SunitaGangavathi_Official

SunitaGangavathi_Official

ಸುಗಮ ಸಂಗೀತ ಹಾಗೂ ಜಾನಪದ ಗಾಯಕರು ಮತ್ತು ಸಂ?

Photos from SunitaGangavathi_Official's post 03/12/2022

ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ

*ಪರಮಪೂಜ್ಯ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವಿರಾಟಪುರ ವಿರಾಗಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನೆರವೇರಿತು..
ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಗಿರೀಶ್ ಕಾಸರವಳ್ಳಿ ಹಾಗೂ ಹಿರಿಯ ನಟರಾದ ಸುಚಿದ್ರ ಅವರು ನಿರ್ದೇಶಕರಾದ ಲಿಂಗ ದೇವರು ಮತ್ತಿತರರು ಪಾಲ್ಗೊಂಡಿದ್ದರು.....
ಸಂಗೀತ ಸೇವೆ ಸಲ್ಲಿಸಲಾಯಿತು ಗುರುವೇ ಕೃಪೆಯಾಗು

Photos from Sunita Gangavathi Halemane's post 14/08/2022
01/07/2022
23/06/2022

ಕಣ್ಣರಿಯದಿರೆ ಕರುಳರಿಯದೆ...
ಬಡ ಮಕ್ಕಳಿಗೆ ನೀಡುವ ಶಿಕ್ಷಣವೇ ನಿಜಪೂಜೆ ಎಂದು ಭಾವುಕರಾದ ಗುರುಗಳು ಎಂತವರ ಮನ ಕಲುಕುತ್ತೆ...

ನಿಜ ಗುರುವಿನ ಆಂತರ್ಯದ ಮಾತುಗಳು ಮಕ್ಕಳ ಮೇಲೆ ಇಟ್ಟಂತಹ ಪ್ರೀತಿ ಅಪಾರ ಗುರುವೆ ನಿಮಗೆ ನಮನ..

07/06/2022

ಪೂರ್ಣ ಆಯಸ್ಸು ಪಡೆಯಲು ಭೇಟಿ ನೀಡಿ

ಮಾರ್ಕಂಡೇಯನಿಗೆ ಶಿವ ಪ್ರತ್ಯಕ್ಷನಾಗಿ ಪೂರ್ಣ ಆಯಸ್ಸು ನೀಡಿದ ಸ್ಥಳ...

ಸ್ಥಳ :: ತಿರುಕಡೆಯೂರ್ ತಮಿಳುನಾಡು

04/06/2022

ತೊರೆದು ಜೀವಿಸ ಬಹುದೆ ಹರಿ ನಿನ್ನ ಚರಣಗಳ..
ಎಂದಿನಂತೆ ಹರಸಿ.
ಹೆಚ್ಚಿನ ಹಾಡುಗಳನ್ನು ಕೇಳಲು ಪೇಜ್ ಫಾಲೋ ಮಾಡಿ

ಸ್ಥಳ :: ಗದುಗಿನ ವೀರನಾರಾಯಣ ದೇವಸ್ಥಾನ

19/03/2022

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ

ಶ್ರೀ ಕಲ್ಲಯ್ಯಜ್ಜನವರ ಮುಂದೆ ವಚನ ಗಾಯನ...

19/03/2022

ಅಪ್ಪು ಬ್ರದರ್

29/12/2021

ನನ್ನೆಲ್ಲಾ ಆತ್ಮೀಯ ಬಂಧುಗಳೇ ನಾಳೆ ಸಂಜೆ 4.30 ಜ್ಞಾನ ಸೌದ ಆಡಿಟೋರಿಯಂನಲ್ಲಿ ಯುವ ಸೌರಭ ಕಾರ್ಯಕ್ರಮ ನಡೆಯಲಿದ್ದು

ಅಲ್ಲಿ ನನ್ನ ಜನಪದ ಗೀತೆಗಳ ಕಾರ್ಯಕ್ರಮವಿದ್ದು ಎಲ್ಲರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಈ ಮೂಲಕ ಕೇಳಿಕೊಳ್ಳುತ್ತೇನೆ

ಧನ್ಯವಾದಗಳು :: ಶ್ರೀಮತಿ ಶೈಲಜಾ ಸೋಮಣ್ಣ ಮೇಡಂ ಹಾಗೂ ಶ್ರೀ ಪಾಲನೇತ್ರ ಸರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ..

