Public News TV Kannada

Public News TV Kannada

Public News TV Kannada brings to you the latest updates from all walks of life.

02/07/2024

ಮುನವಳ್ಳಿಯ Gaints Group ವತಿಯಿಂದ ಪತ್ರಕರ್ತರು ಮತ್ತು ವೈದ್ಯರಿಗೆ ಸನ್ಮಾನ | Kannada News

01/07/2024

ಮಾನ್ವಿಯಲ್ಲಿ ಕುಡಿಯುವ ನೀರು ಮಾಫಿಯಾ‌ ದಂಧೆ | kannada latest news | ಸಾರ್ವಜನಿಕರಿಗೆ ಮಲಿನ ನೀರು ಸರಬರಾಜು

ಮಾನ್ವಿಯ ಜನತೆಗೆ ಪುರಸಭೆಯಿಂದ ಮಲಿನ ನೀರು ಸರಬರಾಜಾಗುತ್ತಿದ್ದು, ಏನಾದರು ಸಾರ್ವಜನಿಕರಿಗೆ ಅನಾಹುತವಾದರೆ ಪುರಸಭೆ ಮುಖ್ಯಾಧಿಕಾರಿ ಗಂಗಾಧರಪ್ಪ ಅವರೆ ನೇರ ಹೊಣೆ ಎಂದು ಸಾಮಾಜಿಕ ಕಾರ್ಯಕರ್ತ ಬಸವಪ್ರಭು ಕಿಡಿಕಾರಿದರು.

30/06/2024

ನವಲಗುಂದ ತಾಲ್ಲೂಕಿನಲ್ಲಿ ಡಿಸಿ ಜನಸ್ಪಂದನಾ ಕಾರ್ಯಕ್ರಮ

ಧಾರವಾಡ ಜಿಲ್ಲಾಧಿಕಾರಿ ದಿವ್ಯಾಪ್ರಭು ನೇತೃತ್ವದಲ್ಲಿ ಜನಸ್ಪಂದನಾ. ನವಲಗುಂದ ಶಾಸಕ ಎನ್ ಹೆಚ್ ಕೋನರಡ್ಡಿ ಸಭೆಯಲ್ಲಿ ಭಾಗಿ

30/06/2024

ಭಾರತ ಗೆದ್ದು ಬಿಡ್ತು ಓಲ್ಡ್ ಕಪ್ ನಮ್ಮದಾಯ್ತು| ಭಾರತ ಟಿ20 ವಿಶ್ವ ಚಾಂಪಿಯನ್ | T20 World Cup 2024 Final

WorldCup2024Final
WorldCup
WorldCupHighlights
WorldCupHighlights2024
WorldCupFinalHighlights

29/06/2024

Public News TV ಕನ್ನಡ | Latest News

28/06/2024

ಬಿಜೆಪಿ ಮುಖಂಡರ ಆರೋಪ ನಿರಾಧಾರ | Karnataka Latest News

ಮಾನ್ವಿ ಮಂಡಲ ಬಿಜೆಪಿ ಅಧ್ಯಕ್ಷ ಸುಧಾಕರ ಅವರು ಪುರಸಭೆಯಿಂದ ಮಲಿನ ನೀರು ಬಿಡಲಾಗುತ್ತಿದೆ ಎಂದು ಹೇಳುವ ಆರೋಪ ನಿರಾಧಾರ ಎಂದು ಪುರಸಭೆ ಸದಸ್ಯ ಅಮ್ಜದ್ ಖಾನ್ ತಿಳಿಸಿದರು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಧಾಕರ ಅವರು ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು ಆದರೆ ಈಗ ಬಿಜೆಪಿ ಮಂಡಲ ಅಧ್ಯಕ್ಷರಾಗಿ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಮಳೆ ಬಂದ ಕಾರಣ ಹೊಂಡು ಮಿಶ್ರಿತ ನೀರು ಬಂದಿದೆ ವಿನಹ ಪುರಸಭೆಯಿಂದ ಅವಧಿ ಮೀರಿದ ಬ್ಲೀಚಿಂಗ್ ಪೌಡರ್ ಹಾಕಲಾಗುತ್ತದೆ ಎಂದು ಹೇಳುವುದರಿಂದ ಜನರಲ್ಲಿ ಗೊಂದಲ ಸೃಷ್ಟಿಸಿದಂತಾಗುತ್ತದೆ ಎಂದರು.

