ಸಂಗೊಳ್ಳಿ ರಾಯಣ್ಣ
ಕರ್ನಾಟಕದ ಏಳಿಗೆಗಾಗಿ ಶ್ರಮಿಸುತ್ತಿರುವ ಈ
ಕರ್ನಾಟಕದಿಂದ ನಮ್ಮ ಕನ್ನಡಿಗ ಗೋಲ್ಡ್ ಮೆಡಲ್ ಪಡೆದ್ದಿದ್ದಾರೆ ಅಭಿನಂದನೆಗಳು ✨ Vichu Gowda
ಬೆಂಬಲವಿರಲಿ ಕನ್ನಡಿಗರೇ..💛❤️
#ಸೂಚನೆ: ವೋಟಿಂಗ್ ಲೈನ್ಸ್ ಸೋಮವಾರ 7PM ವರೆಗೂ ಮಾತ್ರ ತೆರೆದಿರುತ್ತದೆ ಇಷ್ಟು ದಿನದ್ದು ಒಂದು ಲೆಕ್ಕ ನಾಳೆ ಒಂದೇ ದಿನಕ್ಕೆ ನಾವೆಲ್ಲ ಕಷ್ಟ ಪಡಬೇಕು ದಯವಿಟ್ಟು ಎಲ್ಲರೂ ಎಲ್ಲರ ಕೈಲೂ ವೋಟಿಂಗ್ ಮಾಡಿಸಿ.💛❤️🙏🏻
ಸಮಸ್ತ ಕನ್ನಡಪರರ ಪ್ರತಿನಿಧಿಯಾಗಿ ಬಿಗ್ ಬಾಸ್ ಮನೆ ಒಳಗೆ ಹೋಗಿರುವ ರೂಪೇಶ್ ರಾಜಣ್ಣ ಅವರಿಗೆ ಮತ (ವೋಟ್) ಹಾಕೋಣ...🙏
ಮತದಾನದ ಸಾಲುಗಳು ಈಗ ತೆರೆದಿವೆ - VOOT ನಲ್ಲಿ.
https://voting.voot.com/vote/a4fb4bd0-3c86-11ed-8ba2-a9d84d9815b3/v1?uid=33268840791a4247a6066a06b3bd2eb0&platform=web
ರೂಪೇಶ್ ರಾಜಣ್ಣ ಅವರಿಗೆ ಮತ ಹಾಕುವ ಮೂಲಕ ಅವರನ್ನು ಬೆಂಬಲಿಸೋಣ.. ✊️
#ರೂಪೇಶ್_ರಾಜಣ್ಣ #ಬಿಬಿಕೆ9
ಬೆಂಬಲವಿರಲಿ ಕನ್ನಡಿಗರೇ..💛❤️
#ಸೂಚನೆ: ವೋಟಿಂಗ್ ಲೈನ್ಸ್ ಸೋಮವಾರ 7PM ವರೆಗೂ ಮಾತ್ರ ತೆರೆದಿರುತ್ತದೆ ಇಷ್ಟು ದಿನದ್ದು ಒಂದು ಲೆಕ್ಕ ನಾಳೆ ಒಂದೇ ದಿನಕ್ಕೆ ನಾವೆಲ್ಲ ಕಷ್ಟ ಪಡಬೇಕು ದಯವಿಟ್ಟು ಎಲ್ಲರೂ ಎಲ್ಲರ ಕೈಲೂ ವೋಟಿಂಗ್ ಮಾಡಿಸಿ.💛❤️🙏🏻
ಸಮಸ್ತ ಕನ್ನಡಪರರ ಪ್ರತಿನಿಧಿಯಾಗಿ ಬಿಗ್ ಬಾಸ್ ಮನೆ ಒಳಗೆ ಹೋಗಿರುವ ರೂಪೇಶ್ ರಾಜಣ್ಣ ಅವರಿಗೆ ಮತ (ವೋಟ್) ಹಾಕೋಣ...🙏
ಮತದಾನದ ಸಾಲುಗಳು ಈಗ ತೆರೆದಿವೆ - VOOT ನಲ್ಲಿ.
