ಇಮ್ಮಡಿ ಕರ್ಣಾಟ-ಬಲ
ಕನ್ನಡ ಅಭಿಮಾನಿಗಳಿಗೆ ಶರಣು ಶರಣಾರ್ಥಿ 💛❤
ಜೈ ಇಮ್ಮಡಿ ಪುಲಿಕೇಶಿ 👑💛❤
ಕನ್ನಡಾಭಿಮಾನಿಗಳು ಪೇಜ್ ಫಾಲೋ ಮಾಡೋದ ಮರಿಬೇಡಿ
ಕನ್ನಡ ರಂಗೋಲಿ 💛❤️
ಈ ನಾಡಲ್ಲಿ ಹುಟ್ಟಿದ್ದು ನನ್ನ ಪುಣ್ಯ 💛❤️
ಕೃಪೆ : ಜಿ ಸಿ ಚಂದ್ರಶೇಖರ್
ನೋಡ ನೋಡ ಎಸ್ಟು ಚಂದ ಸಿಂಗಾರ ಮಾಡವ್ರೆ.💛❤️
ನಮ್ಮೂರ ತಿಂಡಿ, ನಾಗರಬಾವಿ, ಬೆಂಗಳೂರು.
#ಕನ್ನಡ_ನಾಡೊಸಗೆ
ಕನ್ನಡ ಮಹಾತ್ಮಾ ಬಸವಣ್ಣ ಅವರ ನಾಡು ಇದು, ಹಾಗೇ ಕರ್ನಾಟಕ ಪರಾಕ್ರಮ ಮಹಾತ್ಮಾ ಪುಲಕೇಶಿ ನಾಡು ಇದು, ಅಭಿವೃದ್ದಿ ಮಹಾತ್ಮಾ ನಾಲ್ವಡಿ ನಾಡು ಇದು. ಮಯೂರ, ಕನಕದಾಸ, ಪುರಂದರ ದಾಸರ ನಾಡು ಇದು.
ಇದು ಕನ್ನಡನಾಡು, ಕರ್ನಾಟಕ.💛❤
ಕರ್ನಾಟಕದ ಜೊತೆ "ಕನ್ನಡನಾಡು" ಹೆಸರು ಅಧಿಕೃತ ಮಾಡಿ.
ಜಿಂಗ ಲಕಾ ಲಕಾ ಯಾರ್ ಬರ್ತೀರಾ ಬನ್ನಿ 🐯
Today,s Best photo
❤❤❤❤❤❤
ನರ ಮನುಷ್ಯ ಬುದ್ದಿ ಕಲಿಯಲ್ಲ 😔
ಪ್ರತೀ ಎದುರಾಳಿಯ ಬೆಂಬಿಡದೆ ಕಾಡೋ ದುಃಸ್ವಪ್ನ!!
