My cooking My style - HealthyPlates
Passion for travelling and food have sparked in me the sense of creating wonderful flavours with scumptous cuisine at the cost of your kitchen. Sony�
🍞Hot cross buns - yes 🥖in real they exist🥯🍔 💥
ಲಂಡನ್ ಜೀವನ ಎಷ್ಟು ದುಬಾರಿ ನೋಡಿ
ಕರಿಬೇವಿನ ಬೆಲೆ ಇಲ್ಲಿನವರಿಗೆ ಕೇಳಿ
ಬಿಸಾಡುವ ಮುನ್ನ ಯೋಚಿಸಿ
Aloo chokha - Flavour crackling dish
We have used mustard oil here , this aromatic spicy simple dish makes your mouth burst into flavours . Do try this and comment for any queries
Happy Cooking
🙏
Masoor Dal Dosa - High Protein Breakfast
Recipe - Soak dal overnight along with some Jeera. Add chilli and salt as per ur choice while you make grind & paste. The batter is ready to make Dosa soon after it’s paste. Goes with chutney or curry if your choice
Serve & Enjoy with ur loved one
🙏Happy Cooking
ಮನೆಯಲ್ಲಿ ಬೇಳೆದಂತಹ ರೋಜಾ ಹೂವಿನಿಂದ ತಯಾರಿಸಿದಂತಹ ಗುಲ್ಕನ್
ರುಚಿಯ ಜೊತೆಯಲ್ಲಿ ಆರೋಗ್ಯದ ಸಿರಿ
Not just Words & Actions Even Food touches your Soul.
We at BabyMalt are here to win the Baby’s Heart with Pure hygienic food - on Made to order Basis.
Call 6364051545 for orders & enquiries 🙏💐🙏
Hot Pot Ramen 🍵with Broccoli Salad🥦
Hot Pot Ramen 🍵with Broccoli Salad🥦
Gajar ka Halwa - Ready Anytime
Aloo chokha - Prepared with Mustard Oil
Picture says it all try this very old and very new taste for those who haven’t tasted yet andddddd if you are looking for healthier life with some diet change’s especially in oil, try giving a chance for Mustard oil - Non sticky oil - Good for skin Hair & Heart,
First Timersssss - Some may not like the hard pungent aroma of oil or some May like it with the taste…
Just be the reason for Healthy Change
Aromatic Thai Veg Curry
For recipes just comment in the section
-NEED RECIPE - Follow for more updates
🙏🙏
ಜೀವನದ ನೌಕೆಯಲ್ಲಿ ಸಾಗುವ
ಪ್ರತಿ ಒಂದು
ಹೆಜ್ಜೆಯಲ್ಲಿ ಬಾಳಿನ ಅಳಿವು ತಿಳಿವು ಆಗು ಹೋಗುಗಳನ್ನಾ ಅರ್ಥೈಸಿಕೊಟ್ಟ ಏಷ್ಟೋ ಮಹಾನ್ ಆತ್ಮಗಳಿಗೆ ಮತ್ತು ಅಕ್ಷರ ದ ದಾರಿ ದೀಪ ಪರಿಚಯಿಸಿ ಉದ್ಧರಿಸಿದ ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ವಂದನೆಗಳು.
🙏💐ನಿಮ್ಮ ನೆರಳಿನಲ್ಲಿ ನಮ್ಮ ಪಯಣ 💐🙏
BABYMALT - A complete food for Nourishment & Healthy Growth. www.babymalt.com
Call for orders 6364051545
ವರಮಹಾಕ್ಷ್ಮೀ ಹಬ್ಬದ ಶುಭಾಶಯ. ಎಲ್ಲರಿಗೂ ದೇವರು ಆಯುರ್ ಆರೋಗ್ಯ ಸಂಪತ್ತು ನೀಡಿ ಮನದ ಆಸೆ ಈಡೇರಿಸಲಿ🙏💐🙏
ನಾಗರ ಪಂಚಮಿ ಹಬ್ಬದಸಂಭ್ರಮಾಚರಣೆ ಎಲ್ಲರಿಗೂ ಶುಭವಾಗಲಿ
ಎಲ್ಲಾ ಮಹಿಳೆಯರಿಗೆ,🙏
ನನ್ನಿಂದಾಗದು ಎಂದು ಹೇಳುವ ಏಷ್ಟೋ ಮಹಿಳೆಯರಿಗೆ ಸ್ಪೂರ್ತಿ ಆಗಿ ಬಿಟ್ಟಳು ಈ ಹೆಣ್ಣು. ಸಂಸಾರದ ಜವಾಬ್ದಾರಿ ಒಂದು ಕಡೆ ಆದರೆ ದೇಶದ ಜವಾಬ್ದಾರಿ ಹೊತ್ತು ದೇಶದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಹಾರಿಸಿದ ವೀರ ದಿಟ್ಟ ವನಿತೆ - ನಮ್ಮ ಮೀರಾಬಾಯಿ ಚಾನು.