https://voting.voot.com/vote/a4fb4bd0-3c86-11ed-8ba2-a9d84d9815b3/v1?uid=33268840791a4247a6066a06b3bd2eb0&platform=web
ರೂಪೇಶ್ ರಾಜಣ್ಣ ಅವರಿಗೆ ಮತ ಹಾಕುವ ಮೂಲಕ ಅವರನ್ನು ಬೆಂಬಲಿಸೋಣ.. ✊️
#ರೂಪೇಶ್_ರಾಜಣ್ಣ #ಬಿಬಿಕೆ9
ಬೆಂಬಲವಿರಲಿ ಕನ್ನಡಿಗರೇ..💛❤️
ಸಮಸ್ತ ಕನ್ನಡಪರರ ಪ್ರತಿನಿಧಿಯಾಗಿ ಬಿಗ್ ಬಾಸ್ ಮನೆ ಒಳಗೆ ಹೋಗಿರುವ ರೂಪೇಶ್ ರಾಜಣ್ಣ ಅವರಿಗೆ ಮತ (ವೋಟ್) ಹಾಕೋಣ...🙏
ಮತದಾನದ ಸಾಲುಗಳು ಈಗ ತೆರೆದಿವೆ - VOOT ನಲ್ಲಿ.
https://voting.voot.com/vote/a4fb4bd0-3c86-11ed-8ba2-a9d84d9815b3/v1?uid=33268840791a4247a6066a06b3bd2eb0&platform=web
ರೂಪೇಶ್ ರಾಜಣ್ಣ ಅವರಿಗೆ ಮತ ಹಾಕುವ ಮೂಲಕ ಅವರನ್ನು ಬೆಂಬಲಿಸೋಣ.. ✊️
#ರೂಪೇಶ್_ರಾಜಣ್ಣ #ಬಿಬಿಕೆ9
ರಾಜ್ಯೋತ್ಸವದ ದಿನ ಹತ್ತಿರವಾಗುತ್ತಿದೆ.
ನವೆಂಬರ್ ೧ ರಂದು ಬಿಗ್ ಬಾಸ್ ಮನೆಯಲ್ಲಿ ಕನ್ನಡ ಪರ ಹೋರಾಟಗಾರನಿಂದ ಕನ್ನಡ ಬಾವುಟ ರಾರಾಜಿಸಲಿ.. ✊️
ಕನ್ನಡಪರ ಹೋರಾಟಗಾರರ ಗುರಿ , ಉದ್ದೇಶ ನಮ್ಮೆಲ್ಲರ ಆಕ್ರೋಶ ಇಡೀ ಒಕ್ಕೂಟ ಭಾರತಕ್ಕೆ ತಿಳಿಸಲು ರೂಪೇಶ್ ರಾಜಣ್ಣ ಅವರಿಗೆ ಈ ಬಿಗ್ ಬಾಸ್ ಎಂಬ ವೇದಿಕೆಯ ಅಗತ್ಯ ಇದೆ.
ಪ್ರೀತಿಯ ಕನ್ನಡಿಗರೇ ಇಡೀ ಕರ್ನಾಟಕದ ಕನ್ನಡಿಗರಿಗೆ ನಮ್ಮ ಕನ್ನಡ ಸಿದ್ಧಾಂತದ ಬಗ್ಗೆ ತಿಳಿಸಲು ಈ ವೇದಿಕೆ ರೂಪೇಶ್ ರಾಜಣ್ಣ ಅವರಿಗೆ ಅತ್ಯಾವಶ್ಯಕವಾಗಿದ್ದು ಪ್ರತಿಯೊಬ್ಬರು ಇವರನ್ನು ಉಳಿಸಲು ಈ ಕೂಡಲೇ voot ನಲ್ಲಿ ವೋಟ್ ಹಾಕೋಣ.
ವೋಟ್ ಮಾಡಲು ಈ ಲಿಂಕ್ ಉಪಯೋಗಿಸಿ.