ಹುಣಸೂರು ಮಾಮ ಯಾರಂತ ಗೊತ್ತಾ ಬ್ರೋ 😎
ಹೆಮ್ಮೆಯ ಕನ್ನಡಿಗ ಇನ್ಮುಂದೆ ದೇಶದ್ರೋಹಿ 😭😭😭
ಇಡೀ ಕರುನಾಡ ಕನ್ನಡಿಗರು ನಿಮ್ಮ ಜೊತೆ ಇರುತ್ತಾರೆ ಅಂಜದಿರಿ💛❤
ಇಂದು ದಿನಾಂಕ:- ೧೫-೧೦-೨೦೨೩ರಂದು ಬೆಂಗಳೂರಿನ ರಾಜಾಜಿನಗರದ ಸಮೀಪದಲ್ಲಿರುವ ಲೂಲೂ ಹೈಪರ್ ಮಾರ್ಕೆಟ್ ಮಹಲಿನ ಅಂಗಡಿಯೊಂದರಲ್ಲಿ ಕನ್ನಡ ಹಾಡುಗಳನ್ನು ಹಾಕುವಂತೆ ಹಾಗೂ ಕನ್ನಡ ಕಲಿಯುವಂತೆ ಕನ್ನಡದ ಯುವಕರು ಅಂಗಡಿಯ ಮುಖ್ಯಸ್ಥರನ್ನು ಪ್ರಶ್ನಿಸಿರುತ್ತಾರೆ ಈ ಸಂದರ್ಭದಲ್ಲಿ ಅಂಗಡಿ ಮುಖ್ಯಸ್ಥರು ಕನ್ನಡ ಹಾಡುಗಳನ್ನು ಹಾಕುದಿಲ್ಲ ಕನ್ನಡ ಕಲಿಯುವುದಿಲ್ಲ ನಿಮ್ಮಿಂದ ಏನು ಮಾಡಲು ಸಾಧ್ಯವೋ ಮಾಡಿ ಎಂಬ ಉದ್ಧಟತನದ ಮಾತುಗಳನ್ನಾಡಿದ ಸಂಬಂಧ ಮನ ನೊಂದ ಕನ್ನಡದ ಯುವಕರು ನಮಗೆ ಕರೆ ಮಾಡಿ ವಿಚಾರ ತಿಳಿಸಿರುತ್ತಾರೆ ಈ ಹಿನ್ನಲೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಅಣ್ಣ ಟಿ.ಎ. ನಾರಾಯಣಗೌಡರ ಆದೇಶದ ಮೇರೆಗೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮುಖಂಡರಾದ ಅಣ್ಣ ಟಿ.ಎ. ಧರ್ಮರಾಜ್ ಗೌಡರ ಸಹಕಾರದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಕೆ.ಪಿ. ಅಗ್ರಹಾರ ವಾರ್ಡಿನ ವತಿಯಿಂದ ಸ್ಥಳಕ್ಕೆ ತೆರಳಿ ದುರಹಂಕಾರಿ ಹಿಂದಿವಾಲನಿಗೆ ಬೆವರಿಳಿಸಿ ನವೆಂಬರ್ ೧ರೊಳಗೆ ಕಡ್ಡಾಯವಾಗಿ ಕನ್ನಡ ಕಲಿತು ಕನ್ನಡ ಹಾಡುಗಳನ್ನಷ್ಟೆ ಹಾಕುವಂತೆ ಆಗ್ರಹಿಸಿ ಅಂಗಡಿಯ ಮುಖ್ಯಸ್ಥರಿಗೂ ಹಾಗೂ ಮಹಲಿನ ಮುಖ್ಯಸ್ಥರಿಗೂ ಖಡಕ್ ಎಚ್ಚರಿಕೆ ನೀಡಿದ ಕರವೇ ಯುವ ಶಕ್ತಿಗಳು 😍💛❤️
#ಕನ್ನಡ #ಕನ್ನಡಿಗ #ಕರ್ನಾಟಕ
ನಮ್ಮ ಸರ್ಕಾರಿ ಶಾಲೆ 💛❤
ಡಿಸೈನ್ ಯಾರ ಮಾಡಿದ್ದ ಗೊತ್ತಿಲ್ಲ... ಆದ್ರೆ
ಡಿಸೈನ್ ಮಾತ್ರ🔥🔥🔥🔥💛🙏❤️
ಇದು ದಕ್ಷಿಣ ಪಥೇಶ್ವರನ ಹಿರಿಮೆ🔥💛❤️
ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿಯ ಇತಿಹಾಸ ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ 😍💛❤️
ಕೃಪೆ: ಆರ್ ಜೆ ಸೌಜನ್ಯ
ಜೈ ಚೀವಾಜೀ ಅಂತಿದ್ದವರೆಲ್ಲ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಅವರನ್ನ ನೆನೆಯೋ ಹಾಗೆ ಮಾಡಿದ ಕನ್ನಡಿಗರಿಗೆ ಶರಣು ಶರಣಾರ್ಥಿ 🙏🙏
#ಇಮ್ಮಡಿಪುಲಕೇಶಿ #ಕನ್ನಡಿಗರು #ಕರ್ನಾಟಕ #ಕನ್ನಡದೇಶದೊಳ್ #ಕನ್ನಡಿಗರ #ರಾಷ್ಟ್ರಭಾಷೆ #ಕನ್ನಡ
ಶಿವಮೊಗ್ಗದಲ್ಲಿ ಹಾಕಿರೋ ನಾಮ ಫಲಕದ ವಿವಾದದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೂಪೇಶ್ ರಾಜಣ್ಣ 💛❤️
ಪ್ರಪಂಚಕ್ಕೆ ಶಾಂತಿಯ ಸಂದೇಶ ಸಾರಿದ ಮೊಹಮದ್ ಪೈಗಂಬರ್ ಅವರ ಹುಟ್ಟುಹಬ್ಬದ ಆಚರಣೆಯೇ ಈದ್ ಮಿಲಾದ್ ಹಬ್ಬ..
