VidyaRanjith Vlogs

If U Follow Us U Wil Get Surprising And Shocking information

22/12/2023

ಅವರೆಕಾಳು ಉಪ್ಪಿಟ್ಟು | Avarekalu Uppittu | Easy Breakfast Recipe

20/12/2023

ಚೀನಾದಲ್ಲಿ ಅರೆಸ್ಟ್ ಆದ Dr.Bro😳 |
Dr.Bro Ful name? Qualification? Monthly income?

19/12/2023

ಯಾವುದೆ ಬೇಳೆ ಬಳಸದೆ ದಿಡೀರ್ ಅಂತ ಸಾಂಬಾರ್ ಮಾಡಿ | Sambar recipe in Kannada

17/12/2023

ಬಿಗ್‌ಬಾಸ್ ಮನೆಯಿಂದ ಯಾರು ಔಟ್ | Double Elimination in Bigboss Season -10

08/12/2023

Hotel Moonlight review | Bangalore hotel | Foor review | Malleswaram hotel |
Famous Kerala parota and ghee rice

29/11/2023

Home made Kolkatta Kati Rolls | Paneer roll recipe | ಮನೆಯಲ್ಲೇ ಸುಲಭವಾಗಿ ಮಾಡಿ ಪನ್ನೀರ್ ರೋಲ್ | recipe Kati rolls rolls

18/11/2023

ವಿಚ್ಛೇದನ ಪಡೆದ ಕನ್ನಡದ ನಟಿ ಮಣಿಯರು | Kannada actresses who got divorced

12/11/2023

Big boss Kannada Season 10 contestants Age ???
ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ದಿಗಳ ವಯಸ್ಸು
Colors Kannada BigbossKannadaBigBoss kannada Season 10 Karnataka kiccha sudeep fans Sangeetha Sringeri sangeethasringeri Namrathagowda$ Drone Pratap Fan's Worldwide

11/11/2023

ದಿಡೀರ್ ಅಂತ ಮಾಡಿ

04/11/2023

ಮಾಲ್ ಆಫ್ ಏಶಿಯಾ ಹೇಗಿದೆ ನೋಡೋಣ ಬನಿ ।। Let’s explore Mall of Asia

30/10/2023

ಬೆಂಗಳೂರಿನ ಪ್ರತಿಷ್ಠಿತ ಮಾಲ್‌ನಲ್ಲಿ ವಿಕೃತ ಕಾಮಿ ಕಾಟ!

======
ಬಹಿರಂಗವಾಗಿಯೇ ಯುವತಿಗೆ ಅಂಕಲ್​​​​ ಲೈಂಗಿಕ ಕಿರುಕುಳ!
ಕಂಡ ಕಂಡ ಯುವತಿಯರ ಮೈ ಮುಟ್ಟಿ ವಿಕೃತ ಆನಂದ!
ನಿನ್ನೆ ಸಂಜೆ ನಡೆದಿದೆ ಎನ್ನಲಾಗುತ್ತಿರೋ ವಿಡಿಯೋ ವೈರಲ್
ಕಾಮಿ ಅಂಕಲ್​​​ ಕಾಟಕ್ಕೆ ಮಾಲ್‌ನಲ್ಲಿದ್ದವರು ಹೈರಾಣ
ಮಾಲ್‌ನಲ್ಲಿ ಹೆಣ್ಣು ಮಕ್ಕಳ ಜೊತೆಗೆ ಅಸಭ್ಯ ವರ್ತನೆ
ಲುಲು ಮಾಲ್‌ನಲ್ಲಿಯೇ ನಡೆದ ಘಟನೆ ಎಂದು ಪೋಸ್ಟ್
ವಿಡಿಯೋ ಬಗ್ಗೆ ಮಾಗಡಿ ರೋಡ್‌ ಪೊಲೀಸರಿಂದ ಪರಿಶೀಲನೆ
ಕೃತ್ಯ ಸಂಬಂಧ ಇದುವರೆಗೆ ಯಾರೂ ಲಿಖಿತ ದೂರು ನೀಡಿಲ್ಲ
ವಿಡಿಯೋ ಆಧರಿಸಿಯೇ ಪರಿಶೀಲನೆ ನಡೆಸ್ತಿರೋ ಪೊಲೀಸರು