(ಪ್ರತಿಯೊಬ್ಬರೂ ಒಂದು ಬಾರಿಗೆ 99 ಬಾರಿ ವೋಟ್ ಮಾಡಬಹುದಾಗಿದೆ ಮತ್ತು ಪ್ರತಿದಿನ ಮಾಡಬಹುದಾಗಿದೆ )
https://voting.voot.com/vote/a4fb4bd0-3c86-11ed-8ba2-a9d84d9815b3/v1?uid=33268840791a4247a6066a06b3bd2eb0&platform=web
ಕನ್ನಡಿಗರಿಗೆ ಜಯವಾಗಲಿ...💛❤️
ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲ ಇರಲಿ 💛❤️🙏🏻
#ರೂಪೇಶ್_ರಾಜಣ್ಣ ಅವರನ್ನು ಈ ವಾರ BBK09 ನಲ್ಲಿ save ಮಾಡಲು Voot App ಮುಖಾಂತರ Vote ಮಾಡಿ😊😊 ಅಥವಾ
ಆನ್ಲೈನ್ ಮುಖಾಂತರ ವೋಟ್ ಮಾಡಲು ಸ್ಪರ್ಧಿಯ ಹೆಸರು Rupesh Rajanna ( ರೂಪೇಶ್ ರಾಜಣ್ಣ ) :
https://www.voot.com/shows/bigg-boss-kannada/100729
👇🏻👇🏻👇🏻👇🏻👇🏻👇🏻👇🏻
ಒಬ್ಬರು 99 ವೋಟ್ ಮಾಡಬಹುದು..!
ಮತದಾನದ ಸಾಲುಗಳು ಈಗ ತೆರೆದಿವೆ - VOOT ನಲ್ಲಿ.
ರೂಪೇಶ್ ರಾಜಣ್ಣ ಅವರಿಗೆ ಮತ ಹಾಕುವ ಮೂಲಕ ಅವರನ್ನು ಬೆಂಬಲಿಸೋಣ.. ✊️
ಕನ್ನಡಿಗರ ಕನ್ನಡನಾಡಭಿಮಾನ 💛❤️🔥👌
ತಮಿಳುನಾಡ ಕನ್ಯಾಕುಮಾರಿ :
ಕನ್ನಡ ಅಭಿಮಾನಿಗಳು ಈ ಪುಟ ಲೈಕ್ ಮಾಡಿ 💛❤️
ಬೆಳಗಾವಿ ರಾಯಣ್ಣ.
Kannada / Karnataka Flag
#ಬಾವುಟ_ನಮ್ಮ_ಗುರುತು_ನಮ್ಮ_ಹೆಮ್ಮೆ 💪
ಅಪ್ಪಟ ಕನ್ನಡಿಗ ಕಟ್ಟಿಕೊಂಡಿರುವ ಮನೆಗೆ ಇಟ್ಟಿರುವ ಹೆಸರು ❤️💛
ವಂಡರ್ ಲಾ ಗೇಟ್ ಬಿಡದಿ ಹತ್ತಿರ.
ಇದನ್ನು ನೋಡ್ತಾ ಇದ್ರೆ ಕನ್ನಡಿಗರು ಬದಲಾಗ್ತಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ..!!
#ಕನ್ನಡರಾಜ್ಯೋತ್ಸವ #ಕನ್ನಡವೇನಮ್ಮರಾಷ್ಟ್ರಭಾಷೆ #ಕನ್ನಡವೇನಮ್ಮಧರ್ಮ
ಆಕೆ ಕನ್ನಡದ ಹೆಣ್ಣುಹುಲಿ. ಕೆಳದಿಯ ರಾಣಿ ಚೆನ್ನಮ್ಮ, ಶತ್ರು ಪಾಳಯಕ್ಕೆ ಬೆಂಕಿಚೆಂಡಿನಂತಿದ್ದ, ವೀರಾಧಿವೀರರನ್ನೇ ಯುದ್ಧರಂಗದಲ್ಲಿ ಮಂಡಿ ಊರುವಂತೆ ಮಾಡಿದ, ಔರಂಗಜೇಬನಂಥ ಸುಲ್ತಾನನನ್ನೇ ಕಂಗಾಲಾಗುವಂತೆ ಮಾಡಿ ಪ್ರಾಣಭಿಕ್ಷೆ ನೀಡಿದ ವೀರವನಿತೆ.