28/06/2024

ಬೆಳಗಾವಿ ಜಿಲ್ಲೆ ಯರಗಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಕೇಂದ್ರದ ಕುಂದುಕೊರತೆ ಹಾಗೂ ಸಿಬ್ಬಂದಿಗಳ ನೇಮಕ ವಿಚಾರಿಸಿ ಮಾತನಾಡಿದ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಇರುವಂತಹ ಆಸ್ಪತ್ರೆಯನ್ನು ಸಮರ್ಪಕವಾಗಿ ಬಳಕೆ ಮಾಡೋಣ ಮತ್ತು ಕಟ್ಟಡ ನಿರ್ಮಾಣವಾಗಲಿ ಇನ್ನೂ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡುವುದು ಕುರಿತು ಮಾತನಾಡಿ ಮತ್ತು ಈ ಆರೋಗ್ಯ ಕೇಂದ್ರದಲ್ಲಿ ಇನ್ನೂ ಬೇರೆ ಬೇರೆ ಸೌಕರ್ಯಗಳು ಬೇಕಾಗಿದೆ ಮುಂದಿನ ದಿನಗಳಲ್ಲಿ ಒದಗಿಸುವುದು ಮತ್ತು ಮೇಲ್ದರ್ಜೆಗೆ ಮತ್ತು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳು ಸರಿಯಾಗಿ ದೊರೆಯುತ್ತಿವೆ ಮತ್ತು ರೋಗಿಗಳನ್ನು ವಿಚಾರಿಸಿ ಸಂದರ್ಭದಲ್ಲಿ ಮಾತನಾಡಿ ಹೇಳಿದರು

28/06/2024

ಸಿಎಂ ಬದಲಾವಣೆ ವಿಚಾರ | ಸಿಎಂ ಡಿಸಿಎಂ ದೆಹಲಿ ಬೇಟಿ ವಿಚಾರ | Karnataka Political News

kadanews

27/06/2024

ರಾಜ್ಯದಲ್ಲಿ ಕಾಂಗ್ರೆಸ ಅಧಿಕಾರಕ್ಕೆ ಬಂದು ಒಂದೇ ವರ್ಷ ಆಗಿದೆ. ಒಂದೇ ವರ್ಷದಲ್ಲಿ ರಾಜ್ಯದ ಆರ್ಥಿಕತೆಯನ್ನು ಕಾಂಗ್ರೆಸ್ ದಿವಾಳಿ ಮಾಡಿಟ್ಟಿದೆ

ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ ತೆಂಗಿನಕಾಯಿ ಕಿಡಿ
ಪ್ರೀ ಗ್ಯಾರಂಟಿ ನೀಡುವುದಾಗಿ ಹೇಳಿಕೊಂಡು ಕಾಂಗ್ರೆಸ ಅಧಿಕಾರಕ್ಕೆ ಬಂದಿದೆ

ಆದರೆ ಗ್ಯಾರಂಟಿ ನಿರ್ವಹಣೆಗೆ ಈಗ ಬೆಲೆಗಳ ಏರಿಕೆ ಮಾಡುತ್ತಿದೆ. ಪೆಟ್ರೋಲ್ ಡಿಸೇಲ್ ಆಯಿತು, ಈಗ ಹಾಲಿನ ದರ ಏರಿಕೆ ಮಾಡಿದ್ದಾರೆ

26/06/2024

ಮಾನ್ವಿ ಪುರಸಭೆಯಿಂದ ಮಲೀನ ನೀರು ಸರಬರಾಜು
ಮುಖ್ಯಾಧಿಕಾರಿ ಗಂಗಾಧರಪ್ಪ ವಿರುದ್ಧ ಬಿಜೆಪಿ ಮುಖಂಡರಿಂದ ಆಕ್ರೋಶ