25/10/2023

ಹುಲಿ ಉಗುರು ಧರಿಸಿರುವ ಜಗ್ಗೇಶ್, ದರ್ಶನ್ ವಿರುದ್ಧ ದೂರು ದಾಖಲಾಗಿದೆ

23/10/2023

ದಸರಾ ಸಂಭ್ರಮದ ನಡುವೆ ಮೈಸೂರಲ್ಲಿ ಅವಘಡ
ಸಿಡಿಮದ್ದು ತಾಲೀಮು ವೇಳೆ ಸಿಬ್ಬಂದಿಗೆ ಸುಟ್ಟ ಗಾಯ
ಸಿಡಿಮದ್ದು ಸಿಡಿದು ಗಾಯಗೊಂಡಿರುವ ಸಿಬ್ಬಂದಿ
ನಿನ್ನೆ ಪುಷ್ಪಾರ್ಚನೆ ರಿಹರ್ಸಲ್‌ ವೇಳೆ ನಡೆದ ಘಟನೆ
ಅರಮನೆ ಜಂಬೂ ಸವಾರಿಗೆ ಪುಷ್ಪಾರ್ಚನೆ ರಿಹರ್ಸಲ್
ಅರಮನೆ ಆವರಣದಲ್ಲಿ ನಡೆದ ತಾಲೀಮು ವೇಳೆ ಘಟನೆ
21 ಸುತ್ತು ಕುಶಾಲತೋಪು ಸಿಡಿಸುವ ವೇಳೆ ಹೊತ್ತಿದ ಬೆಂಕಿ
ಗಾಯಾಳು ಸಿಬ್ಬಂದಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು

20/10/2023

ನಮ್ಮ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ ಸಚಿವ ಪ್ರಿಯಾಂಕ ಖರ್ಗೆ

19/10/2023

ಬೆಂಗಳೂರಿನ ‌ಟ್ರಾಫಿಕ್ ಸಮಸ್ಯೆಯಿಂದ ರಾಜ್ಯ ಸರ್ಕಾರದ ಪ್ರಮುಖ ಸಚಿವರು ಮೆಟ್ರೋದಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಸಚಿವರಾದ ಎಂ.ಬಿ. ಪಾಟೀಲ್ ಅವರು ಮೆಟ್ರೋದಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದಿದ್ದರು. ಕೆಂಗೇರಿ ಸಮೀಪದ ಮೈಲಸಂದ್ರ- ಶ್ರೀನಿವಾಸಪುರದಲ್ಲಿ ನಿಗದಿಯಾಗಿದ್ದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್​​​ ಅವರು ವಿಧಾನಸೌಧದಿಂದ ಕೆಂಗೇರಿ ಬಸ್ ಟರ್ಮಿನಲ್​​ವರೆಗೆ `ನಮ್ಮ ಮೆಟ್ರೋ’ದಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದಿದ್ದರು. ವಾರದ ದಿನವಾದ್ದರಿಂದ ಸಂಚಾರ ದಟ್ಟಣೆ ಇರುತ್ತದೆ ಎನ್ನುವುದು ಗೊತ್ತಿತ್ತು. ಹೀಗಾಗಿ, ಮೊದಲೇ ನಮ್ಮ ಮೆಟ್ರೋದಲ್ಲಿ ಸಂಚರಿಸಲು ನಿರ್ಧರಿಸಿದ್ದೆ. ಇದರಂತೆ ವಿಧಾನಸೌಧದಿಂದ ಮೈಲಸಂದ್ರಕ್ಕೆ ಕೇವಲ 30 ನಿಮಿಷಗಳಲ್ಲಿ ತಲುಪಿದೆ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ನಗರದ ಜೀವನಾಡಿಯಾಗಲಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದರು.
=========================
ಟ್ರಾಫಿಕ್ ಕಿರಿಕಿರಿ: ಸಚಿವರ ಮೆಟ್ರೋ ಪ್ರಯಾಣ

