Namma Benakanahalli

Namma Benakanahalli

Benakanhalli Is a village
In Honnali Taluk
Davangare District
Karnataka state

01/11/2023

ಸಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡ ಬೆಳಸಿ‌ ಕನ್ನಡ ಉಳಿಸಿ‌
ಜೈ ಕರ್ನಾಟಕ ಜೈ ಕನ್ನಡ.

18/09/2023

ಎಲ್ಲಾ ಸ್ನೇಹಿತರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು
ಬೆನಕನಹಳ್ಳಿಯಲ್ಲಿ ಪ್ರತಿಷ್ಟಾಪಿಸಲಾದ ಗಣಪತಿ.

22/03/2023

ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.

06/03/2023

ಶ್ರೀ ಬೆನಕೇಶ್ವರ ಸ್ವಾಮಿ ತಿರುಗುಣಿ ಮಹಾರಥೋತ್ಸವ-2023
Grand Welcome to all For Special Devotional Program of 2023.

05/03/2023

ಶ್ರೀ ಬೆನಕೇಶ್ವರ ಸ್ವಾಮಿ ತಿರುಗುಣಿ ಮಹಾರಥೋತ್ಸವ-2023

27/02/2023
27/02/2023

ಸರ್ವರಿಗೂ ಸುಸ್ವಾಗತ .

22/02/2023

ಶ್ರೀ ಬೆನಕೇಶ್ವರ ಸ್ವಾಮಿ‌ ರಥೋತ್ಸವ
ದಿನಾಂಕ 08-03-2023
ಹಾಗೂ
ದಿನಾಂಕ 09-03-2023 ರಂದು ಅದ್ದೂರಿಯಾಗಿ ನಡೆಯಲಿದೆ .
ಸರ್ವಭಕ್ತಾದಿಗಳಿಗೂ ಆದರದ ಸುಸ್ವಾಗತ.

08/12/2022

ಬೆನಕನಹಳ್ಳಿಯ ಗ್ರಾಮಸ್ಥರು ಹಾಗೇ ಬಡವರ ಪಾಲಿನ ದೊರೆ ಮತ್ತು ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ ಜಿ ಶಾಂತನಗೌಡರಿಗೆ ೭೪ನೇ ಹುಟ್ಟುಹಬ್ಬದ ಶುಭಾಶಯಗಳು.
ನಿಮ್ಮ ಸಾಮಾಜಿಕ ಸೇವೆಗೆ ದೇವರು ಆಶೀರ್ವಾದ ಇರಲಿ‌.
ಇನ್ನು ಹೆಚ್ಚು ಆಯಸ್ಸು ಆರೋಗ್ಯ ಕರುಣಿಸಲಿ.
ಜನ್ಮದಿನದ ಪ್ರಯುಕ್ತ ಗ್ರಾಮದಲ್ಲಿ ಏರ್ಪಡಿಸಿದ್ದ ಹುಟ್ಟು ಹಬ್ಬದಲ್ಲಿ ಕುಟುಂಬ ಸಮೇತ ಪಾಲ್ಗೊಂಡು ದೇವರ ಆಶೀರ್ವಾದ ಪಡೆದುಕೊಂಡರು.

04/09/2022

ಗಣೇಶ ವಿಸರ್ಜನೆ-೨೦೨೨
ಶ್ರೀ ಬೆನಕೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯಂದು ಗಣಪತಿ ಪ್ರತಿಷ್ಟಾಪನೆ ‌ಮಾಡಿ ಭಾನುವಾರ ಸಂಜೆ ಡೋಲು‌ ಬಡಿತದೊಂದಿಗೆ ಸಡಗರ ಸಂಭ್ರಮದಿಂದ ತುಂಗಾ-ಭದ್ರಾ ನದಿಯಲ್ಲಿ ಗಣಪತಿ ವಿಸರ್ಜನೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು ಸಾರ್ವಜನಿಕರು ಹಾಗೂ ಯುವಕರು ಗ್ರಾಮಸ್ಥರು ಭಾಗವಹಿಸಿ ಆಶೀರ್ವಾದ ಪಡೆದರು ...

31/08/2022

ನಮ್ಮ ಎಲ್ಲಾ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು

15/08/2022

ಆತ್ಮೀಯ ಸಮಸ್ತ ಸ್ನೇಹಿತರಿಗೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು....

15/08/2022

ಭಾರತದ ಪ್ರತಿ ನಾಗರಿಕರ ಹಬ್ಬ ಸ್ವಾತಂತ್ರ್ಯ ದಿನ ಈ ಸ್ವಾತಂತ್ರ್ಯ ಅಮೃತೋತ್ಸವದ ಶುಭ ದಿನ ಎಲ್ಲರಿಗೂ ೭೫ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು‌
ಶುಭಕೋರುವವರು :ಸಮಸ್ತ ಬೆನಕನಹಳ್ಳಿ ಗ್ರಾಮಸ್ಥರು

02/08/2022

ಸುಪ್ರಸಿದ್ಧ ಕಮ್ಮಾರಗಟ್ಟೆ ಕಾರ್ಣಿಕ-೨೦೨೨
"ಮಲಗಿದ ಘಟಸರ್ಪ ಎದ್ದುನಿಂತಿತಲೇ ಮುತ್ತು ರತ್ನ ಬಲ ಆದಿತಲೇ ಎಚ್ಚರ..."