ಪುರಸಭೆ ಕೆರೆಗೆ ಬಿಜೆಪಿ ಮುಖಂಡರ ನಿಯೋಗ ಭೇಟಿ
ಗಂಗಾಧರಪ್ಪ ವರ್ಗಾವಣೆಗೆ ಬಿಜೆಪಿ ಮುಖಂಡರ ಒತ್ತಾಯ

ಮಾನ್ವಿ ಪಟ್ಟಣದ ಜನತೆಗೆ ಶುದ್ಧ ನೀರು ಕಲ್ಪಿಸದೆ ಪುರಸಭೆ ಮುಖ್ಯಾಧಿಕಾರಿ ಗಂಗಾಧರಪ್ಪ ಮಲೀನ ನೀರು ಸರಬರಾಜು ಮಾಡುತ್ತಿದ್ದು,ಶಾಸಕ ಹಂಪಯ್ಯ ನಾಯಕರಿಗೆ ಕಾಳಜಿ ಇಲ್ಲ ಎಂದು ಮಾನ್ವಿ ಬಿಜೆಪಿ ಮಂಡಲ ಅಧ್ಯಕ್ಷ ಸುಧಾಕರ ಆಕ್ರೋಶ ವ್ಯಕ್ತಪಡಿಸಿದರು.

25/06/2024

ಶೌಚಾಲಯ ಇದ್ದು ಇಲ್ಲದೆ ಶೌಚಕ್ಕೆ ಹೋಗಲು ಪರದಾಡುತ್ತಿರುವ ವಿದ್ಯಾರ್ಥಿಗಳು | Kannada Breaking News

ಸುಮಾರು ಎಳೆಂಟು ತಿಂಗಳಗಳ ಹಿಂದೆ ಶಾಲೆಯಲ್ಲಿಯ ಹಳೆಯ ಶೌಚಾಲಯ ಕೆಡವಿ ಜಿಲ್ಲಾ ಪಂಚಾಯತಿ ಮೂರುಲಕ್ಷ ರುಪಾಯಿ ಅನುದಾನ ಅಡಿಯಲ್ಲಿ ಹೋಸ ಶೌಚಾಲಯ ನಿರ್ಮಿಸಿದ್ದಾರೆ.

ಹೋಸ ಶೌಚಾಲಯ ಕಳಪೆ ಕಾಮಗಾರಿಯಾಗಿದ್ದರಿಂದ ಶಾಲೆಯ ಎಸ್ ಡಿ ಎಮ್ ಸಿ ಅದ್ಯಕ್ಷರು ರಾಯಬಾಗ ಜಿಲ್ಲಾ ಪಂಚಾಯತಿ ಅಧಿಕಾರಿ ಆರ್ ಬಿ ಮನುವಡ್ಡರ್ ರವರಿಗೆ ಎರಡ ಮೂರು ಬಾರಿ ಮನವಿ ಕೊಟ್ಟರು ಯಾವದೆ ಕ್ರಮಕ್ಕೆ ಮುಂದಾಗುತ್ತಿಲ್ಲಾ ಯಾಕೆ?

25/06/2024

ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಪ್ರಮಾಣ ವಚನ

22/06/2024

ಕಲಷಿತ ನೀರು ಪ್ರಭಾವಿತ ಗ್ರಾಮಗಳಿಗೆ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ರಿಷಿ ಆನಂದ ಭೇಟಿ | kannada latest news

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಹಲವು ಗ್ರಾಮಗಳಲ್ಲಿ ಇತ್ತೀಚಿಗೆ ಕಲಷಿತ ನೀರು ಸೇವಿಸಿ ಜನರು ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ ಕಾರ್ಯನಿರ್ವಣಾಧಿಕಾರಿ ರಿಷಿ ಆನಂದ ಅವರು ಗ್ರಾಮಗಳಾದ ಮಿಣಜಗಿ,ಲಿಂಗದಳ್ಳಿ ಹಾಗೂ ನಾವದಗಿ ಗೆ ಭೇಟಿ ನೀಡಿ ಅಲ್ಲಿಯ ನೀರಿನ ಮೂಲಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