ಕೆಳದಿಯ ರಾಣಿ ಚೆನ್ನಮ್ಮ ೧೬೭೨ (1672) ರಿಂದ ೧೬೯೭ (1697) ರವರೆಗೆ೨೫ (25) ವರ್ಷ ೬ (6) ತಿಂಗಳು ಕೆಳದಿಯನ್ನು ಆಳುತ್ತಾಳೆ. ಶತದಿಕ್ಕುಗಳಿಂದ ಶತ್ರುಗಳು ಮುಗಿಬಿದ್ದಾಗಲೂ ಅವರನ್ನು ಸೋಲಿಸಿ ಇಕ್ಕೇರಿ ಸಂಸ್ಥಾನವನ್ನು ಸಂರಕ್ಷಿಸಿದ ರಣಚತುರೆ ಆಕೆ. ಚೆನ್ನಮ್ಮ ೧೬೪೭-೧೬೯೭ (1647-1697) ಅವರ ಬಗ್ಗೆ ತಿಳಿಯಲು ಲಿಂಗಣ್ಣ ಕವಿಯ ಕೆಳದಿ ನೃಪವಿಜಯ ಮತ್ತು ಆ ಕಾಲಘಟ್ಟದ ಇತಿಹಾಸಕಾರರು ಬರೆದ ಗ್ರಂಥಗಳನ್ನು ಓದಬೇಕು.
ತಂದೆ ಕೋಟಿಪುರ ಸಿದ್ದಪ್ಪ ಮಗಳಿಗೆ ಬಾಲ್ಯದಲ್ಲಿಯೇ ಶಸ್ತ್ರಶಾಸ್ತ್ರ ವಿದ್ಯೆ ಕೊಡಿಸಿದ್ದರು. ಮುಂದೆ, ಸಾಮಾಜಿಕ ಹರಿಕಾರನೆಂದೇ ಹೇಳಬಹುದಾದ ಶಿವಪ್ಪನಾಯಕನ ಪುತ್ರ ಸೋಮಶೇಖರ ನಾಯಕನಿಗೆ, ಮಗಳನ್ನು ಕೊಟ್ಟು ಮದುವೆ ಮಾಡಲಾಗುತ್ತದೆ. ಶಿವಪ್ಪ ನಾಯಕ ರೂಪಿಸಿದ್ದ ಕಂದಾಯ ವ್ಯವಸ್ಥೆಯು ಅತ್ತುತ್ತಮವಾದುದಾಗಿದ್ದು, 'ಸಿತ್ತು' ಎಂದೇ ಹೆಸರಾಗಿತ್ತು.
ಸೋಮಶೇಖರ ನಾಯಕ ಧಾರ್ಮಿಕ ವ್ಯಕ್ತಿಯಾಗಿದ್ದ. ರೂಪವತಿ, ಚತುರೆಯೂ ಆದ ಚೆನ್ನಮ್ಮಳನ್ನು ಇಷ್ಟಪಟ್ಟು ಮದುವೆಯಾಗುತ್ತಾನೆ. ಚೆನ್ನಮ್ಮ, ಪತಿಯಿಂದ ಆಡಳಿತದ ಅನುಭವ ಪಡೆದುಕೊಳ್ಳುತ್ತಾಳೆ. ಸಕಾಲದಲ್ಲಿ ಪತಿಗೆ ಸಲಹೆ ಸೂಚನೆಗಳನ್ನು ನೀಡತೊಡಗುತ್ತಾಳೆ.
