Akshay S Bharadhwaj

Akshay S Bharadhwaj

Artist

15/11/2020
03/10/2020

ಕುಂಜವನದಲಿ
ಚಂದ್ರ ಬೆಳಕಲಿ
ಮಂದನಗೆಯಲಿ
ಯಾರಿಗಾಗಿ ಕಾದಿರುವೆ
ಯದುನಂದನಾ....?

ಇಂದು ಮುಖಿಯರು
ಬಂದೇ ಬರುವರು
ಚೆಂದ ಕೊಳಲಲಿ
ಸ್ವರಪುಂಜ ನುಡಿಸುನೀ
ಚಂದ್ರ ಕೂಡ ಸಂಭ್ರಮಿಪನು

- ಸುಗ್ಗನಹಳ್ಳಿ ಷಡಕ್ಷರಿ

Timeline photos 22/08/2020
Timeline photos 22/08/2020

🙏🙏🙏🙏 ಗೌರಿ ಗಣೇಶ ಹಬ್ಬದ ಶುಭಾಶಯಗಳು 😊

19/08/2020

My Mother's Creations ❤️❤️❤️

Timeline photos 11/08/2020

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

15/07/2020

ನಮಸ್ತೆ ಶ್ರೀ ಗುರುಭ್ಯೋನಮಃ
ಈ lockdown ಸಮಯನಲ್ಲಿ ಮನೆಯಿಂದ ಯಾರು ಹೊರಗಡೆ ಓಡಾಡೋ ಪರಿಸ್ಥಿತಿನಲ್ಲಿ ಇಲ್ಲ. ಹೀಗಿರೋವಾಗ ಮನೆಯಲ್ಲೇ ಇದ್ದು online ಮೂಲಕ ನಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡೋದಕ್ಕೆ, ನಾಟ್ಯಕಲಾ ಕಲ್ಚರಲ್ ಸೆಂಟರ್. ಇವರು ನಡೆಸಿದ ನೃತ್ಯಸ್ಪರ್ಧೆಯಲ್ಲಿ ಭಾಗವಹಿಸೋದಕ್ಕೆ ಅವಕಾಶ ಮಾಡಿಕೊಟ್ಟಂತಹ ಕಲಾವತಿ ಮೇಡಂಗೆ ನನ್ನ ಧನ್ಯವಾದಗಳು. 😊🙏

Website