Yuva Dhwani Creations

Yuva Dhwani Creations

Contact information, map and directions, contact form, opening hours, services, ratings, photos, videos and announcements from Yuva Dhwani Creations, News & Media Website, .

Myths vs Reality : GMOs ಬಗ್ಗೆ ಏನು ತಿಳಿಯಬೇಕು? 01/03/2022

Myths vs Reality : GMOs ಬಗ್ಗೆ ಏನು ತಿಳಿಯಬೇಕು? Myths vs Meality : ತಳಿ ಮಾರ್ಪಡಿಸಲಾದ ಜೀವಿ (ಜೆನೆಟಿಕಲಿ ಮಾಡಿಫೈಡ್‌ ಆರ್ಗ್ಯಾನಿಸಮ್) ಎನ್ನುವುದು ಒಂದು ಪ್ರಾಣಿ, ಸಸ್ಯ ಅಥವಾ ಸೂಕ್ಷ್ಮಜೀವಿಯಾಗ...

Photos from Yuva Dhwani Creations's post 14/01/2021
Kondukoluvira namma buttiya / ಕೊಂಡುಕೊಳ್ಳುವಿರ ನಮ್ಮ ಬುಟ್ಟಿಯ ಪರವ ಜನಾಂಗದ ಯಶೋಗಾಥೆ 03/12/2020

https://youtu.be/9mN8dktSbZ4

ಒಂದು ಕಾಲದಲ್ಲಿ ಸಂಪ್ರದಾಯಿಕ ಕಲೆಯಾದ ಕೋಲಾ ಕಟ್ಟೆಳೆಯನ್ನು ಬದುಕಿನ ಆಧಾರಕ್ಕಾಗಿ ಅವಲಂಬಿಸಿದ್ದ ಇವರು ಬದುಕಿಗೆ ಕೊರೋನ ತಂದ ಹೊಡೆತವಾದರೂ ಏನು?

ಸರ್ಕಾರ ಏಕೆ ಇವರ ಬಗ್ಗೆ ಕಾಳಜಿ ವಹಿಸಲಿಲ್ಲ?

ಈಗ ಬುಟ್ಟಿ ಎಣೆಯುವ ಕಾಯಕವೇ ಜೀವನ ಆಧಾರವಾಗಿದೆಯಾ?

ಇವರ ಈ ಕಾಯಕಕ್ಕೆ ನಮ್ಮದೊಂದು ಸಲಾಂ

ಇದು ಪರವ ಜನಾಂಗದ
ಬದುಕಿನ ಯಶೋಗಾಥೆ *ಕೊಂಡುಕೊಳ್ಳುವಿರ ನಮ್ಮ ಬುಟ್ಟಿಯ* ನಿಮ್ಮ ಯುವಧ್ವನಿಯಲ್ಲಿ ತಪ್ಪದೇ ವೀಕ್ಷಿಸಿ 💐💐🙏🙏

of karnataka, Shrinivas poojary, district collector,

Kondukoluvira namma buttiya / ಕೊಂಡುಕೊಳ್ಳುವಿರ ನಮ್ಮ ಬುಟ್ಟಿಯ ಪರವ ಜನಾಂಗದ ಯಶೋಗಾಥೆ Kondukoluvira namma buttiya Idu parava janagada yasogate / ಕೊಂಡುಕೊಳ್ಳುವಿರ ನಮ್ಮ ಬುಟ್ಟಿಯ ಪರವ ಜನಾಂಗದ ಯಶೋಗಾಥೆ

02/12/2020

ಕೊಂಡುಕೊಳ್ಳುವಿರ ನಮ್ಮ ಬುಟ್ಟಿಯ...
ಇದು ಪರವ ಜನಾಂಗದ ಯಶೋಗಾಥೆ...
of India of karnataka, of karnataka,

30/11/2020

ಗುರುನಾನಕ್ ಜಯಂತಿಯ ಶುಭಾಶಯಗಳು
of India, of karnataka

16/11/2020

ಯುವಧ್ವನಿ ತಂಡದ ಜೊತೆಗೆ ಸ್ಟಾರ್ ದೀಪಾವಳಿ
ನವರಸ ನಾಯಕನ ಜೊತೆಗಿನ ಮಾತುಕತೆಯನ್ನು ತಪ್ಪದೆ ವೀಕ್ಷಿಸಿ ನಿಮ್ಮ ಯುವ ಧ್ವನಿಯಲ್ಲಿ

