Fantasy grand/ Small league teams

Fantasy grand/ Small league teams

Contact information, map and directions, contact form, opening hours, services, ratings, photos, videos and announcements from Fantasy grand/ Small league teams, Sports League, .

14/04/2022

Try this team for dream 11 grand league

11/04/2022

ಗುಜರಾತ್ ಮತ್ತು ಸನ್ ರೈಜರ್ಸ್ ನಡುವಿನ ಇಂದಿನ ಪಂದ್ಯ ಡಿವೈ ಪಾಟೀಲ್ ಸ್ಟೇಡಿಯಂ ಮುಂಬೈ ನಲ್ಲಿ ನಡೆಯುತ್ತಿದೆ!!
ಇಲ್ಲಿನ ಪಿಚ್ ಬಹಳ ಹಾರ್ಡ್ ಇರೋದ್ರಿಂದ ಬೌಲರ್ಗಳು ಪಿಚ್ ನ ಅನುಕೂಲ ಪಡೆಯಲಿದ್ದಾರೆ!! ವಿಶೇಷವಾಗಿ ಉಮ್ರಾನ್ ಮಲಿಕ್ ರಂಥಹ ಬೌಲರ್ಸ್ ಎಸೆದ ಚಂಡುಗಳು ಪಿಚ್ಚಿಂದ ಸ್ಕಿಡ್ ಆಗುವ ಸಾಧ್ಯತೆ ಅಧಿಕವಾಗಿರುತ್ತದೆ ಮತ್ತೂ ಬೌಲ್ ಪಿಚ್ ಆದ ನಂತರ ಬಹಳ ವೇಗವಾಗಿ ಬ್ಯಾಟ್ ಗೆ ಬರುತ್ತದೆ!

ಇವತ್ತಿನ ಡ್ರೀಮ್ 11 grand league team ಇಲ್ಲಿ ಪೋಸ್ಟ್ ಮಾಡಿದ್ದೇನೆ

08/04/2022

ಇವತ್ತಿನ ಪಂಜಾಬ್ ಹಾಗೂ ಗುಜರಾತ್ ಟೀಮ್ಗಳ ನಡುವಿನ ಪಂದ್ಯಗಳಲ್ಲಿ, ಡ್ರೀಮ್ 11 ಗೆಲ್ಲಬೇಕಾದರೆ ಕೆಲವೊಬ್ಬ ಆಟಗಾರರನ್ನು ನಿಮ್ಮ ಟೀಮಿನಿಂದ ಹೊರಗಿಡಬೇಕು!!
J.sharma, S.khan , A.manohar , D.miller. V.Arun
ಈ ಆಟಗಾರರಿಗೆ ಅವಕಾಶಗಳು ಕಡಿಮೆ ಸಿಗುವುದರಿಂದ ಈ ಆಟಗಾರರು ನಿಮಗೆ ಪಾಯಿಂಟ್ಸ್ ಕೊಡುವಲ್ಲಿ ವಿಫಲರಾಗುವ ಸಾಧ್ಯತೆ ಇದೆ!! S.khan ಗೆ ನೀವು ಗ್ರ್ಯಾಂಡ್ ಲೀಗಲ್ಲಿ ತೆಗೆದುಕೊಳ್ಳಬಹುದು ಆದರೆ ಸ್ಮಾಲ್ ಲೀಗ್ನಲ್ಲಿ ಹೊರಗಿಡುವುದು ಉತ್ತಮ
ಕೆಳಗಡೆ ಎರಡು ಟೀಮುಗಳನ್ನು ಶೇರ್ ಮಾಡಲಾಗಿದೆ! ಮೊದಲನೇ ಟೀಮನ್ನು ನೀವು ಸ್ಮಾಲ್ ಲೀಗ್ ( ಮೂರು ಅಥವಾ ನಾಲ್ಕು ಕಂಟೆಸ್ಟೆಂಟ್) ಗೆ ಉಪಯೋಗಿಸಬಹುದು ಹಾಗೂ ಎಲಡನೇ ಟೀಮನ್ನು, ಗ್ರ್ಯಾಂಡ್ ಲೀಗ್ ಗೆ ಉಪಯೋಗಿಸಬಹುದು

Website