Raju Vishnu

Raju Vishnu

Contact information, map and directions, contact form, opening hours, services, ratings, photos, videos and announcements from Raju Vishnu, Artist, .

Photos from Raju Vishnu's post 19/03/2023

ಇನ್ನಷ್ಟು ಯುಗಯುಗಗಳೇ ಬಂದರೂ ನಿಮ್ಮಂತ ಸುಂದರವಾದ
ನಟ ಇಲ್ಲ
#ಜೈ_ವಿಷ್ಣು_ದಾದಾ

09/09/2022

ಕಟೌಟ್ ಜಾತ್ರೆ
ಇದು ವಿಶ್ವದಾಖಲೆಯ ವಿಷ್ಯ!

ನೀವೂ ಈ ಜಾತ್ರೆಯ ಭಾಗವಾಗಬಹುದು!
ತಿಳಿಯಲು ಕರೆಮಾಡಿ.

ಸೆಪ್ಟೆಂಬರ್ 18ಕ್ಕೆ ಯಜಮಾನ್ರ ಪುಣ್ಯಭೂಮಿಯತ್ತ ದೊಡ್ಡ ಸಂಖ್ಯೆಯಲ್ಲಿ ಬನ್ನಿ..

Photos from Raju Vishnu's post 01/05/2022

ನಾಡಿನ ಸಮಸ್ತ ಜನತೆಗೆ
ಕಾರ್ಮಿಕ ದಿನಾಚರಣೆಯ
ಶುಭಾಶಯಗಳು

25/04/2022

ಯಜಮಾನ ಪ್ರಿಮಿಯರ್ ಲೀಗ್ - 2022 ಆಧಿಕೃತ ಲೋಗೋ..

01/11/2020

ಪ್ರತೀ ಹುಟ್ಟುಹಬ್ಬದಂದು ನನ್ನನ್ನು ಪ್ರೀತಿಸುವವರ ಬಳಗ ದೊಡ್ಡದಿದೆ ಎಂದು ಮತ್ತೆ ಮತ್ತೆ ಗುರುತಿಸುವ ಸ್ನೇಹಿತರು, ಹಿತೈಷಿಗಳು, ಬಂಧುಗಳು ಮತ್ತು
#ಡಾ_ವಿಷ್ಣು ಅಣ್ಣನ ಅಭಿಮಾನಿಗಳು ಹಾಗೂ
ಶುಭ ಕೋರಿದ ಎಲ್ಲರಿಗೂ ನಾನು ಸದಾ ಋಣಿ🤗🤗
ಈ ಪ್ರೀತಿ, ವಿಶ್ವಾಸ ಎಂದೆಂದಿಗೂ
ನನ್ನ ಮೇಲೆ ಹೀಗೆ ಇರಲಿ

ನಿಮ್ಮ #ರಾಜು_ವಿಷ್ಣು

ಬಣ್ಣದ ಲೋಕದ ಭರವಸೆಯ ಪ್ರಚಾರ ವಿನ್ಯಾಸಕ ರಾಜು ವಿಷ್ಣು 25/10/2020

ನನ್ನ ಇಲ್ಲಿಯವರೆಗಿನ ಬದುಕಿನ ಏಳು ಬೀಳುಗಳ ಸ್ಥೂಲ ಚಿತ್ರಣ ಈ ಲೇಖನದಲ್ಲಿದೆ.
ಲೇಖನ ಬರೆದ sujay raj ಬ್ರದರ್ ಗೆ ವಂದನೆಗಳು🤝🤗

https://kalpa.news/sandalwood-news-raju-vishnu-the-assurance-designer-of-the-world-of-color/

ಬಣ್ಣದ ಲೋಕದ ಭರವಸೆಯ ಪ್ರಚಾರ ವಿನ್ಯಾಸಕ ರಾಜು ವಿಷ್ಣು ಬಣ್ಣದ ಲೋಕದ ಸೆಳೆತ ಸಾಮಾನ್ಯದ್ದಲ್ಲ. ಅದು ಎಲ್ಲರನ್ನೂ ಸೆಳೆಯುತ್ತದೆ, ಆದರೆ ಕೆಲವರಿಗೆ ಮಾತ್ರ ತನ್ನ ಅಂತರಂಗದಲ್ಲಿ ಜಾಗ ಕೊಡುತ್ತದೆ. ....