14/11/2020

ಯುವಧ್ವನಿ ಕಡೆಯಿಂದ ನಾಡಿನ ಸಮಸ್ತ ಜನತೆಗೆ ನರಕ ಚತುರ್ಥಿ ಹಬ್ಬದ ಶುಭಾಶಯಗಳು

11/11/2020

ಯುವಧ್ವನಿ ಕಡೆಯಿಂದ ತುಳುನಾಡಿನ ಮಾಣಿಕ್ಯ ನವಿನ್ ಡಿ ಪಡಿಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

11/11/2020

ಯುವಧ್ವನಿ ಕಡೆಯಿಂದ ಮೈಸೂರು ಸಂಸ್ಥಾನದ ಮಹಾರಾಣಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
krishnadatta chamaraja wadiyar,

01/11/2020

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Shishir Rai,ಅಕ್ಷಯ್ ಕುಮಾರ್ ಪಲ್ಲಮಜಲು,Abhishek Pudu, Madhu Shree

31/10/2020

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಚೇತನ್ ರೈ ಮಾಣಿ ಅವರಿಗೆ ಯುವ ಧ್ವನಿ ಕಡೆಯಿಂದ ಅಭಿನಂದನೆಗಳು
rai Mani Kavitha Kavitha Ganiga Maani Kavitha Ganiga Maani Tulunada Chitra,

21/10/2020

ನವಶಕ್ತಿ ಪುರಾಣ ವೈಭವ
5ನೇ ಅವತಾರ ಸ್ಕಂದಮಾತ
ಅಕ್ಷಯ್ ಕುಮಾರ್ ಪಲ್ಲಮಜಲು Shishir Rai Rakesh Nayak Abhishek Pudu Madhu Shree Sai Nanda

20/10/2020

ನವಶಕ್ತಿ ಪುರಾಣ ವೈಭವ,
4ನೇ ಅವತಾರ ಕೂಷ್ಮಾಂಡಾ
ಅಕ್ಷಯ್ ಕುಮಾರ್ ಪಲ್ಲಮಜಲು, Madhu Shree,Rakesh Nayak, Shishir Rai,

18/10/2020

https://youtu.be/lvcLaZCRwYc
*ರಂಗಿನಲ್ಲಿ ಮೂಡಿದ ನವದುರ್ಗೆಯರು**

ಇಂದಿನ ಎರಡನೇ ರಂಗಿನಲ್ಲಿ ಮೂಡಿದ ದೇವಿ ಬ್ರಹ್ಮಚಾರಿಣೀ. ಅಧ್ಬುತ ಕಲೆಯು ಎರಡನೇ ದಿನದ ದಸರಾ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ರಂಗಿ ರಂಗಿನಲ್ಲಿ ಬ್ರಹ್ಮಚಾರಿಣೀ, ತಪ್ಪದೆ ವೀಕ್ಷಿಸಿ ನಿಮ್ಮ ಯುವ ಧ್ವನಿಯಲ್ಲಿ 🌹🌹

Navarathri Special RANGINALLI MOODIDA NAVADURGEYARU/ರಂಗಿನಲ್ಲಿ ಮೂಡಿದ ನವದುರ್ಗೆಯರು ಮೊದಲ ಅವತಾರ ಶೈಲಪುತ್ರೀ 17/10/2020

https://youtu.be/0ZYFsat29_s
*ರಂಗಿನಲ್ಲಿ ಮೂಡಿದ ನವದುರ್ಗೆಯರು**

ಇಂದಿನ ಮೊದಲ ರಂಗಿನಲ್ಲಿ ಮೂಡಿದ ದೇವಿ ಶೈಲಪುತ್ರೀ. ಅಧ್ಬುತ ಕಲೆಯು ಮೊದಲ ದಿನದ ದಸರಾ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ರಂಗಿ ರಂಗಿನಲ್ಲಿ ಶೈಲಪುತ್ರೀ, ತಪ್ಪದೆ ವೀಕ್ಷಿಸಿ ನಿಮ್ಮ ಯುವ ಧ್ವನಿಯಲ್ಲಿ 🌹🌹