ಶಾಂತಿ ಸೌಹಾರ್ದತೆ ಸಾರಬೇಕಾದ ಈ ಹಬ್ಬದಲ್ಲಿ ಔರಂಗಜೇಬ್ ಯಾಕ್ ಬಂದನಪ್ಪ..
ಯಾರ್ರೀ ಇದು ಔರಂಗಜೇಬ್
ಈತನಿಗೂ ಶಿವಮೊಗ್ಗಕ್ಕೂ ಏನ್ರೀ ಸಂಬಂಧ
ಯಾವನಪ್ಪ ಈ ಫಲಕ ಹಾಕೋಕೆ
ಸಲಹೆ ಕೊಟ್ಟಿದ್ದು..
ನೀವು ಹಾಕಲೇಬೇಕು ಅಂದ್ರೆ ಕನ್ನಡ ನಾಡಿನ ಏಕೀಕರಣಕ್ಕಾಗಿ ಪ್ರಾಣ ಕೊಟ್ಟ ಹೆಮ್ಮೆಯ ಕನ್ನಡಿಗ ರಂಜಾನ್ ಸಾಬ್ ರವರು ಇರಲಿಲ್ಲವೇ?
ನಿಸಾರ್ ಅಹಮದ್ ಅವರು,ಸಂತ ಶಿಶುನಾಳ ಷರೀಫರಿರಲಿಲ್ಲವೇ?ಇಬ್ರಾಹಿಂ ಸುತಾರ್ ಅವರು ಇರಲಿಲ್ಲವೇ?
ಜಾನಪದ ತಜ್ಞ, ಸ್ವಾತಂತ್ರ ಹೋರಾಟಗಾರರು
ಎಸ್ ಕೆ ಕರೀಂ ಖಾನ್ ಅವರು ಇರಲಿಲ್ಲವೇ..
ಹಾಗೂ ಶಿವಮೊಗ್ಗದ ಹೆಮ್ಮೆ ನಮ್ಮ ರಾಷ್ಟ್ರಕವಿ ಸರ್ವ ಜನಾಂಗದ ಶಾಂತಿಯ ತೋಟದ ಕನಸ್ಸು ಕಂಡ ಕುವೆಂಪು ಅವರು ಇರಲಿಲ್ಲವೇ?
ಅದು ಬಿಟ್ಟು ಇದ್ಯಾರೋ ಔರಂಗಜೇಬ್ ಅಂತೆ
ಶಾಂತಿ ಸೌಹಾರ್ದತೆ ಸಾರಬೇಕಾದ ಈದ್ ಮಿಲಾದ್ ಹಬ್ಬದಲ್ಲಿ ಕಲ್ಲು ತೂರಾಟ,ಅಶಾಂತಿ ಮೂಡಿಸೋ ಯತ್ನ ಯಾಕೆ ಬೇಕು...
ಶಾಂತಿಯಿಂದ ಇರುವ ನಮ್ಮ ಕನ್ನಡ ನಾಡನ್ನು ಹಾಗೆ ಬಿಡಿ..