ಎಲ್ಲಾ ಮಹಿಳೆಯರಿಂದ ನಮ್ಮದೊಂದು ಉದ್ಗೋಷ - ಜೈ ಹಿಂದ್. ಜೈ ಭಾರತ ಮಾತೆ.
chanu
Namste 🙏& Hi Healthies 💐
🗣️Chocolate chocolate🍫 we Love chocolate & yaaasssss WHO NOT WANT to Drool in it...tt ttt
So,🙋
Start your Day with Perfect Chocolate sip 🤷❤️ONLY if you are Chocolate 🍫 LOVERRRRR😀
🍫Homemade Chocolate Malt - suitable for all ages except babies. Organically grown cocoa at Granny's place is imported to make a perfect blend of dry fruits with very picky grains which adds to taste to Prepare a Perfect Malt for those who choose to live their Life - Chemical Free.
🗣️CALL📱 6364051545 to place your ORDERS
🙏www.Babymalt.com 🙏FOR MORE Varieties
Just store in a Air Tight Container & place in a fridge so not to loose it's essential oil & Aroma.
Which not oy strengthen s your Muscle and Bones but Also nourishes your Hair & Skin.
Stuffed mirchi - perfect for this chilled weather
Resellers ಮತ್ತು distributors ಗಳು ಬೇಕಾಗಿದ್ದಾರೆ. product Baby food - Babymalt
ಅವಕಾಶ ಸ್ವಲ್ಪ ಜನರಿಗೆ ಮಾತ್ರ.🙏
I eat and Do diet 😂😂
ನಮಸ್ತೇ 🙏 Homemade chemical free
Ragi malt,Rice malt, Dry fruits mix malt multigrain malt, millets malt etc
Phone 📱6364051545, KG Rs 500+ shipping
ತಾಯಿಯ ಹಾಲಿನ ನಂತರ ಬೇಕಾಗಿರುವ ಸಂಪೂರ್ಣ ಪೌಷ್ಠಿಕಾಂಶ ಉಳ್ಳ ಆಹಾರ ನಮ್ಮಮಗುವಿನ ಸಂಪೂರ್ಣ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಗೆ ಸಂಪೂರ್ಣ ಸಹಕಾರಿ.ಮಕ್ಕಳು ಹಿರಿಯರು ಎಲ್ಲರೂ ಬಳಸುವಂತಹ ಮಾಲ್ಟ್ ನಮ್ಮದು.
ಇದರಲ್ಲಿ ಸುಮಾರು 35 variety ಗಳು ಉಳ್ಳ ಪದಾರ್ಥಗಳು ಅಂದರೆ ರಾಗಿ ಅಕ್ಕಿ ಜೋಳ ಗೋಧಿ ಸಜ್ಜೆ ನವಣೆ ಸಾಮೆ ಊದಲು ಬಾರ್ಲಿ dry fruits ಎಣ್ಣೆ ಬೀಜಗಳು ಅಗಸೆ ಬೀಜ ಗೇರು ಬೀಜ ಬಾದಾಮಿ ಪಿಸ್ತಾ ,ಹುರುಳಿ ಕಾಳು, ತೊಗರಿ ಬೇಳೆ ಮತ್ತು ಇನ್ನೂ ಇತರೆ ಹಲವಾರು variety ಗಳು ಬಳಸಿ ಆರ್ಡರ್ ಕೊಟ್ಟ ಮೇಲೆ ಮಾಡಿಕೊಡುವಂತಹ ಅಮೃತ ನಮ್ಮ ಈ Babymalt ಮತ್ತು ಆರೋಗ್ಯ ನಿಧಿ.