Navarathri Special RANGINALLI MOODIDA NAVADURGEYARU/ರಂಗಿನಲ್ಲಿ ಮೂಡಿದ ನವದುರ್ಗೆಯರು ಮೊದಲ ಅವತಾರ ಶೈಲಪುತ್ರೀ Navarathri Special RANGINALLI MOODIDA NAVADURGEYARU/ರಂಗಿನಲ್ಲಿ ಮೂಡಿದ ನವದುರ್ಗೆಯರು ಮೊದಲ ಅವತಾರ ಶೈಲಪುತ್ರೀ

Photos from Yuva Dhwani Creations's post 16/10/2020

ತುಂಬಾ ಬಡತನದ ಬೇಗೆಯಿಂದ ಬಳಲುತ್ತಿರುವ ಕುಟುಂಬಗಳು ಕಾರ್ಕಳ ತಾಲೂಕಿನ ಕಡ್ತಲದ ಚೆನ್ನಿಬೆಟ್ಟು ಸಮೀಪದಲ್ಲಿವೆ .ಲಾಕ್ಡೌನ್ ತುಂಬಾ ನೋವು ತಂದುಕೊಟ್ಟಿದೆ .ಈ ವಿಷಯವನ್ನು ನಾನು ಇಲ್ಲಿ ಉಲ್ಲೆಖಿಸಲೆಬೇಕು .
ಕೋಲ ಕಟ್ಟಳೆಗಳು ಹೀಗೆ ಸಾಂಪ್ರದಾಯಿಕ ಶೈಲಿಯ ತುಳುನಾಡಿನ ಕಲೆಯನ್ನು ಉಳಿಸಿಕೊಂಡು ಕಲಿಸಿಕೊಂಡು ಬರುವ ಜನರು ಅವರು . ಕೋಲ ಕಟ್ಟುವಲ್ಲಿ ತುಳುನಾಡಿನಲ್ಲಿ ತುಂಬಾ ಹೆಸರನ್ನು ಪಡೆದ ವ್ಯಕ್ತಿ ತುಂಬಾ ಸರಳ ವ್ಯಕ್ತಿತ್ವ ಅವರದ್ದು. ಈಗ ಕೋಲಗಳು ಇಲ್ಲ ಲಾಕ್ಡೌನ್ ಇಡಿ ಜೀವನದ ಅನ್ನವನ್ನೆ ಕಿತ್ತುಕೊಂಡಂತಿದೆ .ಆದರೆ ಅವರು ಸುಮ್ಮನೆ ಕುಳಿತ ವ್ಯಕ್ತಿ ಅಂತು ಅಲ್ಲವೆ ಅಲ್ಲ ,ಆದರೂ ತಮ್ಮ ಕುಲಕಸುಬು ಏಡಿ ಹಿಡಿಯುವ ಗೂರಿಗಳು, ಕೋಳಿ ಸಾಕುವ ಗೂಡುಗಳು ಗೊಬ್ಬರದ ಬುಟ್ಟಿ ಗಳು ,ಗೂಡುದೀಪಗಳು ಹೀಗೆ ವಿವಿಧ ಆಕಾರದ ಬಿದಿರಿನ ಕೋಲುಗಳಿಂದ ತಯಾರಿಸುತ್ತಾರೆ .
ಅವರ ಜೊತೆ ಜಗ್ಗು ಪರವ ಕೂಡ ಭತ್ತದ ಗಳಗೆಗಳನ್ನು ಮಾಡುತ್ತಾರೆ.
ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟರೆ ಸೇಲ್ ಅಗ್ತಾ ಇಲ್ಲ .ಜನರಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ.
ಸುಂದರ ಪರವ ಒಳ್ಳೆಯ ಗೊಬ್ಬರದ ಬಟ್ಟಿ ಮಾಡುತ್ತಾರೆ . ಹೀಗೆ ಹಲವಾರು ವಿವಿಧ ರೀತಿಯ ಕರಕುಶಲ ವಸ್ತುಗಳನ್ನು ಮಾಡುತ್ತಾ ಬರುತ್ತಿರುವ ಕುಟುಂಬಗಳು. ಬಿದಿರಿನ ಕಡ್ಡಿಗಳಿಗಾಗಿ ನೂರಾರು ಕಿ.ಮಿ ನಡೆದು ಶ್ರಮ ಪಡುತ್ತಾರೆ. ಅವರಿಗೆ ವಿದ್ಯೆ ಕಲಿತವರಲ್ಲ. ಬದುಕಿಗೆ ಆಧಾರವೆ ಕೊಲಗಳು. ಆದರೆ ಈಗಿನ ಪರಿಸ್ಥಿಗೆ ಹೊಂದಿಕೊಳ್ಳಬೇಕಾದರೆ ಕುಲಕಸುಬು ಕರಕುಶಲ ವಸ್ತುಗಳನ್ನು ತಯಾರಿಸುತಿದ್ದಾರೆ.
ಭತ್ತ ಹೋರುವ ಬುಟ್ಟಿ ಹಾಗು ಅಕ್ಕಿ ಗೇರುವ ತಡಪೆಗಳನ್ನು ಬಾಬಣ್ಣ ಮಾಡುತ್ತಾರೆ ಅವರದ್ದು ಅಧ್ಬುತ ಕಲೆ.
ಆದರೆ ಈಗಿನ ಪರಿಸ್ಥಿತಿ ತುಂಬಾ ಕಷ್ಟದ್ದಾಗಿದೆ. ಅವರಿಗೆ ಸ್ಪಂದಿಸಲು ಸಾಧ್ಯ ವಾಗುತಿಲ್ಲ.ಮನೆಯಲ್ಲಿ ಬುಟ್ಟಿ ಗೂರಿಗಳು ಮಾಡಿಟ್ಟು ವಾರಗಳೆ ಕಳೆದಿವೆ . ಮಾರಾಟವಾಗದೆ ಕಷ್ಟ ಅನುಭವಿಸುತಿದ್ದಾರೆ. ದಯವಿಟ್ಟು ನಿಮಗೆ ಗುರಿಗಳು ಕೋಳಿ ಗೂಡುಗಳು ಗೂಡುದೀಪಗಳು, ಹೀಗೆ ವಿವಿಧ ಅಕಾರದ ಕಲೆಗಳು ಬಲ್ಲವರು. ಅವರು ಶ್ರಮಿಕ ವ್ಯಕ್ತಿಗಳು.
ನಿಮಗೆ ಯಾವುದಾದರೂ ಬೇಕಾದರೆ ದಯವಿಟ್ಟು ಸ್ಪಂದಿಸಿ ಅವರ ಶ್ರಮಕ್ಕೆ ಮನ್ನಣೆ ಕೊಟ್ಟರೆ ತುಂಬಾ ಖುಷಿ ಪಡುತ್ತಾರೆ.

