Siddhanth poorna global open society
Contact information, map and directions, contact form, opening hours, services, ratings, photos, videos and announcements from Siddhanth poorna global open society, Nonprofit Organization, .
🌾🌿 ಮುಸ್ಸಂಜೆಯಲ್ಲಿ ಏಕೆ ಊಟ ಮಾಡಬಾರದು ? 🌿🌾
ಹಿರಿಯರು ಸಾಮಾನ್ಯವಾಗಿ ಮುಸ್ಸಂಜೆಯಲ್ಲಿ ತಿನ್ನಬಾರದು ಎಂದು ಹೇಳುತ್ತಿದ್ದುದು ನೆನಪಿಗೆ ಬರುತ್ತದೆ. ಇಂದಿಗೂ ಕೂಡ ಎಷ್ಟೋ ಮನೆಗಳಲ್ಲಿ ಹಿರಿಯರು ಯಾವುದೇ ಕಾರಣಕ್ಕೂ ಸಂಧ್ಯಾ ಸಮಯಗಳಲ್ಲಿ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಪ್ರದೋಷ ಕಾಲ ಗಳಲ್ಲಂತೂ ಯಾವುದೇ ಕಾರಣಕ್ಕೂ ತಿನ್ನಬಾರ ದೆಂದು ಪ್ರಾಚೀನಕಾಲ ದಿಂದಲೂ ನಂಬಿ, ಹಾಗೆಯೇ ಅನುಸರಿಸಿಕೊಂಡು ಬಂದಿರುತ್ತಾರೆ. ಸಾಯಂಕಾಲ ದೇವರಿಗೆ ದೀಪವನ್ನು ಹಚ್ಚುವಾಗ ಮತ್ತು ಮಂತ್ರಪಠಣ, ಶ್ಲೋಕಗಳನ್ನು, ಯಾವುದೇ ಭಗವಂತನನ್ನು ಧ್ಯಾನಿಸಿ ಕೀರ್ತನೆ ಮಾಡಬೇಕಾದಂತಹ ಸಮಯವದು.
ದೇವರು ಭಕ್ತನಿಗೆ ಪ್ರಸನ್ನ ನಾಗುವ ಸಮಯ ಎಂದು ಕೂಡ ಹೇಳಬಹುದು. ಮನೆಗೆ ಶುಭವನ್ನುಂಟು ಮಾಡುವ ಮಹಾಲಕ್ಷ್ಮಿ ಮನೆಯಲ್ಲಿ ದೀಪ ಬೆಳಗಿ ಪೂಜಿಸುವ ಸಮಯದಲ್ಲಿ ಅಲ್ಲಿ ಉಪಸ್ಥಿತರಿರುತ್ತಾಳೆ, ಲಕ್ಷ್ಮಿ ಬರುವ ಸಮಯದಲ್ಲಿ, ಅಶುಭ ಕಾರಿಯಾದ ಅಂತಹ ಧರಿದ್ರ ದೇವತೆಯು ಮನೆಯಿಂದ ಹೊರಗೆ ಹೋಗುವ ಸಮಯ ಅದು.
ಆದ್ದರಿಂದ ಆ ಸಮಯದಲ್ಲಿ ಊಟ ಮಾಡಬಾರದು ಎಂದು ಹಿರಿಯರು ಹೇಳುತ್ತಿದ್ದರು ನಿಜ. ಇನ್ನೊಂದು ಕಾರಣ, ಮನೆಯ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಪ್ರಾರ್ಥಿಸಿ ದೈವಾರಾಧನೆಯನ್ನು ಮಾಡುತ್ತಿದ್ದರೆ ಆ ಮನೆ ಶುಭ ಲಕ್ಷಣದಲ್ಲಿ ಇದ್ದು ಆಯುರಾರೋಗ್ಯ ಎಲ್ಲರಿಗೂ ನೆಲೆಸಲಿ ಎಂಬುವ ಉದ್ದೇಶ ಕೂಡ. ಜೊತೆಗೆ ಎಲ್ಲರಿಗೂ ಭಗವದ್ಭಕ್ತಿ ಉಂಟಾಗಿ ದೇವರ ಪೂಜೆಯನ್ನು ಮಾಡುವಂತಹ ಭಕ್ತಿಸಿಗಲಿ ಮತ್ತು ನಮ್ಮ ಮನಸ್ಸಿನಲ್ಲಿ ಇರುವಂತಹ ಋಣಾತ್ಮಕ ಭಾವನೆ ಗಳೆಲ್ಲ ಹೋಗಿ ಧನಾತ್ಮಕ ಶಕ್ತಿಯು ನಮ್ಮ ದೇಹಕ್ಕೂ ಮತ್ತು ನಮ್ಮ ಮನಸ್ಸಿಗೂ ಸಿಗಲಿ ಎಂದೂ ಕೂಡ ಅವರ ಉದ್ದೇಶವಾಗಿತ್ತು. ಎಲ್ಲರೂ ದೇವರ ಧ್ಯಾನದಲ್ಲಿ ಪಾಲ್ಗೊಳ್ಳಲಿ ಎಂಬುವ ಒಂದು ತತ್ವಕೂಡ.