ಯಾರೇ ಆದರೂ ಸರಿ ನಿಮ್ಮ ಅತಿಯಾದ ಅನವಶ್ಯಕ ವಿಚಾರಗಳಿಂದ ಜನರ ನೆಮ್ಮದಿ ಹಾಳು ಮಾಡಬೇಡಿ....
ಜೈ ಕರ್ನಾಟಕ..
ಕೃಪೆ: ರೂಪೇಶ್ ರಾಜಣ್ಣ
ಪ್ರಶ್ನೆ ಮಾಡಿದಕ್ಕೆ ಹಿಂದಿ ತೊಲಗಿತು 🔥🔥🔥
ಧನ್ಯವಾದಗಳು ಅನಿಲ್ ಆರ್.ಡಿ ಅನಿ 💛❤️💐
ನಮ್ಮ ಪ್ರೀತಿಯ ಕರುನಾಡ ಶಿಕ್ಷಕರೇ ಇಷ್ಟು ದಿನ ಹಿಂದಿ ರಾಷ್ಟ್ರಭಾಷೆ ಅಂತ ಮಕ್ಕಳಿಗೆ ಸುಳ್ಳು ಹೇಳಿಕೊಟ್ಟಿದು ಸಾಕು....
ಇಂದಿನಿಂದ ಹಿಂದಿ ರಾಷ್ಟ್ರಭಾಷೆ ಅಲ್ಲ.. ಅದು ಪುಸ್ತಕಕ್ಕೆ ಮಾತ್ರ ಸೀಮಿತ ಎನ್ನುವ ಸತ್ಯವನ್ನು ಬಿತ್ತರಿಸಿ...
ಸಾಧ್ಯವಾದರೆ ಶಿಕ್ಷಣ ಇಲಾಖೆಯ ಗಮನಕ್ಕೆ ತನ್ನಿ... 🙏
ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ 💛❤️
ಏನ್ರಪ್ಪ ಇದು ಹಸಿರು ನಮ್ದು ಕೇಸರಿ ನಮ್ದು ಅಂತ ಒಬ್ಬಬ್ರು ಒಂದೊಂದ್ ದಿಕ್ಕು ತಲುಪಿದರೆ.
ಸರ್ವ ಜನಂಗದ ಶಾಂತಿಯ ತೋಟ ಕರ್ನಾಟಕ ಯಾವ ಕಡೆ ತಲುಪುತ್ತದೆ.🤦
ನಮಗೆ ಉತ್ತಮ ಆಡಳಿತ ಕೊಟ್ಟ ಒಡೆಯರ್,ವಿಜಯನಗರ ಅರಸರು,ಪುಲಕೇಶಿ ಗೋವಿಂದ, ಧ್ರುವ,ವಿಷ್ಣುವರ್ಧನ...ಮುಂತಾದ ನಾಯಕರನ್ನೂ ನೆನೆಯಿರಿ ಇದು ರಾಜ್ಯಕ್ಕೆ ಹಿತ
ಯಾರಿವನು ?????