ಸೋಮಶೇಖರ ನಾಯಕನು ಲೋಲುಪನಾಗಿದ್ದ. ವೇಶೈಯೊಬ್ಬಳ ಸಹವಾಸಕ್ಕೆ ಬಿದ್ದು ರಾಜ್ಯವನ್ನು ಕಡೆಗಣಿಸಿದ. ಇದು ರಾಣಿಗೆ ಚಿಂತೆ ಮೂಡಿಸಿತ್ತು. ಆಕೆಯ ಆತಂಕ ನಿಜವಾಯಿತು. ಬಿಜಾಪುರದ ಸುಲ್ತಾನನ ಕಣ್ಣು ಬಿದನೂರಿನ ಮೇಲೆ ಬೀಳುತ್ತದೆ. ಆತ ಸರ್ವಸನ್ನದ್ಧನಾಗಿ ಬಿದನೂರಿಗೆ ಮುತ್ತಿಗೆ ಹಾಕುತ್ತಾನೆ. ಮಂತ್ರಿಗಳು, ಸೇನಾ ನಾಯಕರು ಮಗುವೊಂದನ್ನು ದತ್ತು ಪಡೆದು ರಾಜ್ಯಭಾರ ಮಾಡಲು ಸಲಹೆ ಮಾಡುತ್ತಾರೆ. ಮಕ್ಕಳಿಲ್ಲದ ಚೆನ್ನಮ್ಮಳಿಗೆ ಈ ಸಲಹೆ ರುಚಿಸಲಿಲ್ಲ. ರಾಜ್ಯವನ್ನು ಕಾಪಾಡುವಂತೆ ಪತಿಯನ್ನು ಬೇಡಿಕೊಳ್ಳುತ್ತಾಳೆ. ಸೋಮಶೇಖರ ಕೈಚೆಲ್ಲುತ್ತಾನೆ. ಕಷ್ಟಕಾಲ ಅರಿತ ಕೆಳದಿ ಚೆನ್ನಮ್ಮ ಸಂಧಾನಕ್ಕೆ ಬಂದಿದ್ದ ಸುಲ್ತಾನನಿಗೆ ಮೂರು ಲಕ್ಷ ಕೊಟ್ಟು ತಕ್ಷಣಕ್ಕೆ ಯುದ್ಧ ನಿಲ್ಲಿಸುತ್ತಾಳೆ. ಆದರೆ ಸುಲ್ತಾನನ ದೂತ ಹಿಂದಿರುಗುವಾಗ ಸೋಮಶೇಖರನನ್ನು ಕೊಲ್ಲಿಸುತ್ತಾನೆ. ಬಿದನೂರಿಗೆ ಮುತ್ತಿಗೆಯನ್ನೂ ಹಾಕುತ್ತಾನೆ. ಹೆದರದ ಚೆನ್ನಮ್ಮ, ಹಿತೈಷಿಗಳಾಗಿದ್ದ ಗುರುಬಸಪ್ಪದೇವ, ದಂಡನಾಯಕರಾದ ಕೃಷ್ಣಪ್ಪಯ್ಯ, ತಿಮ್ಮರಸಯ್ಯ ಅವರ ನೆರವಿನಿಂದ ವೈರಿಗಳನ್ನು ಸದೆಬಡಿದು ಕೆಳದಿ ಸಂಸ್ಥಾನ ಉಳಿಸಿಕೊಳ್ಳುತ್ತಾಳೆ. ಫೆಬ್ರುವರಿ ೨೭(27), ೧೬೭೨(1672)ರಲ್ಲಿ ಕವಲೇದುರ್ಗದಲ್ಲಿ ಚೆನ್ನಮ್ಮಾಜಿಯ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ.
ಕ್ರಾಂತಿಕಾರಿ ನಿಲುವು: ಚೆನ್ನಮ್ಮ ಅವರ ಕಾಲಕ್ಕೆ ಸತಿಸಹಗಮನ ಪದ್ಧತಿ ಉತ್ತುಂಗದಲ್ಲಿತ್ತು. ಪತಿ ಸಾವಿನಿಂದ ಚಿತೆ ಏರಬೇಕಾಗಿ ಬಂದಾಗ ಅದನ್ನು ವಿರೋಧಿಸುತ್ತಾಳೆ. ಆ ಕಾಲಕ್ಕೆ ಈ ಪ್ರತಿರೋಧ ಕ್ರಾಂತಿಕಾರಕವೇ ಸರಿ. ರಾಜಾರಾಮ ಮೋಹನರಾಯ ಅವರಿಗಿಂತ ನೂರು ವರ್ಷ ಮೊದಲೇ ಸತಿಸಹಗಮನದ ವಿರುದ್ಧ ದನಿ ಎತ್ತಿದ ದಿಟ್ಟೆ ಕೆಳದಿಯ ಚೆನ್ನಮ್ಮ.
