DR. Sanjay K S

Dr. SANJAY K S
Director & Professor of Pediatrics, IGICH, Bangalore
Present Designation : Director

Photos from DR. Sanjay K S's post 01/11/2023

ಹಸಿರು ಕರುನಾಡಿನಲ್ಲಿ,ಉಸಿರಾಗಲಿ 'ಕನ್ನಡ' 🌿 ಕರುನಾಡ ಕುಲಕೋಟಿಗೆ ೬೮ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤

Photos from DR. Sanjay K S's post 18/08/2023

ನಮ್ಮ ಇಂದಿರಾ ಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನೆರವೇರಿಸಿದ ಸುಂದರ ಕ್ಷಣ ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

15/08/2023

ನಾಡಿನ ಮಹಾಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಹೋರಾಡಿ ತಮ್ಮ ಪ್ರಾಣಗಳನ್ನೇ ಕಳೆದುಕೊಂಡ ಎಲ್ಲ ಮಹನೀಯರಿಗೆ ನನ್ನ ಕೃತಜ್ಞತಾಪೂರ್ವಕ ನಮನಗಳು.

ಸ್ವಾತಂತ್ರ್ಯಕ್ಕಾಗಿ ವೀರ ಮರಣವನ್ನಪ್ಪಿದ ಎಲ್ಲ ಮಹನೀಯರ ಶೌರ್ಯ, ಪರಾಕ್ರಮಗಳು ನಮ್ಮೆಲ್ಲರಿಗೂ ಪ್ರೇರಣೀಯ ಮತ್ತು ಸ್ಪೂರ್ತಿದಾಯಕ.

19/05/2023

ಖ್ಯಾತ ನೇತ್ರ ತಜ್ಞರಾದ ಡಾ. ಭುಜಂಗ ಶೆಟ್ಟಿ ಅವರು ಹೃದಯಾಘಾತದಿಂದ ನಿಧನರಾದ ವಿಷಯ ತಿಳಿದು ಅತ್ಯಂತ‌ ದುಃಖವಾಗಿದೆ‌.

ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಸಾವಿರಾರು ಅಂಧರ ಬಾಳಿಗೆ ಬೆಳಕಾಗಿದ್ದ ಭುಜಂಗ ಶೆಟ್ಟಿ ಅವರ ನಿಧನದಿಂದ ರಾಜ್ಯ ಒಬ್ಬ ನೇತ್ರ ತಜ್ಞನನ್ನು ಕಳೆದುಕೊಂಡಂತಾಗಿದೆ.
ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.‌ ಓಂ ಶಾಂತಿಃ

Photos from DR. Sanjay K S's post 29/04/2023

ನಮ್ಮ ಇಂದಿರಾ ಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ, ಶ್ರೀ ಶಂಕರ್ ಅವರು ವಯೋನಿವೃತ್ತಿ ಹೊಂದಿದ ಕಾರಣ ನಮ್ಮ ಸಂಸ್ಥೆ ಇಂದ ಗೌರವಿಸಿ ಸನ್ಮಾನಿಸಲಾಯಿತು..!

Photos from DR. Sanjay K S's post 30/03/2023

Kayakalpa Final Assessment (External Assessment) 2022-2023
Dr Pushpalatha V , Dr Poornima S

30/03/2023

#ಸಹಸ್ರನಾಮ_ತತ್_ತುಲ್ಯಂ_ರಾಮ_ನಾಮ_ವರಾನನೇ ||

ನಾಡಿನ ಸಮಸ್ತ ಜನತೆಗೆ ರಾಮನವಮಿ ಹಬ್ಬದ ಹಾರ್ದಿಕ ಶುಭಾಷಯಗಳು

Photos from DR. Sanjay K S's post 15/12/2022

ಇಂದಿರಾ ಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕೆಲವು ಚಿತ್ರಣಗಳು ನಿಮಗಾಗಿ.... ಈ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಅಧಿಕಾರಿಗಳು ಜೊತೆಯಲ್ಲಿ ಇದ್ದರು....

Photos from DR. Sanjay K S's post 10/12/2022

DNB Exam December 2022

Photos from DR. Sanjay K S's post 09/11/2022

Many More Happy returns of the day Our Beloved Mediacal Superintendent 🎂💐🎂💐🎂

Photos from DR. Sanjay K S's post 01/11/2022

ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ
ಹಚ್ಚೇವು ಕನ್ನಡದ ದೀಪ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದಿರಾ ಗಾಂಧೀ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆ ಹಳದಿ-ಕೆಂಪು ಬಣ್ಣಗಳ ವಿದ್ಯುತ್ ದೀಪಾಲಂಕಾರದ ದೃಶ್ಯ ಅದ್ಭುತವಾಗಿದೆ.

