ಹೊಸಹಳ್ಳಿ ವಾರ್ಡ್ 124 ಕೆ ಆರ್ ಎಸ್ ಪಕ್ಷ - Hosahalli Ward KRS Party
ಸ್ವಚ್ಚ, ಸಮೃದ್ಧ, ಸುಂದರ, ಸದೃಢ ಬೆಂಗಳೂರಿಗಾಗಿ
For Clean, Prosperous, Beautiful, Strong Bengaluru
ಹೊಸಹಳ್ಳಿ ಮುಖ್ಯರಸ್ತೆಯಿಂದ ವಿಜಯನಗರ ಪೈಪ್ ಲೈನ್ ಸಂಪರ್ಕ ಬರುವ ರಾಜ್ ಕಾಲುವೆ ಬ್ರಿಡ್ಜ್ ರಸ್ತೆಯಲ್ಲಿ ಅಕ್ರಮವಾಗಿ ಲಗೇಜ್ ವಾಹನ ಬಿಬಿಎಂಪಿ ಲಾರಿಗಳು ಟ್ಯಾಕ್ಟರ್ ಗಳು ರಸ್ತೆಯಲ್ಲಿ ನಿಲ್ಲಿಸುತ್ತಿದ್ದರು ಪಾದ ಚಾರಿಗಳಿಗೆ ವಾಹನ ಸವಾಲರಿಗೆ ಅಪಘಾತ ಮತ್ತುತೊಂದರೆ ಆಗುತ್ತಿತ್ತು ಸುತ್ತಮುತ್ತಲ ವಾಸಿಸುವ ಜನರಿಗೆ ಬ್ರಿಡ್ಜ್ ಮೇಲೆ ಮೂತ್ರ ವಿಸರ್ಜನೆ ಕಸ ಸಾರ್ವಜನಿಕರು ತಂದು ಹಾಕುತ್ತಿದ್ದರು ಇದರಿಂದ ಸುತ್ತಮುತ್ತಲ ಮನೆಯವರಿಗೆ ದುರ್ವಾಸನೆ ಬರುತ್ತಿತ್ತು ವಾಹನ ಸವಾರರಿಗೂ ದುರ್ವಾಸನೆ ಬರುತ್ತಿತ್ತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮಾಗಡಿ ರೋಡ್ ಟ್ರಾಫಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಮಾಗಡಿ ರೋಡ್ ಟ್ರಾಫಿಕ್ ಇನ್ಸ್ಪೆಕ್ಟರ್ ಅವರು ದೂರಿಗೆ ಸ್ಪಂದಿಸಿ ಎಲ್ಲಾ ವಾಹನಗಳನ್ನು ತೆರವುಗೊಳಿಸಿದ್ದಾರೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಅವರಿಗೆ ಧನ್ಯವಾದಗಳು ಎಂ ಕೃಷ್ಣ ವಿಜಯನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷರು ಹೊಸಹಳ್ಳಿ ವಾರ್ಡ್ ಬಿಬಿಎಂಪಿ ಸಂಭಾವ್ಯ ಅಭ್ಯರ್ಥಿ
ಜನಸಾಮಾನ್ಯರು ಗಮನಿಸಬೇಕಾದಂತಹ ಬಹುಮುಖ್ಯವಾದ ವಿಚಾರ
BWSSB ಮೋರಿ ಕಾಮಗಾರಿ ಹಗರಣ...
ಎರಡು ತಿಂಗಳಿಂದ ನಿರ್ಲಕ್ಷದಿಂದ ಬೇಕಾಬಿಟ್ಟಿ ಕಾಮಗಾರಿ ಮಾಡುತ್ತಿರುವ ಬಿ ಡಬ್ಲ್ಯೂ ಎಸ್ ಎಸ್ ಬಿ..
ಮಾಹಿತಿ ಫಲಕ ಇಲ್ಲ, ಟೆಂಡರ್ ಅನುಮತಿ ಪತ್ರ ಇಲ್ಲ.
ಬನ್ನಿ,ಈ ಭ್ರಷ್ಟ, ಅದಕ್ಷ, ಅಪಾರದರ್ಶಕ ವ್ಯವಸ್ಥೆಯನ್ನು ಜೊತೆ ಸೇರಿ ಸರಿಪಡಿಸೋಣ.