27/12/2021

1200 ವರ್ಷಗಳ ಹಿಂದಿನ ಚೋಳರು ನಿರ್ಮಾಣಮಾಡಿದ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ

ಸ್ಥಳ ವಿಶ್ವಪ್ರಿಯ ಲೇಔಟ್ ಬೇಗುರ್ ರೋಡ್ ಬೆಂಗಳೂರು

19/10/2021

ಉತ್ತರ ಕರ್ನಾಟಕದ ಜಾನಪದ ಗೀತೆ
ಅವ್ವ ಇಲ್ಲದ ತವರು ಅಂದ್ರ ನೀರಿಲ್ಲದ ಬಾವಿ ಹಾಂಗ ಸ್ವರ ವಿಲ್ಲದ ದನಿಯಾಂಗ....
ಜಾನಪದ ಉಳಿಸೋಣ ಬೆಳೆಸೋಣ

01/10/2021

ಗಾಂಧಿ ಜಯಂತಿಯ ಶುಭಾಶಯಗಳೊಂದಿಗೆ
ಭಜನ್ ನಿಮ್ಮೆಲ್ಲರಿಗಾಗಿ... ವೈಷ್ಣವ ಜನತೋ...
ಗಾಯನ -- ಸುನಿತಾ ಗಂಗಾವತಿ.

Photos from SunitaGangavathi_Official's post 20/09/2021

ಇಂದು ಶ್ರೀ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಹಾಗೂ ಮಾನ್ಯ ಸಚಿವರಾದ ವಿ. ಸೋಮಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಮಹಾತ್ಮರ ಬದುಕು ಬೆಳಕು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಾಯಿತು... ಧನ್ಯವಾದಗಳು ಪಾಲನೇತ್ರ ಸರ್ ಅವರಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕೆ...

16/09/2021

ಜಾನಪದ ಉಳಿಸೋಣ ಬೆಳೆಸೋಣ
ಜಾನಪದ ಗೀತೆ ನಿಮ್ಮೆಲ್ಲರಿಗಾಗಿ ಮುಂಬರುವ ಜೋಕುಮಾರನ ಹುಣ್ಣಿಮೆ ಅಂಗವಾಗಿ

28/08/2021

ಗದುಗಿನ ತೋಂಟದಾರ್ಯ ಮಠದ ಆವರಣದಲ್ಲಿ
ವಚನ ಗಾಯನ
ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ

23/08/2021

ಮಹಾಲಕ್ಷ್ಮಿ ಅಷ್ಟಕಂ
ಸ್ವರ ಲೋಕ ಸಂಗೀತ ಸಂಸ್ಥೆಯ ವಿದ್ಯಾರ್ಥಿ ವೃಂದದಿಂದ....

Mahalakshmi Ashtakam |Sunita Gangavathi | Swara Loka Music & Cultural Academy 20/08/2021

Mahalakshmi Ashtakam |Sunita Gangavathi | Swara Loka Music & Cultural Academy Swara Loka Music & Cultural Academy Presents Mahalakshmi AshtakamSung By Sunita GangavathiNiharika SannerMoksha PenagondaViragini HiremathaHamsika KumarVarsha

05/08/2021

ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ
ಗುರುಗಳ ಸುಪ್ರಭಾತ
ರಚನೆ::: ಶ್ರೀಮತಿ ಶಾಂತಾದೇವಿ ಶಾಬಾದಿ
ನಿರ್ಮಾಣ::: ಶ್ರೀಕಾಂತ್ ಚೌಕಿಮಠ ರವರು
ಗಾಯನ :: ಸುನಿತಾ ಗಂಗಾವತಿ

31/07/2021

ಜಾನಪದ ಉಳಿಸೋಣ ಬೆಳೆಸೋಣ.... ಎಲ್ಲರೂ ಕೈಜೋಡಿಸೋಣ

ಅರ್ಥಗರ್ಭಿತವಾದ ಜಾನಪದ ಗೀತೆ

ಶೇರ್ ಮಾಡಿ ಲೈಕ್ ಮಾಡಿ

ಕೋಳಿ ಕೂಗಿತಕ್ಕ ನಂದನ ವನಕ...