ದಯವಿಟ್ಟು ಎಲ್ಲರಿಗೂ ಕಳುಹಿಸಿ ಅವರ ಶ್ರಮಕ್ಕೆ ಸ್ಪಂದಿಸಿ ;

ಗೂರಿಗಳು ಕೋಳಿಗೂಡುಗಳಿಗಾಗಿ ಸುಧಾಕರ್
+917760485701

ಗಳಗೆ ಗೂರಿಗಳು ಜಗ್ಗು - 8497077496

ಗೊರಬುಗಳು ಗೊಬ್ಬರ ಬಟ್ಟಿಗಳು ಸುಂದರ :9632813329

ಅಕ್ಕಿ ಗೇರುವ ತಡಪೆಗಳಿಗಾಗಿ ಬಾಬು : 8105307574

✍🏻ರಾಂ ಅಜೆಕಾರು
CMofkarnattaka

02/10/2020

ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನದ ಶುಭಾಶಯಗಳು
,

22/08/2020

https://youtu.be/8cdUS_Y5t4Y
*ಪುರಾಣದ ಕಥೆಯಲ್ಲಿ ಸೊಂಡಿಲ ಗಣಪ*
ಗಣಪತಿಯ ಹುಟ್ಟು, ಜಗತ್ತಿನಲ್ಲಿ ಗಣಪತಿಗೆ ಏಕೆ? ಮೊದಲ ಪೂಜೆ, ವಾಹನನಾಗಿ ಮೂಷಿಕ ಮತ್ತು ಸೊಂಡಿಲು ಬಂದ ಕಥೆ, ಇದೆಲ್ಲದರ ಸಂಪೂರ್ಣ ಪುರಾಣದ ಕಥೆಯನ್ನು ನಿಮ್ಮ ಯುವಧ್ವನಿಯಲ್ಲಿ *ಭಾಸ್ಕರ್ ಬಾರ್ಯ ತಿಳಿಸಿದ್ದಾರೆ.*🌹🌹🙏🙏🙏