01/04/2022

ಸೃಷ್ಠಿಯ ಹೊಸ ಪರ್ವ ಹಸಿರೆಲೆ ಚಿಗುರೊಡೆಯುವ ದಿನ ಹಿಂದೂ ಸಂಸ್ಕೃತಿಯ ಹೊಸ ವರ್ಷದ ಆರಂಭ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು...
ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಿರಲಿ ಹೊಸ ದಿನಗಳಂದು ನೀವು ಕಂಡ ಕನಸು ನನಸಾಗಲಿ ನಿಮಗೂ ಹಾಗೂ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಯುಗಾದಿ ಹಬ್ಬದ ಶುಭಾಶಯಗಳು...

21/03/2022

ಧನ್ಯವಾದಗಳು ಎಲ್ಲರಿಗೂ.

21/03/2022

ಭಕ್ತಿ ಸಮರ್ಪಣೆ

21/03/2022

ಒಡೆಯ

21/03/2022

ಗ್ರಾಮ ದೇವಿ ...

21/03/2022

ಶ್ರೀ ಬೆನಕೇಶ್ವರ ಸ್ವಾಮಿ ದರ್ಶನ ಪಡೆದ‌ ಶಾಸಕರು ಹಾಗೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು‌ ಎಮ್ ಪಿ ರೇಣುಕಾಚಾರ್ಯ ಅವರು ಗ್ರಾಮಸ್ಥರು ಹಾಗೇ ಆಡಳಿತ ಮಂಡಳಿಯಿಂದ ಗೌರವವಾಗಿ ಅಭಿನಂದಿಸಲಾಯಿತು‌.

21/03/2022

ಸ್ವಗ್ರಾಮದ ಒಡೆಯನ ರಥೋತ್ಸವ ದರ್ಶನ ಪಡೆದ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡರು ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರಿಂದ ಗೌರವವಾಗಿ ಅಭಿನಂದಿಸಲಾಯಿತು...

19/03/2022

ಮೆರವಣಿಗೆ

19/03/2022

ರಥೋತ್ಸವ ಮೆರವಣಿಗೆ .

19/03/2022

ರಥೋತ್ಸವ ಪ್ರಯುಕ್ತ ಅಲಂಕೃತ ‌ನಮ್ಮ ಶ್ರೀ ಬೆನಕೇಶ್ವರ ಸನ್ನಿಧಾನ.

17/03/2022

ಕರುನಾಡ ಅಪ್ಪು ನಗುವಿನ ಒಡೆಯ ಹೃದಯದ ಅರಸು ಬೆಟ್ಟದ ಹೂ ಕೋಟಿಯಾಂತ್ಯರ ಜನರ ಆಸರೆಯ ಉಸಿರು ಅಗಿರುವ ದೊಡ್ಮನೆ ಹುಡುಗ ಕರ್ನಾಟಕ ರತ್ನ ಶ್ರೀ ಡಾ: ಪುನೀತ್ ರಾಜ್‌ಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ನೀವು ನಮಗೆ ಹಾಕಿ ಕೊಟ್ಟ ಬದುಕುವ ಆದರ್ಶವೇ ನಮಗೆ ದಾರಿ ದೀಪ...

13/03/2022

ಶ್ರೀ ಬೆನಕೇಶ್ವರ ಸ್ವಾಮಿ ರಥೋತ್ಸವ ಬೆನಕನಹಳ್ಳಿ.

13/03/2022

ಬೆನಕನಹಳ್ಳಿ ಪ್ರಸಿದ್ದ ಶ್ರೀ ಬೆನಕೇಶ್ವರ ಸ್ವಾಮಿ‌ ತಿರುಗಣಿ ರಥೋತ್ಸವ ಕಾರ್ಯಕ್ರಮಕ್ಕೆ ಸರ್ವರಿಗೂ ಸುಸ್ವಾಗತ.