ಕೆ.ಆರ್.ಎಸ್. ಪಕ್ಷ ಸೇರಲು ಕೆಳಗಿನ ಲಿಂಕ್ ಬಳಸಿ ಅಥವಾ 7204974572 ಗೆ ಮಿಸ್ಡ ಕಾಲ್ ಕೊಡಿ.
https://krsparty.org/Main/join_us
ದೇಣಿಗೆ ನೀಡಲು
https://krsparty.org/Main/donate
UPI ID: karnatakarashtrasamithi@sbi
State Bank of India
Karnataka Rashtra Samithi
A/c 38660183693
SBIN0040197
ಲಂಚಮುಕ್ತ ಬೆಂಗಳೂರು ಕಸಮುಕ್ತ ಬೆಂಗಳೂರು ವಿಶ್ವ ದರ್ಜೆ ನಗರಗಳನ್ನಾಗಿ ಮಾಡುತ್ತೇವೆ ಬೆಂಗಳೂರನ್ನು
ವಿಜಯನಗರ ಪೈಪ್ ಲೈನ್ Bwssb ಸರ್ವಿಸ್ ಸ್ಟೇಷನ್ ಹತ್ತಿರ ಇರುವ ಸರ್ಕಲ್ ನಲ್ಲಿ ಸರ್ಕಲ್ ನಲ್ಲಿ ದೊಡ್ಡದಾದ ಬೀದಿ ದೀಪ ಬರುತ್ತಿರುವುದಿಲ್ಲ ಬಿಬಿಎಂಪಿ ಆಪ್ ನಲ್ಲಿ ದೂರು ದಾಖಲು ಮಾಡಿರುತ್ತೇವೆ ಒಂದು ತಿಂಗಳಿಂದ ನಾವು ಅಧಿಕಾರಿಗಳಿಗೆ ಹೇಳಿ ಸಾಕಾಗಿ ಎರಡು ಮೂರು ದಿನದ ಹಿಂದೆ ಸರ್ಕಲ್ ನಲ್ಲಿರುವ ಬೀದಿ ದೀಪ ಉರಿಯುತ್ತಿರುವ ಬಗ್ಗೆ ಈ ದಿನ ಮಾಹಿತಿ ನೀಡಿರುತ್ತಾರೆ ಮತ್ತು ಸ್ವಿಚ್ ಬೋರ್ಡ್ ಹೋಗಿರುತ್ತದೆ ಇಲ್ಲಿ ಪಕ್ಕದಲ್ಲಿ ಸರ್ಕಾರಿ ಹಾಸ್ಟೆಲಿದೆ ಇದೇ ಭಾಗದಲ್ಲಿ ಮಕ್ಕಳು ಓಡಾಡುತ್ತಿರುತ್ತಾರೆ ಬಿಬಿಎಂಪಿ ಅವರು ಆದಷ್ಟು ಬೇಗ ಎಚ್ಚೆತ್ತುಕೊಂಡು ಸ್ವಿಚ್ ಬೋರ್ಡ್ ಅನ್ನು ಸರಿಪಡಿಸಬೇಕು
ಚೆಲುವಪ್ಪ ಗಾರ್ಡನ್ ಈ ದಿನ ಬೆಸ್ಕಾಂ ಹೊಸ ಟ್ರಾನ್ಸ್ಫರ್ ಅಳವಡಿಸಲು ಬಂದು ಸಂಚಾರಿ ಪೊಲೀಸ್ ಠಾಣೆಯಿಂದ ಯಾವುದೇ ತರ ಅನುಮತಿ ಪಡೆಯದೆ ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆಯದೆ ಸಾರ್ವಜನಿಕರಿಗೆ ಸಾರ್ವಜನಿಕರ ವಾಹನಗಳಿಗೆ ತೊಂದರೆ ಕೊಟ್ಟಿದ್ದು ಟೋಟಲ್ ಗ್ಯಾಸ್ ಬಂದ್ ಟೆಲಿಕಾಂ ಬಡಾವಣೆಯಿಂದ ಮಾದೇಶ್ವರ ಟೆಂಪಲ್ ಆರ್ಚ್ ವರೆಗೂ ಬೇರೆ ಏರಿಯಾದ ವಾಹನಗಳು ಬಂದು ವಾಪಸ್ ಹೋದವು ಕಡಪ ಸ್ವಾಮಿ ಮಠದಿಂದ ಮಾದೇಶ್ ಚೆಲುವಪ್ಪ ಗಾರ್ಡನ್ ಮಾದೇಶ್ವರ ಟೆಂಪಲ್, ಅರ್ಚ್ ವರೆಗೂ ಬಂದು ಬೇರೆ ಏರಿಯಾದ ವಾಹನಗಳು ವಾಪಸ್ ಹೋದವು ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ದಿನ ಸಾರ್ವಜನಿಕರು ತೊಂದರೆಯನ್ನು ಅನುಭವಿಸಿದರು ಬೆಸ್ಕಾಂ ಅಧಿಕಾರಿ AEE ಶೇಷಾಚಲಪತಿ ಇವರ ವಿರುದ್ಧ ಬೆಸ್ಕಾಂ ಆಯುಕ್ತರು ಕಾನೂನು ಕ್ರಮ ಜರುಗಿಸಬೇಕು