ಹೆಚ್ಚಿನ ವಿಡಿಯೋಗಾಗಿ ಮೇಲಿನ ಲಿಂಕ್ ನ್ನು ಕ್ಲಿಕ್ ಮಾಡಿ
PrajnPrajna Barya NoorithayaaPrajna Barya NoorithayaiPrajna Barya NoorithayaiRadhika KanathadkatRadhika KanathadkaskBhaskar BaryaaBhaskar BaryanSwarnalatha K N PutturPSwarnalatha K N PutturtSwarnalatha K N PutturuSwarnalatha K N Puttur

21/08/2020

ಪುರಾಣದ ಕಥೆಯಲ್ಲಿ ಸೊಂಡಿಲ ಗಣಪ ನಾಳೆ ನಿಮ್ಮ ಯುವ ಧ್ವನಿಯಲ್ಲಿ ತಪ್ಪದೆ ವೀಕ್ಷಿಸಿ 🌹🌹🙏🙏
PrajPrajna Barya NoorithayayPrajna Barya NoorithayarPrajna Barya NoorithayasBhaskar BaryayBhaskar BaryarSwarnalatha K N Puttur Swarnalatha K N PutturuSwarnalatha K N PutturtSwarnalatha K N Puttur

21/08/2020

ನಾಡಿನ ಸಮಸ್ತ ಜನತೆಗೆ ಯುವಧ್ವನಿ ಕಡೆಯಿಂದ ಗೌರಿಗಣೇಶ ಹಬ್ಬ ಶುಭಾಶಯಗಳು 🙏🙏🙏

ganapathi making - ganesha chaturthi special # ಸಿದ್ಧಗೊಂಡ ಏಕದಂತ ಗಣೇಶ ಚತುರ್ಥಿ ವಿಶೇಷ 20/08/2020

https://youtu.be/0BTYxHfE7zc

*ಸಿದ್ಧಗೊಂಡ ಏಕದಂತ*
*ಗಣೇಶ ಚತುರ್ಥಿ ವಿಶೇಷ*
ಮನೆ-ಮನೆಗೆ ಬರಲು ಸಿದ್ಧಗೊಂಡ ವಿಘ್ನೇಶ್ವರ, ಹೇಗಿದೆ? ಗಣಪತಿ ಮೂರ್ತಿಯ ತಯಾರಿ ಇವೆಲ್ಲದರ ಸಂಪೂರ್ಣ ವರದಿ ನಿಮ್ಮ ಯುವಧ್ವನಿಯಲ್ಲಿ🌹🌹🌹🙏🙏

ganapathi making - ganesha chaturthi special # ಸಿದ್ಧಗೊಂಡ ಏಕದಂತ ಗಣೇಶ ಚತುರ್ಥಿ ವಿಶೇಷ ganapathi making - ganesha chaturthi special # ಸಿದ್ಧಗೊಂಡ ಏಕದಂತ ಗಣೇಶ ಚತುರ್ಥಿ ವಿಶೇಷ 2020

INDEPENDENCE DAY The Sweet - Bitterness Of The Freedom Struggle # ಸ್ವಾತಂತ್ರ್ಯ ಹೋರಾಟದ ಸಿಹಿ -ಕಹಿ 15/08/2020

https://youtu.be/RLgO7msSw2w
" *ಸ್ವಾತಂತ್ರ್ಯ ಹೋರಾಟದ ಸಿಹಿ -ಕಹಿ"*
ಒಂದೆಡೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮ, ಇನ್ನೊಂದೆಡೆ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾಷ್ಟ್ರಭಕ್ತರ ನೆನಪುಗಳ ಬಗ್ಗೆ ನಿಮ್ಮ ಯುವಧ್ವನಿಯಲ್ಲಿ ಹಂಚಿಕೊಂಡ *ಖ್ಯಾತ ವಾಗ್ಮಿ ಆದರ್ಶ ಗೋಖಲೆ* 🇮🇳🇮🇳🇮🇳🇮🇳🌹🌹❤️