24/07/2021

ಆ ತಾಯಿಯನ್ನು ಧ್ಯಾನಿಸುತ್ತಾ ಒಂದು ಗಾಯನ..

ಲಲಿತ ಸಹಸ್ರನಾಮದಲ್ಲಿ ಬರುವ 130 ನೇ ಸಾಲಿನ

ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಸಮನ್ವಿತಃ..

ಈ ಮೂರು ಶಕ್ತಿಯ ಉಳ್ಳಂತಹ ದೇವಸ್ಥಾನ ಚೆನ್ನೈ ಹತ್ತಿರದ ತಿರುವೆಟ್ಟುರ್ .... Share and support..

23/07/2021

ಗುರು ಪೂರ್ಣಿಮೆ ಪ್ರಯುಕ್ತ....
ಜೀವನದಲ್ಲಿ ಪ್ರತಿಯೊಬ್ಬರಿಗೂ ಇರುವ ಪ್ರಶ್ನೆಗಳು ಉತ್ತರ ಈ ಹಾಡಿನಲ್ಲಿ ಇದೆ ಕೇಳಿ.. ಶೇರ್ ಮಾಡಿ...

15/07/2021

ಜಾನಪದ ಉಳಿಸೋಣ ಬೆಳೆಸೋಣ
ಶೇರ್ ಮಾಡಿ.. ಲೈಕ್ ಮಾಡಿ... ಪೇಜ್ ಫಾಲೋ ಮಾಡಿ
ರಚನೆ -- C.H. ನಾರ್ಣಾಳ ಸರ್ ಗಂಗಾವತಿ
ಸುದರ್ಶನ್ ವೈದ್ಯ ಗುರುಗಳೊಂದಿಗೆ
ಉತ್ತರ ಕರ್ನಾಟಕದ ಜಾನಪದ ಗೀತೆ ನಿಮ್ಮೆಲ್ಲರಿಗಾಗಿ

29/06/2021

ಗದುಗನು ಕೈಲಾಸ ಮಾಡಿದ ಗಾನಯೋಗಿ ಗೆ ನಮಿಪೆವು

ನಮ್ಮೆಲ್ಲರ ಆರಾಧ್ಯ ದೈವ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಶ್ರೀ ಪಂಚಾಕ್ಷರ ಕವಿ ಗವಾಯಿಗಳವರ ಪುಣ್ಯಸ್ಮರಣೆ ... ಅಂಗವಾಗಿ ಸಂಗೀತ ಸೇವೆ ಗುರುಗಳ ಪಾದಾರವಿಂದಗಳಿಗೆ ಅರ್ಪಿತ

25/06/2021

12 ನೇ ಶತಮಾನದಲ್ಲಿಯೆ ಆಧುನಿಕ ಸಂಸತ್ತನ್ನು ಜಗತ್ತಿಗೆ ಪರಿಚಯಿಸಿದ ಜಗಜ್ಯೋತಿ ಶ್ರೀ ಬಸವೇಶ್ವರರ ಪುತ್ಥಳಿಯನ್ನು ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಲು ಅನುಮೋದನೆ ಖುಷಿ ತಂದಿದೆ ... ಧನ್ಯವಾದಗಳನ್ನು ಅರ್ಪಿಸುತ್ತೇನೆ.......

23/06/2021

ಜಾನಪದ ಉಳಿಸೋಣ ಬೆಳೆಸೋಣ.....
ಶೇರ್ ಮಾಡಿ ಸಪೋರ್ಟ್ ಮಾಡಿ...

ಉತ್ತರ ಕರ್ನಾಟಕದ ಅಪ್ಪಟ ಜಾನಪದ ಗೀತೆ...
ಏಳೇಳ ಹೊತ್ತ ಹೊರ ಮರಳಿ ಬಂತ
ಕಸ ಹೊತ್ತ ಹಾಕು ಹೊರಗ....

