Akhand HINDU Rashtra

Akhand HINDU Rashtra

The thought of Akhand Hindu Rashtra is to indulge its people in a discussion on how to get back its lost territories now occupied by Pak/China

29/05/2024

Shout out to my newest followers! Excited to have you onboard! ರಂಗಸ್ವಾಮಿ ಬಿ ಎಸ್, Narasimaiah C P

28/05/2024
12/06/2023
09/06/2023

ಫ್ರಾನ್ಸ್ ನಲ್ಲಿ ಇಸ್ಲಾಮಿಕ್ ದೇಶ ಸಿರಿಯಾದಿಂದ ಬಂದ ನಿರಾಶ್ರಿತನ ಅಟ್ಟಹಾಸ. ಇವರಿಗೆ ಆಶ್ರಯ ಕೊಟ್ಟರೂ ತಮ್ಮ ಚಾಳಿ ಬಿಡಲ್ಲ.

Photos from Akhand HINDU Rashtra's post 04/06/2023

ಪ್ಯಾಂಟ್ ಬೆಳೆಯುವ ಮರ:
😡😡😡😡
ಹೊಸ ಬಿಸಿನೆಸ್ ಹೀಗೂ ಮಾಡಬಹುದು..

ಸಪ್ತಪೂರ್, ಜಯನಗರದಲ್ಲಿ ಇರುವ ಮರಗಳ ಪರಿಸ್ಥಿತಿ ಇದು. ವಿಪರೀತ ವಿದ್ಯಾರ್ಥಿಗಳಿಂದ ತುಂಬಿದ ಏರಿಯಾ ಇದು. ಅದಕ್ಕೆ ತಕ್ಕಂತೆ ನೈಟ್ ಪ್ಯಾಂಟ್ ಟಿ ಶರ್ಟ್ ಗಳ ಡಿಮ್ಯಾಂಡ್ ಪೂರೈಕೆ ಆಗಬೇಕು. ಒಟ್ಟ ಮರ ಬಲಿ ಆಗಬೇಕು..

02/06/2023

ಕರ್ನಾಟಕದ ಇನ್ನೊಂದು ಹೆಸರು
"ಭಾಗ್ಯನಗರ"

02/06/2023
02/06/2023
02/06/2023

ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಟ್ಟರೆ ಹತ್ತು ಲಕ್ಷ ಆಟೋ ಚಾಲಕರ ಕುಟುಂಬ ಬೀದಿಗೆ ಬರುತ್ತೆ. ಹಾಗೇನಾದರೂ ಆದರೆ ನಾವು ಅದೇ ಬಸ್ ಬುಡಕ್ಕೆ ಬಂದು ಬೀಳುತ್ತವೆ. ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ.
- ರಾಜ್ಯ ಆಟೋ ಚಾಲಕರ ಸಂಘ.

09/07/2022

"ನಾನು ಸಿಗರೇಟು ಇಟ್ಟಿದ್ದು ದೇವರ make up ಧರಿಸಿದ ಮನುಷ್ಯನ ಬಾಯಲ್ಲಿ. ನಿಜವಾದ ದೇವರಿಗಲ್ಲ. ಆದ್ದರಿಂದ ನನ್ನ ತಪ್ಪಿಲ್ಲ"
- ಲೀನಾ ಮೆಣಸಿನಕಾಯಿ
(ಸ್ಪಷ್ಟೀಕರಣ)

27/03/2022

ಹಿಂದೂ ಹುಲಿ ಪ್ರಮೋದ ಮುತಾಲಿಕ್..ಕಾಶ್ಮೀರ್ ಫೈಲ್ಸ್ ಬಗ್ಗೆ ವಿವರಿಸಿದ್ದು ಥೇಟರ್ ನಲ್ಲಿ..

23/12/2021

ಬೇರೆ ಧರ್ಮ ಅಪ್ಪಿಕೊಳ್ಳುವುದು ಹಡೆದ ತಂದೆಯನ್ನು ಬದಲಿಸಿದಂತೆ.

Videos (show all)

ಹಿಂದೂ ಹುಲಿ ಪ್ರಮೋದ್ ಮುತಾಲಿಕ್

Website