Photos from VidyaRanjith Vlogs's post 08/10/2023

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ? ; ಅನುಮಾನ ಹುಟ್ಟಿಸಿದ ಪತ್ನಿ ಅಕ್ಷತಾ ಪೋಸ್ಟ್

======

ವಿನಯ್ ಗೌಡ ಪತ್ನಿ ಅಕ್ಷತಾ ಪೋಸ್ಟ್ ಏನು?
ವಿನಯ್ ಗೌಡ ಅವರ ಪತ್ನಿ ಅಕ್ಷತಾ ಅವರು ಇನ್‌ಸ್ಟಾಗ್ರಾಮ್ ಸೇರಿದಂತೆ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ "ಡೇ 1, ನೀವು ಎಲ್ಲಿಯೇ ಇರಲಿ, ನಾನು ನಿಮ್ಮ ಜೊತೆ ಕನೆಕ್ಟ್ ಆಗಿದ್ದೇನೆ" ಎಂದು ಲವ್ ಸಿಂಬೋಲ್ ಜೊತೆಗೆ ಪೋಸ್ಟ್ ಹಾಕಿದ್ದಾರೆ. ಅಕ್ಷತಾ ಯಾಕೆ ಹೀಗೆ ಪೋಸ್ಟ್ ಹಾಕಿಕೊಂಡರು ಎಂಬ ಪ್ರಶ್ನೆ ಎದ್ದಿದೆ. ಅಕ್ಷತಾ ಪೋಸ್ಟ್ ನೋಡಿ ಅನೇಕರಿಗೆ ವಿನಯ್ ಅವರು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ ಎಂಬ ಸುಳಿವು ಸಿಕ್ಕಿದೆ.

07/10/2023

Having Gobi In Metro

06/10/2023

ಕೀನ್ಯಾ ವಿದ್ಯಾರ್ಥಿನಿಯರಿಗೆ ವಿಚಿತ್ರ ಕಾಯಿಲೆ..!
======

ಕೀನ್ಯಾದಲ್ಲಿ ನಿಗೂಢ ಕಾಯಿಲೆಯೊಂದು ಶಾಲಾ ಮಕ್ಕಳನ್ನು ಪಾರ್ಶ್ವವಾಯುವಿಗೆ ತಳ್ಳಿದೆ, ನೂರಾರು ಬಾಲಕಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಬಾಧಿತ ಬಾಲಕಿಯರ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಆರೋಗ್ಯ ಅಧಿಕಾರಿಗಳು ಸಂಗ್ರಹಿಸಿ ಕೀನ್ಯಾ ವೈದ್ಯಕೀಯ ಸಂಶೋಧನಾ ಸಂಸ್ಥೆ ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ. ಹೌದು ಕೀನ್ಯಾ ಶಾಲಾ ಮಕ್ಕಳು ಕಾಲುಗಳಲ್ಲಿ ಪಾರ್ಶ್ವವಾಯು ರೋಗಲಕ್ಷಣಗಳನ್ನು ಹೊಂದಿದ್ದಾರೆ. ಅವರಲ್ಲಿ ಹೆಚ್ಚಿನವರು ನಡೆಯಲು ಸಾಧ್ಯವಾಗದಿರುವಂತಹ ನಿಗೂಢ ಕಾಯಿಲೆಯು ಕೀನ್ಯಾವನ್ನು ಆವರಿಸಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಕಾಕಮೆಗಾ ಪಟ್ಟಣದ ಸೇಂಟ್ ಥೆರೆಸಾಸ್ ಎರೇಗಿ ಬಾಲಕಿಯರ ಪ್ರೌಢಶಾಲೆಯ ಶಾಲಾ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯಕ್ಕೆ ಶಾಲೆಯನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ.