21/06/2024

ನಾನು ಸೆಂಟ್ರಲ್ ಮಿನಿಸ್ಟರ್ | ದರ್ಶನ ಕೇಸ್ ಬಗ್ಗೆ ಚರ್ಚೆ ಮಾಡಲ್ಲ | ಕೇಂದ್ರ ಸಚಿವ ಕುಮಾರಸ್ವಾಮಿ

ಹುಬ್ಬಳ್ಳಿ: ನಾನು ಕೇಂದ್ರ ಸಚಿವನಾಗಿ ದರ್ಶನ ಕೇಸ್ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಕಾನೂನು ವ್ಯಾಪ್ತಿಯಲ್ಲಿ ಯಾರು ಕೂಡ ದೊಡ್ಡವರಲ್ಲ. ಕಾನೂನು ಬಾಹಿರ ಕೃತ್ಯಗಳಿಗೆ ಕಾನೂನು ರೀತಿಯಲ್ಲಿ ಕ್ರಮವನ್ನು ಜರುಗಿಸಬೇಕು ಎಂದು ಕೇಂದ್ರ ಸಚಿವ ಹಾಗೂ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

21/06/2024

ಪೆಟ್ರೋಲ್ - ಡಿಸೇಲ್ ಬೆಲೆ ಏರಿಕೆ ಸವದತ್ತಿಯಲ್ಲಿ ಖಂಡನೆ | Kannada News

20/06/2024

ಬಿಟ್ಟಿ ಭಾಗ್ಯಗಳಿಂದ‌ ಜನರ ಮೇಲೆ ಪೆಟ್ರೋಲ್, ಡಿಸೇಲ್ ಏರಿಕೆ | Karnataka Politics News | Gruh Laxmi

ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಬಡವರ ಮೇಲೆ ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಮುಖಂಡರು ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

20/06/2024

ಕಲ್ಲಿನಿಂದ ಚಚ್ಚಿ ವ್ಯಕ್ತಿ ಕೊಲೆ | Kannada breaking news | kannada live tv

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ವ್ಯಕ್ತಿ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ, ಇನ್ನು ಮೃತ ವ್ಯಕ್ತಿ ಮಹಾಂತೇಶ ಕುರ್ಣೆ 48 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ, ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಸ್ಥಳಕ್ಕೆ ಬೆಳಗಾವಿ sp ಭೀಮಾಶಂಕರ ಗುಳೆದ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು, ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

19/06/2024

ಶಿಕ್ಷಣ ಸಚಿವರೇ ನೀವು ಒಮ್ಮೆ ನೋಡಲ್ಲೇ ಬೇಕಾದ ವರದಿ ಇದು...

ಸರ್ಕಾರಿ ಶಾಲೆ ಕಟ್ಟಡದ ಮೇಲ್ಛಾವಣಿ ಗಾಳಿ ಮಳೆಗೆ ಹಾರಿ ಹೋಗಿ ತಿಂಗಳುಗಳೇ ಕಳೆದು ಹೋದರು ಇನ್ನೂ ಮರುಕಳಿಸದೆ ಇರುವ ಶಾಲಾ ಕಟ್ಟಡದ ಮೇಲ್ಛಾವಣಿ....

ಬೆಳಗಾವಿ ಜಿಲ್ಲೆಯ ರಾಯಬಾಗ ಗ್ರಾಮೀಣ ಪ್ರದೇಶದ ರಾಜಾರಾಮ ಕಾಲೋನಿಯ ಸರ್ಕಾರಿ ಶಾಲೆಯ ಮೇಲ್ಛಾವಣಿ ಮಳೆ ಗಾಳಿ ಹಾರಿ ಹೋಗಿ ತಿಂಗಳುಗಳೇ ಕಳೆದರೂ ಅಧಿಕಾರಿಗಳ ಇತ್ತ ಕಡೆ ಸುಳಿವೆ ಇಲ್ಲ....

ಇನ್ನು ಈ ಶಾಲೆಯಲ್ಲಿ 1ರಿಂದ 5 ನೇಯ ತರಗತಿ ವರೆಗಿನ 100 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.. ಆ ಮಕ್ಕಳು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಶಾಲೆಯಲ್ಲಿ ಕುಳಿತು ಕೊಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಮಳೆಗಾಲದ ಸಮಯದಲ್ಲಿ ಮಕ್ಕಳು ಎಲ್ಲಿ ಕುಳಿತುಕೊಂಡು ಪಾಠ ಕಲಿಯುವುದು ಎಂಬುದು ಜನಸಾಮಾನ್ಯರ ಪ್ರಶ್ನೇಯಾಗಿದೆ..