ಮತ್ತಷ್ಟು ಮಾಹಿತಿಗಾಗಿ ಸಂಪರ್ಕಿಸಿ📱 6364051545.
(Note:: Diff variety Diff price)
Your Food is Your Health so choose wise.
Lockdown Healthy recipes
Broccoli 🥦 butter twist
ಹೀಗೊಂದು ವಿನಂತಿ🙏
ಹಸಿವು ಅಳಿಸಿ ಅಭಿಯಾನ
ಈ corona ಟೈಂ ಇಂದ ಅಲ್ಲಿ ಇಲ್ಲಿ ಊಟಾ ಇಲ್ಲದೆ ಜನರು ಬಳಲುತ್ತಿದ್ದಾರೆ ಅಲ್ಲದೆ ಆಸ್ಪತ್ರೆಯ ವೆಚ್ಚ ಮುಗಿಲು ಮುಟ್ಟಿದೆ, ನಾವು ನೀವು ಏಷ್ಟೋ ದಯನೀಯ ಸ್ಥಿತಿಯನ್ನು ಕಂಡಿದ್ದೇವೆ ಕೇಳಿದ್ದೇವೆ ನೋಡಿದ್ದೇವೆ. ಹೀಗಿರುವಾಗ ತಾವೇ ಮನೆಯಲ್ಲಿ ಊಟಾ ತಯಾರಿಸುತ್ತಿರುವ ಹಿನ್ನಲೆಯಲ್ಲಿ ಯಾರಾದರೂ ಹಸಿವು ಇರುವರ್ರನ್ನು ಕಂಡುಬಂದರೆ ಕೇಳಿಬಂದರ ನೀವು ಆದಷ್ಟು ಸಹಾಯ ಮಾಡಿ. ಏಕೆಂದರೆ ಆಸ್ಪತ್ರೆಯಲ್ಲಿ ಊಟಾದ ವೆಚ್ಚ ವು ಭರಿಸಲಾಗದ ಪರಿಸ್ಥಿತಿ.pl ನಿಮ್ಮ ಕೈಯಲ್ಲಿ ಆದಷ್ಟು free ಆಗಿ ಊಟಾ ಕೊಡಲಿಕ್ಕೆ ನೋಡಿ.swiggy genie app ಅಲ್ಲಿ book ಮಾಡಿ ಬಂದು ತಗೊಂಡು ಹೋಗ್ತಾರೆ. ಪ್ಲಸ್ ಮನೆ ಹತ್ತಿರಲ್ಲದಲ್ಲಿ covid affected family ಇರುತ್ತಾರೆ. ಅವರಿಗೂ ಸಹಾಯ ಮಾಡಿ. ದೇವರು ಮೆಚ್ಚುತ್ತಾನೆ. ಇದು ನನ್ನ ವಿನಂತಿ.
ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ನೀವು ಮಾಡಿ. ಈ ಕೆಟ್ಟ ಟೈಂ ಅಲ್ಲಿ ನಮ್ಮದೊಂದು ಅಳಿಲು ಸೇವೆ ಇರಲಿ.
ಓಂ ಸಾಯಿ. 🙏
💐💐Happy mother's day ಎಲ್ಲರಿಗೂ.💐💐
ಎಲ್ಲಾ ತಾಯಿಂದರಿಗೆ ಮತ್ತು ತಾಯಿಯಾಗಿ ಪ್ರೀತಿ ತೋರುವ ಹೆಣ್ಣು ಮಕ್ಕಳಿಗೆ. ತಾಯಿ ಆಗೋಕೆ ಅಪೇಕ್ಷೆ ಪಡುವ ಎಲ್ಲಾ ಹೆಣ್ಣುಮಕ್ಕಳಿಗೆ ಭಗವಂತ ನಿಮ್ಮ ಆಸೆ ಬೇಗ ಈಡೇರಿಸಲು ಅನುವು ಮಾಡಿ ಕೊಡಲಿ .