ನಿಮ್ಮ ಮಾತ ಮೆಚ್ಚಿದೆ ಕುಮಾರಣ್ಣ 🔥
#ಕಾವೇರಿನಮ್ಮದು
ನಮ್ಮ ದೊರೆಗಳು ನಮಗಾಗಿ ಕಟ್ಟಿಸಿದ ಅಣೆಕಟ್ಟಿನ ನೀರು ನಮ್ಮ ರೈತರಿಗೆ ಸಿಗದಂತೆ ಮಾಡಿದ ವ್ಯವಸ್ಥೆಗೆ ಧಿಕ್ಕಾರವಿರಲಿ👊
Dispute #ಕಾವೇರಿನಮ್ಮದು
ಕೃಪೆ: ಹರ್ಷ ಕಾವೇರಿಪುರ
ಕಾವೇರಿ ನಮ್ಮದು 💛❤
#ಕಾವೇರಿನಮ್ಮದು
ಬದಲಾಗುತ್ತಿರುವ ಯುವ ಸಮುದಾಯ 😍
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಡಿ ಹಲಸಹಳ್ಳಿ ಬೆನಕ ಬಾಯ್ಸ್ ಗೆಳೆಯರ ಕನ್ನಡ ಅಭಿಮಾನ💛❤️
ಕಾವೇರಿ ನಮ್ಮದು 💛❤️
ಕೆಪಿ ಪೂರ್ಣಚಂದ್ರ ತೇಜಸ್ವಿ 🙏🙏🙏
ಕಾವೇರಿ ನಮ್ಮದು
#ಕಾವೇರಿನಮ್ಮದು
ನಮ್ಮ ಕನ್ನಡಿಗರ ಉದ್ಯಮಗಳು ಬೆಳೆಯಲಿ
ಬನ್ನೇರುಘಟ್ಟ ದಲ್ಲಿ "ಕರುನಾಡು ನಾಟಿ ಪಲಾವ್" ಹೋಟೆಲ್ನಲ್ಲಿ ಕಂಡು ಬಂದ ಕನ್ನಡ ರಾಜರ ವಿನ್ಯಾಸ
💛❤️
ನಮ್ಮ ಯುವಕರನ್ನು ನೋಡಿ ತುಂಬಾ ಖುಷಿ ಆಗ್ತಾ ಇದೆ ಹೊಸಪೇಟೆಯ ಚಿತ್ತನವಾಡ್ಗಿ ಗೆಳೆಯರಿಗೆ ಶರಣು ಶರಣಾರ್ಥಿ 🙏🙏🙏💛❤️
ವಿಶ್ವ ಪಾರಂಪರಿಕ ತಾಣಗಳ ಹೊಸ ಪಟ್ಟಿಯಲ್ಲಿ ಮತ್ತೆ ಕನ್ನಡನಾಡು* 💛❤️🙌😍😍😍
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕನ್ನಡನಾಡ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ💥💛❤️🙌🙌🙌
-ನಮ್ಮ ನಾಡು ನಮ್ಮ ಹೆಮ್ಮೆ-🤗🥰💛❤️🔥🔥🔥
ಬೆಂಗಳೂರಿನ ಕೃಷ್ಣರಾಜಪುರದ ಬ್ರಿಡ್ಜ್ ಕೆಳಗೆ ಸಿಲುಕಿಕೊಂಡ 22ಅಡಿ ಎತ್ತರದ ಗಣೇಶ ಮೂರ್ತಿ 😱
ತನ್ನ ಮ್ಯಾನ್ ಆಫ್ ದಿ ಮ್ಯಾಚ್ ಟ್ರೋಫಿ ಮತ್ತು ಅದರಿಂದ ಬಂದ ಹಣವನ್ನ ಗ್ರೌಂಡ್ ಸ್ಟಾಫ್'ಗೆ ಕೊಟ್ಟಿದ್ದು ಇವತ್ತಿನ moment of the day.
ಇರೋ ಒಂದ್ ಹಾರ್ಟನ್ನ ಎಷ್ಟ್ ಸಲ ಕದಿತಿಯ ಮಾರಾಯ.😍💛❤️
16 ಬಾಲ್ ಗೆ 5 ವಿಕೆಟ್ ವಿಶ್ವ ದಾಖಲೆ ಬರೆದ ಸಿರಾಜ್ ಕಾಕ🔥
ಕೈ ಕೆಸರಾದರೆ ಬಾಯಿ ಮೊಸರು ಅಂತಾರೆ ಹೊರತು ಬೇರೆ ಯಾವುದೇ ದಹಿ ಅಥವಾ curd ಅನ್ನಲ್ಲ
ನಮಗೆ ಕನ್ನಡವೇ ಮೊದಲು 💛❤
ದುಬಾರಿ ಕಾರಿನ ಬಳಿ ದೂರದಲ್ಲಿ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದ ವ್ಯಕ್ತಿಗೆ ಕಾರಿನ ಪಕ್ಕದಲ್ಲಿ ನಿಲ್ಲಿಸಿ ಫೋಟೋ ತೆಗೆದುಕೊಟ್ಟ ಕಾರಿನ ಮಾಲೀಕ😍
Vc-benki tv
ಕನ್ನಡ ಕಲೀರಿ ಇಲ್ಲ ಕರ್ನಾಟಕ ಬಿಟ್ಟು ತೊಲಗಿ ಅಷ್ಟೆ 👊
ವಿಧಿ 343 ರಲ್ಲಿ ಕನ್ನಡ ಬರಬೇಕು. ಅಂದ್ರೆ ಭಾಷಾ ಸಮಾನತೆ ಬರಬೇಕು.