28/09/2023

ಭಾರತೀಯರ ಪ್ರೀತಿಗೆ ಮನಸೋತ ಪಾಕ್ ಪ್ಲೇಯರ್ಸ್
======

ಬಾಬರ್ ಅಝಮ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡ 2023 ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗಾಗಿ ಭಾರತಕ್ಕೆ ಬಂದಿಳಿದಿದೆ. ಇದು ಪಾಕಿಸ್ತಾನ ಕ್ರಿಕೆಟ್ ತಂಡವು 7 ವರ್ಷಗಳ ನಂತರ ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದೆ. ಮೆನ್ ಇನ್ ಗ್ರೀನ್ ಬುಧವಾರ ರಾತ್ರಿ 8 ಗಂಟೆಗೆ ಹೈದರಾಬಾದ್‌ಗೆ ವಿಮಾನದ ಮೂಲಕ ತಲುಪಿದರು. ನಾಯಕ ಬಾಬರ್ ಅಝಮ್​ಗೆ ಕೇಸರಿ ಶಾಲು ಹೊದಿಸಿ ಅದ್ಧೂರಿ ಸ್ವಾಗತ ಕೋರಲಾಯಿತು. ಇನ್ನು ಹೈದರಾಬಾದ್​ನಲ್ಲಿ ಪಾಕ್ ಆಟಗಾರರನ್ನ ಭಾರತೀಯ ಅಭಿಮಾನಿಗಳು ಬಹಳ ಉತ್ಸಾಹದಿಂದಲೇ ಸ್ವಾಗತಿಸಿದರು. ಮತ್ತು ಬಿಸಿಸಿಐ ನೀಡಿದ ಆತಿಥ್ಯಕ್ಕೆ ಮತ್ತು ಭಾರತೀಯರ ಉತ್ಸಾಹಕ್ಕೆ ಪಾಕ್ ಆಟಗಾರರು ಮನಸೋತಿದ್ದಾರೆ.

16/09/2023

ಹಾರನ್​​ ಶಬ್ದಕ್ಕೆ ಬೆಚ್ಚಿದ ಕಿಂಗ್​​ ಕೊಹ್ಲಿ

======
ಶುಕ್ರವಾರ ನಡೆದ ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಸೂಪರ್ 4ರ ಭಾರತದ ಅಂತಿಮ ಪಂದ್ಯಕ್ಕೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ವೈರಲ್ ​​ಆಗಿರುವ ಈ ವಿಡಿಯೋ ನೋಡುಗರಿಗೆ ನಗು ತರಿಸುತ್ತದೆ.. ಸೂಪರ್ ಸಾಪ್ಪರ್ ಆಪರೇಟರ್​​​ನ ಹಾರನ್​​ ಶಬ್ದದಿಂದ ವಿರಾಟ್​​​ ಕೊಹ್ಲಿ ದಿಗ್ಬ್ರಂತರಾಗಿದ್ದಾರೆ. ಕ್ರೀಡಾಂಗಣದಿಂದ ಕೊಹ್ಲಿ ಹೊರ ಬರಬೇಕಾದ್ದಾರೆ. ಸೂಪರ್ ಸಾಪ್ಪರ್ ಆಪರೇಟರ್ ​​​ಹಾರನ್​​ ಶಬ್ದಕ್ಕೆ ವಿರಾಟ್​​​ ಕೊಹ್ಲಿ ಬೆಚ್ಚಿದ್ದಾರೆ. ಈ ವಿಡಿಯೋ ತುಂಬಾ ಹಾಸ್ಯವಾಗಿದ್ದು, ನೋಡುಗರನ್ನ ನಕ್ಕು ನಗಿಸುವಂತಿದೆ..
ಈ ವಿಡಿಯೋ ಈಗ ಸಖತ್​​ ವೈರಲ್​​ ಆಗಿದೆ..

Want your public figure to be the top-listed Public Figure in Bangalore?
Click here to claim your Sponsored Listing.