ಕೆಳದಿಯ ರಾಣಿ ರಾಜಕೀಯ ಚತುರತೆಗೆ ಇನ್ನೊಂದು ನಿದರ್ಶನವಿದೆ. ಛತ್ರಪತಿ ಶಿವಾಜಿಯ ಮೊದಲ ಮಗ ಸಂಭಾಜಿ ಕೊಲೆಯಾಗುತ್ತದೆ. ಎರಡನೇ ಮಗ ರಾಜಾರಾಮನನ್ನು ಕೊಂದು ಮರಾಠಾ ಸಾಮ್ರಾಜ್ಯ ವಶಪಡಿಸಿಕೊಳ್ಳಲು ಔರಂಗಜೇಬ ಹವಣಿಸುತ್ತಾನೆ. ಹೆದರಿದ ರಾಜಾರಾಮ, ಸನ್ಯಾಸಿ ವೇಷ ತೊಟ್ಟು ರಕ್ಷಣೆ ಕೋರಿ ಚೆನ್ನಮ್ಮ ಬಳಿಗೆ ಬರುತ್ತಾನೆ. ರಾಣಿಯು, ಅಭಯ ನೀಡುತ್ತಾಳೆ. ಔರಂಗಜೇಬನ ಸೈನ್ಯ ಕೆಳದಿಯ ಗಡಿಗೆ ಬಂದು ನಿಲ್ಲುತ್ತದೆ. ಕಂಗೆಡದ ರಾಣಿ ಔರಂಗಜೇಬನ ಸೇನೆಯನ್ನು ಸದೆಬಡಿಯುತ್ತಾಳೆ. ಔರಂಗಜೇಬ ಮತ್ತು ಆತನ ಮಗ ಮೊಹಮ್ಮದ್ ಅಜಮ್ ಶಾ ಇಬ್ಬರೂ ಸೆರೆಯಾಳಾಗುತ್ತಾರೆ. ಪ್ರಾಣಭಿಕ್ಷೆಗಾಗಿ ಅಂಗಲಾಚುತ್ತಾರೆ. ಈ ಇಬ್ಬರನ್ನೂ ಕೊಂದು, ಮೊಗಲ್ ಸಾಮ್ರಾಜ್ಯವನ್ನು ಚೆನ್ನಮ್ಮ ತನ್ನದಾಗಿಸಿಕೊಳ್ಳಬಹುದಿತ್ತು. ಆದರೆ ದೊಡ್ಡ ತನ ಮೆರೆದ ಚೆನ್ನಮ್ಮ ಇಬ್ಬರನ್ನೂ ಕ್ಷಮಿಸುತ್ತಾಳೆ.