ಹಿಂದಿ ರಾಷ್ಟ್ರಭಾಷೆ ಅಲ್ಲ ಅನ್ನೋದು ಜನಕ್ಕೆ ಇನ್ನೂ ಹೆಚ್ಚು ತಿಳಿಸಬೇಕು.
ಕರ್ನಾಟಕ ಪಠ್ಯದಲ್ಲಿ 9, 10 ತರಗತಿಯಲ್ಲಿ ಮೂರನೇ ಭಾಷೆ ಪರೀಕ್ಷೆ ನಿಲ್ಲಬೇಕು 👊
ಒಟ್ಟಾರೆ ಹಿಂದಿ ಹೇರಿಕೆ ನಿಲ್ಲಬೇಕು..!!
ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರ ಬಾಷೆ 💛❤️
ಎರೆಯನ ಒಳ್ಳೆ ರೆಂಡರ್! 🙂👌ಶಿವಾಜಿ ಬಂಡವಾಳ ಹೇಗೆ ಬಯಲಾಯಿತೋ ಹಾಗೇ ಕನ್ನಡಿಗರ ಧೀಮಂತ ಚರಿತ್ರೆ ಈಗ ಕಿಚ್ಚು ಎಬ್ಬಿಸುತ್ತಿದೆ.
ಚಾಲುಕ್ಯ ಕರ್ನಾಟಕ ಅಸ್ಮಿತೆ ಅಷ್ಟೇ ಅಲ್ಲ, ಆಂಧ್ರ ಅಸ್ಮಿತೆ ಕೂಡ. ಈ ಹಿಂದಿ ಹೇರಿಕೆಗೆ ಕೊನೆಗಾಲ ಹತ್ತಿರ ಬರುತ್ತಿದೆ ಎನಿಸುತ್ತಿದೆ. ಕನ್ನಡಿಗರು ಪುಲಕೇಶಿಯಂತೆ, ಮಯೂರನಂತೆ ಸೆಟದು ನಿಲ್ಲುತ್ತಿದ್ದಾರೆ.
ಪ್ರಾದೇಶಿಕ ಅಸ್ಮಿತೆಯೇ ನಮ್ಮ ರಕ್ಷಣೆ!
#ಹಿಂದಿ_ಹೇರಿಕೆ_ನಿಲ್ಲಿಸಿ
ವೀರ ಯೋಧರಿಗೆ ಒಂದು ಲೈಕ ಕೊಟ್ಟು ಶೇರ್ ಮಾಡಿ 🙏🙏🙏
ದೇವರನ್ನು ಕಂಡಾಗ ನಮ್ಮ ಮುಖ ಹೇಗೆ ಕಾಣುತ್ತದೆ ಎಂದು ನೋಡಬೇಕೆ.?