18/06/2024

ಗ್ಯಾರಂಟಿ ನಿಲ್ಲಿಸಬಹುದು ಅಲ್ವಾ ಎಂದು ಸರ್ಕಾರಕ್ಕೆ ಶೆಟ್ಟರ್ ಟಾಂಗ್ | Kannada News

News

17/06/2024

ಬೈಕ್ ಮುಕಾಮುಖಿ ಡಿಕ್ಕಿ | 3 ಜನ ಸಾವು

16/06/2024

ಯಡಿಯೂರಪ್ಪ ಬಂಧನ ವಿಚಾರ
ದೊಡ್ಡಬಳ್ಳಾಪುರ ಸಂಸದ ಡಾ. ಕೆ ಸುಧಾಕರ್ ಹೇಳಿಕೆ.
ಅವರ ಮೇಲೆ‌ ಇಲ್ಲ ಸಲ್ಲದ ಆರೋಪಗಳನ್ನಾ ಈ ಸರಕಾರ ಮಾಡುತ್ತಿದೆ.

ರಾಜಕೀಯ ಪಿತೂರಿ ಮಾಡುತ್ತಿದೆ. ಈ ವಯಸ್ಸಿನಲ್ಲಿ ಇಂಥದನೆಲ್ಲಾ ಮಾಡಲು ಸಾಧ್ಯನಾ.

16/06/2024

ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ | ಧಾರವಾಡದಲ್ಲಿ ಪ್ರತಿಭಟನೆ

15/06/2024

ನೇಹಾ ಹಿರೇಮಠ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು | ನೇಹ ಕಳೆದುಕೊಂಡು ಕುಟುಂಬ ಈಗಲೂ ಕಣ್ಣೀರು ಹಾಕುತ್ತಿದೆ

ಹುಬ್ಬಳ್ಳಿಯಲ್ಲಿ ಚಿತ್ರದ ನಿರ್ದೇಶಕ ಇಂದ್ರಜೀತ್ ಲಂಕೇಶ ಹೇಳಿಕೆ | ನೇಹಾ ಕುಟುಂಬಕ್ಕೆ ಸಾಂತ್ವಾನ ಹೇಳಿದ ಬಳಿಕ ಮಾಧ್ಯಮಕ್ಕೆ ಹೇಳಿಕೆ

ಪುತ್ರಿ ಕಳೆದುಕೊಂಡ ನೋವು ನಿರಂತರವಾಗಿ ಕುಟುಂಬಕ್ಕೆ ಕಾಡುತ್ತದೆ

ನಮ್ಮ ಅಕ್ಕನನ್ನು ಕಳೆದುಕೊಂಡು ನೋವು ನಮಗೆ ನಿರಂತರವಾಗಿ ಕಾಡುತ್ತಿದೆ | ಗೌರಿ ನನಗೆ ಅಕ್ಲಾ ಅಷ್ಟೇ ಆಗಿರಲಿಲ್ಲ ತಾಯಿ ಜಾಗಾ ತುಂಬಿದರು | ಈಗಲೂ ಅವಳು ನಮಗೆ ನೆನಪು ಆಗುತ್ತಾಳೆ

ಹಾಗೇ ನೇಹಾ ಕೂಡಾ ಈ ಕುಟುಂಬಕ್ಕೆ ನೆನಾಪುಗುತ್ತಲೇ ಇರುತ್ತಾಳೆ | ಎದೇ ಎತ್ತರಕ್ಕೆ ಬೆಳೆದ ಮಗಳು ನೇಹಾಗೆ ಸರಸ್ವತಿ ಒಲೆಸಿಕೊಂಡವಳು

ಓದಿನಲ್ಲಿ ಚುರುಕಾಗಿದ್ದವಳನ್ನು ಈ ರೀತಿ ಹತ್ಯೆ ಮಾಡಿರುವುದು ತುಂಬಾ ಅನ್ಯಾಯ
ಇತ್ತೀಚೆಗೆ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಇಲ್ಲದಂತಾಗಿದೆ