ಚೆನ್ನಮ್ಮ ಧೈರ್ಯ, ಶೌರ್ಯದ ಜೊತೆಗೆ, ಧಾರ್ಮಿಕ ನಿಲುವಿಗೂ ಹೆಸರಾದವಳು. ಬಸವಾದಿ ಶರಣರ ವಚನ ಪಠಿಸುತ್ತಾ, ನಿತ್ಯ ಇಷ್ಟಲಿಂಗ ಧ್ಯಾನ ಮಾಡುತ್ತಿದ್ದಳು. ಶೃಂಗೇರಿ ಮಠಕ್ಕೆ ರಾಜಾಶ್ರಯ, ಅಗ್ರಹಾರ ಮತ್ತು ಜಂಗಮ ಮಠಗಳ ನಿರ್ಮಾಣ, ಎರಡು ಲಕ್ಷ ಜಂಗಮರಿಗೆ ದಾಸೋಹ ವ್ಯವಸ್ಥೆ, ಕೆರೆಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಳು. ಶೃಂಗೇರಿಗೆ ಚಿನ್ನದ ಗೋಪಾಲ ಕೃಷ್ಣ ಮತ್ತು ಸ್ಪಟಿಕ ಲಿಂಗ, ಕೊಲ್ಲೂರು ಮೂಕಾಂಬಿಕೆಗೆ ಪಚ್ಚೆ ಪದಕ, ಹೊರನಾಡು ಅನ್ನಪೂರ್ಣೆಗೆ ವಿಜಯ ದಶಮಿಯಂದು ವಿಶೇಷ ಪೂಜೆಗೆ ಪ್ರೋತ್ಸಾಹ ನೀಡಿದ್ದಳು. ಬಸಪ್ಪನೆಂಬ ದತ್ತುಪುತ್ರನನ್ನು ಪಡೆದು ಉತ್ತಮ ಶಿಕ್ಷಣ ಕೊಡಿಸಿದಳು. ಮುಂದೆ ಆತ ಬಸಪ್ಪನಾಯಕನೆಂದೂ ಖ್ಯಾತಿ ಪಡೆದ. ಆತ ಬರೆದ ಗ್ರಂಥ 'ಶಿವತತ್ವ ರತ್ನಾಕರ' ಸಂಸ್ಕೃತದ ವಿಶ್ವಕೋಶ ಎಂದೇ ಖ್ಯಾತಿ ಪಡೆದಿದೆ.
ಆಡಳಿತದ ದಿಟ್ಟ ನಿರ್ಧಾರಗಳ ಮೂಲಕ ಗಮನಸೆಳೆದಿದ್ದ ವೀರವನಿತೆಯ ಪಟ್ಟಾಭಿಷೇಕವಾಗಿ ಇದು ೩೫೦ (350)ನೇ ವರ್ಷ. ಆಕೆಯ ನೆನಪುಗಳನ್ನು ಉಳಿಸುವ, ಆಕೆಯ ಶೌರ್ಯವನ್ನು ವಿವರಿಸುವ ಕಥನಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಆದ್ಯತೆ ಮೇಲೆ ಆಗಬೇಕಿದೆ.
ಲೇಖಕರು: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ.....
ಇದು ಇದು ಚೆನ್ನಾಗಿರೋದು ಅದ್ಭುತ...
ಕನ್ನಡಿಗರು ಈ ಗಡಿಭಾಗದ ಪ್ರದೇಶಗಳಲ್ಲಿ ಆದಷ್ಟು ಹೆಚ್ಚಾಗಿ ಕನ್ನಡ ಬಳಸಿ ಕನ್ನಡ ಮಾತಾಡಿ...
#ಕನ್ನಡವೇನಮ್ಮಧರ್ಮ #ಕನ್ನಡರಾಷ್ಟ್ರೀಯತೆ #ಕನ್ನಡಮೊದಲು
#ಬೆಳವಾಡಿ_ಮಲ್ಲಮ್ಮ 💛❤
ಎಷ್ಟೋ ರಾಜ್ಯಗಳನ್ನು ಮುತ್ತಿಗೆ ಹಾಕಿ ಲೂಟಿಗೈದ ಆ ಶಿವಾಜಿಗೆ ದೇಸಾಯಿ ಮನೆತನದ ಹೆಣ್ಣು ಬೆಳವಡಿ ಮಲ್ಲಮ್ಮನನ್ನು ಸೋಲಿಸಲಾಗಲಿಲ್ಲ.ತನ್ನ ಇಡೀ ಜೀವಮಾನದಲ್ಲೇ ಯಾವ ಬಿಜಾಪುರದ ಸುಲ್ತಾನರ ಜೊತೆ ಕಾದಾಡಿದರೂ ಈ ಮಟ್ಟಿನ ಮುಖಭಂಗ ಆತನಿಗಾಗಿರಲಿಲ್ಲ.
-ಫ್ಯಾಕ್ಟರಿ ರೆಕಾರ್ಡ್ಸ್, ಸೂರತ್.