ಈ ಮಗುವಿನ ಮುಖವನ್ನೊಮ್ಮೆ ನೋಡಿ.. 😢🙏🙏
ಅನ್ನ ನೀಡುವವರು ದೇವರಿಗೇ ಸಮ.. 🙏
🙏🙏🙏
ನಿಮಗಾಗಿ ಸ್ನೇಹಿತರೆ...ಹಂಚಿಕೊಳ್ಳಿ..🙏
ಮಾಹಿತಿ ಓದಿಕೊಳ್ಳಿ👇
ಒಂದು ಜೀವ ಒಂದು ಕುಟುಂಬದ ಅಮೂಲ್ಯ ವಸ್ತು
ಹೆದರದಿರಿ ಕೊರೊನಕ್ಕೆ ಧೈರ್ಯ ಆತ್ಮವಿಶ್ವಾಸವೇ ಕೊರೊನ ಶಮನ ಮಾಡುವ ಮೊದಲ ಮದ್ದು..
Covid 19 ಕರೋನ ಮೆಡಿಷನ್
ನಿಮ್ಮಲ್ಲಿ ಯಾರಿಗದ್ರು ಮೂಗಿನ ವಾಸನೆ ಬಾಯಿಗೆ ಯಾವುದೇ ರುಚಿ ಗೊತ್ತಾಗುತ್ತಿಲ್ಲ ಅಂದಾಗ ಈ ಮೆಡಿಷನ್ ಅನ್ನು ತಗೆದುಕೊಳ್ಳಿ ನಿಮ್ಮ ಅಕ್ಕ ಪಕ್ಕದ ಮನೆಯವರಿಗೂ ತಿಳಿಸಿ.🙏
ನನಗೆ ಕೊರೊನ ಬಂದಾಗ ನಾ ಮಾಡಿದ್ದು..
ನನ್ನ ಅನುಭವ.. 👇
ಪರೀಕ್ಷೆಗೆ ವರದಿ ಕೊಟ್ಟ ನಂತರ ಆ ವರದಿ ಬರೋವರೆಗೂ ಕಾಯೋದು ಬೇಡ ಅದರ ಬದಲು
ಸ್ವಲ್ಪ ಜ್ವರ ತಲೆನೋವು ಮೈಕೈ ನೋವು ಕಾಣಿಸಿಕೊಂಡ ಆ ಕ್ಷಣದಿಂದಲೇ ಕೂಡಲೇ
1.ಬಿಸಿನೀರು ಕುಡಿಯಲು ಪ್ರಾರಂಭ ಮಾಡಿ
2.ನಿಂಬೆ ಹಣ್ಣು ಕಡಿದು ಎರಡು ಹೋಳು ಮಾಡಿ
ಒಂದು ಹೋಳು ರಸ ಲೋಟಕ್ಕೆ ಹಾಕಿ ಕೊಂಡು ಅದನ್ನು ಮೂಗಿನ ಎರಡು ಹೊಳ್ಳೆಗೂ ಒಂದರ ನಂತರ ಇನ್ನೊಂದಕ್ಕೆ ನಾಲ್ಕೈದು ಹನಿ ಬಿಡಿ ಗಂಟಲು ಮೂಲಕ ಬಂದ ಕಫವನ್ನು ನುಂಗದೆ ಉಗಿಯಿರಿ ಇದನ್ನು ದಿನಕ್ಕೆ 2 ಬಾರಿ ಮಾಡಿ
3.ಉಳಿದ ಅರ್ಧ ಹೋಳು ನಿಂಬೆ ರಸವನ್ನು ಬಿಸಿನೀರಿಗೆ ಹಾಕಿ,ಸ್ವಲ್ಪ ಗಂಟು ಉಪ್ಪು,ಹರಿಸಿನ ಹಾಕಿ ಚೆನ್ನಾಗಿ ಕಲಕಿ ಗಂಟಲಿಗೆ ಹಾಕಿ ಚೆನ್ನಾಗಿ ಮುಕ್ಕಳಿಸಿ ಉಗಿಯಿರಿ, ದಿನಕ್ಕೆ ಇದನ್ನು 3 ಬಾರಿ ಮಾಡಿ..