#ಕನ್ನಡರಾಜ್ಯೋತ್ಸವ
#ಕರ್ನಾಟಕರಾಜ್ಯೋತ್ಸವ

Photos from DR. Sanjay K S's post 06/10/2022

ಇಂದು ನಮ್ಮ ಇಂದಿರಾ ಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯ ಮತ್ತೊಂದು ಉಪ- ಕೇಂದ್ರ ಮಕ್ಕಳ ತೀವ್ರ ನಿಗ ಉದ್ಘಾಟನೆಯು k c ಜನರಲ್ ಆಸ್ಪತ್ರೆ ಆವರಣದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವರು, ಶಾಸಕರು ಉದ್ಘಾಟಿಸಿದರು , ಈ ಸಂದರ್ಭದಲ್ಲಿ k c ಜನರಲ್ ಆಸ್ಪತ್ರೆಯ ನಿರ್ದೇಶಕರು ಮತ್ತು ಜಯದೇವ ಆಸ್ಪತ್ರೆ ನಿರ್ದೇಶಕರು ಮಂಜುನಾಥ್ ರವರು ಈ ಸಂದರ್ಭದಲ್ಲಿ ಹಾಜರಿದ್ದರು💐💐💐💐

05/10/2022

ಇಂದಿರಾ ಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯ ಮತ್ತೊಂದು ಉಪ- ಕೇಂದ್ರ ಮಕ್ಕಳ ತೀವ್ರ ನಿಗ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹಾಗೂ ಸಚಿವರಿಗೆ , ಹಾಗೂ ಶಾಸಕರಿಗೆ ಮತ್ತು ಆಸ್ಪತ್ರೆ ಎಲ್ಲಾ ವೈದ್ಯರ ಹಾಗೂ ಸಿಬ್ಬಂದಿ ವರ್ಗದವರಿಗೆ ಆದರದ ಸ್ವಾಗತ.... 💐💐💐💐

05/10/2022

ಧರ್ಮವು ಅಧರ್ಮದ ವಿರುದ್ಧ ಜಯ ಸಾಧಿಸಿದ ದಿನವೇ ವಿಜಯದಶಮಿ. ಸತ್ಯಕ್ಕೆ ಯಾವತ್ತೂ ಜಯ ಸಿಗುತ್ತದೆ ಮತ್ತು ದುಷ್ಟ ಶಕ್ತಿಗಳ ವಿರುದ್ಧ ದೈವ ಶಕ್ತಿ ಗೆಲ್ಲುತ್ತದೆ. ಶ್ರೀ ಚಾಮುಂಡೇಶ್ವರಿ ತಾಯಿ ಸಕಲರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.

Photos from DR. Sanjay K S's post 09/09/2022

ಇಂದು ನಮ್ಮ ಇಂದಿರಾಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಯಿತು.....

Photos from DR. Sanjay K S's post 15/08/2022

ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ 75 ಅಮೃತ ಮಹೋತ್ಸವದ ಸ್ವತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ನಿರ್ದೇಶಕರಾದ ಡಾಕ್ಟರ್ ಸಂಜಯ್ ಕೆ.ಎಸ್. ನಿವಾಸಿ ವೈದ್ಯಾಧಿಕಾರಿಗಳಾದ ಮಹಾಂತೇಶ್ ಎಸ್ ಮತ್ತು ಡಾಕ್ಟರ್ ಪ್ರಹಲಾದ್ ಹಾಗೂ ಶ್ರುಷ್ರಕ ಅಧಿಕಾರಿ ಶಾಮಲಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು....

15/08/2022

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತೋತ್ಸವದ ಶುಭಾಶಯಗಳು...

Photos from DR. Sanjay K S's post 01/07/2022

ಇಂದು ನಮ್ಮ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ
ರಾಷ್ಟ್ರೀಯ ವೈದ್ಯ ದಿನಾಚರಣೆಯನ್ನು ಆಚರಿಸಲಾಯಿತು. ನಮ್ಮ ಸಂಸ್ಥೆಯ ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಈ ಸಮಯದಲ್ಲಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ನನಗೆ ಸನ್ಮಾನಿಸಿ ಗೌರವಿಸಿದರು....

01/07/2022

ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಿಂದ ನೇರಪ್ರಸಾರ.....!!!!