ನಾಯಂಡಹಳ್ಳಿ ಇಂದ ಶುರುವಾಗುವ ವರ್ತುಲ ರಸ್ತೆ ಇಂದ - ವೆಗಾ ಸಿಟಿ ಬನ್ನೇರ್ಘಟ್ಟ ರಸ್ತೆಯವರೆಗೂ ಇರುವ ರಸ್ತೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಡಲಾಗಿದೆ.. 😍 ಅಪ್ಪು ಈ ಕರುನಾಡಿನಲ್ಲಿ ಶಾಶ್ವತ ಅನ್ನೋದಕ್ಕೆ ಇದೊಂದು ಚಿಕ್ಕ ಉದಾಹರಣೆ ಅಷ್ಟೇ 😊🙏
ಬೆರಳೆಣಿಕೆಯಷ್ಟು ಜನರೂ ಮಾತಾನಾಡುವ ಸಂಸ್ಕೃತ ಭಾಷೆಯ ವಿವಿ ಕಟ್ಟೋಕೆ ೩೫೦ (350) ಕೋಟಿ ಹಣ.
ಆದರೆ 7 ಕೋಟಿ ಕನ್ನಡಿಗರು ಮಾತಾಡೋ ಕನ್ನಡ ಸರ್ಕಾರಿ ಶಾಲೆಗಳಿಗೆ ಇರೋಕೆ ಸೂರಿಲ್ಲ ಇದರ ಬಗ್ಗೆ ಕಂಡರೂ ಕಾಣದಂತೆ ನಟನೆ ಮಾಡುತ್ತಿರುವ ಈ Basavaraj Bommai ನೀಚಗೆಟ್ಟ ಸರ್ಕಾರಕ್ಕೆ ಧಿಕ್ಕಾರ ಹೇಳಿ... Poornima Krishnappa BC Nagesh
ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಕಂಡಿದ್ದು...
"ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ "
"ಕನ್ನಡದಲ್ಲಿ ಮಾತನಾಡಿ, ಕನ್ನಡದಲ್ಲಿ ಬರೆಯಿರಿ"..
#ಕರ್ನಾಟಕದಲ್ಲಿಕನ್ನಡವೇಆಡಳಿತಭಾಷೆ
#ಕನ್ನಡವೇನಮ್ಮಧರ್ಮ
#ಕನ್ನಡವೇನಮ್ಮಜಾತಿ
ವಿಶ್ವದ ೪೫೦೦ಭಾಷೆಗಳಲ್ಲಿ ಕನ್ನಡಕ್ಕೆ ೩೦ನೇ ಸ್ಥಾನ. ೧೨೬೨ನೇ ಇಸವಿಯಲ್ಲಿ ಕನ್ನಡಕ್ಕೆ ೬ನೇ ಸ್ಥಾನ... ತಿಳ್ಕೊಳ್ಳಿ ಅಂಧಭಕ್ತರಾ!
#ಕೋತಿರಾಮ #ಚಿತ್ರದುರ್ಗ #ಕೋಟೆನಾಡು
#ಸಂಸ್ಕೃತವಿವಿಬೇಡ
ಕರ್ನಾಟಕದ ಭವ್ಯ ಇತಿಹಾಸದಲ್ಲೇ ತನ್ನದೇ ಆದ ಗತ ವೈಭವವಿರುವ ವಿಜಯನಗರ ಸಾಮ್ರಾಜ್ಯದ ಅರಸ, ಕನ್ನಡ ರಾಜ್ಯರತ್ನ ಸಿಂಹಾಸನಾಧೀಶ್ವರ ಶ್ರೀ ಕೃಷ್ಣದೇವರಾಯ ಅವರ ಜಯಂತಿಯ ದಿನದಂದು ಗೌರವ ನಮನಗಳು.
#ಕೃಷ್ಣದೇವರಾಯ
ಧನ್ಯವಾದಗಳು ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ
ಕನ್ನಡ ಸಿನಿ ರಂಗದ ಹಿರಿಯ ಚೇತನ "ಶ್ರೀ ಶಿವರಾಂ" ಸ್ವರ್ಗಸ್ತ 🙏
#ಕನ್ನಡ_ಕರುನಾಡು
🙏🙏🙏🙏🙏💐💐💐💛❤