ್ಯಾಭ್ಯಾಸ ಹೊಂದಿದವರಿಗೆ ಕೌಶಲ್ಯ ತರಬೇತಿಗಳು ಬೀದಿ ಬದಿ ವ್ಯಾಪಾರ ಮಾಡುತ್ತಿರುವವರಿಗೆ PM svanidhi ಸಾಲ ಸೌಲಭ್ಯಗಳು ನಿರುದ್ಯೋಗ ಯುವಕ-ಯುವತಿಯರಿಗೆ ಸ್ವಯಂ-ಉದ್ಯೋಗ ಗುಂಪು ಉದ್ಯಮಗಳ ಕುರಿತು ಸರ್ಕಾರದ ಮಾರ್ಗ ಸೂಚಿ ಕ್ರಿಯಾಯೋಜನೆ ಬಗ್ಗೆ ನಿಗದಿಪಡಿಸಿದ ಗುರಿಗಳನ್ನುಗುಣವಾಗಿ ಸಾಧಿಸಿದ ಪ್ರಗತಿ ಕಡತಗಳ ನಿರ್ವಹಣೆಯ ಸವಿಸ್ತಾರವಾದ ಮಾಹಿತಿಯನ್ನು ಕಚೇರಿಯಲ್ಲಿ ಪಡೆದುಕೊಂಡರು.

ತದನಂತರ ಕ್ಷೇತ್ರ ಭೇಟಿ ನೀಡಿ ನಗರದ ನಿರಾಶ್ರಿತರಿಗೆ ಸಲುವಾಗಿ ಕಳೆದ ನಾಲ್ಕು ವರ್ಷಗಳಿಂದ ಅನುಷ್ಠಾ ನವಾಗುತ್ತಿರುವ ನಿರಾಶ್ರಿತರಿಗೆ ಕೇಂದ್ರಕ್ಕೆ ಭೇಟಿ ನೀಡಿ ನಿರಾಶ್ರಿತರಿಗೆ ಕುಡಿಯುವ ನೀರು ಊಟ ಸ್ವಚ್ಛತಾ ಬಗ್ಗೆ (15) ಜನ ನಿರಾಶ್ರಿತರಿಂದ ಕೇಂದ್ರದ ನಿವಾರಣೆ ಸಾಧಕ-ಭಾದಕಗಳನ್ನು ಚರ್ಚಸಿ ಪ್ರತಿ ತಿಂಗಳ ಆರೋಗ್ಯದ ಬಗ್ಗೆ ವೈದ್ಯಕೀಯ ತಪಾಸಣೆ ಮಾಡಿಸಬೇಕೆಂದು ಮೌಖಿಕವಾಗಿ ತಿಳಿಯಪಡಿಸಿ ನಗರಸಭೆ ನಿರಾಶ್ರಿತರ ಕೇಂದ್ರಕ್ಕೆ ನಿರ್ವಹಣೆ ಬಗ್ಗೆ ಈ ಮೇಲಿನಂತೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

23/08/2023

Today visit SBI Bank station road 1st loan 6 members disbursement update in portal sir Raichur CMC

23/08/2023

Today visit SBI Bank jawahar nagar 2nd loan 3 members and 3rd loan 3 members disbursement update in portal sir Raichur CMC

23/08/2023

SBI bank lingasur Road pm svanidhi new loan 7 members third loan one member processing sir.

23/08/2023

Indian overseas Bank Gandhi chowk pm savanidhi new loan 10 members second loan one member third lawn one member dispursement . third loan to two members processing sir.

23/08/2023

Today visit Indian Bank Basan bhai circle pm Savnidhi first loan 25 members second loan 5 members. Third law one member dispersement in portal clear sir.

Photos from Day Nulm Raichur's post 22/08/2023
21/07/2023

Website