01/07/2022

ಎಲ್ಲಾ ನನ್ನ ಸಹಪಾಠಿಗಳಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು 🩺💉🌡️
Happy National Doctor's Day my All colleagues .🩺💉

22/06/2022

ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಿಂದ ನೇರಪ್ರಸಾರ.....!!!!

Photos from DR. Sanjay K S's post 19/06/2022

ಹುಟ್ಟು ಶ್ರವಣ ದೋಷ ಉಚಿತ ಸರ್ಜರಿಗೆ ನಾಳೆ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ #ಸಚಿವರಾದ ಡಾಕ್ಟರ್ ಕೆ ಸುಧಾಕರ್ ಅವರಿಂದ ಚಾಲನೆ.....

13/05/2022

12/05/2022

#ವಿಶ್ವ #ದಾದಿಯರ #ದಿನದ #ಶುಭಾಶಗಳು

Photos from DR. Sanjay K S's post 21/03/2022

Fellow of of award given for programme excellence in teaching and clinical fields of pediatrics
Received at
DR. Sanjay K S

Want your practice to be the top-listed Clinic in Bangalore?
Click here to claim your Sponsored Listing.

Videos (show all)

ನಮ್ಮ ಇಂದಿರಾ ಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ  77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನೆರವೇರಿಸಿದ ಸುಂದರ ಕ್ಷಣ .
ನಾಡಿನ ಮಹಾಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಹೋರಾಡಿ ತಮ್ಮ ಪ್ರಾಣಗಳನ್ನೇ ಕಳೆ...
ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತೋತ್ಸವದ ಶುಭಾಶಯಗಳು...#independenceday ...
ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತೋತ್ಸವದ ಶುಭಾಶಯಗಳು...#independenceday ...
ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಿಂದ ನೇರಪ್ರಸಾರ.....!!!!#National #Doctors #day #spical
ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಿಂದ ನೇರಪ್ರಸಾರ.....!!!!#DrSanjay #drsanjayks
Today my Interview on Suddi Mane  Media channel

Category

Website

Address


Bangalore
560002

Other Doctors in Bangalore (show all)
Dr ANIL'S DENTAL CLINC Dr ANIL'S DENTAL CLINC
Dr Anil's Dental Clinic, #1, First Floor, Makkuntamma Temple Complex, Dodda Banasawadi
Bangalore, 560043

All Specialty Dental Health Care Solutions

Dr. Niranjan P Dr. Niranjan P
Bangalore

Dr. Niranjan P is a renowned, experienced General & Laparoscopic surgeon in Karnataka

Tanishka Specialists Clinic Tanishka Specialists Clinic
Beside Kanthi Sweets, Uttarahalli Kengeri Main Road, Channasandra
Bangalore, 560098

Specialist Physician and Diabetologist, Specialist Cardiac consultation, Laboratory services,ECG

Dr Naveen Devarajaiah - Orthopaedic, Hand and joint replacement surgeon Dr Naveen Devarajaiah - Orthopaedic, Hand and joint replacement surgeon
NDR MEDICAL CENTRE, OPPOSITE SBI BANK, GOVERNMENT HOSPITAL Road, YELAHANKA OLD TOWN
Bangalore, 560064

Orthopaedic trauma surgery, Hand surgery, Joint replacement surgery @ NDR MEDICAL CENTRE, OPPOSITE S

Dr Ruchi's ENT Care Clinic Dr Ruchi's ENT Care Clinic
Bangalore, 560037

Shuddhi Clinic Shuddhi Clinic
#18, Krishna Nagar Industrial Area, Near Christ College, Hosur Main Road, Koramangala
Bangalore, 560029

Dr. Nagaraj Ayur Care Dr. Nagaraj Ayur Care
Bangalore, 560096

Welcome to the Pain Care Center at Dr. Nagaraj Ayur Care - Ayurveda Treatment. We have brought you the opportunity to reclaim your health with the greatest combination of medical, ...

Dr Ravikumar Mukartihal Robotic Joint Replacement Surgeon Dr Ravikumar Mukartihal Robotic Joint Replacement Surgeon
SPARSH Hospital, Infantry Road
Bangalore, 560001

Robotic Joint Replacement Surgeon for functional natural alignment of the knee and hips.

Dr. Sandhya Dr. Sandhya
Bangalore

Halt problem solution

Dr. Sunil Dwivedi Dr. Sunil Dwivedi
Manipal Hospital Millers Road
Bangalore