Videos (show all)

ಅವರೆಕಾಳು ಉಪ್ಪಿಟ್ಟು | Avarekalu Uppittu | Easy Breakfast Recipe  #uppittu #breakfastrecipe #foodvlogs #tiffenrecipe #easy...
ಚೀನಾದಲ್ಲಿ ಅರೆಸ್ಟ್ ಆದ Dr.Bro😳 | Dr.Bro Ful name? Qualification? Montly income? #Dr.bro #kannadayoutuber #youtuber #vlogs
ಯಾವುದೆ ಬೇಳೆ ಬಳಸದೆ ದಿಡೀರ್ ಅಂತ ಸಾಂಬಾರ್ ಮಾಡಿ | Easy Sambar Recipe  #sambar #fastrecipe #cooking #asmr
Morning Breakfast Rice Recipe | Veg Pulao | Desi Veg Palav #pulao #pulaorecipe #vegrice #breakfastrecipes #riceitem #hal...
Double Elimination in Bigboss Season -10 #bigboss #bigbosskannada #kicchasudeep #colorskannada
Garlic Rice | ಬೆಳ್ಳುಳ್ಳಿ ಚಿತ್ರಾನ್ನ | Garlic chitranna |   #chitranna #garlic #garlicrice #chitrannainkannada #cookingtim...
ಅವರೆಕಾಳು ಉಸ್ಲಿ | avarekalu usli #avrekalu #cookingtime #kannada #CookingInStyle #avrekaluusli #asmrcommunity
Hotel Moonlight review | Bangalore hotel | Foor review | Malleswaram hotel  Famous Kerala parota and Ghee rice  #gheeric...
Who designed Candycrush game? Who is the top player of Candycrush game? #candycrush #candy #CandyCrushGames #mobilegames
Home made Kolkatta Kati Rolls | Paneer roll recipe | ಮನೆಯಲ್ಲೇ ಸುಲಭವಾಗಿ ಮಾಡಿ ಪನ್ನೀರ್ ರೋಲ್ | #paneerroll #good recipe
ವಿಚ್ಛೇದನ ಪಡೆದ ಕನ್ನಡದ ನಟಿ ಮಣಿಯರು । Kannada actresses who got divorced |  #kannadaheroin #sandalwood #kannadafilmindustry
Big boss Kannada Season 10 contestants Age ???ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ದಿಗಳ ವಯಸ್ಸುColors Kannada BigbossKannadaBigB...

Category

Website

Address


Bangalore
560002

Other Bloggers in Bangalore (show all)
Horamavu mutual fund distributors Horamavu mutual fund distributors
OCEANUS TRANQUIL. MARGONDANAHALLI K R Puram
Bangalore, 560036

we are AMFI Certified Mutual Fund's Distributors. Residing at Horamavu.

Aadarsh Official Aadarsh Official
Jyothiclique Apartment 4th B Cross Abbiah Reddy Layout Kaggadasapura Banglore
Bangalore, 560093

No one can shake your smiling heart�

Prabhat&Company Prabhat&Company
Bangalore
Bangalore, 562149

[email protected]

Suman K video Suman K video
Bangalore

Hi

Anjali kumari Anjali kumari
Bangalore

Movie best scene uploaded in my

Nibedita Deb_ Business and Lifestyle Coach Nibedita Deb_ Business and Lifestyle Coach
Bangalore
Bangalore, 560085

I am giving this opportunity to loads of people everyday I think my dedication and passion towards

itsme_foodie_shaaz itsme_foodie_shaaz
Rt Nagar
Bangalore

FoodBlogger Foodie! “Dastar Aur Bistar Pay Kabhi Ni Sharmana”!

Aakil Aakil
1359 Bangalore, Near Jmme Schoolchikka Banavara
Bangalore, 560090

Welcome to my page

PurnimaNath PurnimaNath
Bangalore

⛷️🏄‍♀Life is game🏄‍♂⛷️

qfoodiz qfoodiz
Bangalore

Experiencing Tasty Food Explore the site where you will find huge varieties of dishes. Please follow our Instagram and Facebook account. We do not upload Internet pictures. C...

Venkatesh Venkatesh
Ynk
Bangalore

HAI

Chaklimkvc Chaklimkvc
Bangalore

Digital