Vegetarian recipes by Uma

Vegetarian recipes by Uma

Contact information, map and directions, contact form, opening hours, services, ratings, photos, videos and announcements from Vegetarian recipes by Uma, Kitchen/Cooking, .

23/06/2024

#ಮಾವಿನಹಣ್ಣಿನ_ಶೀಕರಣೆ
ನನ್ನ ಚಾನಲ್ ನಲ್ಲಿ

14/05/2024

ನನ್ನ ಚಾನಲ್ ನಲ್ಲಿ ವೀಕ್ಷಿಸಿ ಮಾವಿನಹಣ್ಣಿನ ಮಿಲ್ಕ್ ಶೇಕ್
Mango Milkshake

07/04/2024

#ಬಾಲ್ಯದ #ಸವಿನೆನಪುಗಳು #ಹುಣಸೆಹಣ್ಣಿನ #ಚಿಗಳಿ ಬಾಯಲ್ಲಿ ನೀರೂರಿಸುವ ಚಿಗಳಿ ನಿಮಗಾಗಿ ಶೇರ್ ಮಾಡಿದಿನಿ.

02/04/2024

ಈ ಬಿರು ಬಿಸಿಲಿಗೆ ಮನಕೆ ಹಿತ,ದೇಹಕ್ಕೆ ತಂಪು ನೀಡುವ ನಮ್ಮ ಉತ್ತರ ಕರ್ನಾಟಕ ಸ್ಪೆಷಲ್ #ಸಂಕ್ಟಿ

04/03/2024

#ಆರೋಗ್ಯಕರವಾದ #ಕರಬೂಜ #ಹಣ್ಣಿನ #ಮಿಲ್ಕ್‌ಶೇಕ್

02/03/2024

ಸಿಂಪಲ್ಲಾಗಿ ಆರೋಗ್ಯಕರವಾದ ದ್ರಾಕ್ಷಿ ಹಣ್ಣಿನ ಜ್ಯೂಸ್ ತಂದಿದಿನಿ.... ನನ್ನ ಪೇಜು ಫಾಲೋ ಮಾಡಿ ಪ್ರೋತ್ಸಾಹ ಕೊಡಿ..

18/02/2023

🛐🕉️🙏🕉️🛐🛐🕉️🙏🕉️🛐
ಎಲ್ರೂಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಷಯಗಳು.ಓಂ ನಮಃ ಶಿವಾಯ

15/01/2023

ನಿಮ್ಮೆಲ್ರೂಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು
🎊💐🎉🎋🍠🥜🫘🌾🌰
ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೋಣ

05/01/2023

ಗೋಬಿ ಮಂಚೂರಿ ಯಾರಿಗೆ ಬೇಕು?
ಯಾರಿಗೆಲ್ಲ ಇಷ್ಟ ಹೇಳಿ?
ರೆಸೀಪಿಗಾಗಿ ವೇಟ್ ಮಾಡಿ.

29/12/2022

ಒಂದೇ ರೀತಿಯ ಸಾರು ತಿಂದು ಬೇಜಾರ್ ಆಗಿದ್ಯ? ಹಂಗಾದ್ರೆ ಫಟಾಫಟ್ ಐದೇ ನಿಮಿಷಗಳಲ್ಲಿ ಮಾಡೊ ಸಾರಿನ ರೆಸೀಪಿ ನಿಮಗಾಗಿ

Photos from Vegetarian recipes by Uma's post 29/12/2022

Coming Soon

16/12/2022

ಮೊಳಕೆ ಬರಿಸಿದ ಮಡಿಕೆ ಕಾಳಿನ ಪಲ್ಯ
ನನ್ನ‌ಚಾನಲ್ ನಲ್ಲಿ https://youtu.be/nmU5ulFmw1k

Videos (show all)

#ಮಾವಿನಹಣ್ಣಿನ_ಶೀಕರಣೆ ನನ್ನ ಚಾನಲ್ ನಲ್ಲಿ#Uttarakarnataka #Aduge #Vegetarian_recipe_by_Uma
#Uttarakarnataka #Aduge #Vegetarian_recipe_by_Umaನನ್ನ ಚಾನಲ್ ನಲ್ಲಿ ವೀಕ್ಷಿಸಿ ಮಾವಿನಹಣ್ಣಿನ ಮಿಲ್ಕ್ ಶೇಕ್Mango Milkshake
#ಬಾಲ್ಯದ #ಸವಿನೆನಪುಗಳು #ಹುಣಸೆಹಣ್ಣಿನ #ಚಿಗಳಿ ಬಾಯಲ್ಲಿ ನೀರೂರಿಸುವ ಚಿಗಳಿ ನಿಮಗಾಗಿ ಶೇರ್ ಮಾಡಿದಿನಿ.
ಈ ಬಿರು ಬಿಸಿಲಿಗೆ ಮನಕೆ ಹಿತ,ದೇಹಕ್ಕೆ ತಂಪು ನೀಡುವ ನಮ್ಮ ಉತ್ತರ ಕರ್ನಾಟಕ ಸ್ಪೆಷಲ್ #ಸಂಕ್ಟಿ
#ಆರೋಗ್ಯಕರವಾದ #ಕರಬೂಜ #ಹಣ್ಣಿನ #ಮಿಲ್ಕ್‌ಶೇಕ್
ಸಿಂಪಲ್ಲಾಗಿ ಆರೋಗ್ಯಕರವಾದ ದ್ರಾಕ್ಷಿ ಹಣ್ಣಿನ ಜ್ಯೂಸ್ ತಂದಿದಿನಿ.... ನನ್ನ ಪೇಜು ಫಾಲೋ ಮಾಡಿ ಪ್ರೋತ್ಸಾಹ ಕೊಡಿ..
ಒಂದೇ ರೀತಿಯ ಸಾರು ತಿಂದು ಬೇಜಾರ್ ಆಗಿದ್ಯ? ಹಂಗಾದ್ರೆ ಫಟಾಫಟ್ ಐದೇ ನಿಮಿಷಗಳಲ್ಲಿ ಮಾಡೊ ಸಾರಿನ ರೆಸೀಪಿ ನಿಮಗಾಗಿ
ಮೊಳಕೆ ಬರಿಸಿದ ಮಡಿಕೆ ಕಾಳಿನ ಪಲ್ಯನನ್ನ‌ಚಾನಲ್ ನಲ್ಲಿ https://youtu.be/nmU5ulFmw1k

Website