ನಾನು ಯಾವುದೇ ಸರ್ಕಾರ ವಿರುದ್ಧ ಮಾತಾಡಬೇಕು ಅಂತಾ ಮಾತಾಡುತ್ತಿಲ್ಲ | ಇರುವ ವಾಸ್ತವತೆಯ ಬಗ್ಗೆ ಹೇಳುತ್ತಿದ್ದೇನೆ

ರಾತ್ರಿ 12 ಗಂಟೆಗೆ ಒಬ್ಬ ಮಹಿಳೆ ನಿರ್ಭಯವಾಗಿ ಯಾವಾಗ ಓಡುಡು ಕಾಲ ಬರುತ್ತೆ | ಮಹಿಳಾ ಸುರಕ್ಷಿತೆಯ ಕುರಿತು ಸರ್ಕಾರ ಗಮನ ಹರಿಸಬೇಕು

ನೇಹಾ ಹತ್ಯೆಕೋರನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅಗ್ರಹ | ನೇಹಾ ಕುಟುಂಬಕ್ಕೆ ಸಾಂತ್ವಾನ ವೇಳೆ ಗೌರಿ ಲಂಕೇಶ ನೆನಪಿಸಿಕೊಂಡ ಚಿತ್ರ ನಿರ್ದೇಶಕ ಇಂದ್ರಜೀತ ಲಂಕೇಶ

15/06/2024

ಜಗದೀಶ ಶೆಟ್ಟರ್ ಅವರು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬೇಟಿ | Kannada news live

14/06/2024

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಾಜ್ಯದ ಸಿಎಂ ಆಗಲಿ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.
ಹೌದು....ಜಿಲ್ಲೆಯ ಯಮಕನಮರಡಿ ಮತಕ್ಷೇತ್ರದ ಸತೀಶ್‌ ಜಾರಕಿಹೊಳಿ ಅಭಿಮಾನಿಗಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಫೋಟೋ ಹಿಡಿದುಕೊಂಡು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಎಲ್ಲಾ ಸಮುದಾಯದ ನಾಯಕ ಸಚಿವ ಸತೀಶ್‌ ಜಾರಕಿಹೊಳಿ ಅವರು ಈ ಹಿಂದೆ ಹಾಗೂ ಈಗಲೂ ಉತ್ತಮ ಆಡಳಿತ ನಡೆಸಿದ್ದಾರೆ. ಆದ್ದರಿಂದ ನಮ್ಮ ನಾಯಕರಾದ ಸಚವ ಸತೀಶ ಜಾರಕಿಹೊಳಿ ಅವರು ರಾಜ್ಯದ ಸಿಎಂ ಆಗಬೇಕೆಂಬ ಕನಸು ನಮ್ಮದಾಗಿದ್ದು. ಈ ನಮ್ಮ ಬೇಡಿಕೆ ಈಡೇರಿಸುವಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ. ಇದಕ್ಕೆ ನಿವೇನಂತಿರಾ ಕಾಮೆಂಟ್ ಮಾಡಿ.

13/06/2024

ಶ್ರೀರಾಮ ಸೇನೆ ನೇತೃತ್ವದಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮವನ್ನು ಧಾರವಾಡ ನಗರದ ವಿದ್ಯಾಗಿರಿಯ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

12/06/2024

ಕುಡಚಿ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ 2.05ಲಕ್ಷ ಮೊತ್ತದ ನೀರಿನ ಮೋಟಾರ್ ಜಪ್ತಿ

ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ರೂ.2.05ಲಕ್ಷ ಮೊತ್ತದ ಕರೆಂಟ್ ಮೋಟಾರ್‌ಗಳನ್ನು ಮತ್ತು ಆರೋಪಿತರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

10/06/2024

ಶ್ರೀ ಮ.ನಿ.ಪ್ರ ಮುರುಘೇಂದ್ರ ಮಹಾ ಸ್ವಾಮಿಗಳು ಸೋಮಶೇಖರ ಮಠ ಮುನವಳ್ಳಿ ಪೂಜ್ಯರ 50ನೇ ಜನ್ಮದಿನದ ಶುಭಾಶಯಗಳು