18/06/2021

ಕಲ್ಲು ಕಟ್ಟಿಗೆ ಮಣ್ಣಿನಲ್ಲಿ
ರಚನೆ -- ಪಂಡಿತ್ ಶ್ರೀ ಪುಟ್ಟರಾಜ ಕವಿ ಗವಾಯಿಗಳವರು
ರಾಗಸಂಯೋಜನೆ -- ಪಂಡಿತ್ ಅಂಬಯ್ಯ ನೂಲ್ವಿ ರವರು..
ಗಾಯನ -- ಸುನಿತಾ ಗಂಗಾವತಿ

06/06/2021

ಅಲ್ಲಮಪ್ರಭುಗಳ ವಚನ

ನಿತ್ಯ ನಿರಂಜನ ತಾನೆಂದರಿಯದೇ
ತತ್ವಮಸಿ ಎಂದು ಹೊರಗನೆ ಬಳಸಿ

Music composition and singing--Sunita Gangavathi Halemane

22/05/2021

ಉತ್ತರ ಕರ್ನಾಟಕದ ಜಾನಪದ ಗೀತೆ
ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

08/05/2021

ವಿಶ್ವ ತಾಯಂದಿರ ದಿನಾಚರಣೆಯ ಅಂಗವಾಗಿ
ಭಾವಗೀತೆ ನಿಮ್ಮೆಲ್ಲರಿಗಾಗಿ....

06/05/2021

ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದೊಡೆ ನಿಲಲುಬಾರದೋ

ರಚನೆ-- ಬಸವಣ್ಣನವರು

05/05/2021

ಮಂಕುತಿಮ್ಮನ ಕಗ್ಗ

27/04/2021
25/04/2021

ಎಲ್ಲರಿಗೂ ನಮಸ್ಕಾರ
ತತ್ವಪದ ನಿಮ್ಮೆಲ್ಲರಿಗಾಗಿ

Videos (show all)

1200 ವರ್ಷಗಳ ಹಿಂದಿನ  ಚೋಳರು ನಿರ್ಮಾಣಮಾಡಿದ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನಸ್ಥಳ ವಿಶ್ವಪ್ರಿಯ ಲೇಔಟ್ ಬೇಗುರ್ ರೋಡ್ ಬೆಂಗಳೂರು
ಜಾನಪದ ಉಳಿಸೋಣ ಬೆಳೆಸೋಣ ಜಾನಪದ ಗೀತೆ ನಿಮ್ಮೆಲ್ಲರಿಗಾಗಿ ಮುಂಬರುವ ಜೋಕುಮಾರನ ಹುಣ್ಣಿಮೆ ಅಂಗವಾಗಿ
ಮಹಾಲಕ್ಷ್ಮಿ ಅಷ್ಟಕಂ ಸ್ವರ ಲೋಕ ಸಂಗೀತ ಸಂಸ್ಥೆಯ ವಿದ್ಯಾರ್ಥಿ ವೃಂದದಿಂದ....
ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರಗುರುಗಳ ಸುಪ್ರಭಾತರಚನೆ::: ಶ್ರೀಮತಿ ಶಾಂತಾದೇವಿ ಶಾಬಾದಿ ನಿರ್ಮಾಣ::: ಶ್ರೀಕಾಂತ್ ಚೌಕಿಮಠ ರವರುಗಾಯನ :...
ಗದುಗನು ಕೈಲಾಸ ಮಾಡಿದ ಗಾನಯೋಗಿ ಗೆ ನಮಿಪೆವುನಮ್ಮೆಲ್ಲರ ಆರಾಧ್ಯ ದೈವ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಶ್ರೀ ಪಂಚಾಕ್ಷರ ಕವಿ ಗವಾಯಿಗಳವರ ...
12 ನೇ ಶತಮಾನದಲ್ಲಿಯೆ ಆಧುನಿಕ ಸಂಸತ್ತನ್ನು ಜಗತ್ತಿಗೆ ಪರಿಚಯಿಸಿದ ಜಗಜ್ಯೋತಿ ಶ್ರೀ ಬಸವೇಶ್ವರರ ಪುತ್ಥಳಿಯನ್ನು ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪ...
ಎಲ್ಲರಿಗೂ ನಮಸ್ಕಾರತತ್ವಪದ ನಿಮ್ಮೆಲ್ಲರಿಗಾಗಿ

Website