4.ಬಿಸಿನೀರು ಅಮೃತಾಂಜನ್ ಹಾಕಿ ಅದರ ಆವಿ ಮೂಗು ಬಾಯಿ ಮೂಲಕ ದಿನಕ್ಕೆ 4 ಬಾರಿ ತೆಗೆದುಕೊಳ್ಳಿ
5.ಚಿಟಿಕೆ ಹರಿಸಿನ ಬೆರೆಸಿ ಪ್ರತಿ ರಾತ್ರಿ ಒಂದು ಲೋಟ ಹಾಲು ಕುಡಿಯಿರಿ
6.ತೊಳಸಿ ಎಲೆ ಹಾಕಿ ಕುದಿಸಿದ ಬಿಸಿನೀರು ಕುಡಿಯಿರಿ
7.ಶುಂಠಿ,ಬೆಳ್ಳುಳ್ಳಿ,ಮೆಣಸು,ಚಕ್ಕೆ,ಲವಂಗ
ಹಾಕಿ ಕುದಿಸಿದ ಕಷಾಯ ದಿನಕ್ಕೆ 3 ಬಾರಿ ಕುಡಿಯಿರಿ
8.ಪರಂಗಿ ಹಣ್ಣು,ಕಿವಿ ಹಣ್ಣು,ಸೇಬು,ಕಿತ್ತಳೆ,ಪೈನಾಪಲ್ ಚನ್ನಾಗಿ ತಿನ್ನಿ...
9. ತರಕಾರಿ,ಸೊಪ್ಪು ಸಹಿತ ಇರುವ ಆಹಾರ ಊಟ ಮಾಡಿ ,ನಾಲ್ಕೈದು ಮೊಟ್ಟೆ ತಿನ್ನಿ
10.ತಣ್ಣನೆಯ ಪದಾರ್ಥಗಳನ್ನು ಸೇವಿಸಬೇಡಿ..ಎಸಿ, ಫ್ಯಾನ್ ಬಳಕೆ ಬೇಡ...
(ಕೊರೊನ ಅಲ್ಲದೆ ಬೇರೆ ಏನಾದ್ರು ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರನ್ನು ಭೇಟಿ ಆಗಿ,ಅಲ್ಲಿ ಸಲಹೆ ಪಡೆಯಿರಿ)
ತುಂಬಾ ತುರ್ತು ಆಕ್ಷಿಜನ್ ಸಮಸ್ಯೆ ಆದರೆ ಆಗ ಆಸ್ಪತ್ರೆ ಕಡೆ ನಡೆಯಿರಿ
ಆಮ್ಲಜನಕ ಪ್ರಮಾಣ 90ಕ್ಕಿಂತ ಕಡಿಮೆ ಆಗಬಾರದು ಆಗ ಆಸ್ಪತ್ರೆಗೆ ಹೊರಡಿ.
ಎಲ್ಲರೂ ಕೊರೊನ ಮುಕ್ತವಾಗಿ ಬರಲಿ ಎಂದು ದೇವರಲ್ಲಿ ಬೇಡುವೆ..
ಮಾಸ್ಕ್ ಧರಿಸಿ...ಸಾಮಾಜಿಕ ಅಂತರ ಕಾಪಾಡಿಕೊಳ್ಳಿ
ಈಗ ತಾನೇ ದೇಶದ ರಕ್ಷಣೆಗೆ ಹೊರಟಿರುವ ನಮ್ಮ
ಭಾರತದ ಹೆಮ್ಮೆಯ ವೀರ ಪುತ್ರಿಯರಿಗೆ ಒಂದು ಮೆಚ್ಚುಗೆ ನೀಡಿ ಗೌರವಿಸಿ..🙏
Click here to claim your Sponsored Listing.
Videos (show all)
Category
Contact the business
Telephone
Website
Address
Bengaluru
Bangalore
560001
Bangalore
Charitable Organisation religious organisation https://youtube.com/watch?v=6kbXWcBzzR4&feature=share
Bangalore
Hi Friends, 🤗💞🥰🙏 Welcome to my page, Learn with me Easy Delicious 😋 Recipes 🥰🙏