INDEPENDENCE DAY The Sweet - Bitterness Of The Freedom Struggle # ಸ್ವಾತಂತ್ರ್ಯ ಹೋರಾಟದ ಸಿಹಿ -ಕಹಿ INDEPENDENCE DAY The Sweet - Bitterness Of The Freedom Struggle GOKHALE # ಸ್ವಾತಂತ್ರ್ಯ ಹೋರಾಟದ ಸಿಹಿ -ಕಹಿ

MY INDIA MY PRIDE HAPPY INDEPENDENCE DAY # ನನ್ನ ಭಾರತ ನನ್ನ ಹೆಮ್ಮೆ ಸ್ವಾತಂತ್ರ್ಯೋತ್ಸವ ಶುಭಾಶಯಗಳು 15/08/2020

https://youtu.be/uZajJ94WDOU
" *ನಮ್ಮ ಭಾರತ ನಮ್ಮ ಹೆಮ್ಮೆ"*
ಸಾಮಾನ್ಯನಿಂದ ಖ್ಯಾತಿಯ ವರೆಗೂ ಕಿರಿಯಿಂದ ಹಿರಿಯರ ವರೆಗೂ ಸ್ವಾತಂತ್ರ್ಯೋತ್ಸವದ ನುಡಿ ನಮನಗಳು ನಿಮ್ಮ ಯುವಧ್ವನಿಯಲ್ಲಿ🇮🇳🇮🇳🇮🇳🇮🇳"MY INDIA MY PRIDE"
HAPPY INDEPENDENCE DAY🇮🇳🇮🇳🌹🌹
of karnataka,

MY INDIA MY PRIDE HAPPY INDEPENDENCE DAY # ನನ್ನ ಭಾರತ ನನ್ನ ಹೆಮ್ಮೆ ಸ್ವಾತಂತ್ರ್ಯೋತ್ಸವ ಶುಭಾಶಯಗಳು MY INDIA MY PRIDE HAPPY INDEPENDENCE DAY # ನನ್ನ ಭಾರತ ನನ್ನ ಹೆಮ್ಮೆ ಸ್ವಾತಂತ್ರ್ಯೋತ್ಸವ ಶುಭಾಶಯಗಳು

Kalladka Krishna Janmastami celebration 2020 # ಕಲ್ಲಡ್ಕ ಕೃಷ್ಣಲೀಲೋತ್ಸವ 88ನೇ ಸಂಭ್ರಮ 11/08/2020

https://youtu.be/pfPrEUYxZwo
*ಕಲ್ಲಡ್ಕ ಕೃಷ್ಣಲೀಲೋತ್ಸವ
88ನೇ ಸಂಭ್ರಮ*
ಕೃಷ್ಣ ಜನ್ಮಾಷ್ಟಮಿಯ ವಿಶೇಷ ನಿಮ್ಮಯುವಧ್ವನಿ ಯೂಟ್ಯೂಬ್ ಚಾನಲ್ ನಲ್ಲಿ
, , ,

Kalladka Krishna Janmastami celebration 2020 # ಕಲ್ಲಡ್ಕ ಕೃಷ್ಣಲೀಲೋತ್ಸವ 88ನೇ ಸಂಭ್ರಮ Kalladka Krishna Janmastami celebration 2020 # ಕಲ್ಲಡ್ಕ ಕೃಷ್ಣಲೀಲೋತ್ಸವ 88ನೇ ಸಂಭ್ರಮ

10/08/2020

ಕಲ್ಲಡ್ಕ ಕೃಷ್ಣ ಜನ್ಮಾಷ್ಟಮಿಯ 88ನೇ ಸಂಭ್ರಮ

04/08/2020

"ರಾಮನಿಗೊಂದು ಮಂದಿರ " ಕೆಚ್ಚೆದೆಯ ಹೋರಾಟದ ನೆನಪು
ಡಾ. ಪ್ರಭಾಕರ್ ಭಟ್ ಅವರ ವಿಶೇಷ ಸಂದರ್ಶನ ನಾಳೆ ನಿಮ್ಮ ಯುವ ಧ್ವನಿಯಲ್ಲಿ 🙏🙏🚩🚩🚩

Website