Photos from Raju Vishnu  Lion Boy's post 02/09/2020

ಬಾಕ್ಸಾಫೀಸ್ ಬಾದ್ ಷಾ
ಗಾಂಧಿನಗರ ಗೂಳಿ
ಕರುನಾಡ ದೀಪ
ಕರ್ನಾಟಕದ ಮಾಣಿಕ್ಯ
ಅಭಿಮಾನಿಗಳ ಅಭಿಮಾನಿ
ಅಭಿನಯ ಚಕ್ರವರ್ತಿ
ಸಿಂಗಲ್ ಶೇರ್ ಸಿಂಹ...

ಕಿಚ್ಚ ಸುದೀಪ್ ಅಣ್ಣನವರಿಗೆ ಹುಟ್ಟು ಹಬ್ಬದ ಶುಭಾಶಯಗಳು❤️❤️🎉😘💐

22/08/2020

ನಾಡಿನ ಸಮಸ್ತ ಜನತೆಗೆ #ಗೌರಿ #ಗಣೇಶ ಹಬ್ಬದ ಶುಭಾಶಯಗಳು

Timeline photos 11/03/2020

https://t.co/lHpLb1piWX

#ಡಾ_ವಿಷ್ಣು_ಸೇನಾ_ಸಮಿತಿ. https://t.co/Q5o7xIhNzT

Timeline photos 18/02/2020

😜

30/10/2019
02/05/2019

ಸೋತೆ ಎಂದು ಚಿಂತಿಸಬೇಡ
ಸಮಯ ಅನುಭವಗಳನ್ನು ನೀಡುತ್ತದೆ...
ಅನುಭವ #ಗೆಲುವನ್ನು
ತಂದುಕೋಡುತ್ತೆದೆ....

ಇಂತಿ
ನಿಮ್ಮ #ರಾಜು_ವಿಷ್ಣು

16/04/2019

Real fact of my life

Timeline photos 03/03/2019

ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

Timeline photos 07/02/2019

#ಹುಟ್ಟು_ಹಬ್ಬದ_ಶುಭಾಶಯಗಳು__ಸರ್
Advance Happy Birthday Ravii Srivatsaa sir

Sir

Timeline photos 04/02/2019

😍😘

29/12/2018

#ಆದರ್ಶ_ಪುರುಷ
#ಡಾ_ವಿಷ್ಣುವರ್ಧನ್_ರವರ
#9ನೇ_ ವರ್ಷದ _ಪುಣ್ಯ_ಸ್ಮರಣೆ

Photos from Raju Vishnu  Lion Boy's post 23/12/2018

ವಿಶ್ವ ರೈತರ ದಿನಾಚರಣೆಯ ಶುಭಾಶಯಗಳು

23/12/2018

ವಿಶ್ವ ರೈತರ ದಿನಾಚರಣೆಯ ಶುಭಾಶಯಗಳು

Timeline photos 25/11/2018
08/11/2018

ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು..

01/11/2018

ಸಮಸ್ತ ನಾಡಿನ ಜನತೆಗೆ
#ಕನ್ನಡ_ರಾಜ್ಯೋತ್ಸವದ
ಶುಭಾಶಯಗಳು

Photos from Raju Vishnu  Lion Boy's post 29/10/2018
Photos from Raju Vishnu  Lion Boy's post 29/10/2018

hegide 👇👇👇😍😃

24/10/2018

#ಯಾರನ್ನಾದರು_ನಂಬುವ_ಮುನ್ನ_ಯೋಚಿಸಿ
#ಏಕೆಂದರೆ_ಇದು_ಸ್ವಾರ್ಥಿಗಳ_ಲೋಕ.......

Videos (show all)

ಆಸೆಗಳ ಲೋಕದಲ್ಲಿ...!
Happy Birthday sir @veerakaputra_srinivasa
Happy mothers day#happy #mountains #days

Website