KRISH Philosophy

KRISH Philosophy

This page is a journey of KRISH PHILOSOPHY . it's an long journey , kindly join with me to this journey with love and support .

10/10/2022

Thank you all ❤️❤️❤️❤️❤️

Raitha - Kannada Short Movie| Krish Rangaswaamy |S.R.V Volumes |Kiran Kumar |Raghuveer 07/06/2022

https://youtu.be/slHTCCmutzM
ಯುವ ರೈತ ಸಮುದಾಯಕ್ಕೆ ಸ್ಫೂರ್ತಿ ದಾಯಕವಾಗಿ ,, ಯುವ ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡಲು ನಿಮ್ಮ ಮುಂದೆ ರೈತ ಕಿರುಚಿತ್ರ ,, ನೋಡಿ ನಮ್ಮ ತಂಡವನ್ನು ಆಶೀರ್ವದಿಸಿ.. ನಿಮ್ಮವ ಕ್ರಿಶ್ ರಂಗಸ್ವಾಮಿ

Raitha - Kannada Short Movie| Krish Rangaswaamy |S.R.V Volumes |Kiran Kumar |Raghuveer Presenting Raitha - Kannada Short Movie, Directed By Krish Rangaswaamy, Music by S.R.V Volumes, Produced By Kiran Kumar ...

Tejaswini Ananth Kumar Talk About "RAITHA" - Kannada Short Movie 06/06/2022

ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ( ಅಧ್ಯಕ್ಷರು , ಅದಮ್ಯ ಚೇತನ ಸಂಸ್ಥೆ ) ಕ್ರಿಶ್ ಫಿಲಾಸಫಿ ಚಾಪ್ಟರ್ - 2
" ರೈತ " ಕಿರುಚಿತ್ರ ವನ್ನು ಇಂದು ಸಂಜೆ6 ಗಂಟೆಗೆ ಬಿಡುಗಡೆ ಮಾಡುತ್ತಿದ್ದಾರೆ ,, ನಿಮ್ಮೆಲ್ಲರ ಪ್ರೀತಿ ,,ಪ್ರೋತ್ಸಾಹ ಸದಾ ನಮ್ಮ ತಂಡದ ಮೇಲಿರಲಿ

https://youtu.be/VSi3SkLtvWA

Tejaswini Ananth Kumar Talk About "RAITHA" - Kannada Short Movie Presenting Raitha - Kannada Short Movie, Directed By Krish Rangaswaamy, Music by S.R.V Volumes, Produced By Kiran Kumar ...

05/06/2022

ಶ್ರೀ ಮತಿ ತೇಜಸ್ವಿನಿ ಅನಂತ್ ಕುಮಾರ್ ರವರು ನಾಳೆ ಬಿಡುಗಡೆ ಮಾಡುತ್ತಿದ್ದಾರೆ ,,ನಿಮ್ಮೆಲ್ಲರ ಪ್ರೀತಿ,, ಪ್ರೋತ್ಸಾಹ ನಮ್ಮ ತಂಡದ ಮೇಲಿರಲಿ,,, ನಿಮ್ಮವ ಕ್ರಿಶ್ ರಂಗಸ್ವಾಮಿ...

25/03/2022

ಸತ್ಯವನ್ನೂ ಸಿಂಹಾಸನದಲ್ಲಿ ಕೂರಿಸದಿದ್ದರು ಪರವಾಗಿಲ್ಲ ,,, ಸುಳ್ಳನ್ನು ಎಂದಿಗೂ ಸಿಂಹಾಸನದಲ್ಲಿ ಕೂರಿಸಿ ಮೆರೆಸಬಾರದು ,,,

Photos from KRISH Philosophy's post 23/02/2022

Good response from audience ,,, thank you all....

Website