10/06/2024

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿ ಯಲ್ಲಿ ಬಿಜೆಪಿ ಕಾರ್ಯಕರ್ತರು ಆಂಜನೇಯನಿಗೆ ಪೂಜಿ ಸಲ್ಲಿಸಿ ಮನೆ ಮನೆಗೆ ತೆರಳಿ ಸಿಹಿ ತಿಂಡಿ ಹಂಚುವುದರ ಮುಖೇನ ಭರ್ಜರಿ ದೇಶದ ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಸಂಭ್ರಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮುನವಳ್ಳಿ ಪಟ್ಟಣದಲ್ಲಿಯೂ ಕೂಡ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ವಿಜಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು.

09/06/2024

ಅಂತ್ಯಕ್ರಿಯೆ ವೇಳೆ ವ್ಯಕ್ತಿಯ ಶವದ ಮೇಲೆ ಕುಳಿತ ಮಂಗ
ನವಲಗುಂದ ಪಟ್ಟಣದಲ್ಲಿ ಮೊನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದ ರವಿ ನೆನ್ನೆ ಮಧ್ಯಾಹ್ನ ನಡೆದಿದ್ದ ಅಂತಿಮ ವಿಧಿವಿಧಾನ ಕಾರ್ಯ

ಅಚ್ಚರಿಯ ಘಟನೆಗೆ ಸಾಕ್ಷಿಯಾದ ನವಲಗುಂದ ನಡೆದ ಘಟನೆ ಮೃತಪಟ್ಟ ವ್ಯಕ್ತಿಯೋರ್ವನ ಅಂತ್ಯಕ್ರಿಯೆ ವೇಳೆ ಶವದ ಮೇಲೆ ಕುಳಿತ ಮಂಗ

ಮೃತಪಟ್ಟಿದ್ದ 35 ವರ್ಷ ವಯಸ್ಸಿನ ರವಿ ಮಾಗ್ರೆ
ನವಲಗುಂದದ ಬಸವೇಶ್ವರ ನಗರದ ನಿವಾಸಿ ರವಿ ಮಾಗ್ರೆ
ಮಂಗವೊಂದು ಅಂತ್ಯಕ್ರಿಯೆ ನಡೆಯುವ ವೇಳೆ ಶವದ ಮೇಲೆ ಕೂತು ಅಚ್ಚರಿ ಸೃಷ್ಟಿ

ಇನ್ನೇನು ಅಂತ್ಯಕ್ರಿಯೆ ವೇಳೆಗೆ ಎಷ್ಟೇ ಓಡಿಸಿದರೂ ಸಹ ಕೆಳಗೆ ಇಳಿಯದ ಮಂಗ. ಕೊನೆಗೆ ಮೃತದೇಹಕ್ಕೆ ಬೆಂಕಿ ಸ್ಪರ್ಶಿಸಿದಾಗ ಕೆಳಗೆ ಇಳಿದ ಮಂಗ

ಮೃತದೇಹಕ್ಕೆ ಬೆಂಕಿ ಹಚ್ಚಿದ ನಂತ್ರ ಅಲ್ಲಿಯೇ ಕುಳಿತ ಕೋತಿ
ಕೋತಿಯ ಈ ಎಲ್ಲ ಘಟನೆಗಳು ಅಲ್ಲಿದ್ದ ಜನರ ಮೊಬೈಲ್ ನಲ್ಲಿ ಸೆರೆ

Videos (show all)