🙏🎉💐
Parle g ಮತ್ತು chocolate ಲಡ್ಡು
ರೆಸಿಪಿ ಬೇಕು ಅಂದವರು comment ಮಾಡಿ
ರೈತರಿಗೆ ಬೆಳೆಸೋಣ🙏 ಉಳಿಸೋಣ🙏
🌶️🍅ತರಕಾರಿ ಉಪ್ಪಿಟ್ಟು ಮತ್ತು ಬಾಳೆಹಣ್ಣಿನ 🍌ಕೇಸರಿ ಬಾತ್
ಮಾಮೂಲಿಯಾಗಿ ಅಂಗಡಿ ಅಲ್ಲಿ ತಂದ ರವೆ ಅದು ಬಣಸಿ ರವೆ ಹುರಿಯುತ್ತ ಕೆಂಪು ಆಗುವುದಿಲ್ಲ.ಆದ್ರೆ ದೇಶದ ಬೆನ್ನೆಲುಬು ಆಗಿರುವ ರೈತ ಇಂದ ಡೈರೆಕ್ಟ್ ಆಗಿ ತಗೊಂಡೆ.ಭಾನುವಾರದ ಲಾಕ್ಡೌನ್ ಏನಾದರೊಂದು ಮಾಡೋಣ ಎಂದು ತಂದ ಉಪ್ಪಿಟ್ಟು ರವೆ ಹುರಿಯಲು ಶುರು ಮಾಡಿದ ಕ್ಷಣ ಕೆಂಪು ಆಗಲಿಕ್ಕೆ ಶುರು ಆಯ್ತು. ಅದೇ ಹುರಿದ ರವೆ ಗೆ ಸ್ವಲ್ಪ ಬಾಳೆಹಣ್ಣು ಹಾಕಿ ಸಿಹಿ ಮಾಡಿದೆ. ನನ್ನ ಪುಟ್ಟ ಮಗು ನಮ್ಮೇಜಮನರು ಫುಲ್ ಖುಷ್ ತಟ್ಟೆ ನೋಡಿ. ಇವರು ಸವಿದು ತಿಂದ ಪರಿ ನೋಡಿ ಮನಸ್ಸಿಗೆ ನಿರಾಳ ಅನ್ನಿಸಿತು.ಎಂದು ಖಲಿಯಾಗದ ಉಪ್ಪಿಟ್ಟು ಬಾಳೆಹಣ್ಣಿ ನ ಕೇಸರಿ ಬಾತ್ ಜೊತೆಗೆ ಪಾತ್ರೆ ಖಾಲಿ😂😀
ಅಂಗಡಿ ಅಲ್ಲಿ ಮತ್ತು ರೈತರ ಹತ್ತಿರ ಡೈರೆಕ್ಟ್ ತಂದ ರವೆ ಅಲ್ಲಿ ಎಸ್ಟು ಡಿಫರೆನ್ಸ್ ಇತ್ತು ನೀವೇ ನೋಡಿ. ಅಂತೂ ಇಂತೂ ಭಾನುವಾರದ ತಿಂಡಿ ಮಜವಾಗಿ ಸ್ವಾದಿಷ್ಟವಾ ಗಿ ಹೊಟ್ಟೆ ಮನ ಎರಡು ಸಂತೋಷ್ಪಡಿಸಿತು ಅನ್ನೋದ್ರಲ್ಲಿ ಏನು ಉತ್ಪ್ರೇಕ್ಷೆ ಇಲ್ಲ.
ರೈತರಿಗೆ ನಮ್ಮ ನಮನ🙏
#
Aloo garlic dry fry
Preparation time:15 mins
Ingredients
1) Aloo - 1/2 kg (cut & chopped)
2) crushed garlic one full pod
3) 5 slit green chilli
4) Half spoon each jeera powder, garam masala, dhaniya powder, salt as per taste.
5) optional chilli powder
6) 1 spoon of lime juice
Preparation
1) Heat oil in kadai, add crushed garlic and slit green chilli followed by salt and chopped aloo, stir and fry until golden brown.
2) while Aloo is golden add jeera powder, dhaniya powder, dhaniya powder and stir fry nicely. Finally add lime juice.mix well. Garnish it with chopped coriander.
Sumptuous aloo garlic dry fry is ready to serve.
Goes yumm with rice dal, chapathi or poori. Pl make ur own combo and enjoy the food.
Happy cooking
SonyKishore Js👩🍳
Homemade Baby cerelac call for orders 6364051545 😃