ಪ್ರದೋಷಕಾಲ ಶಿವನಿಗೆ ಪ್ರಿಯವಾದ ಸಮಯ. ಆ ಸಮಯದಲ್ಲಿ ಭೂತಗಣಗಳು ಮತ್ತು ಶಿವನ ಗಣಗಳಪ್ರತಿನಿಧಿಗಳು ಭೂಲೋಕದಲ್ಲಿ ವಿಹರಿಸುತ್ತಾ ಪೂಜೆಮಾಡುವ, ನಡೆಯುತ್ತಿರುವ ಮನೆಯನ್ನು ಸಂದರ್ಶಿಸಿ ಅಲ್ಲಿ ಅವರಿಗೆ ಒಳಿತನ್ನುಂಟುಮಾಡುತ್ತದೆ, ಅಶ್ವಿನೀದೇವತೆಗಳು ಸಂಚರಿಸುವಾಗ ಆ ಸಮಯದಲ್ಲಿ ಒಳ್ಳೆಯದನ್ನೇ ಹಾರೈಸುತ್ತಾರೆ ಮಹಾಲಕ್ಷ್ಮಿ ಕೃಪೆ, ಭಗವಂತನ ಕೃಪೆ ಎಲ್ಲವೂ ಸಂಧ್ಯಾ ಸಮಯದಲ್ಲಿ ಎಲ್ಲರಿಗೂ ಸಿಗಲಿ ಎಂಬುವ ಉದ್ದೇಶವಷ್ಟೇ. ಅಂತಹ ಸಮಯದಲ್ಲಿ ನಾವು ಅದಕ್ಕೆ ವಿರುದ್ಧವಾದವಿಷಯವಾದಂತಹ ಆಹಾರವನ್ನು ತಿನ್ನುವುದು, ನಾವು ಭಗವಂತನನ್ನು ಪರೋಕ್ಷವಾಗಿ ಅವಮಾನಿಸಿ ದಂತಾಗುತ್ತದೆ ಎಂಬುದು ಹಿರಿಯರ ಉದ್ದೇಶ.
ಆಕಾರಣ ದಿಂದಲೇ ಅಲ್ಲದೆ ಆರೋಗ್ಯ ಶಾಸ್ತ್ರವನ್ನು ಅನುಸರಿಸಿ ಕೂಡ ನಾವು ಪ್ರದೋಷಕಾಲದಲ್ಲಿ ಅಂದರೆ ಸೂರ್ಯನು ಅಸ್ತಮಿಸಿದ ನಂತರ ಸ್ವಲ್ಪಕಾಲದ ಸಮಯದ ತನಕ ನಾವು ಯಾವುದೇ ಆಹಾರವನ್ನು ತಿನ್ನುವುದು ಯೋಗ್ಯವಲ್ಲ. ಸಂಧಿಸಮಯದಲ್ಲಿ ಆಹಾರವು ಅಜೀರ್ಣವನ್ನು ಉಂಟುಮಾಡುತ್ತದೆ ಎಂಬುವ ಉದ್ದೇಶವು ಕೂಡ. 7:00 ಗಂಟೆಯ ನಂತರ ತಿನ್ನುವುದು ನಮ್ಮ ದೇಹಕ್ಕೆ ಮತ್ತು ಆ ಸಮಯದಲ್ಲಿನ ವಾತಾವರಣದಲ್ಲಿನ ರಾಸಾಯನಿಕ ಬದಲಾವಣೆಗಳು ಉಂಟಾಗುವುದಕ್ಕೂ ಎರಡನ್ನು ತಾಳೆ ಹಾಕಿ ನೋಡಿದಾಗ ನಾವು ಸಂಧ್ಯಾಕಾಲದಲ್ಲಿ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು. ವಿಜ್ಞಾನವೂ ಕೂಡ ಅದನ್ನೇ ಹೇಳುತ್ತದೆ.
Navagraha seminor
Navagraha seminaor progame
ಇದುವೇ ಪ್ರಕೃತಿ
ನನ್ನ ಆರಾಧ್ಯ ದೇವ
ಸಿದ್ಧಾಂತ ಪೂರ್ಣ.. ನೋಡುವವ ರೆಲ್ಲರಿಗೂ ಮನಃ ಪೂರ್ವಕ ಕೃತಜ್ಞತೆಗಳು
Blood donation and distribution of fruits to Cancer Patients -Kidwai Hospital Bangalore ಕಿದ್ವಾಯಿ ಅಸ್ಪಿಟಲ್
Neither you or your will can rescue bad Karma ( Deed ).God disposes!!
God validates your work daily fit to be noteworthy decides your destiny.🌈
Don't over believe unless your self belief reckons !!
Be happy, help needy- Ultimate Truth of happiness
Happy Siddhant
Devotion happens from Heart.It is heartfelt feeling. Happy Siddhant.
Hello All, Our Pooja " Devotion of Lord " Stay blessed
Donate for a Cause !! We launched Blind welfare Program
Shubham !! Good morning friends
Stay Blessed Sridhara Guruji Varadapura
ವಿಚಿಲೆತನ ಬಂಧುಗಳಿಗೆ ತಿಂಡಿ ವ್ಯವಸ್ಥೆ ಮತ್ತು ಗಣಹೋಮ ಪೂಜಾ ಕಾರ್ಯಕ್ರಮ
Global my friends &relatives to wishes for NAVARATRI DAYS & this days chanting OHM