ಮುನವಳ್ಳಿಯ Gaints Group ವತಿಯಿಂದ ಪತ್ರಕರ್ತರು ಮತ್ತು ವೈದ್ಯರಿಗೆ ಸನ್ಮಾನ | Kannada News#publicnewstvkannada #publicnews #publict...
ಮಾನ್ವಿಯಲ್ಲಿ ಕುಡಿಯುವ ನೀರು ಮಾಫಿಯಾ‌ ದಂಧೆ | kannada latest news | ಸಾರ್ವಜನಿಕರಿಗೆ ಮಲಿನ ನೀರು ಸರಬರಾಜುಮಾನ್ವಿಯ ಜನತೆಗೆ ಪುರಸಭೆಯಿಂದ ಮ...
ನವಲಗುಂದ ತಾಲ್ಲೂಕಿನಲ್ಲಿ ಡಿಸಿ ಜನಸ್ಪಂದನಾ ಕಾರ್ಯಕ್ರಮಧಾರವಾಡ ಜಿಲ್ಲಾಧಿಕಾರಿ ದಿವ್ಯಾಪ್ರಭು ನೇತೃತ್ವದಲ್ಲಿ ಜನಸ್ಪಂದನಾ. ನವಲಗುಂದ ಶಾಸಕ ಎನ್ ಹ...
ಭಾರತ ಗೆದ್ದು ಬಿಡ್ತು ಓಲ್ಡ್ ಕಪ್ ನಮ್ಮದಾಯ್ತು| ಭಾರತ ಟಿ20 ವಿಶ್ವ ಚಾಂಪಿಯನ್ | T20 World Cup 2024 Final#T20 WorldCup2024Final#T20 W...
Public News TV ಕನ್ನಡ | Latest News #publicnewstvkannada #publicnews #publictv #kannadanews #Kannadanewslive #livekannada...
ಬಿಜೆಪಿ ಮುಖಂಡರ ಆರೋಪ ನಿರಾಧಾರ | Karnataka Latest Newsಮಾನ್ವಿ ಮಂಡಲ ಬಿಜೆಪಿ ಅಧ್ಯಕ್ಷ ಸುಧಾಕರ ಅವರು ಪುರಸಭೆಯಿಂದ ಮಲಿನ ನೀರು ಬಿಡಲಾಗುತ್ತ...
ಬೆಳಗಾವಿ ಜಿಲ್ಲೆ ಯರಗಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಕೇಂದ್ರದ ಕುಂದುಕೊರತೆ ಹಾಗೂ ಸಿಬ್ಬಂದಿಗಳ ನೇಮಕ ವಿಚಾರಿಸಿ ಮಾತನಾಡ...
ಸಿಎಂ ಬದಲಾವಣೆ ವಿಚಾರ |  ಸಿಎಂ ಡಿಸಿಎಂ ದೆಹಲಿ ಬೇಟಿ  ವಿಚಾರ | Karnataka Political Newskadanews #Kannadanewslive #livekannadanews...
ರಾಜ್ಯದಲ್ಲಿ ಕಾಂಗ್ರೆಸ ಅಧಿಕಾರಕ್ಕೆ ಬಂದು ಒಂದೇ ವರ್ಷ ಆಗಿದೆ. ಒಂದೇ ವರ್ಷದಲ್ಲಿ ರಾಜ್ಯದ ಆರ್ಥಿಕತೆಯನ್ನು ಕಾಂಗ್ರೆಸ್ ದಿವಾಳಿ ಮಾಡಿಟ್ಟಿದೆಹುಬ್...
ಮಾನ್ವಿ ಪುರಸಭೆಯಿಂದ ಮಲೀನ ನೀರು ಸರಬರಾಜುಮುಖ್ಯಾಧಿಕಾರಿ ಗಂಗಾಧರಪ್ಪ ವಿರುದ್ಧ ಬಿಜೆಪಿ ಮುಖಂಡರಿಂದ ಆಕ್ರೋಶಪುರಸಭೆ ಕೆರೆಗೆ ಬಿಜೆಪಿ ಮುಖಂಡರ ನಿಯ...
ಶೌಚಾಲಯ ಇದ್ದು  ಇಲ್ಲದೆ  ಶೌಚಕ್ಕೆ ಹೋಗಲು ಪರದಾಡುತ್ತಿರುವ ವಿದ್ಯಾರ್ಥಿಗಳು | Kannada Breaking Newsಸುಮಾರು ಎಳೆಂಟು ತಿಂಗಳಗಳ ಹಿಂದೆ ಶಾಲೆಯ...
ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಪ್ರಮಾಣ ವಚನ#publicnewstvkannada #publicnews #publictv #kannadanews #Kannadanewslive #livekanna...

Website