ಪ್ರಸಿದ್ಧ "ಶ್ರೀ ಬೆನಕೇಶ್ವರ ಸ್ವಾಮಿ ರಥೋತ್ಸವ"ವು ದಿನಾಂಕ 20-03-2022ರ ಭಾನುವಾರದಂದು ನಡೆಯಲಿದೆ.
ಉತ್ಸವಾದಿಗಳು‌ ದಿನಾಂಕ 16-03-2022ರ ಬುಧವಾರದಿಂದ ಪ್ರಾರಂಭವಾಗುತ್ತವೆ,
ದಿನಾಂಕ19-03-2022 ಶನಿವಾರದಂದು ಕಳಸಾರೋಹಣ ಮತ್ತು ಹಬ್ಬ ನಡೆಯಲಿದೆ,
ದಿನಾಂಕ 20-03-2022ರ ಭಾನುವಾರ ರಥೋತ್ಸವ ನಡೆಯಲಿದೆ ಭಾನುವಾರದಂದು‌ ಪ್ರಸಾದ ದಾಸೋಹ, ಜವಳ ವಿವಿಧ ಕಾರ್ಯಕ್ರಮ ನಡೆಯಲಿದೆ
ರಥೋತ್ಸವಕ್ಕೆ ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ದತೆ ನಡೆಸುತ್ತಿದೆ ಸರ್ವರೂ ಪಾಲ್ಗೊಂಡು ಸಹಕಾರ ನೀಡಬೇಕು.

ಶುಭಕೋರುವವರು;
ಶ್ರೀ ಬೆನಕೇಶ್ವರ ದೇವಸ್ಥಾನ ಆಡಳಿತ ಮಂಡಳಿ
ಅಧ್ಯಕ್ಷರು/ಸದಸ್ಯರು ಹಾಗೂ ರಥೋತ್ಸವ ಆಡಳಿತ ಸಮಿತಿ ಸಮಸ್ತ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಬೆನಕನಹಳ್ಳಿ
ಹೊನ್ನಾಳಿ (ತಾ)
ದಾವಣಗೆರೆ (ಜಿ)

26/02/2022

Let's Wait For Remaining 21 Day For Celebration Are You Ready ...?

08/12/2021

ನಮ್ಮ ಬೆನಕನಹಳ್ಳಿ ಗ್ರಾಮದವರೇ ಆದ ನೆಚ್ಚಿನ ಹೆಮ್ಮೆಯ ಹೊನ್ನಾಳಿ ತಾಲೂಕ್ ಮಾಜಿ ಶಾಸಕರು ಆದ ಶ್ರೀ ಶ್ರೀ ಶ್ರೀ ಮಾನ್ಯ ಡಿ ಜಿ ಶಾಂತನ ಗೌಡರು ಅವರಿಗೆ 74ನೇ ಜನುಮ ದಿನದ ಶುಭಾಶಯಗಳು ನಮ್ಮ ಎಲ್ಲಾ ಬೆನಕನಹಳ್ಳಿ ಸ್ನೇಹಿತರ ಪರವಾಗಿ...

07/12/2021

ನಾಳೆ ನಮ್ಮ ಬೆನಕನಹಳ್ಳಿ ಹೆಮ್ಮೆಯ ಮಗ ಹಾಗೂ ಹೊನ್ನಾಳಿ ತಾಲೂಕ್ ಮಾಜಿ ಶಾಸಕರು ಸನ್ಮಾನ್ಯ ಶ್ರೀ ಡಿ ಜಿ ಶಾಂತನಗೌಡರು ಅವರು ತಮ್ಮ ೭೪ನೇ ವಸಂತದ ಜನ್ಮದಿನೋತ್ಸವ ಆಚರಿಸಿಕೊಳ್ಳುತ್ತಾರೆ ಅವರ ಜನ್ಮದಿನಕ್ಕೆ ನಮ್ಮ ಎಲ್ಲಾ ಸಮಸ್ತ ಬೆನಕನಹಳ್ಳಿ ಜನತೆ ಪರವಾಗಿ ಜನ್ಮ ದಿನದ ಶುಭಾಶಯಗಳು ಸ್ವಾಮಿ ಶ್ರೀ ಬೆನಕೇಶ್ವರ ಇನ್ನು ಹೆಚ್ಚು ಇಷ್ಟಾರ್ಥಗಳನ್ನು ನೇರವೇರಿಸಲಿ ಸಮಾಜ ಸೇವೆಗೆ ಇನ್ನು ಹೆಚ್ಚು ಅನುಗ್ರಹಿಸಲಿ...

Videos (show all)

ಶ್ರೀ ಬೆನಕೇಶ್ವರ ಸ್ವಾಮಿ ತಿರುಗುಣಿ ಮಹಾರಥೋತ್ಸವ-2023Grand Welcome to all For Special Devotional Program of 2023.
ಬೆನಕನಹಳ್ಳಿಯ ಗ್ರಾಮಸ್ಥರು ಹಾಗೇ  ಬಡವರ ಪಾಲಿನ ದೊರೆ ಮತ್ತು ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ ಜಿ ಶಾಂತನಗೌಡರಿಗೆ  ೭೪ನೇ ಹುಟ್ಟುಹಬ್ಬದ ಶುಭಾಶ...
ರಥೋತ್ಸವ
ರಥೋತ್ಸವ ಸಡಗರ
ಮೆರವಣಿಗೆ
ರಥೋತ್ಸವ ಮೆರವಣಿಗೆ .

Website